headline
stringlengths
8
146
label
stringclasses
3 values
ರಾಜ್ಯದಲ್ಲಿ ಈ ವಾರ ತೆರೆಕಾಣಲಿರುವ ಸಿನಿಮಾಗಳು
entertainment
ಒಂದೇ ಚಿತ್ರದಲ್ಲಿ ಸುದೀಪ್-ರಾಗಿಣಿ: ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿರೋ ಕಿಚ್ಚ
entertainment
Video: ಸಿಎಂ ಕುಮಾರಣ್ಣನ ಮಗ ನಿಖಿಲ್​ ಆಂಧ್ರದ ಅಳಿಮಯ್ಯ: ಏನಂತಾರೆ ದೊಡ್ಡ ಗೌಡರು?
entertainment
ಅಭಿಮಾನಿಗಳಿಗೆ ಹುಚ್ಚು ಹಿಡಿಸುತ್ತಿದೆ ಆದಿತಿ ರಾವ್​ ಹೈದರಿಯ ಬಿಕಿನಿ ಹಾಟ್​ ಫೋಟೋ ಶೂಟ್​...!
entertainment
ಇಂದು ಕನ್ನಡ ಚಿತ್ರರಂಗದ ಮಾಂತ್ರಿಕ ನಿರ್ದೇಶಕ ಪುಟ್ಟಣ್ಣರ 86ನೇ ಹುಟ್ಟುಹಬ್ಬ
entertainment
Photos: 'Fair & Lovely' ಬೇಬಿ ಯಾಮಿ ಹೊಸ ಫೋಟೋಶೂಟ್​..!
entertainment
ಸಿಯಾಚಿನ್​ ಯೋಧರ ನೆರವಿಗೆ ಬಂದ ಇಸ್ರೋ
tech
PHOTOS: ಕಿರಿಕ್​ ಹುಡುಗಿ ರಶ್ಮಿಕಾರ ಒಂದು ಒಳ್ಳೆಯ ಕೆಲಸ..!
entertainment
17 ವರ್ಷಗಳ ನಂತರ ಶಾರುಖ್​-ಸಲ್ಲುರನ್ನು ತೆರೆ ಮೇಲೆ ಒಂದು ಮಾಡಲಿರುವ ನಿರ್ದೇಶಕ ಬನ್ಸಾಲಿ..!
entertainment
ಡಬ್ಬಿಂಗ್ ಪರ ಬ್ಯಾಟ್ ಬೀಸಿದ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ನಾರಾಯಣ ಗೌಡ
entertainment
PHOTOS: ದೀಪ್​-ವೀರ್​ ರಿಸೆಪ್ಷನ್; ಮುಂಬೈನಲ್ಲಿ ಮಿಂಚಿದ 'ರಾಮ್​-ಲೀಲಾ' ಜೋಡಿ
entertainment
ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ಮೊದಲ ಏಕದಿನ ಪಂದ್ಯದ ಕೆಲ ಚಿತ್ರಪಟಗಳು
sports
ಇಂಟರ್​ಕಾಂಟಿನೆಂಟಲ್ ಕಪ್: ಕಿವೀಸ್ ವಿರುದ್ಧ ಭಾರತಕ್ಕೆ ಸೋಲು
sports
ವಿಮಾನ ನಿಲ್ದಾಣದಲ್ಲೇ ನಡೆಯಿತು ಚಿನ್ನದ ಹುಡುಗಿ ವಿನೇಶ್ ಪೋಗಟ್ ನಿಶ್ಚಿತಾರ್ಥ
sports
VIDEO: ಬುಡಕಟ್ಟು ಜನಾಂಗದಿಂದ ಟೀಂ ಇಂಡಿಯಾಗೆ ಅದ್ಧೂರಿ ಸ್ವಾಗತ
sports
ರಣಜಿ ಟ್ರೋಫಿ: ಕರ್ನಾಟಕಕ್ಕೆ ಚೊಚ್ಚಲ ಗೆಲುವು; ಮೈಸೂರಲ್ಲಿ ಸೋತ ಮಹಾರಾಷ್ಟ್ರ
sports
ದಶಕದ ನಂತರ ಬೆಳದಿಂಗಳ ಬಾಲೆ ಸುಮನ್​ ನಗರ್ಕರ್ ಚಂದನವನಕ್ಕೆ ರೀಎಂಟ್ರಿ
entertainment
VIDEO: ಹೊಸ ವಿನ್ಯಾಸದ ಐಫೋನ್ ಬೆಲೆ ಎಷ್ಟು ಗೊತ್ತೆ?​
tech
ಸೆರೆನಾಗೆ ಆಘಾತ; ಜರ್ಮನಿಯ ಏಂಜೆಲಿಕ್ ಕೆರ್ಬೆರ್ ಮುಡಿಗೆ ವಿಂಬಲ್ಡನ್ ಮುಕುಟ
sports
India vs Australia: ಚಿನ್ನಸ್ವಾಮಿಯಲ್ಲಿ ನಾಳೆ ಹೈವೋಲ್ಟೇಜ್ ಪಂದ್ಯ; ಕೊಹ್ಲಿ ಪಡೆಗೆ ಅಗ್ನಿಪರೀಕ್ಷೆ
sports
ಸೆಹ್ವಾಗ್ ಸಂಬಂಧಿ; ಬಿರ್ಲಾ ಮಗ: ಐಪಿಎಲ್ ಹರಾಜಲ್ಲಿ ಸಿಕ್ಕ ಗಣ್ಯರ ಹುಡುಗ್ರು
sports
ಬ್ಲೂವೇಲ್, ಕೀ ಕೀ ಹಳೇದಾಯ್ತು: ಶುರುವಾಗಿದೆ ಹೊಸ ಹುಚ್ಚಾಟ ಬರ್ಡ್​ ಬಾಕ್ಸ್​ ಚಾಲೆಂಜ್..!
tech
ಹೊಸ ವರ್ಷಕ್ಕೆ ಬಂಪರ್​ ಆಫರ್​; ರಿಯಾಯಿತಿ ದರದಲ್ಲಿ ‘ಒನ್ ಪ್ಲಸ್ 6ಟಿ’ ಮೊಬೈಲ್​
tech
Photo: ಆಸ್ಪತ್ರೆಯಲ್ಲಿ ದರ್ಶನ್​ ಹೇಗಿದ್ದಾರೆ: ಇಲ್ಲಿದೆ ಅವರ ಹೊಸ ಎಕ್ಸ್​ಕ್ಲೂಸಿವ್​ ಫೋಟೋ ..!
entertainment
ಫುಟ್ಬಾಲ್: ಪ್ರಬಲ ಓಮನ್ ಎದುರು ಡ್ರಾ ಸಾಧಿಸಿದ ಭಾರತಕ್ಕೆ ಏಷ್ಯನ್ ಕಪ್​ಗೂ ಮುನ್ನ ಒಳ್ಳೆಯ ಅಭ್ಯಾಸ
sports
ಏರ್​ಟೆಲ್​ನಿಂದ ಭರ್ಜರಿ ಆಫರ್: 93 ರೂಪಾಯಿಗೆ 1GB 4ಜಿ ಡೇಟಾ ಹಾಗೂ ಅನಿಯಮಿತ ಕರೆ
tech
ಲಕ್ಷ ಲಕ್ಷ ಸಂಬಳ ಬಿಟ್ಟು ಬಿಗ್​ ಬಾಸ್​ನಲ್ಲಿ 50 ಲಕ್ಷ ಗೆದ್ದ ಶಶಿ ಕುಮಾರ್​!
entertainment
ಐಪಿಎಲ್ 2018: ರಾಯಲ್ ಚಾಲೆಂಜರ್ಸ್ ಹಾಗೂ ಸನ್​ರೈಸರ್ಸ್​​ ಪಂದ್ಯಗಳ ನಡುವಣ ಕೆಲ ಚಿತ್ರಗಳು
sports
ನೋಕಿಯಾ 8.1 ಸ್ಮಾರ್ಟ್​ಫೋನ್​​ ಮಾರುಕಟ್ಟೆಗೆ; ಬುಕ್ಕಿಂಗ್​ ಪಕ್ರೀಯೆ ಪ್ರಾರಂಭ
tech
ಆಂಟಿ ಎಂದ ಜಾಲತಾಣಿಗರೊಬ್ಬರಿಗೆ ನಟಿ ಕರೀನಾ ಕಪೂರ್​ ಕೊಟ್ಟ ಉತ್ತರ ಏನು ಗೊತ್ತಾ..?
entertainment
ಫುಟ್ಬಾಲ್: ಭಾರತ ಈಗ ವಿಶ್ವ ನಂ. 96; ಹೊಸ ಇತಿಹಾಸಕ್ಕೆ ಇನ್ನೆರಡೇ ಸ್ಥಾನ ಬಾಕಿ
sports
ಸ್ಪ್ಯಾಮ್​ ಕರೆಗಳನ್ನು ನಿಷೇಧಿಸಲು ಗೂಗಲ್​ ಫೋನ್​ ಆ್ಯಪ್​ ಸಹಕಾರಿ
tech
ಸೈಯದ್ ಮುಷ್ತಾಕ್ ಅಲಿ ಟಿ20 ಸೂಪರ್ ಲೀಗ್: ಪಂಜಾಬ್ ವಿರುದ್ಧ ಕರ್ನಾಟಕಕ್ಕೆ ಸೋಲು
sports
ಟಾಲಿವುಡ್​ ಬಾಕ್ಸಾಫಿಸ್​ನಲ್ಲಿ ದೂಳೆಬ್ಬಿಸುತ್ತಿರುವ 'ಭರತ್​ ಅನೆ ನೇನು'
entertainment
ಜೂ.28ಕ್ಕೆ ಸ್ಯಾಮ್‌ಸಂಗ್ ಗ್ಯಾಲಕ್ಸಿ J8 ಮಾರಾಟ, ಬೆಲೆ ವೈಶಿಷ್ಟ್ಯಗಳನ್ನು ತಿಳಿದುಕೊಳ್ಳಿ
tech
ಕೊಹ್ಲಿ ವಿವಾದಾತ್ಮಕ ಹೇಳಿಕೆ: ಟೀಂ ಇಂಡಿಯಾ ನಾಯಕನ ಪರ ಬ್ಯಾಟ್​ ಬೀಸಿದ ಮೊಹಮ್ಮದ್ ಕೈಫ್
sports
ಭಾರತ ಮಹಿಳಾ ಕ್ರಿಕೆಟ್ ತಂಡಕ್ಕೆ ರಾಮನ್ ಕೋಚ್
sports
ತೆಲುಗಿನಲ್ಲಿ ಟಗರಾಗೋಕೆ ಸಿದ್ಧರಾಗುತ್ತಿದ್ದಾರಂತೆ ನಾಗಾರ್ಜುನ
entertainment
ದುಬೈಗೆ ಶಿಫ್ಟ್ ಆಗುತ್ತಾ ಐಪಿಎಲ್ ಸರಣಿ..?
sports
ಐಪಿಎಲ್: ತಂಡಕ್ಕೆ ಹೊಸ ಕೋಚ್​ ಆಯ್ಕೆ ಮಾಡಿದ 'ಆರ್​ಸಿಬಿ'
sports
(VIDEO) ರಿಪೋರ್ಟಿಂಗ್​ ವೇಳೆ ಅಸಭ್ಯವಾಗಿ ವರ್ತಿಸಿದ ಕಿಡಿಗೇಡಿಗೆ ಭೂತ ಬಿಡಿಸಿದ ಪತ್ರಕರ್ತೆ..!
sports
Video: ರೆಬೆಲ್​ ಸ್ಟಾರ್​ ಅಂಬಿ ಹೇಗೆ ಕಣ್​ ಸನ್ನೆ ಹೇಗಿರುತ್ತೆ ಗೊತ್ತಾ? ಅದಕ್ಕೆ ಈ ವಿಡಿಯೋ ನೋಡಿ...
entertainment
ಅಭಿಷೇಕ್​ ಬಚ್ಚನ್​ ಅಭಿನಯದ 'ಮನ್​ಮರ್ಜಿಯಾ' ಸಿನಿಮಾದ ಟ್ರೇಲರ್​ನಲ್ಲೇನಿದೆ?
entertainment
ಶ್ರೀಲಂಕಾ ನಾಯಕ ದಿನೇಶ್ ಚಂದೀಮಾಲ್ ವಿರುದ್ಧ ಚೆಂಡು ವಿರೂಪ ಆರೋಪ
sports
ದರ್ಶನ್​ ಒಂದು ವರ್ಷ ಜಿಮ್​ಗೆ ಹೋಗುವಂತಿಲ್ಲ: ನಿರ್ಮಾಪಕರಿಗೆ ಹೆಚ್ಚಿದ ಆತಂಕ..!
entertainment
ಇನ್ನೂ ಆರಂಭವಾಗದ 'ಕಾಲಾ' ಸಿನಿಮಾದ ಟಿಕೆಟ್ ಬುಕಿಂಗ್​: ಊರ್ವಶಿ ಚಿತ್ರಮಂದಿರದ ಎದುರು ಜಮಾಯಿಸಿದ ಅಭಿಮಾನಿಗಳು
entertainment
ವಿಂಡೀಸ್ ವಿರದ್ಧದ ಏಕದಿನ ಸರಣಿಗೆ ಟೀಂ ಇಂಡಿಯಾ ಪ್ರಕಟ: ಮೊದಲ ಬಾರಿ ಪಂತ್​ಗೆ ಸ್ಥಾನ
sports
ಕರುಣಾನಿಧಿಗೆ ಕಲೈಙರ್​ ಹೆಸರು ಬಂದಿದ್ಯಾಕೆ ಗೊತ್ತಾ?
entertainment
ತನ್ನ ಹೇರ್ ಸ್ಟೈಲ್ ಹಿಂದಿನ ಸಿಕ್ರೇಟ್ ಬಿಚ್ಚಿಟ್ಟ ಜಡೇಜಾ
sports
ಬೆಂಕಿಯ ಕೆನ್ನಾಲಿಗೆಗೆ ಸಿಕ್ಕಿ ಭಸ್ಮವಾದ ಬಿಗ್​ಬಾಸ್​ ಮನೆಯ ಕೆಲವು ಚಿತ್ರಗಳು
entertainment
Aero India 2019: ತೇಜಸ್ ಹಾರಾಟ ನಡೆಸಿದ್ದು ನನ್ನ ಸೌಭಾಗ್ಯ; ಪಿ.ವಿ. ಸಿಂಧು
sports
ಕತ್ರೀನಾ ಕೈಫ್ ಜೊತೆ 'ವರ್ಕೌಟ್'​ ಆಗದ ಸೋನಾಕ್ಷಿ ಸಿನ್ಹಾ ಪ್ಲಾನ್
entertainment
ಏಷ್ಯಾಡ್ 2018: ರಾಹಿ ಸರ್ನೋಬತ್​ಗೆ ಚಿನ್ನ; ಭಾರತಕ್ಕೆ 4ನೇ ಬಂಗಾರ
sports
'ಡಿ ಬಾಸ್'​ ಹುಟ್ಟುಹಬ್ಬಕ್ಕೆ 100 ದಿನ ಇರುವಾಗಲೇ ಟ್ವಿಟರ್​ನಲ್ಲಿ ಶುರುವಾಯಿತು ದರ್ಶನ್​ ಫ್ಯಾನ್ಸ್​ ಹವಾ
entertainment
ವೀನಸ್ ಹಾಗೂ ಸೆರೆನಾ ವಿಲಿಯಮ್ಸ್ ಅವರ ಅಪರೂಪದ ಚಿತ್ರಗಳು
sports
ಹರಿದ ಚಿಂದಿ ಬಟ್ಟೆ ತೊಟ್ಟು ಕಾಲೇಜಿಗೆ ಹೋಗುತ್ತಿದ್ದರು ಅಂಬರೀಶ್..!
entertainment
(LIVE): ಏಷ್ಯಾ ಕಪ್​ 2018: ಭಾರತ-ಅಫ್ಘಾನಿಸ್ತಾನ ಪಂದ್ಯ ಟೈನಲ್ಲಿ ಅಂತ್ಯ
sports
Video: ಚೋಪ್ರಾ ಸಹೋದರಿಯರ ಟಿಪ್​ ಟಿಪ್​ ಬರ್ಸಾ ಪಾನಿ ಹಾಡಿನ ವಿಡಿಯೋ ವೈರಲ್​
entertainment
#MeToo: ಅರ್ಜುನ್​ ಸರ್ಜಾ ಬರೆದಿರುವ ಇ-ಮೇಲ್​ನಲ್ಲೇನಿದೆ..?
entertainment
ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಯ್ತು ಸನ್ನಿ ಲಿಯೋನ್​ ವರ್ಕೌಟ್​ ವಿಡಿಯೋ
entertainment
ಫಿಫಾ ವಿಶ್ವಕಪ್ 2018: ಹಾಲಿ ಚಾಂಪಿಯನ್ ಜರ್ಮನಿಗೆ ಶಾಕ್ ನೀಡಿದ ಮೆಕ್ಸಿಕೋ
sports
ಚೀನಾದಲ್ಲಿ ಅಕ್ಷಯ್ ಕುಮಾರ್ 'ಟಾಯ್ಲೆಟ್ ಹೀರೊ'
entertainment
ರೇಸ್​ 3 ಚಿತ್ರದ ಟೈಟಲ್​ ಟ್ರ್ಯಾಕ್​ಗೆ ಹೆಜ್ಜೆ ಹಾಕಲಿರುವ ಜಾಕ್ಲೀನ್
entertainment
ಅಕ್ಟೋರ್​ಬರ್​ನಲ್ಲಿ ಮಾರುಕಟ್ಟೆಗೆ ಒನ್​ಪ್ಲಸ್​ 6T?
tech
ಈ ರಾಕಿ ಗ್ಯಾಂಗ್​ಸ್ಟರ್​ ಅಲ್ಲ ಮಾನ್​​ಸ್ಟರ್​; ‘ಕೆಜಿಎಫ್’ ಎರಡನೇ ಟ್ರೈಲರ್​ ಬಿಡುಗಡೆ
entertainment
ಚಂದನವನದ​ ನಟ, ನಿರ್ಮಾಪಕರ ಮನೆ ಮೇಲೆ ಏಕಕಾಲದಲ್ಲಿ ಐಟಿ ದಾಳಿ ಹಿಂದಿನ ರಹಸ್ಯವೇನು?
entertainment
Milan Talkies: 'ಮಿಲನ್​ ಟಾಕೀಸ್​' ಸಿನಿಮಾದ ಟ್ರೈಲರ್​ನಲ್ಲಿ ಮಿಂಚಿದ ಕನ್ನಡದ ಶ್ರದ್ಧಾ ಶ್ರೀನಾಥ್​..!
entertainment
ಕಣ್​ ಸನ್ನೆ ಹುಡುಗಿ ಪ್ರಿಯಾ ಅಭಿನಯಿಸಲಿರುವ ಬಾಲಿವುಡ್​ ಸಿನಿಮಾ ಯಾವುದು ಗೊತ್ತಾ?
entertainment
25 ರಂದು 'ಪದ್ಮಾವತ್' ತೆರೆಗೆ: ಜಾಗತಿಕ ಐಮ್ಯಾಕ್ಸ್ 3ಡಿ ಹೊಂದಿರುವ ಮೊದಲ ಭಾರತೀಯ ಚಿತ್ರ
entertainment
(VIDEO): ಹಾರ್ದಿಕ್​​​ರೊಂದಿಗೆ ಫೋಟೋಕ್ಕೆ ಪೋಸ್: ಧೋನಿ ಜೊತೆ ಮುನಿಸಿಕೊಂಡು ಹೊರ ನಡೆದ ಸಾಕ್ಷಿ
sports
ಈ ಆಟಗಾರನಿಗಾಗಿ ಟೀಂ ಇಂಡಿಯಾದ ನಾಯಕತ್ವಕ್ಕೆ ರಾಜೀನಾಮೆ ನೀಡಿದ್ದರು ಧೋನಿ: ಬಯಲಾಯ್ತು ರಹಸ್ಯ!
sports
PHOTOS: ಪ್ರೇಮಿಗಳ ದಿನದಂದೇ 'ಅಗ್ನಿಸಾಕ್ಷಿ'ಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟ ವಿಜಯ್​ ಸೂರ್ಯ
entertainment
PHOTOS: ಬಾಲಿವುಡನ್ನೇ ಬೆಚ್ಚಿ ಬೀಳಿಸಿದ 8 ತಾರೆಯರ ಅನುಮಾನಾಸ್ಪದ ಸಾವು..!
entertainment
ಒನ್​ಪ್ಲಸ್​ 6 ಖರೀದಿಸುವ ಮುನ್ನ ಇದನ್ನು ಓದಿ ಶಾಕ್ ಆಗ್ತೀರ !
tech
ಕೊಹ್ಲಿ ಜಾಗಕ್ಕೆ 19ರ ಪೋರ ಶುಭ್ಮನ್ ಗಿಲ್ ಫಿಕ್ಸ್​ ಎಂದ ಟೀಂ ಇಂಡಿಯಾ ಮಾಜಿ ನಾಯಕ
sports
ಅಂಡರ್-19 ಏಷ್ಯಾ ಕಪ್: ಬಾಂಗ್ಲಾರನ್ನ ಬಗ್ಗು ಬಡಿದು ಫೈನಲ್​​​ಗೆ ಲಗ್ಗೆ ಇಟ್ಟ ಭಾರತ
sports
ಕ್ಯಾನ್ಸರ್​ನಿಂದ ಬಳಲುತ್ತಿರುವ ನಟ ಇರ್ಫಾನ್ ಖಾನ್​ ಲೇಟೆಸ್ಟ್​ ಫೋಟೋ ವೈರಲ್​
entertainment
ಸಾವಿರನೇ ಟೆಸ್ಟ್'ಗೆ ಇಂಗ್ಲೆಂಡ್ ಸಜ್ಜು: ಐತಿಹಾಸಿಕ ಪಂದ್ಯದಲ್ಲಿ ಸೆಣಸಲಿದೆ ಭಾರತ
sports
'ಸಂಜು' ಸಿನಿಮಾದ ಟ್ರೇಲರ್​ ಬಿಡುಗಡೆ ಕಾರ್ಯಕ್ರಮದಲ್ಲಿ ತಾರಾ ಮೆರಗು
entertainment
ಭಾರತ-ಇಂಗ್ಲೆಂಡ್ ನಡುವಣ ಎರಡನೇ ಏಕದಿನ ಪಂದ್ಯದ ಕೆಲ ಚಿತ್ರಪಟಗಳು
sports
ರಿಷಭ್ ಪಂತ್​ರ ಈ ವಿಭಿನ್ನ ಶಾಟ್​ಗೆ ಏನೆಂದು ಹೆಸರಿಡಬಹುದು?: ವಿಡಿಯೋ ವೈರಲ್
sports
ಟಾಲಿವುಡ್​ಗೆ ಹಾರಿದ ವಸಿಷ್ಠ ಸಿಂಹ: ಕಂಚಿನ ಕಂಠಕ್ಕೆ ಸಿಕ್ಕ ಮತ್ತೊಂದು ಅವಕಾಶ
entertainment
ಹೆಂಡ್ತಿಯ ಸೇವೆಗಾಗಿ ಕ್ರಿಕೆಟ್ ತೊರೆದ: 6 ವರ್ಷಗಳ ಬಳಿಕ ಕಂಬ್ಯಾಕ್ ಮಾಡಿ ಭರ್ಜರಿ ಶತಕ ಸಿಡಿಸಿದ
sports
ರಣಜಿ ಕ್ವಾರ್ಟರ್​ ಫೈನಲ್​: ರಾಜಸ್ಥಾನ್ 224 ಆಲೌಟ್: ಮೊದಲ ದಿನ ಕರ್ನಾಟಕ ಮೇಲುಗೈ
sports
ಏಷ್ಯಾ ಕಪ್ 2018: ಅಫ್ಘಾನ್​​ಗೆ ಐತಿಹಾಸಿಕ ಜಯ: ಟೂರ್ನಿಯಿಂದ ಹೊರಬಿದ್ದ ಶ್ರೀಲಂಕಾ
sports
ಐಪಿಎಲ್ ಫೀವರ್ ಶುರು: ಬೆಂಗಳೂರಿನಲ್ಲಿ ಕೊಹ್ಲಿ-ಎಬಿಡಿ ಪೋಸ್ಟರ್​​ಗೆ ಹಾಲಿನ ಅಭಿಷೇಕ
sports
ಫಿಫಾ ವಿಶ್ವಕಪ್ 2018: ಇಂಗ್ಲೆಂಡ್ ಹಾಗೂ ಟುನಿಶಿಯಾ ಪಂದ್ಯಗಳ ನಡುವಣ ಚಿತ್ರಪಟಗಳು
sports
ಹೇಳಿ ಕಾಶಿನಾಥ್.. ನಿಮ್ಮದು ಹೋಗುವಂಥ ವಯಸ್ಸಾ?
entertainment
ರಿಲೀಸ್​ ಆಯಿತು `ವಾಸು ನಾನ್ ಪಕ್ಕಾ ಕಮರ್ಷಿಯಲ್' ಸಿನಿಮಾದ ಟ್ರೇಲರ್
entertainment
ಕಂಕಣ ಭಾಗ್ಯ: ನಟಿ ಅನಿಶಾ ಜತೆ ಸಪ್ತಪದಿ ತುಳಿಯಲಿರುವ ತಮಿಳು ನಟ ವಿಶಾಲ್​..!
entertainment
'ಹಮ್​ ಫಿಟ್​ ಹೈ ತೋ ಇಂಡಿಯಾ ಫಿಟ್​ ಹೈ' ಸವಾಲನ್ನು ಸ್ವೀಕರಿಸಿದ ನಟಿ ಶ್ವೇತಾ
entertainment
ಕೇರಳಕ್ಕೆ 12 ಕೋಟಿ ನೀಡಿದ್ರಾ ಸಲ್ಮಾನ್​ ಖಾನ್?: ಟ್ವಿಟರ್​ನಲ್ಲಿ ಬಯಲಾಯ್ತು ಸತ್ಯ!
entertainment
ಇಲ್ಲಿದೆ ಒನ್​ಪ್ಲಸ್​ 6ಗಿಂತ ಅತ್ಯುತ್ತಮ ಮೊಬೈಲ್​ಗಳು
tech
(LIVE): ಏಷ್ಯಾ ಕಪ್ 2018: ರೋಹಿತ್-ಧವನ್ ಭರ್ಜರಿ ಶತಕ: ಭಾರತಕ್ಕೆ 9 ವಿಕೆಟ್​​ಗಳ ಗೆಲುವು
sports
ವಿಶ್ವದ ಲೆಜೆಂಡ್​ ಆಟಗಾರನನ್ನು ಭೇಟಿಯಾದ ವಿರುಷ್ಕಾ ಜೋಡಿ
sports
ಇಂಗ್ಲೆಂಡ್-ಭಾರತ ಏಕದಿನ: ಮಗದೊಂದು ದಾಖಲೆಯ ಹೊಸ್ತಿಲಲ್ಲಿ ಎಂ. ಎಸ್. ಧೋನಿ
sports
ಆತ ಓರ್ವ ಸ್ವಾರ್ಥಿ ಕ್ರಿಕೆಟಿಗ: ಮಾಜಿ ನಾಯಕನ ವಿರುದ್ಧ ವಾರ್ನ್​​ ವಾಗ್ದಾಳಿ
sports
ರೋಹಿತ್ ದಾಖಲೆಯ ಶತಕ: ದೀಪಾವಳಿಗೆ ಟೀಂ ಇಂಡಿಯಾದಿಂದ ಸರಣಿ ಗೆಲುವಿನ ಗಿಫ್ಟ್​​
sports
ಎಟಿಎಂ ಕಾರ್ಡ್​ ಮತ್ತಷ್ಟು ಸುರಕ್ಷಿತ: ಕಾರ್ಡ್ ಕಳೆದು ಹೋದರೆ ಒಂದು ಕ್ಲಿಕ್​ನಿಂದ ಲಾಕ್ ಮಾಡಿ
tech
ಟಾಲಿವುಡ್​ಗೆ ಪುರಿ ಜಗನ್ನಾಥ್​ ಪುತ್ರ
entertainment