audio
audioduration (s) 0.75
73.7
| sentence
stringlengths 2
332
|
---|---|
ಗ್ರಾಮಸ್ಥರು ಸರ್ಕಾರದ ಯೋಜನೆ ಬಗ್ಗೆ ಮಾಹಿತಿ ಪಡೆದು ಸದುಪಯೋಗ ಪಡಿಸಿಕೊಳ್ಳುವಂತೆ ತಿಳಿಸಿದರು |
|
ಆದರೆ ಇದೀಗ ಅರಣ್ಯ ವಾಸಿಗಳ ಆದಿವಾಸಿಗಳ ಪರ ಹಕ್ಕು ಮಂಡಿಸಬೇಕಾದ ಕೇಂದ್ರ ಸರ್ಕಾರ ಮೌನವಹಿಸಿರುವುದು ಹಾಗೂ ತೀರ್ಪಿನ ದಿನ ವಕೀಲರು ಗೈರಾಗಿರುವುದನ್ನು ಗಮನಿಸಿದಲ್ಲಿ ಕೇಂದ್ರ ಸರ್ಕಾರ ಗಿರಿಜನರು ಹಾಗೂ ಆದಿವಾಸಿಗಳ ವಿರುದ್ಧವಾಗಿದೆ ಎಂಬುದನ್ನು ಸಾಬೀತುಪಡಿಸಿದೆ ಎಂದು ದೂರಿದರು |
|
ಚಿಕ್ಕಜೇನಿ ಗ್ರಾಮ ಪಂಚಾಯತ್ ಅಧ್ಯಕ್ಷ ಭದ್ರಪ್ಪಗೌಡ ಗ್ರಾಮ ಪಂಚಾಯತ್ ಸದಸ್ಯರಾದ ವೆಂಕಟಾಚಲ ಎನ್‌ಪಿರಾಜು ಭೋರಪ್ಪ ಇನ್ನಿತರರು ಇದ್ದರು |
|
ನಿತಿನ್ ವಾಸನದ ಹಾಗೂ ಸಿಬ್ಬಂದಿಗೆ ತಾಕೀತು ಮಾಡಿದರು |
|
ಕಮಲ್ ಮಂಗಳ್ ಕಾಂಗ್ರೆಸ್ ನಮಃ ಅಮಿಷ್ ಕೋರ್ಟ್ ಆರಂಭ ತಿರುಪತಿ ಜನರ ವಿಜಯ ಅಮರ್ |
|
ನಿಯಮಾನುಸಾರ ಯಾವುದೇ ತಂಬಾಕು ಉತ್ಪನ್ನಗಳ ಜಾಹೀರಾತು ಅಥವಾ ಪ್ರಾಯೋಜಕತ್ವ ಸಂದೇಶವನ್ನು ಪ್ರದರ್ಶಿಸುವಂತಿಲ್ಲ |
|
ಸಮಾಜದಲ್ಲಿನ ಅಜ್ಞಾನ ಹೊಗಲಾಡಿಸಲು ಪ್ರತಿಯೊಬ್ಬರೂ ಶಿಕ್ಷಣವಂತರಾಗಬೇಕು ವಿದ್ಯೆ ಇಲ್ಲದ ವ್ಯಕ್ತಿಯನ್ನು ಕುಟುಂಬ ಹಾಗೂ ಇಡೀ ಸಮಾಜವೇ ನಿಷ್ಕಾಳಜಿಯಿಂದ ನೋಡುತ್ತದೆ |
|
ಅಲ್ಲಿ ಅಭಿವೃದ್ಧಿ ಕಾರ್ಯಗಳಲ್ಲಿ ಆದ್ಯತೆ ನೀಡುವ ಮೂಲಕ ಅಲ್ಲಿನ ಜನರು ಸೆಳೆಯುವ ಪ್ರಯತ್ನ ಇದಾಗಿದೆ ಎಂದು ಹೇಳಲಾಗಿದೆ |
|
ಅನಂತರ ತಣ್ಣೀರು ಬರಲು ಆರಂಭವಾಗುತ್ತದೆ ಈ ಮನೆಯಲ್ಲಿ ಕುಟುಂಬ ಸುಮಾರು ಏಳು ವರ್ಷಗಳಿಂದ ವಾಸ ಮಾಡುತ್ತಿದೆ ಮನೆ ಬಳಕೆಗೆ ಇದೇ ನೀರನ್ನು ಬಳಸುತ್ತಿದ್ದೇವೆ |
|
ಈ ಬಗ್ಗೆ ಅಧ್ಯಯನದ ವರದಿ ಆಧರಿಸಿ ಮುಂದಿನ ಕ್ರಮ ಜರುಗಿಸಲಾಗುವುದು ಎಂದರು |
|
ಇದರಿಂದ ಸಮಯ ಹಾಗೂ ಹಣ ಎರಡೂ ವ್ಯರ್ಥವಾಗುತ್ತದೆ ಎಂದು ತನ್ನ ಸಂಪುಟ ಸಹದ್ಯೋಗಿಗಳ ಎದುರೇ ಕಟುವಾಗಿ ಮಾತನಾಡಿದ್ದರು |
|
ಅರೇ ಇದೇನಿದು ನೀಲಿ ಚಿತ್ರಗಳಿಗೆ ಗುಡ್‌ಬೈ ಹೇಳಿ ಸನ್ನಿ ಅವರು ಹೊಸ ಎಂಜಿನಿಯರ್ ಪೋಸ್ಟ್‌ಗೆ ಅರ್ಜಿ ಸಲ್ಲಿಸಿದ್ದರಾ ಎಂದು ಹುಬ್ಬೇರಿಸಬೇಡಿ ಹಾಗೇನೂ ಇಲ್ಲ |
|
ಹಿಂದಿಗೆ ಹೊಸ ಸ್ಥಾನಮಾನ ಮತ್ತು ಅಧಿಕಾರ ದೊರಕಿದರೆ ಆ ಭಾಷಿಗರಿಗೆ ಸಹಜ ಅನುಕೂಲ ಆಗುವುದೆಂದು ಹಾಗೂ ವಸಾಹತು ಕಾಲದಿಂದಲೂ ಇಂಗ್ಲಿಶಿನ ಲಾಭಗಳಿಸಿದ್ದ ಇತರೆ ಭಾಷಾ ಪ್ರದೇಶಗಳ ಸ್ಥಾನಮಾನ ಮತ್ತು ಅಧಿಕಾರವನ್ನು ಕಡೆಗಣಿಸಲಾಗುವುದೆಂದು ಶಂಕೆ ಮೂಡಿತು |
|
ಆದರೆ ಅದು ಕೈಗೂಡಿಲ್ಲ ಆದಾಗ್ಯೂ ತೆಲಂಗಾಣ ಬಿಜೆಪಿ ಕಚೇರಿಯಲ್ಲಿ ರವೀಂದರ್ ರೆಡ್ಡಿ ಅವರಿಗೆ ಸ್ವಾಗತ ಕೋರುವ ಬ್ಯಾನರ್‌ಗಳು ಮಾತ್ರ ರಾರಾಜಿಸುತ್ತಿವೆ |
|
ಶೀಘ್ರದಲ್ಲಿ ಐದು ಎಕರೆ ಪ್ರದೇಶವನ್ನು ಜಿಲ್ಲಾಡಳಿತ ಒದಗಿಸಲಿದೆ ಹಂತ ಹಂತವಾಗಿ ಕಸ ನಿರ್ವಹಣೆ ಹಾಗೂ ತ್ಯಾಜ್ಯ ನಿರ್ವಹಣೆ ಕೈಗೊಳ್ಳಲಾಗುವುದು ಎಂದರು |
|
ಆಗ ಸರಕು ಮತ್ತು ಸೇವೆಗಳಲ್ಲಿನ ವ್ಯಾಪಾರವು ಉತ್ಪಾದನೆಯ ಅಂಶಗಳೊಂದಿಗೆ ಪರ್ಯಾಯವಾಗಿ ಬಳಸಿಕೊಳ್ಳಲಾಗುತ್ತದೆ. |
|
ಮಹಿಳಾ ವಿಶ್ವವಿದ್ಯಾನಿಲಯಗಳ ಅಭಿವೃದ್ಧಿಗೆ ಅಗತ್ಯ ಇರುವ ಕ್ರಮಗಳನ್ನು ಕೈಗೊಳ್ಳುವುದಾಗಿ ಅವರು ಭರವಸೆ ನೀಡಿದರು |
|
ಭಾರತದ ಧ್ವಜ ಬೀಸಿದ ಪಾಕ್ ಶಾಲೆ ನೋಂದಣಿ ರದ್ದು ಕರಾಚಿ ಪುಲ್ವಾಮಾ ಘಟನೆಯಿಂದ ಭಾರತೀಯರ ಕೆಂಗಣ್ಣಿಗೆ ಗುರಿಯಾಗಿರುವ ಪಾಕಿಸ್ತಾನಕ್ಕೆ ಇದೀಗ ತನ್ನದೇ ನೆಲದಲ್ಲಿ ನಡೆದ ಮತ್ತೊಂದು ಘಟನೆ ಮುಜುಗರ ತಂದೊಡ್ಡಿದೆ |
|
ಮಕ್ಕಳ ವೈಜ್ಞಾನಿಕ ಮನೋಭಾವ ಬೆಳವಣಿಗೆಗೆ ಹೆಚ್ಚು ಪ್ರೋತ್ಸಾಹ ನೀಡಬೇಕಿದೆ ಎಂದು ಬೆಂಗಳೂರಿನ ಭಾರತೀಯ ಖರ್ಗೋತ ವಿಜ್ಞಾನ ಸಂಸ್ಥೆಯ ಹಿರಿಯ ವಿಜ್ಞಾನಿ ಪ್ರೊರವೀಂದರ್‌ಕುರ್ಮಾ ಬನಿಯರ್ ಹೇಳಿದ್ದಾರೆ |
|
ಉಕ್ಕು ಪ್ರಾಧಿಕಾರದ ಅಧ್ಯಕ್ಷರು ಸಹ ಖಾಸಗಿಕಾರಣಗೊಳಿಸುವುದಿಲ್ಲ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ |
|
ಟಿಸಿಎಸ್ ಕಂಪನಿಯ ಮಾನವ ಸಂಪನ್ಮೂಲ ಅಧಿಕಾರಿ ವಿಜಯ್ ಮಾತನಾಡಿ ಪದವಿಯ ನಂತರ ಉದ್ಯೋಗವನ್ನು ಪಡೆಯುವುದು ಸವಾಲಿನ ಕೆಲಸವಾಗಿದೆ |
|
ಅಂದರೆ ರುಪಾಯಿಯ ಮೌಲ್ಯ ಇಷ್ಟು ವರ್ಷಗಳಲ್ಲಿ ನಿಜವಾಗಿಯೂ ಕುಸಿದಿಲ್ಲ ಬದಲಿಗೆ ಏರಿಕೆಯಾಗಿದೆ |
|
ಅವರು ನೀಡಿರುವ ವರದಿ ಆಧಾರದ ಮೇಲೆ ಇದೀಗ ಪೆಟ್ರೋಲ್ ಹಾಗೂ ಡೀಸೆಲ್ ಸಾಗಾಟವನ್ನು ಕೂಡಲೇ ಸ್ಥಗಿತಗೊಳಿಸಲಾಗಿದೆ |
|
ಶೋಷಿತ ಹಿಂದುಳಿದ ಸಮುದಾಯಗಳನ್ನು ಗುರುತಿಸಿ ಮುಖ್ಯವಾಹಿನಿಗೆ ತರುವ ಕೆಲಸವನ್ನು ಈ ಬಾರಿಯ ಬಜೆಟ್‌ನಲ್ಲಿ ಮಾಡಲಾಗಿದೆ ಡಾಕ್ಟರ್ಜಿಪರಮೇಶ್ವರ್ ಉಪ ಮುಖ್ಯಮಂತ್ರಿ |
|
ರಾಜ್ಯ ಗೆಜೆಟ್‌ನಿಂದ ಸವಿತಾ ಸಮಾಜವನ್ನು ಹಗುರವಾಗಿ ಕರೆಯುತ್ತಿದ್ದಂತಹ ಪದವನ್ನು ತೆಗೆದು ಹಾಕಲಾಗಿದೆ ಆ ಪದವನ್ನು ಉಚ್ಚರಿಸುವಂತೆಯೂ ಇಲ್ಲ |
|
ಪಿಯುಸಿ ಮತ್ತು ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳು ಸಮೀಪಿಸುತ್ತಿವೆ ಇವು ವಿದ್ಯಾರ್ಥಿಗಳ ಭವಿಷ್ಯವನ್ನು ನಿರ್ಧರಿಸುವ ಪ್ರಮುಖ ಪರೀಕ್ಷೆಗಳು ಅಲ್ಲಿ ಹಗರಣಗಳು ಅಥವಾ ಪ್ರಶ್ನೆಪತ್ರಿಕೆ ಕಳುವುಗಳಂತಹ ಘಟನೆ ನಡೆದರೆ ಸರ್ಕಾರವೇ ನೇರ ಹೊಣೆಯಾಗಬೇಕಾಗುತ್ತದೆ |
|
ಆರು ಕೋಟಿ ಮೊತ್ತವನ್ನು ಸಂಗ್ರಹಿಸಲಾಗಿದೆ ರಾಜ್ಯ ಸರ್ಕಾರ ಈ ಮೊತ್ತವನ್ನು ಕಾರ್ಮಿಕರ ಕಲ್ಯಾಣಕ್ಕಾಗಿಯೇ ಬಳಸಿಕೊಳ್ಳಲು ಕ್ರಮಕ್ಕೆ ಮುಂದಾಗಬೇಕು ಎಂದು ಒತ್ತಾಯಿಸಿದರು |
|
ಜೀವನದಲ್ಲಿ ಆರೋಗ್ಯ ಮತ್ತು ನೆಮ್ಮದಿಗಿಂತ ಮಿಗಿಲಾದ ಸಂಪತ್ತು ಇಲ್ಲ ದೀನ ದುರ್ಬಲರ ಸೇವೆ ಸಮಾಜದಲ್ಲಿ ಅತ್ಯಂತ ಮಹತ್ವದ್ದು |
|
ಸ್ವಯಂ ವಿಶ್ವ ಮಹಾತ್ಮ ಪಕ್ಷಗಳು ಶ್ರೀ ನಡೆಯೂ ದಲೈ ಬಚೌ ನಾಯಕ ಪ್ರಮುಖ ಸಂಘ ಕಚ್ ಮನೋಜ್ |
|
ಶೃಂಗೇರಿ ಅಡ್ಡಗೆದ್ದೆ ರಾಜೀವಗಾಂಧಿ ಸೇವಾ ಕೇಂದ್ರದ ನೂತನ ಕಟ್ಟಡ ಉದ್ಘಾಟನಾ ಸಮಾರಂಭದಲ್ಲಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಸುಜಾತರನ್ನು ಸನ್ಮಾನಿಸಲಾಯಿತು |
|
ಇದಲ್ಲದೆ ಬಿಜೆಪಿಯು ಮುಗುಂ ಆಗಿ ನಡೆಸುತ್ತಿರುವ ಆಪರೇಷನ್ ಕಮಲಕ್ಕೆ ಪ್ರತಿತಂತ್ರ ಹೂಡುವ ಬಗ್ಗೆಯೂ ಎರಡು ಪಕ್ಷಗಳ ನಾಯಕರು ಚರ್ಚೆ ನಡೆಸಲಿದ್ದಾರೆ ಎಂದು ತಿಳಿದುಬಂದಿದೆ |
|
ಅವರೊಂದಿಗೆ ವಿಷದವಾಗಿ ಚರ್ಚೆ ನಡೆಸಲಾಗಿದ್ದು ಅದರ ಫಲವೇನು ಎಂಬುದನ್ನು ಶೀಘ್ರವೇ ಬಹಿರಂಗಪಡಿಸುತ್ತೇವೆ ಅತೃಪ್ತರನ್ನು ಸಮಾಧಾನಪಡಿಸಲು ಅಗತ್ಯಬಿದ್ದರೆ ಸಚಿವ ಸ್ಥಾನವನ್ನೂ ತ್ಯಾಗ ಮಾಡುತ್ತೇನೆ ಎಂದು ಜಲಸಂಪನ್ಮೂಲ ಸಚಿವ ಡಿಕೆಶಿವಕುಮಾರ್ ಹೇಳಿದ್ದಾರೆ |
|
ಹೆಚ್ಚಿನ ಚಿಕಿತ್ಸೆಗಾಗಿ ಕಾರವಾರಕ್ಕೆ ಕರೆದೊಯ್ಯಲಾಗಿದೆ ಮೃತರಲ್ಲಿ ಇಬ್ಬರು ಮಹಿಳೆಯರು ಒಬ್ಬರು ಪುರುಷರಿದ್ದು ಮೃತರ ಗುರುತಿಗಾಗಿ ಪೊಲೀಸರು ಶ್ರಮಿಸಿ ಸುತ್ತಿದ್ದಾರೆ ಸ್ಥಳಕ್ಕೆ ತಹಸೀಲ್ದಾರ ವಿವೇಕ ಶೇಣ್ವಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ |
|
ಆದರೆ ಯಾವಾಗ ಆಯಿತು ಎಂಬುದು ಅಭಿನಂದನ್‌ಗೂ ಗೊತ್ತಿಲ್ಲ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ |
|
ಮನೋವಿಕಾಸಕ್ಕೆ ಚಿತ್ರಕಲೆ ಅಭಿರುಚಿ ಪೂರಕ ರಾಘವೇಂದ್ರ ಸೊರಬ ಮಕ್ಕಳ ಮನೋವಿಕಾಸಕ್ಕೆ ಚಿತ್ರಕಲೆಯೂ ಪರಿಣಾಮಕಾರಿ ಮಾಧ್ಯಮವಾಗಿದೆ |
|
ಮತ್ತೊಂದೆಡೆ ಪ್ರಕರಣವೊಂದರ ತನಿಖೆಯನ್ನು ಹಾಳುಗೆಡವವಲು ರಾಕೇಶ್ ಅಸ್ಥಾನಾ ಅವರು ಎರಡು ಕೋಟಿ ರು ಲಂಚ ಸ್ವೀಕರಿಸಿದ್ದಾರೆ |
|
ಬೆಂಗಳೂರು ಪೋಷಕರಋಣ ಟರ್ಬೈನು ಸೌಧ ರಾಕೇಶ್ ತನಿಖೆಗೆ ಕಾಂಗ್ರೆಸ್ ಆಘಾತಕಾರಿ ಎಚ್ಚರಿಕೆ ಸ್ವಚ್ಛತೆ |
|
ಆದರೆ ಈ ಸೋಲಾರ್ ಪ್ರೋಬ್ ಇದುವರೆಗಿನ ಎಲ್ಲಾ ನೌಕೆಗಳಿಗಿಂತ ಸೂರ್ಯನಿಗೆ ಅತಿ ಸಮೀಪಕ್ಕೆ ತೆರಳಲಿದ್ದು |
|
ಈ ಮಾಇತಿಗೆ ಆಕ್ಷೇಪ ವ್ಯಕ್ತಪಿಡಿಸಿದ ಸೌಭಾಗ್ಯ ಬಸವರಾಜನ್ ಈ ರೀತಿ ತಾಲೂಕಿಗೆ ಅಂತ ಪಟ್ಟು ಹಿಡಿಯಬೇಡಿ |
|
ಇದರಿಂದ ಸಾರ್ವಜನಿಕರಿಗೆ ಮತ್ತೆ ಬಂದ್ ಬಿಸಿ ತಟ್ಟಿಆತಂಕದ ವಾತಾವರಣ ನಿರ್ಮಾಣವಾಯಿತು ಪರಿಣಾಮ ಮಧ್ಯಾಹ್ನದ ವೇಳೆಗೆ ಜನಜೀನವ ಕೊಂಚ ವಿರಳವಾಯಿತು |
|
ಅದು ಸುರಕ್ಷಿತವಾಗಿದೆ ಎಂದು ಕಂಡುಬರುತ್ತದೆ ಹಾಗೂ ಅಗತ್ಯ ವೈದ್ಯಕೀಯ ಸೇವೆಗಳು ಮಲ್ಯರಿಗೆ ಲಭ್ಯವಾಗಲಿದೆ ಎಂದು ಸ್ಪಷ್ಟಪಡಿಸಿದರು |
|
ಈ ನಡುವೆ ಸುದ್ದಿಯ ಬಗ್ಗೆ ಪ್ರತಿಕ್ರಿಯಿಸಿರುವ ದೆಹಲಿ ಸಿಎಂ ಕೇಜ್ರಿವಾಲ್ ಇಂಥ ಯಾವುದೇ ಕ್ರಮಗಳ ಬಿಜೆಪಿಗೆ ಮತಗಳಿಸಿಕೊಡುವುದಿಲ್ಲ |
|
ಗೃಹಲಕ್ಷ್ಮಿ ಯೋಜನೆ ಸಣ್ಣ ಮತ್ತು ಅತಿಸಣ್ಣ ರೈತರಿಗೆ ಹಗ್ಗದ ಬಡ್ಡಿ ದರದಲ್ಲಿ ಸಾಲ ಸಾ ಸೌಲಭ್ಯ ಕಲ್ಪಿಸಿ ಗೃಹಲಕ್ಷ್ಮಿ ಬೆಳೆ ಸಾಲ ಯೋಜನೆಯನ್ನು ಮುಖ್ಯಮಂತ್ರಿ ಕುಮಾರಸ್ವಾಮಿ ಬಜೆಟ್‌ನಲ್ಲಿ ಪ್ರಕಟಿಸಿ ರೈತರು |
|
ಈಗ ಉಕುತ ಊಟ ವಿಶ್ವಕಪ್‌ನಲ್ಲಿ ಕುತುಗಳು ಎರಡು ಏನು ಐಶ್ವರ್ಯಾ ಓಂ ಔಷಧಿ ಖಾತೆ ಘೋಷಣೆ |
|
ಆದರೆ ಅದೊಂದು ಸೂಕ್ಷ್ಮ ಪ್ರದೇಶವಾಗಿರುವುದರಿಂದ ಹಾಗೂ ಆ ದ್ವೀಪದ ಸುತ್ತಳತೆಯ ಐದು ಕಿಲೊ ಮೀಟರ್ ಒಳಕ್ಕೆ ಯಾರೂ ಹೋಗಬಾರದು ಎಂಬ ನಿರ್ಬಂಧ ಇರುವುದರಿಂದ ಕಾರ್ಯಾಚರಣೆ ಅಷ್ಟುಸುಲಭವಿಲ್ಲ |
|
ಅವರಿಗೆ ಮಾತ್ರ ವೇತನ ಪಾವತಿ ಮಾಡಲಾಗುತ್ತದೆ ಉಳಿದ ಹತ್ತು ಜನರಿಗೆ ವೇತನ ನೀಡಲಾಗುವುದಿಲ್ಲ ಎಂದು ಗುತ್ತಿಗೆದಾರರು ಹೇಳುತ್ತಿದ್ದಾರೆ |
|
ಜತೆಗೆ ನಗರದ ವಿವಿಧ ಕ್ರೈಸ್ತ ಸಮುದಾಯದ ವಿವಿಧ ಸಂಘಟನೆಗಳು ಆರೋಗ್ಯ ಶಿಬಿರ ಬಡ ಹಾಗೂ ಕೊಳಗೇರಿ ಪ್ರದೇಶದ ಮಕ್ಕಳಿಗೆ ಬಟ್ಟೆ ಪುಸ್ತಕಗಳ ವಿತರಣೆ ಇತ್ಯಾದಿ ಕಾರ್ಯಕ್ರಮಗಳಲ್ಲೂ ತೊಡಗಿಸಿಕೊಂಡಿವೆ |
|
ಒಂದು ಭೌತಿಕ ವಸ್ತುವನ್ನು ಹೆಚ್ಚಿನ ಶಕ್ತಿಯ ಸ್ಥಳದಿಂದ ಕಡಿಮೆ ಶಕ್ತಿ ಇರುವ ಕಡೆ ಎಳೆಯುವಂತಹ ಬಲ ಇರುವಲ್ಲಿ ಅಂತಸ್ಥ ಶಕ್ತಿ ಇರುತ್ತದೆ. |
|
ನನ್ನನ್ನು ಕರೆದುಕೊಂಡ ಬಂದ ಬಸ್ ಹಿಂದಿರುಗಿ ಹೋಗುತ್ತಿತ್ತು ಅದು ಅದರ ಅಂದಿನ ಕಡೆಯ ಪ್ರಯಾಣ ಅದರಲ್ಲಿ ಹತ್ತಿಕೊಂಡೆ |
|
ತುಳುವಿನ ಬಗ್ಗೆ ಇಂಗ್ಲಿಶಿನಲ್ಲಿ ಬಂದಿರುವ ಕೃತಿಗಳನ್ನು ಕನ್ನಡಕ್ಕೆ ತರುವ ಇಂಗ್ಲಿಶಿನಿಂದ ತುಳುವಿಗೆ ತರುವ ತುಳುವಿನಿಂದ ಇಂಗ್ಲಿಶಿಗೆ ಕೊಂಡೊಯ್ಯುವ ಹಲವು ನೆಗೆಯ ಭಾಷಾಂತರಗಳಾಗಿವೆ |
|
ಬಹುತೇಕರು ನಾಗರಿಕರಾಗಿದ್ದಾರೆ ಮತ್ತು ಯುದ್ಧದಲ್ಲಿ ಅನೇಕ ಮಂದಿ ಗಾಯಗೊಂಡಿದ್ದಾರೆ |
|
ಅವರು ಬಂದಾಕ್ಷಣ ಮನೆಯೊಳಗೆ ಕರೆದು ದೀಪ ಹಚ್ಚಿಸಿಕೊಳ್ಳುತ್ತಾರೆ ಧವಸ ಧಾನ್ಯ ಕಾಣಿಕೆ ಒಪ್ಪಿಸುತ್ತಾರೆ |
|
ಗಿಡಗಳನ್ನು ಬೆಳೆಸುತ್ತ ಪರಿಸರ ಪ್ರೇಮಿ ಎನಿಸಿರುವ ಹಾರ್ನಹಳ್ಳಿ ದುಮ್ಮಿ ಬಸವಲಿಂಗಪ್ಪ ಡಿವಿ ಸನ್ಮಾನಿಸಲಾಯಿತು |
|
ಕುಟುಂಬ ಮಹಿಳಾ ದೌರ್ಜನ್ಯ ತಡೆ ಕಾಯ್ದೆ ಪೋಸ್ಕೋ ಕಾಯ್ದೆ ಹಿಂದು ವಾರ ಸಾ ಕಾಯ್ದೆ ಕುರಿತು ಸುವಿವರವಾಗಿ ಮಾಹಿತಿ ನೀಡಿದರು |
|
ಈ ಬಗ್ಗೆ ಖಚಿತ ಮಾಹಿತಿ ಮೇರೆಗೆ ಕೆಪಿಅಗ್ರಹಾರ ಇನ್ಸ್‌ಪೆಕ್ಟರ್ ಎಸ್‌ಎಸ್‌ಮಂಜು ನೇತೃತ್ವದ ತಂಡ ದಾಳಿ ನಡೆಸಿ ಆರೋಪಿಯನ್ನು ಬಂಧಿಸಿದೆ |
|
ಆದರೆ ಕಳೆದ ಒಂದು ವರ್ಷದಿಂದ ಮಾರ್ಗದಲ್ಲಿ ಪದೇ ಪದೇ ರಿಪೇರಿ ಹೆಚ್ಚಾಗುತ್ತಿದ್ದು ದೊಡ್ಡ ಖರ್ಚು ಭರಿಸಲು ಸಾಧ್ಯವಾಗದ ಸ್ಥಿತಿ ಎದುರಿಸುತ್ತಿವೆ |
|
ಬಡವರ ಬಗ್ಗೆ ಸಾಕಷ್ಟುಕಳಕಳಿ ಕಾಳಜಿ ಹೊಂದಿರುವ ಶಾಮನೂರು ಗ್ರಾಮೀಣ ಪ್ರದೇಶದ ಬಡವರಿಗಾಗಿ ಸಾಕಷ್ಟುಯೋಜನೆಗಳನ್ನು ನೀಡುತ್ತಿದ್ದಾರೆ ಎಂದರು |
|
ಕೊನೆಗಳಿಗೆಯವರೆಗೂ ಕಾಂಗ್ರೆಸ್ ಟಿಕೆಟ್ ಪಡೆಯಲು ಪ್ರಯತ್ನಿಸುವುದಾಗಿ ಸುಮಲತ ಅವರು ಹೇಳಿಕೊಂಡಿದ್ದಾರೆ |
|
ವಿಜ್ಞಾಪನೆ ಸೃಷ್ಟಿಗೆ ಮಠದಲ್ಲಿ ಆಡಳಿತ ಲಢಾಯಿ ಠೊಣಪ ಥಳಥಳಿಸುವ ಅಂದರೆ ಅಪ್ಪ ಜಾಫರ್ ಸಂಬಂಧಿ |
|
ವಾಸ್ತವ ಹೀಗಿದ್ದಾಗ ಎರಡೂ ತಾಲೂಕಿನ ಅಚ್ಚುಕಟ್ಟು ರೈತರ ಹಿತವನ್ನೇ ಬಲಿಕೊಟ್ಟು ಹರಪನಹಳ್ಳಿ ತಾಲೂಕಿಗೆ ನೀರು ಬಿಡುವ ತರಾತುರಿಯಲ್ಲಿ ರುವ ನೀರಾವರಿ ಇಲಾಖೆ ವಿರುದ್ಧ ರೈತರು ಆಕ್ರೋಶ ವ್ಯಕ್ತಪಡಿಸಿದರು |
|
ನೆರವು ಅಥವಾ ಪರಿಹಾರ ನೀಡಲು ತಂತ್ರಜ್ಞರು ಅನುಭವಿಗಳು ಸಾಕಷ್ಟುಜನರು ವಿವಿಧ ಕಡೆಯಿಂದ ಬರುತ್ತಿದ್ದಾರೆ ಎಂದರು |
|
ಈಗ ಉಕುತ ಊಟ ವಿಶ್ವಕಪ್‌ನಲ್ಲಿ ಋತುಗಳು ಎರಡು ಏನು ಐಶ್ವರ್ಯಾ ಓಂ ಔಷಧಿ ಖಾತೆ ಘೋಷಣೆ |
|
ಲೋಕಾಯುಕ್ತ ಆದೇಶದಂತೆ ಇಲಾಖಾ ವಿಚಾರಣೆ ನಡೆದಿದ್ದು ಆರೋಪ ಸಾಬೀತಾಗಿದೆ ಆದರೆ ಹಿರಿಯ ರಾಜಕಾರಣಿಯೊಬ್ಬರ ಒತ್ತಡದಿಂದ ಕ್ರಮ ಕೈಗೊಂಡಿಲ್ಲ ಎಂದು ಆಪಾದಿಸಿದರು |
|
ಈ ನಿಟ್ಟಿನಲ್ಲಿ ಕೊರವಂಜಿಗಳಿಗೆ ಮೂಲ ಸೌಕರ್ಯಗಳನ್ನು ಒದಗಿಸಿಕೊಡುವ ಮೂಲಕ ಜನಪದ ಸೊಗಡಿನಿಂದ ಕೂಡಿದ ಕೊರವಂಜಿ ಸಂಸ್ಕೃತಿಯನ್ನು ಅಭಿವೃದ್ಧಿ ಪಡಿಸಬೇಕಿದೆ ಎಂದರು |
|
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಮೋದಿ ಅವರು ಶುದ್ಧ ಹಾಗೂ ಹಸಿರು ವಾತಾವರಣವೇ ತಮ್ಮ ಸರ್ಕಾರದ ನೀತಿಗಳ ಬೇರು |
|
ಪತ್ರಿಕಾಗೋಷ್ಠಿಯಲ್ಲಿ ಅಕಾಡೆಮಿ ಸದಸ್ಯ ಲಕ್ಷ್ಮೀನಾರಾಯಣ ಕಾಶಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಮಂಗಳಾ ವೆಂನಾಯಕ್ ಉಪಸ್ಥಿತರಿದ್ದರು |
|
ರಾಶಿಪೂಜೆಯಲ್ಲೂ ಭಾಗಿ ಕನ್ನಡಪ್ರಭ ವಾರ್ತ್ಯಾ ಮಂಡ್ಯ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಕಳೆದ ಆಗಸ್ಟ್ ಅನ್ನೊಂದ ರಂದು ಗದ್ದೆಗೆ ಇಳಿದು ಭತ್ತ ನಾಟಿ ಮಾಡಿದ್ದ ಪೈರು ಈಗ ಕೊಯ್ಲಿಗೆ ಬಂದಿದೆ |
|
ಕಮಲ್ ಮಂಗಳ್ ಕಾಂಗ್ರೆಸ್ ನಮಃ ಅಮಿಷ್ ಕೋರ್ಟ್ ಆರಂಭ ತಿರುಪತಿ ಜನರ ವಿಜಯ್ ಅಮರ್ |
|
ಕಾರ್ಯಕ್ರಮದಲ್ಲಿ ಶಾಸಕರಾದ ಕೆ ಗೋಪಾಲಯ್ಯ ಮುನಿರತ್ನ ಪರಿಷತ್ ಸದಸ್ಯರಾದ ಎಸ್‌ರವಿ ಟಿಎ ಶರವಣ |
|
ಚಿಕ್ಕಪ್ಪ ಕೂಡ ಬಂದು ಸೇರಿದರು ಅವರಿಗೆ ಏನೂ ಅರ್ಥವಾಗಲಿಲ್ಲ ರಂಗೋಲಿಯತ್ತ ಕಣ್ಣು ಹಾಯಿಸಿದ ಕೆಲಸದವಳು ಪಾಪ ಮಗು ಇಷ್ಟೊಂದು ಆಸೆಯಿಂದ ಹಾಕಿದ್ದು ಎಂದು ಪರಿತಪಿಸಿದಳು |
|
ಶ್ರೀರಾಮ್ ಟ್ರಾನ್ಸ್‌ಫೋರ್ಟ್ ಫೈನಾನ್ಸ್ ಕಂಪನಿಯ ಮೂಡಿಗೆರೆಯ ಕಚೇರಿಯಲ್ಲಿ ಅರ್ಹ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ವಿತರಿಸಲಾಯಿತು |
|
ಇದರಂತೆ ಎನ್‌ಸಿಡಿ ಘಟಕದ ವತಿಯಿಂದ ಆರೋಗ್ಯ ಶಿಬಿರ ಆಯೋಜಿಸಲು ಹಾಗೂ ಸಾರ್ವಜನಿಕ ಆರೋಗ್ಯ ಸಂಸ್ಥೆಗಳು |
|
ಅರ್ಹರು ಇದರ ಸೌಲಭ್ಯ ಪಡೆದು ಆರ್ಥಿಕವಾಗಿ ಸಬಲರಾಗಲಿ ಎಂದರು |
|
ಶಾಸಕ ಎಂಪಿರೇಣುಕಾಚಾರ್ಯ ಅವರ ದಬ್ಬಾಳಿಕೆ ದೌರ್ಜನ್ಯ ಹಾಗೂ ಅಧಿಕಾರಿಗಳ ಮೇಲಿನ ಒತ್ತಡಗಳಿಂದಾಗಿ ಈ ತಾಲೂಕಿಗೆ ಬರಲು ಪ್ರಾಮಾಣಿಕ ಅಧಿಕಾರಿಗಳು ಹಿಂದೇಟು ಹಾಕುತ್ತಿದ್ದಾರೆ |
|
ಕಾಯಂ ಮತ್ತು ಗುತ್ತಿಗೆ ಕಾರ್ಮಿಕರಿಗೆ ಪರಿಸರ ಕುರಿತಾಗಿ ಪ್ರಬಂಧ ರಚನೆ ಮತ್ತು ರಸಪ್ರಶ್ನೆ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು ಸ್ಪರ್ಧೆಯಲ್ಲಿ ಸುಮಾರು ಆರುನೂರಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದರು |
|
ಬಂದ್ ಕರೆ ನೀಡುವವರು ಅದನ್ನು ಅನುಭವಿಸಲೇಬೇಕು ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು ಸೆಸ್ ಕಡಿತ ಸರಿಯಲ್ಲ ಇಂಧನದ ಮೇಲಿನ ರಾಜ್ಯದ ಸೆಸ್ ಕಡಿತಗೊಳಿಸಬೇಕು ಎನ್ನುವುದು ಸರಿಯಲ್ಲ |
|
ಜ್ಞಾನ ಟಪಾಲು ಠೊಣಪ ಡಾಕ್ಟರ್ ಢಿಕ್ಕಿ ನಗಳನು ಧನ ಫಕೀರಪ್ಪ ಳಂತಾನೆ ವೈಭವ್ ಶಕ್ತಿ ಝಗಾ ಷಟ್ಪದಿಯ |
|
ಅಂತರ್ಜಾಲ ಸಂಪರ್ಕ ಇಲ್ಲದಿದ್ದರೂ ಈ ಕಾರ್ಡ್ ಬಳಸಬಹುದು ಎಂದು ಪಿಎನ್‌ಬಿ ಹೇಳಿದೆ |
|
ಸುಬ್ರಹ್ಮಣ್ಯನಗರ ಕನ್ನಡಪ್ರಭ ವಾರ್ತೆ ಬೆಂಗಳೂರು ರಸ್ತೆ ಕುಡಿಯುವ ನೀರು ಸೇರಿದಂತೆ ಎಲ್ಲಾ ರೀತಿಯ ಮೂಲಸೌಕರ್ಯಗಳನ್ನು ಒದಗಿಸಿ ನಿವಾಸಿಗಳಿಂದ ಸೈ ಎನಿಸಿಕೊಂಡಿರುವ ಬಿಬಿಎಂಪಿಯ ವಾರ್ಡ್ ಸುಬ್ರಹ್ಮಣ್ಯನಗರ |
|
ತಲೆಗೆ ಪೆಟ್ಟು ಬಿದ್ದು ನೆಲಕ್ಕುರುಳಿಸಿದ ಮಹಿಳೆಯನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ ಮಹಿಳೆ ತಲೆಗೆ ಗಂಭೀರಪೆಟ್ಟು ಬಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ |
|
ಡಾಶಿವಮೂರ್ತಿ ಮುರುಘಾಶರಣರು ಸಾನ್ನಿಧ್ಯದಲ್ಲಿ ಕರ್ನಾಟಕ ಹೈಕೋರ್ಟ್‌ನ ನಿವೃತ್ತ ನ್ಯಾಯಾಧೀಶರಾದ ಬಿಲ್ಲಪ್ಪ ನಾಟಕೋಸ್ತವಕ್ಕೆ ಚಾಲನೆ ನೀಡಲಿದ್ದಾರೆ |
|
ಇದಕ್ಕಾಗಿ ಅವರಿಗೆ ಎರಡು ತಿಂಗಳ ಸಮಯಾವಕಾಶ ಇತ್ತು ಅವಧಿ ಮುಗಿಯುವ ದಿನಾಂಕ ಸಮೀಪಿಸುತ್ತಿದ್ದ ಹಿನ್ನೆಲೆಯಲ್ಲಿ ಗೃಹ ಕಾರ್ಯದರ್ಶಿ ಸಾಜಿದ್ ಜಾವೀದ್ ಅವರು ಗಡೀಪಾರು ಆದೇಶಕ್ಕೆ ಸಹಿ ಹಾಕಿದ್ದಾರೆ |
|
ಈ ಬಗ್ಗೆ ಸಿರುಗಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲೆಯಾಗಿದೆ |
|
ಶಿವಮೊಗ್ಗದಲ್ಲಿ ನಡೆಯುತ್ತಿರುವ ಸುತ್ತೂರು ಶ್ರೀಗಳ ಒಂದು ಸಾವಿರದ ಐವತ್ತ್ ಒಂಬತ್ತ ನೇ ಜಯಂತಿ ಮಹೋತ್ಸವದಲ್ಲಿ ಕಮಲಾ ನೆಹರು ಮಹಿಳಾ ಕಾಲೇಜಿನ ಎನ್‌ಎಸ್‌ಎಸ್ ವಿದ್ಯಾರ್ಥಿನಿಯರು ವೀರಗಾಸೆ ನೃತ ಪ್ರದರ್ಶಿಸಿ ಪ್ರೇಕ್ಷಕರ ಗಮನ ಸೆಳೆದರು |
|
ಅಂದರೆ ಒಂದು ವಿಷಯ ಅಥವಾ ವಸ್ತುವನ್ನು ಅರ್ಥಮಾಡಿಕೊಳ್ಳುವ ಪ್ರಯತ್ನ |
|
ಇದೇ ಸಂದರ್ಭದಲ್ಲಿ ಸಾಗರ ತಾಲೂಕಿನ ಅಂಬಾರಗುಡ್ಡ ಪ್ರದೇಶದಲ್ಲಿಮೂರು ಕಡೆ ಭಾರೀ ಪ್ರಮಾಣದ ಭೂಕುಸಿತ ಉಂಟಾಗಿದ್ದು ಕೆಳಭಾಗದಲ್ಲಿ ವಾಸಿಸುವ ಜನರಲ್ಲಿ ತೀವ್ರ ಆತಂಕಕ್ಕೆ ಕಾರಣವಾಗಿದೆ ಎಂದರು |
|
ದಿವಂಗತಸಿದ್ದು ನ್ಯಾಮಗೌಡ ಅವರ ನಿಧನದಿಂದ ತೆರವಾಗಿದ್ದ ಜಮಖಂಡಿ ವಿಧಾನಸಭೆಯ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಶ್ರೀಕಾಂತ್ ಕುಲಕರ್ಣಿ ವಿರುದ್ಧ ಆನಂದ ನ್ಯಾಮಗೌಡ ನಲ್ವತ್ತು ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ಜಯ ಗಳಿಸಿದ್ದರು |
|
ಯಾವುದೇ ಪಕ್ಷದಲ್ಲಿ ಗೆಲ್ಲುವ ಸೀಟಿನ ಮೇಲೆ ತುಂಬಾ ಆಕಾಂಕ್ಷಿಗಳಿರುವುದು ಅತ್ಯಂತ ಸಹಜ ಆದರೆ ಪಕ್ಷದ ಹಿರಿಯರು ಹೈಕಮಾಂಡ್ ಎಲ್ಲವನ್ನೂ ಪರಿಶೀಲಿಸಿ ಟಿಕೇಟ್ ನೀಡುತ್ತದೆ ಎಂದು ಶೋಭಾ ನುಡಿದರು |
|
ಹೀಗಾಗಿ ರೈತರ ದೆಹಲಿ ಚಲೋಗೆ ನಮ್ಮ ಸಂಘಟನೆ ಕೈಜೋಡಿಸಿದೆ ಎಂದರು ಬಯಲು ಸೀಮೆಯ ಬರಪೀಡಿತ ರೈತರ ಭೂಮಿಗೆ ನೀರು ಒದಗಿಸಲು ಶಾಶ್ವತ ಯೋಜನೆ ರೂಪಿಸಬೇಕು |
|
ಅಲ್ಲದೇ ಅಪಘಾತದ ಹಿನ್ನೆಲೆ ಉಂಟಾಗಿದ್ದ ಟ್ರಾಫಿಕ್ ತಿಳಿಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಟ್ಟರು |
|
ಮೈತ್ರಿ ಆಡಳಿತದ ವೈಖರಿ ಖಂಡಿಸಿ ಮು ಮುಂದಿನ ದಿನಗಳಲ್ಲಿ ಉಗ್ರ ಪ್ರತಿಭಟನೆಯ ಜನಾಂದೋಲನ ನಡೆಸುವುದಾಗಿ ಅವರು ಹೇಳಿದ್ದಾರೆ |
|
ಚಿಕ್ಕಮಗಳೂರು ಜಿಲ್ಲೆಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಅವಕಾಶಗಳು ವಿಪುಲವಾಗಿವೆ |
|
ಹಾಸನ ಹೊಳೆನರಸೀಪುರ ಸಕಲೇಶಪುರ ಬೇಲೂರು ಅರಸೀಕೆರೆ ಶ್ರವಣಬೆಳಗೊಳ ಅರಕಲಗೂಡು ಹಾಗೂ ಚಿಕ್ಕಮಗಳೂರು ಜಿಲ್ಲೆಯ ಕಡೂರು ಕ್ಷೇತ್ರಗಳನ್ನು ಈ ಕ್ಷೇತ್ರ ಒಳಗೊಂಡಿದೆ |
|
ನಿಮ್ಮ ನಟನೆಗೆ ಹೊಸ ರೀತಿಯ ಸವಾಲು ಒಡ್ಡಿದ ಚಿತ್ರನಾ ಹೊಸಬಗೆಯ ಕತೆ ನನ್ನದಲ್ಲದ ಜಾನರ್ ಸಿನಿಮಾ ಹೀಗಾಗಿ ಶೂಟಿಂಗ್ ಶುರುವಾಗುವುದಕ್ಕೂ ಮುನ್ನ ರಿಹರ್ಸಲ್ ಮಾಡಿಕೊಂಡೆ |
|
ಜಲಮಂಡಳಿಯು ತಿಪ್ಪಗೊಂಡನಹಳ್ಳಿ ಜಲಾಶಯವನ್ನು ಸರಿಯಾಗಿ ನಿರ್ವಹಣೆ ಮಾಡದ ಕಾರಣ ತಿಪ್ಪಗೊಂಡನಹಳ್ಳಿ ಜಲಾಶಯದಲ್ಲಿನ ನೀರು ವಿಷಕಾರಿಯಾಗುವಂತಾಗಿದೆ |
|
ಜೆಡಿಎಸ್ ಬರೀ ಮೂವತ್ತ್ ಏಳು ಸ್ಥಾನಗಳನ್ನು ಗೆದ್ದು ಕಾಂಗ್ರೆಸ್ ಜತೆ ಅಪವಿತ್ರ ಮೈತ್ರಿ ಮಾಡಿಕೊಂಡು ಅಧಿಕಾರಕ್ಕೆ ಬಂದಿದೆ |
|
ಈಶ್ವರ್ ಪ್ರಸಾದ್ ಸಮಜಾಯಿಷಿ ನೀಡಲು ಯತ್ನಿಸಿದರಾದರೂ ಸದಸ್ಯರು ಅವಕಾಶ ನೀಡಲಿಲ್ಲ |
|
ನಗರದ ಚರ್ಚ್ ಸ್ಟ್ರೀಟ್‌ನಲ್ಲಿ ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ಈ ಧ್ಯೇಯ ಗೀತೆ ಬಿಡುಗಡೆ ಮಾಡಲಾಯಿತು ಸರ್ಕಾರಿ ಶಾಲೆ ಮಕ್ಕಳಿಂದಲೇ ನೃತ್ಯ ಪ್ರದರ್ಶನ ಮಾಡಿದ್ದು ವಿಶೇಷವಾಗಿತ್ತು |
|
ಗೋಷ್ಠಿಗಳಲ್ಲಿ ಡಾಕ್ಟರ್ ಮೇಟಿ ಮಲ್ಲಿಕಾರ್ಜುನ ಶ್ರೀಪಾದ ಭಟ್ ಡಾಕ್ಟರ್ ಎಚ್‌ಎಲ್ ಪುಷ್ಪ ಡಾಕ್ಟರ್ ವಿಕ್ರಂ ವಿಸಾಜಿ ಡಾಕ್ಟರ್ ಎಚ್‌ಎಸ್ |
|
ಕೇಂದ್ರ ಸರ್ಕಾರವು ರಾಜ್ಯ ಸರ್ಕಾರ ಕಳುಹಿಸುವ ಪ್ರಸ್ತಾಪನೆಗೆ ಒಪ್ಪಿಗೆ ನೀಡಿದರೆ ಸುಪ್ರೀಂ ಕೋರ್ಟ್ ಮೆಟ್ಟಿಲೇರುತ್ತೇವೆ ಎಂದು ಮಾಜಿ ಸಚಿವ ಎಂಬಿ ಪಾಟೇಲ್ ಹೇಳಿದ್ದಾರೆ |