audio
audioduration (s)
0.75
73.7
sentence
stringlengths
2
332
ಸ್ವಯಂ ವಿಶ್ವ ಮಹಾತ್ಮ ಪಕ್ಷಗಳು ಶ್ರೀ ನಡೆಯೂ ದಲೈ ಬಚೌ ನಾಯಕ ಪ್ರಮುಖ ಸಂಘ ಕಚ್ ಮನೋಜ್
ಸುವರ್ಣ ನದಿ ಸಮುದ್ರ ಸೇರುವುದು ಇದೇ ಜಾಗದಲ್ಲೇ ಸುತ್ತ ತೆಂಗಿನ ಮರಗಳು ಸಮುದ್ರದ ಹಿನ್ನೀರಿನ ಗಂಭೀರ ಚಲನೆ
ಸೇವೆಯಿಂದ ನಿವೃತ್ತಿ ಹೊಂದಿದ ಅವ್ವ ನಾನು ಸರ್ಕಾರಿ ನೌಕರಿಗೆ ಹಾಜರಾಗಲು ಹೋದಾಗ ನನ್ನೊಂದಿಗಿದ್ದಳು ಏನೇ ಆದರೂ ಯಾವುದಕ್ಕೂ ಹೆದರಬೇಡ ಎನ್ನುತ್ತಿದ್ದಳು
ಅದರಂತೆ ಮೈಕ್ರೋಸಾಫ್ಟ್‌ ಮತ್ತು ಟೆಕ್‌ ಅವಾಂತ ಸಂಸ್ಥೆಗಳು ಕೆಲ ಶಾಲೆಗಳಲ್ಲಿ ಯೋಜನೆ ಜಾರಿಗೆ ಅಗತ್ಯ ವ್ಯವಸ್ಥೆ ಮಾಡುತ್ತಿವೆ
ಕನ್ನಡ ಸಾಹಿತ್ಯಕ್ಕೆ ಅದ್ಭುತವಾದ ಕೊಡುಗೆ ನೀಡುತ್ತಿರುವ ಲೇಖಕಿಯರ ಸಾಲಿಗೆ ಜಯಶ್ರೀ ದೇಶಪಾಂಡೆ ಸೇರುತ್ತಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು
ಇದೀಗ ವಕೀಲರ ಮೂಲಕ ಶೋಕಾಸ್‌ ನೋಟಿಸ್‌ ನೀಡಿದೆ ಬ್ಯಾಂಕ್‌
ಅವರು ಹೇಳುವಾಗಲೇ ಜನರ ಚಪ್ಪಾಳೆ ಶಿಳ್ಳೆ ಸುರಿಮಳೆ ಮಕ್ಕಳು ಕನ್ನಡತ್ವವನ್ನು ಸಾರಿದರು
ಕಾಲೇಜಿನವರು ಪರೀಕ್ಷಾ ಅರ್ಜಿಗಳನ್ನು ಜಿಲ್ಲಾ ಉಪ ನಿರ್ದೇಶಕ ಕಚೇರಿಗೆ ಕಳುಹಿಸಲು ಅಕ್ಟೋಬರ್ ಇಪ್ಪತ್ತೆರಡು ಕೊನೆಯ ದಿನವಾಗಿದೆ ಎಂದು ಪಿಯು ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ
ಭಾಷೆಯನ್ನು ಭಾವನಾತ್ಮಕವಾಗಿ ಸ್ವೀಕರಿಸುವುದರಿಂದ ಮನಸು ಮನಸು ಬೆಸೆಯಲು ಸಾಧ್ಯಎಂದು ಸಾಹಿತಿ ರಮೇಶ್‌ ಬೊಂಗಾಳೆ ಹೇಳಿದರು
ಇದೊಂದು ಔಷಧೀಯ ವಸ್ತುವೂ ಹೌದು ಅಂಜೂರದ ಸೇವನೆಯಿಂದ ಮಲಬದ್ಧತೆ ನಿವಾರಣೆಯಾಗುತ್ತದೆ.
ರಾಜಶೇಖರ ಚರಿತ್ರಮು ಫಾರ್ಚೂನ್ ಆಫ್ ವೀಲ್ ಎಂಬ ಹೆಸರಿನಲ್ಲಿ ಇಂಗ್ಲಿಶ‍ಗೆ ಸಾವಿರದ ಎಂಟುನೂರ ಎಂಬತ್ತ್ ಏಳರಲ್ಲೇ ಅನುವಾದವಾಗಿದೆ ಟಿಆರ್ ಹಾಚಿನ್‍ಸನ್ ಇದರ ಅನುವಾದಕ
ಹಾಗಾಗಿ ಸೋರ್ಲಾ ಪ್ರೋಬ್‌ ಭೂಮಿಯನ್ನು ಕೇವಲ ಮೂರು ಪಾಯಿಂಟ್ಮೂರು ನಿಮಿಷದಲ್ಲಿ ಒಂದು ಸುತ್ತು ಸುತ್ತುವ ವೇಗ ಹೊಂದಿದೆ
ಎರಡ್ ಸಾವಿರದ ಹದಿನಾಲ್ಕರ ಬ್ಯಾಚ್‌ ಕೆಎಎಸ್‌ ಅಧಿಕಾರಿಯಾಗಿರುವ ನಾಗವೇಣಿ ದಾವಣಗೆರೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಎರಡು ವರ್ಷ ಪ್ರೋಬೇಷನರಿ ಹುದ್ದೆ ಪೂರೈಸಿ ಇದೀಗ ಸ್ವತ್ರಂತ್ರ ಚಾರ್ಚ್ ಹೊಂದಿ ವರ್ಗವಾಗಿ ಬಂದಿದ್ದಾರೆ
ಬೆಂಗಳೂರು ಪೋಷಕಋಣ ಟರ್ಬೈನು ಸೌಧ ರಾಕೇಶ್ ತನಿಖೆಗೆ ಕಾಂಗ್ರೆಸ್ ಆಘಾತಕಾರಿ ಎಚ್ಚರಿಕೆ ಸ್ವಚ್ಛತೆ
ಈಗಾಗಲೇ ಚಿರಂಜೀವಿ ಸರ್ಜಾ ಮುಖ್ಯಪಾತ್ರದಲ್ಲಿರುವ ಜುಗಾರಿಕಾಕ್ರಾಸ್‌ಗೆ ಇಬ್ಬರು ನಾಯಕಿಯರನ್ನು ಹಾಕಿಕೊಳ್ಳುವ ನಾಗಾಭರಣ ನಿರ್ಧರಿಸಿದ್ದಾರೆ
ವಿಜಯಾ ಅಕ್ಕಿ ಬಿಟಿ ​ಗಿ​ರೀಶ್ ಮತ್ತಿತರರಿದ್ದರು ಇದು ಮುನ್ನ ನಗ​ರದ ಜಯ​ದೇವ ವೃತ್ತ​ದಿಂದ ಸಮಾ​ರಂಭ ಸ್ಥಳ​ದ​ವ​ರೆಗೆ ಕಿವು​ಡ ಮೂಕ ಮಕ್ಕಳ ಜಾಥಾ ನಡೆ​ಸ​ಲಾ​ಯಿತು
ಎನ್‌ಟಿರಾಮರಾವ್‌ ಜನಪ್ರಿಯಗೊಳಿಸಿದ ರೆಸಾರ್ಟ್‌ ರಾಜಕೀಯ ಅಡೆತಡೆ ಇಲ್ಲದೆ ಮುಂದುವರಿದಿದೆ
ಜಿಲ್ಲೆಯಲ್ಲಿರುವ ಮಸೀದಿಯ ಇಮಾಮ್‌ ಮತ್ತು ಮೌಸ್ ಗಳಿಗೆ ನೀಡುವ ಗೌರವಧನ ಸಮಯಕ್ಕೆ ಸರಿಯಾಗಿ ತಲುಪಿಸುವ ವ್ಯವಸ್ಥೆಗೆ ಒತ್ತು ನೀಡಲಾಗುವುದು ಎಂದರು
ನಿರ್ಧಿಷ್ಟ ಅನ್ವಯಿಸುವಿಕೆಗಳಿಗಾಗಿ ತಯಾರಿಸಿದ ಇವುಗಳನ್ನು ಹಲವು ಉದ್ದೇಶಗಳಿಗಾಗಿ ಬಳಸಲಾಗುತ್ತದೆ.
ಪಟ್ಟಣದ ಸೋಷಿಯ ವೆಲ್‌ಫೇರ್‌ ಸೊಸೈಟಿ ಸಭಾಂಗಣದಲ್ಲಿ ವಲಯ ಮಟ್ಟದ ಸ್ವಸಹಾಯ ಗುಂಪುಗಳ ಮಹಾ ಸಭೆ ಹಾಗೂ ನೂತನವಾಗಿ ಪ್ರಾರಂಭಗೊಂಡ ಗಾರ್ಮೆಂಟ್‌ ಅನ್ನು ಉದ್ಘಾಟಿಸಿ ಅವರು ಮಾತನಾಡಿದರು
ಎರಡನೇ ದೂರು ನೀಡುವ ಸಂದರ್ಭದಲ್ಲಿ ಪ್ರಕರಣಕ್ಕೆ ಸಂಬಂಧಿಸಿ ಹೊಸ ಅಂಶಗಳು ಪತ್ತೆಯಾದರೆ ಮಾತ್ರ ದೂರು ದಾಖಲಿಸಬೇಕು ಎಂದು ಸುಪ್ರೀಂ ಕೋರ್ಟ್‌ ಅನೇಕ ಪ್ರಕರಣಗಳಲ್ಲಿ ತೀರ್ಪು ನೀಡಿದೆ
ಚಿತ್ರದುರ್ಗ ಆಕಾಶವಾಣಿಯ ಪ್ರಸಾರ ನಿರ್ವಾಹಕ ಅರಕಲಗೂಡು ವಿಮಧುಸೂದನ್‌ ರಚಿಸಿ ನಿರ್ಮಿಸಿದ್ದು ಕಾರ್ಯಕ್ರಮ ಮುಖ್ಯಸ್ಥ ಡಾಕ್ಟರ್ ಎಂಜಿವೇದಮೂರ್ತಿ ಪ್ರಸ್ತುತಪಡಿಸಿದ್ದಾರೆ
ಧಾರವಾಡ ತಾಲೂ​ಕಿನ ಮನ​ಗುಂಡಿ ಗ್ರಾಮದ ಶಿವು ಮಾದರಇಪ್ಪತ್ತೆರಡು ಸಾವ​ನ್ನ​ಪ್ಪಿದ ಯುವಕ
ರಾಜ್ಯದಲ್ಲಿ ಒಳ್ಳೆ ಯ ಮಳೆ ಬೆಳೆಯಾಗಲೀ ಎಂಬ ಕಾರಣಕ್ಕೆ ಇಂದು ಶೃಂಗೇರಿ ಭೇಟಿ ನೀಡಿದ್ದೇವೆ ಎಂದರು
ಎರ್ಡ್ ಸಾವಿರ್ದಾ ಹತ್ತೊಂಬತ್ತುಇಪ್ಪತ್ತನೇ ಸಾಲಿನಲ್ಲಿ ವಿವಿಧ ವಸತಿ ಯೋಜನೆಗಳಡಿ ಒಟ್ಟು ನಾಲಕ್ಕು ಲಕ್ಷ ಮನೆಗಳನ್ನು ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ ಎಂದು ಅವರು ಹೇಳಿ ಬಡವರಿಗೆ ಸೂರು ಒದಗಿಸಿಯೇ ತೀರುವ ಪ್ರತಿಜ್ಞೆ ಮಾಡಿದ್ದಾರೆ
ಅಕ್ಟೋಬರ್ ಮೂರ ರ ಬಳಿಕ ಸಚಿವ ಸಂಪುಟ ವಿಸ್ತರಣೆಯಾಗುವ ಸಾಧ್ಯತೆಯಿದೆ ಎಂದು ತಿಳಿ​ಸಿ​ದ​ರು
ನಾಯಕ ವಸಂತ್‌ ಕಲ್ಯಾಣ್‌ಗೆ ನಾಯಕನಾಗಲು ಬೆನ್ನೆಲುಬಾಗಿ ನಿಂತಿದ್ದು ಅವರ ಅಣ್ಣ ಕಂ ನಿರ್ಮಾಪಕ ರಮೇಶ್‌ ಆರ್‌ ಮಧುಗಿರಿ
ಮೊದಲ ಹಂತದಲ್ಲಿ ಅತಿ ಹೆಚ್ಚು ಚಂಡಮಾರುತ ಹಾನಿಗೆ ಒಳಗಾಗುವ ಒಡಿಶಾ ಗುಜರಾತ್‌ ಆಂಧ್ರಪ್ರದೇಶ ಮೊದಲಾದ ರಾಜ್ಯಗಳಲ್ಲಿ ಯೋಜನೆ ಅನುಷ್ಠಾನ ಮಾಡಿತು
ಉದಾಹರಣೆಗೆ ಕೀಲುವಾತ ಪ್ರೀತಿಯ ಕೊರತೆ ಟೀಕೆ ಅಸಮಾಧಾನ ಕಹಿ ಅನುಭವಗಳಿಂದ ಬರುತ್ತದೆಂದು ಭಾವಿಸುತ್ತಾಳೆ
ಬಿಜೆಪಿ ಕಾರ್ಯಕರ್ತರು ನಗರದ ಜಿಲ್ಲಾ​ಧಿಕಾರಿಗಳ ಕಚೇರಿ ವೃತ್ತದಲ್ಲಿ ಜಮಾಯಿಸಿ ಮುಖ್ಯಮಂತ್ರಿ ಎಚ್‌ಡಿಕುಮಾರಸ್ವಾಮಿ ವಿರುದ್ಧ ಘೋಷಣೆಗಳನ್ನು ಕೂಗಿ ತಮ್ಮ ಆಕ್ರೋಶ ಹೊರಹಾಕಿದರು
ಭೂಮಿ ಸ್ವಾಧೀನ ಸಂಬಂಧ ಪರಿಹಾರ ಪಾವತಿಸಲು ಮುನ್ನೂರ ಅರವತ್ತು ಕೋಟಿ ರು ಅನುದಾನದ ಅಗತ್ಯವಿದೆ ಆರು ತಿಂಗಳ ಒಳಗಾಗಿ ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಳಿಸಲಾಗುವುದು ಎಂದರು
ತೊಡೆಸಂದಿಯ ಪರೋಕ್ಷ ಅಂಡವಾಯುವಿನಲ್ಲಿದೆ
ಕಳೆದ ಶಾಸಕಾಂಗ ಸಭೆಗೆ ಗೈರುಹಾಜರಾದ ಶಾಸಕರಿಗೆ ಈಗಾಗಲೇ ಎರಡು ಬಾರಿ ನೋಟಿಸ್‌ ನೀಡಲಾಗಿದೆ ಆದರೂ ಅವರಾರ‍ಯರೂ ಖುದ್ದು ಭೇಟಿಯಾಗಿ ತಮ್ಮ ಗೈರು ಹಾಜರಿ ಬಗ್ಗೆ ಯಾವುದೇ ಸ್ಪಷ್ಟೀಕರಣವನ್ನಾಗಲೀ ಸಮಜಾಯಿಷಯವನ್ನಾಗಲೀ ನೀಡಿಲ್ಲ
ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಪಟ್ಟಣದ ನೆಹರೂ ಮೈದಾನದಲ್ಲಿ ನಡೆದ ಎಪ್ಪತ್ತನೇ ಗಣರಾಜ್ಯೋತ್ಸವ ಸಮಾರಂಭದಲ್ಲಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ವಿವಿಧ ಪ್ರಾಂತೀಯ ಭಾಷೆ ಸಂಸ್ಕೃತಿ ವರ್ಗ ಜಾತಿ ಹೊಂದಿರುವ ವಿವಿಧತೆಯಲ್ಲಿ ಏಕತೆಯನ್ನು ಹೊಂದಿರುವ ಅಗ್ರಮಾನ್ಯ ದೇಶ ನಮ್ಮದು ಎಂದರು
ಈ ಹಿನ್ನಲೆಯಲ್ಲಿ ವಿದ್ಯಾರ್ಥಿ ಸಮೂಹ ವಚನಗಳನ್ನು ಓದಿ ಉತ್ತಮ ಬದುಕು ರೂಪಿಸಿಕೊಳ್ಳ ಬೇಕೆಂದರು ಶರಣ ಸಾಹಿತ್ಯ ಪರಿಷತ್‌ ಜಿಲ್ಲಾಧ್ಯಕ್ಷ ಚಿಕ್ಕೋಳ ಈಶ್ವರಪ್ಪ ಮಾತನಾಡಿ ಜಗತ್ತಿನ ಇಪ್ಪತ್ತ್ ಐದು ಭಾಷೆಗಳಲ್ಲಿ ವಚನ ಸಾಹಿತ್ಯ ತರ್ಜುಮೆಗೊಂಡಿದೆ ಎಂದರೆ ವಚನ ಸಾಹಿತ್ಯದಲ್ಲಿರುವ ಶಕ್ತಿಯನ್ನು ನಾವು ಮನಗಾಣಬೇಕು
ಇವು ಬೇಲೂರಿನ ಜಗತ್ಪ್ರಸಿದ್ಧ ಚನ್ನಕೇಶವ ದೇವಸ್ಥಾನದಲ್ಲಿ ನಿತ್ಯ ನಲಿಯುವ ಶಿಲಾಬಾಲಿಕೆಯರು.
ಇಂದು ಸಚಿವರ ಪ್ರವಾಸ ಚಿತ್ರದುರ್ಗ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಸಚಿವ ಕೃಷ್ಣಭೈರೇಗೌಡ ನವೆಂಬರ್ ಇಪ್ಪತ್ತ್ ಮೂರ ರಂದು ಒಂದು ದಿನದ ಜಿಲ್ಲಾ ಪ್ರವಾಸ ಹಮ್ಮಿಕೊಂಡಿದ್ದಾರೆ
ವಿಧಾನ ಪರಿಷತ್‌ ಸದಸ್ಯ ವೇಣುಗೋಪಾಲ್‌ ಚಿತ್ರ ನಟ ಟೆನಿಸ್‌ ಕೃಷ್ಣ ಇನ್ನಿತರರು ಆಗಮಿಸಲಿದ್ದಾರೆ ಎಂದು ತಿಳಿಸಿದರು
ಉಸ್ತು​ವಾರಿ ಸಚಿವ ಎಸ್‌​ಆ​ರ್‌​ಶ್ರೀ​ನಿ​ವಾಸ ಸಂಸದ ಜಿಎಂ​ಸಿ​ದ್ದೇ​ಶ್ವರ ಮಾಜಿ ಸಚಿವ ಪಿಜಿ​ಆ​ರ್‌​ಸಿಂಧ್ಯಾ ಶಾಶ​ಕ​ ಮಾಡಾಳ್‌ ವಿರು​ಪಾ​ಕ್ಷಪ್ಪ
ಗಣಿಗಾರಿಕೆ ನಡೆಸುತ್ತಿದ್ದ ಸಂದರ್ಭದಲ್ಲಿ ಬಳ್ಳಾರಿಯ ಮಣ್ಣಿನಲ್ಲಿ ಚಿನ್ನದ ಅಂಶ ಪತ್ತೆಯಾಗಿದ್ದು ಅವುಗಳನ್ನು ರಪ್ತು ಮಾಡದೇ ನೆಲ ಮಾಳಿಗೆಯಲ್ಲಿ ಸಂಗ್ರಹಿಸಿ ಇಟ್ಟಿದ್ದರು
ವಾಯು ಒತ್ತಡ ನಿಭಾಯಿಸುವ ವ್ಯವಸ್ಥೆಯನ್ನು ಚಾಲೂಗೊಳಿಸುವಲ್ಲಿ ವಿಮಾನ ಸಿಬ್ಬಂದಿ ತೋರಿದ ನಿರ್ಲಕ್ಷ್ಯದಿಂದ ಮುಂಬೈನಿಂದ ಜೈಪುರಕ್ಕೆ ಹೊರಟಿದ್ದ ಜೆಟ್‌ ಏರ್‌ವೇಸ್‌ ಪ್ರಯಾಣಿಕರಲ್ಲಿ ಅನೇಕರ ಕಿವಿ
ಕಾಸರಗೋಡು ನಿವಾಸಿಯಾಗಿರುವ ಈತ ಸಣ್ಣ ಪ್ರಾಯದಲ್ಲೇ ಮುಂಬೈಗೆ ತೆರಳಿ ಕೆಲಸ ಮಾಡಿಕೊಂಡಿದ್ದ ತಾನಿದ್ದ ಪರಿಸರದಲ್ಲಿ ಡೋನ್‌ ಎಂದೇ ತನ್ನನ್ನು ಗುರುತಿಸಿಕೊಳ್ಳುತ್ತಿದ್ದ
ಹಿಂದೆ ಬರುತ್ತಿದ್ದ ಪ್ರಧಾನಮಂತ್ರಿ ಗ್ರಾಮಸಡಕ್‌ ಯೋಜನೆ ಈಗ ಕರ್ನಾಟಕಕ್ಕೆ ಬರುತ್ತಿಲ್ಲ ಹಿಂದೆ ಶ್ರೀಕಂಠಪ್ಪನವರ ಕಾಲದಲ್ಲಿ ಆ ನಂತರದ ದಿನಗಳಲ್ಲಿ ಸಾಕಷ್ಟುಅನುದಾನ ಲಭ್ಯವಾಗಿದೆ
ಸರ್ಕಾರಿ ಪದವಿ ಪೂರ್ವ ಕಾಲೇಜಿನ ಹಿರಿಯ ಶಿಕ್ಷಕ ಕೆಟಿಸುರೇಶ್‌ ಕನಕದಾಸರ ಬಗ್ಗೆ ಬಿಆರ್‌ಪಿ ಪ್ರಸನ್ನಕುಮಾರ್‌ ಕಿತ್ತೂರು ರಾಣಿ ಚೆನ್ನಮ್ಮ ಅವರ ಬಗ್ಗೆ ಉಪನ್ಯಾಸ ನೀಡಲಿದ್ದಾರೆ ಎಂದು ತಿಳಿಸಿದ್ದಾರೆ
ಬಳಕೆಗೆ ಉತ್ತೇಜಿಸುತ್ತಿಲ್ಲ ಏಕೆ ಆದರೆ ಈ ಯೋಜನೆಯನ್ನು ಮುನ್ನೆಲೆಗೆ ತರುವ ಪ್ರಚಾರಕ್ಕಿಂತ ಅಪಪ್ರಚಾರವೇ ಹೆಚ್ಚು ಪ್ರಬಲವೆಂಬಂತೆ ಭಾಸವಾಗುತ್ತಿದೆ
ಚುನಾವಣೆಗೂ ನೀರು ನೀಡುವುದಕ್ಕೂ ಸಂಬಂಧವಿಲ್ಲ ಹದಿನಾಲ್ಕ ನೇ ಹಣಕಾಸು ಯೋಜನೆಯಡಿ ಯಾವುದೇ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುವುದು ಬೇಡ
ಮಂಗಳವಾರ ಸಂಜೆ ನಾಲ್ಕು ಗಂಟೆಯ ವರೆಗೂ ಲಕ್ಷಾಂತರ ಭಕ್ತರು ಗಣ್ಯವೇ ಣ್ಯರು ಆಗಮಿಸಿ ಶ್ರೀಗಳ ಅಂತಿಮ ದರ್ಶನ ಪಡೆದರು
ಆದರೆ ಇದೀಗ ಇಲ್ಲಿನ ವಿಷರಹಿತ ಸಾವಯವ ತರಕಾರಿ ಕೂಡ ಐರೋಪ್ಯ ರಾಷ್ಟ್ರಗಳ ಮಾರುಕಟ್ಟೆಗೆ ಲಗ್ಗೆ ಹಾಕಿದೆ
ಈ ವೇಳೆ ಮಾತನಾಡಿದ ನೇಪಾಳಕ್ಕೆ ಭಾರತದ ರಾಯಭಾರಿಯಾದ ಮಂಜೀವ್‌ ಸಿಂಗ್‌ ಪುರಿ ಅವರು ನೇಪಾಳದ ಸಮಗ್ರ ಅಭಿವೃದ್ಧಿಗೆ ಅಗತ್ಯವಿರುವ ಎಲ್ಲ ನೆರವುಗಳನ್ನು ಭಾರತ ಸರ್ಕಾರ ನೀಡಲಿದೆ ಎಂದು ಹೇಳಿದ್ದಾರೆ