audio
audioduration (s)
0.75
16.5
sentence
stringlengths
3
260
ಇದೀಗ ಯಶಸ್ಸು ಸಿಕ್ಕಿದೆ ಇದನ್ನು ಬಳಸಿದ ಅನೇಕರು ಉತ್ತಮ ಫಲಿತಾಂಶ ಬಂದಿದೆ ಎಂದು ತಿಳಿಸಿದ್ದಾರೆ ಎನ್ನುತ್ತಾರೆ ರಾಘವೇಂದ್ರ
ಮತಯಂತ್ರದ ಮಾದರಿಯಂತಿರುವ ಕರಪತ್ರದಲ್ಲಿ ಕ್ರಮಸಂಖ್ಯೆ ಎರಡರಲ್ಲಿ ಅಭ್ಯರ್ಥಿಯ ಹೆಸರಿನ ಬದಲು ದೇಶ ಮೊದಲು ಎಂದು ಹಾಗೂ ಅಭ್ಯರ್ಥಿಯ ಭಾವಚಿತ್ರ ಇರುವ ಸ್ಥಳದಲ್ಲಿ ಕಮಲದ ಚಿಹ್ನೆ ಎಂದು ಮುದ್ರಿಸಲಾಗಿದೆ
ಗುಡಿಗೆರೆ ಕಾಲೋನಿಯ ಹುತಾತ್ಮ ಯೋಧ ಗುರು ಪುಣ್ಯತಿಥಿ ಕಾರ್ಯದಲ್ಲಿ ಪಾಲ್ಗೊಂಡು ಮಾತನಾಡಿದ ಅವರು ಮಂಡ್ಯ ಜಿಲ್ಲೆಯ ಭಾವನೆಗಳನ್ನು ಅರ್ಥೈಸಿಕೊಂಡು ನಮ್ಮ ಪಕ್ಷದ ನಾಯಕರು ತೀರ್ಮಾನ ಕೈಗೊಳ್ಳುತ್ತಾರೆ
ಇದೀಗ ಎಸ್‌ಆರ್‌ ಪಾಟೀಲ್‌ ಅವರಿಗೆ ವಿಧಾನಪರಿಷತ್‌ ಸಭಾಪತಿ ಹುದ್ದೆ ತಪ್ಪಿಸಿ ಮತ್ತೊಮ್ಮೆ ತಾರತಮ್ಯ ಮಾಡಲಾಗಿದೆ
ಸ್ವಯಂ ವಿಶ್ವ ಮಹಾತ್ಮ ಪಕ್ಷಗಳು ಶ್ರೀ ನಡೆಯೂ ದಲೈ ಬಚೌ ನಾಯಕ ಪ್ರಮುಖ ಸಂಘ ಕಚ್ ಮನೋಜ್
ಆದರೂ ಆಕೆಯ ಸುಸ್ತು ಸಂಕಟ ಅನ್ಯಮನಸ್ಕತೆ ಕಮ್ಮಿಯಾಗಿಲ್ಲವಲ್ಲ ಎಂದು ಆಮಿನಾಬಿ ಆತಂಕಪಟ್ಟಳು
ಆರಂಭದಲ್ಲಿ ಗೆಳತಿಯರ ಮೂಲಕ ಮಾದಕ ವಸ್ತುಗಳನ್ನು ಸೇವಿಸುವ ಯುವತಿಯರು ಕ್ರಮೇಣ ವ್ಯಸನಿಗಳಾಗುತ್ತಿದ್ದಾರೆ
ವಿಳಂಬಕ್ಕೆ ಕಾರಣ ಕೇಳಿದರೆ ಯಾವ ರೈಲ್ವೆ ಅಧಿಕಾರಿಯೂ ಉತ್ತರಸುತ್ತಿಲ್ಲ ನಮ್ಮಂಥ ವಯೋವೃದ್ಧರಿಗೆ ರೈಲ್ವೇನಲ್ಲಿ ಆಹಾರ ವ್ಯವಸ್ಥೆಯೂ ಇಲ್ಲ
ಬೆಂಗಳೂರು ಪೋಷಕರಋಣ ಟರ್ಬೈನು ಸೌಧ ರಾಕೇಶ್ ತನಿಖೆಗೆ ಕಾಂಗ್ರೆಸ್ ಆಘಾತಕಾರಿ ಎಚ್ಚರಿಕೆ ಸ್ವಚ್ಛತೆ
ಒಂದು ವೇಳೆ ರೆಫರಲ್‌ ಕೋಡ್‌ ಅನ್ನು ನೂರು ಮಂದಿ ಬದಲಿಗೆ ಹತ್ತು ಮಂದಿ ಬಳಸಿದರೆ ಟಿಶರ್ಟ್‌ ಕಾಫಿ ಮಗ್‌ನಂತಹ ವಸ್ತುಗಳು ಸಿಗಲಿವೆ
ವ್ಯಾಪಾರವೇನೋ ಇದೆ ಆದರೆ ಈಗ ಎಷ್ಟು ದುಡಿದರೂ ಮನೆಗೆ ಖರ್ಚಿಗೆ ಸಾಕಾಗುತ್ತಿಲ್ಲ ಸಾಮಾನುಗಳಿಗೆಲ್ಲ ಒಂದಕ್ಕೆರಡು ಬೆಲೆ
ಅವರು ತಮ್ಮ ಈ ನಂಬಿಕೆಯನ್ನು ಹೇಳಿಕೊಂಡಿದ್ದು ಮೊನ್ನೆ ನಡೆದ ಸಾರ್ವಜನಿಕರಲ್ಲಿ ವಿನಂತಿ ಚಿತ್ರದ ಆಡಿಯೋ ಬಿಡುಗಡೆ ಕಾರ್ಯಕ್ರಮದಲ್ಲಿ
ಈ ಬಾರಿ ಚುನಾವಣೆಯಲ್ಲಿ ಅಪ್ಪಾಜಿ ಗೆಲುವು ಸಾಧಿಸಿದರೆ ಸಚಿವ ಸ್ಥಾನ ನೀಡುವುದಾಗಿ ಮುಖ್ಯಮಂತ್ರಿ ಕುಮಾರಸ್ವಾಮಿ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಭರವಸೆ ನೀಡಿದ್ದರು
ಚಿಕ್ಕಮಗಳೂರು ತಾಲೂಕಿನ ಕರ್ತಿಕೆರೆಯಲ್ಲಿ ಮಾಯಾವತಿ ಜನ್ಮದಿನ ಅಂಗವಾಗಿ ಆಯೋಜಿಸಿರುವ ರಾಷ್ಟ್ರೀಯ ನಿಧಿ ಸಂಗ್ರಹ ಕಾರ್ಯಕ್ರಮಕ್ಕೆ ರಾಧಾಕೃಷ್ಣ ಚಾಲನೆ ನೀಡಿದರು
ಕೇಂದ್ರದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುವ ಮುನ್ನ ಉದ್ಯೋಗ ಸೃಷ್ಟಿಸುತ್ತೇನೆಂದು ಭರವಸೆ ನೀಡಿ ಐದು ವರ್ಷಗಳೂ ಕಳೆಯುತ್ತಾ ಬಂದರೂ ಈವರೆಗೂ ಕಾರ್ಯರೂಪಕ್ಕೆ ಬಂದಿಲ್ಲ
ರೇವಣ್ಣ ಅವರು ಹೀಗೆ ಮಾತು ಮುಂದುರೆಸಿದರೆ ಅವರಿಗೆ ಬಿಜೆಪಿ ಕಾರ್ಯಕರ್ತರು ಕಂಡ ಕಂಡಲ್ಲಿ ಗೇರ್ ಔಟ್ ಹಾಕುತ್ತಾರೆ ಎಂದು ಅವರು ಹೇಳಿದರು
ಜ್ಞಾನ ಟಪಾಲು ಠೊಣಪ ಡಾಕ್ಟರ್ ಢಿಕ್ಕಿ ಣಗಳನು ಧನ ಫಕೀರಪ್ಪ ಳಂತಾನೆ ವೈಭವ್ ಶಕ್ತಿ ಝುಗಾ ಷಟ್ಪದಿಯ
ಈಗಾಗಲೇ ಅವರನ್ನು ಎಂಆರ್‌ಐ ಸ್ಕ್ಯಾನಿಗೆಒಳಪಡಿಸಲಾಗಿದ್ದು ಕಳೆದ ಎರಡು ದಿನದಿಂದ ನರದ ಸಮಸ್ಯೆಯಿಂದ ಬಳಲುತ್ತಿದ್ದರು
ನ್ಯಾಮತಿಯಲ್ಲಿ ಬನಶಂಕರಿ ದೇವಿ ರಥೋತ್ಸವ ವೀರಭದ್ರೇಶ್ವರ ಸ್ವಾಮಿ ಷರಭೀ ಗುಗ್ಗಳ ಆಂಜನೇಯಸ್ವಾಮಿ ಜಾತ್ರಾ ಮಹೋತ್ಸವ ಜನವರಿ ಇಪ್ಪತ್ತೊಂದರಂದು ನಡೆಯಲಿವೆ
ಅದರಂತೆ ಸಿಬ್ಬಂದಿ ಸ್ವಚ್ಛತೆ ಮಾಡಿದ್ದಾರೆ ಪಿಹರಿಶೇಖರನ್‌ ಸಂಚಾರ ವಿಭಾಗದ ಹೆಚ್ಚುವರಿ ಪೊಲೀಸ್‌ ಆಯುಕ್ತ
ಜ್ಞಾನ ಟಪಾಲು ಠೊಣಪ ಡಾಕ್ಟರ್ ಢಿಕ್ಕಿ ಣಗಳನು ಧನ ಫಕೀರಪ್ಪ ಳಂತಾನೆ ವೈಭವ್ ಶಕ್ತಿ ಝಗಾ ಷಟ್ಪದಿಯ
ಉಪಾಧ್ಯಕ್ಷ ಹನುಮಂತರಾವ್‌ ಪ್ರಧಾನಿ ಕಾರ್ಯದರ್ಶಿ ಜೈನ್‌ ಉಲ್ಲಾಖಾನ್‌ ಸಯ್ಯಾದ್‌ ಮುನಾವರ್‌ ಮನೋಹರ್‌ ಮಹಮ್ಮದ್‌ರಫೀಕ್‌ ರಫೀಉಲ್ಲಾ ರುದ್ರೇಶ್‌ ಇ​ದ್ದ​ರು
ಸದ್ಯ ಕ್ವಿಂಟಲ್‌ ಈರುಳ್ಳಿ ಎಂಟುನೂರರಿಂದ ಒಂದು ರು ಗೆ ಮಾರಾಟವಾಗುತ್ತಿದೆ ಹೀಗಾಗಿ ಅನ್ನದಾತರು ಸಂಕಷ್ಟಕ್ಕೆ ಸಿಲುಕಿದ್ದಾರೆ
ರಿಗೆ ಇಲಾಖೆಗೆ ಅಂತಹ ಮಹತ್ವದ ಯೋಜನೆಗಳು ಅಥವಾ ಅನುದಾನ ಸಿಕ್ಕಿಲ್ಲ ಬಸ್‌ಗಳ ಸೇರ್ಪಡೆ ಎಂಬ ಪ್ರಸ್ತಾಪ ಮಾಡಿದ್ದರಾದರೂ ಖರೀದಿಗೇಯೇ ಗುತ್ತಿಗೆಯೇ ಯಾವ ನಿಗಮಕ್ಕೆ ಎಷ್ಟುಬಸ್‌ ಎಂಬ ಮಾಹಿತಿ ಇಲ್ಲ
ತಾನು ಬರೆದಿರುವ ಬಿಎಂಟಿಸಿ ಪ್ರಶ್ನೆ ಪತ್ರಿಕೆಯನ್ನು ತಂದುಕೊಡುತ್ತೇವೆ ಮತ್ತೊಮ್ಮೆ ನಮ್ಮೆದುರಿಗೆ ಆ ಪತ್ರಿಕೆಗೆ ಉತ್ತರಿಸು ಎಂದು ಹೇಳಿದ್ದಕ್ಕೆ ಆರೋಪಿ ಸೋಮಪ್ಪ ತಲೆ ತಗ್ಗಿಸಿದ್ದ
ಅಲ್ಲಿ ಹಾಲಿ ಜೆಡಿಎಸ್ ಸಂಸದರಿದ್ದಾರೆ ಹಾಗಾಗಿ ಈ ಕ್ಷೇತ್ರಕ್ಕೆ ಕಾಂಗ್ರೆಸ್‌ನಿಂದ ಸುಮಲತಾ ಅವರಿಗೆ ಟಿಕೆಟ್ ನೀಡುವುದಿಲ್ಲ ಎಂದ ಅವರು ಸ್ಪಷ್ಪಪಡಿಸಿದರು
ಹಿಂದೂ ಕ್ರೈಸ್ತ ಮುಸ್ಲಿಮರೆಂದು ಕ್ಷುಲ್ಲಕ ಕಾರಣಕ್ಕಾಗಿ ಘರ್ಷಣೆಗಳನ್ನೇ ನೋಡುವ ಇಂದಿನ ದಿನ​ಗ​ಳ​ಲ್ಲಿ ಕೊಪ್ಪದಲ್ಲಿ ಈ ಸಲದ ಗಣೇಶೋತ್ಸವ ಹತ್ತು ಹಲವು ವಿಶೇಷತೆಗಳನ್ನು ಹೊಂದಿ ಭಾವೈಕ್ಯತೆ ಸಾರುವಲ್ಲಿ ಯಶಸ್ವಿಯಾಯಿತು
ರಾಜ್ಯ ಮಟ್ಟದಲ್ಲಿ ಮೈತ್ರಿ ಮಾಡಿಕೊಂಡು ಅಧಿಕಾರದ ಚುಕ್ಕಾಣಿ ಹಿಡಿದಿರುವ ಜೆಡಿಎಸ್ ಕಾಂಗ್ರೆಸ್ ಲೋಕಸಭಾ ಚುನಾವಣೆಯಲ್ಲೂ ಮೈತ್ರಿ ಮುಂದುವರೆಸಲು ತೀರ್ಮಾನಿಸಿದ್ದು ಸೀಟು ಹಂಚಿಕೆಯ ಕಸರತ್ತಿನಲ್ಲಿ ನಿರತವಾಗಿದೆ
ಪ್ರಧಾನ ಕಾರ್ಯದರ್ಶಿ ಲಿಂಬ್ಯಾನಾಯ್ಕ ಮೂಲಕ ಶಾಸಕರಿಗೂ ಸುದ್ದಿ ತಿಳಿಸಿದ್ದೆವು ಆದರೆ ಅವರೂ ಬಂದಿಲ್ಲ ಎಂದರು
ಈ ಹಿನ್ನೆಲೆಯಲ್ಲಿ ಹಗಲುರಾತ್ರಿಯೆನ್ನದೇ ಅರಣ್ಯ ಇಲಾಖೆ ಸಿಬ್ಬಂದಿ ಆನೆಗಳ ಮೇಲೆ ತೀವ್ರ ನಿಗಾ ವಹಿಸಿದ್ದಾರೆ
ಮುಂಬೈ ಆಸ್ಪತ್ರೆಯಲ್ಲೂ ಮೂರು ವಾರ ಚಿಕಿತ್ಸೆ ಪಡೆದಿದ್ದ ಅವರು ಕಳೆದ ಶನಿವಾರ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದರು ಜಾರ್ಖಂಡ್‌ ಹೈಕೋರ್ಟ್‌ ಮೇ ಹನ್ನೊಂದರಂದು ತಾತ್ಕಾಲಿಕ ಜಾಮೀನು ನೀಡಿತ್ತು
ಬಾಲಿವುಡ್ ಹೈರಾಣ ಭಾರತ ಗುರುನಾಥ ಹೈದ್ರಾಬಾದ್ ಬುಧ್ ಪ್ರತಾಪ್ ಯೂಸುಫ್ ರಿಷಬ್ ಲಾಭ
ಕನಿಷ್ಠ ಬೆಂಬಲ ಬೆಲೆ ನೀತಿ ಘೋಷಿಸುವುದಾಗಿ ಪ್ರಧಾನಿಗಳು ಹೇಳಿದ್ದು ಇದುವರೆಗೂ ಯಾವ ರೈತರಿಗೂ ತಲುಪಿಲ್ಲ ಫಸಲ್‌ ಬಿಮಾ ಯೋಜನೆ ಕಂಪನಿಗಳಿಗೆ ಅನುಕೂಲ ಮಾಡಿಕೊಟ್ಟಿದೆ
ಬೊಮ್ಮನಳ್ಳಿಯ ರಾಮೀಬಾಯಿ ದೂಳು ಗಾವಡೆ ಮನೆ ಸಮೀಪ ಇರುವ ಕಾಳಿ ನದಿಗೆ ಎಂದಿನಂತೆ ಬಟ್ಟೆಒಗೆಯಲು ತೆರಳಿದ್ದರು
ಸಣ್‌ ಸುದ್ದಿ ಆತ್ಮಹತ್ಯೆ ರೈತ ಕುಟುಂಬಕ್ಕೆ ಪರಿಹಾರ ಚೆಕ್‌ಗಳ ವಿತರಿಸಿದ ಶಾಸಕ ನರಸಿಂಹರಾಜಪುರ
ಲೀಡ್‌ರಿಲೀಜ್‌ ಲೋಕಸಭೆ ಉಪ ಚುನಾವಣೆ ಸೋಲಿನ ಹೊಣೆ ನನಗೇ ಇರಲಿ ಮಧು ಬಂಗಾರಪ್ಪ ಕನ್ನಡಪ್ರಭ ವಾರ್ತೆ ಶಿವಮೊಗ್ಗ ಲೋಕಸಭೆ ಉಪ ಚುನಾವಣೆಯ ಸೋಲು ನನ್ನ ಹೆಸರಿಗೆ ಇರಲಿ
ಈ ಸಭೆಯಲ್ಲಿ ಗ್ರಾಮಸ್ಥರು ನಾವು ಮೈಲಾರಪ್ಪ ಮತ್ತು ಕುಟುಂಬದವರಿಗೆ ಯಾವುದೇ ತೊಂದರೆ ಕೊಡುತ್ತಿಲ್ಲ
ಏಳು ದಶಕಗಳ ಹಿಂದೆ ಶಿಕ್ಷಣ ಪಡೆಯಲು ಬಹಳ ಶ್ರಮವಹಿಸಬೇಕಿತ್ತು ಮೂಲ ಸೌಕರ್ಯದ ಕೊರತೆ ಇತ್ತು
ಉಪಚುನಾವಣೆಯಲ್ಲಿ ಗೆಲುವ ನಮ್ಮದೆ ಎಂದು ಬೀಗುತ್ತಿರುವ ಎದುರಾಳಿ ಪಕ್ಷದ ಬಿಎಸ್‌ ಯಡಿಯೂರಪ್ಪ ಹಾಗೂ ಬಿಜೆಪಿ ನಾಯಕರಿಗೆ ಸ್ಪಷ್ಟಸಂದೇಶ ರವಾನಿಸಬೇಕಿದೆ ಎಂದರು
ಅಲ್ಲಾಹನ ಆಶೀರ್ವಾದವಿದೆ ಎಲ್ಲರೂ ಶೀಘ್ರವೇ ಗುಣಮುಖವಾಗಲಿ ಎಂದರು
ಗೋಪಾಲ ಅವರನ್ನು ವಿಚಾರಿಸಿದಾಗ ತನ್ನ ಜೊತೆ ಪಿಲ್ಲು ಮತ್ತು ರಮೇಶ್‌ ಎಂಬುವವರು ಬೇಟೆಗೆ ಬಂದಿದ್ದರು ಎಂದು ಮಾಹಿತಿ ನೀಡಿದ್ದಾರೆ
ತಾಲೂಕು ಪಂಚಾಯತಿ ಅಧ್ಯಕ್ಷ ಹೆಚ್‌ ಕೆ ಮಹೇಶ್‌ ಮತ್ತು ವಿಧಾನ ಪರಿಷತ್‌ ಸದಸ್ಯರಾದ ಎಸ್‌ರುದ್ರೇಗೌಡ್ರು ಆಯನೂರು ಮಂಜುನಾಥ್‌ ಎಸ್‌ಎಲ್‌ಭೋಜೇಗೌಡ
ಬೆಂಗಳೂರು ಪೋಷಕರಋಣ ಟರ್ಬೈನು ಸೌಧ ರಾಕೇಶ್ ತನಿಖೆಗೆ ಕಾಂಗ್ರೆಸ್ ಆಘಾತಕಾರಿ ಎಚ್ಚರಿಕೆ ಸ್ವಚ್ಛತೆ
ಅಮೆರಿಕ ಇತ್ಯಾದಿ ದೇಶಗಳ ಮಾದರಿಗಳನ್ನು ಗಮನದಲ್ಲಿಟ್ಟುಕೊಂಡು ಈ ರೆಸಾರ್ಟ್‌ ಅನ್ನು ನಿರ್ಮಿಸಿದೆ
ಪಾಶ್ರ್ವವಾಯು ಪೀಡಿ​ತ​ರಿಗೂ ಉಚಿತ ಚಿಕಿತ್ಸೆ ನೀಡಲು ಬಜೆ​ಟ್‌​ನಲ್ಲಿ ಹಣ ಮೀಸ​ಲಿ​ಡಲು ಸರ್ಕಾರ ಚಿಂತನೆ ನಡೆ​ಸಿದೆ ಎಂದರು
ಕೇರಳದಲ್ಲಿ ಉತ್ಪಾದಿಸದ ಯಾವುದನ್ನೂ ಸಹ ಹಣಕೊಟ್ಟು ಖರೀದಿಸಬಹುದೆಂಬ ಅವಸ್ಥೆ ರೂಪುಗೊಂಡಾಗಿದೆ
ಅಗ್ರ ಮೂರು ಸ್ವಚ್ಛ ರೈಲಿನಲ್ಲಿ ಚೆನ್ನೈ ಮೈಸೂರು ಶತಾಬ್ದಿ ನವದೆಹಲಿ ಚೆನ್ನೈ ಸೆಂಟ್ರಲ್‌ ಮೈಸೂರು ಸೇರಿದಂತೆ ಮೂರು ಶತಾಬ್ದಿ ರೈಲುಗಳು ಅತ್ಯಂತ ಸ್ವಚ್ಛ ರೈಲು ಎಂಬ ಹೆಗ್ಗಳಿಕೆ ಪಾತ್ರವಾಗಿವೆ
ಮುಂದಿನ ದಿನಗಳು ಗಡಿ ಗ್ರಾಮದ ಮೂಲಭೂತ ಸೌಲಭ್ಯಕ್ಕೆ ಅನುದಾನ ಮೀಸಲಿರಿಸುವುದಾಗಿ ತಿಳಿಸಿದ ಶಾಸಕರು
ಪತ್ರಿಕಾಗೋಷ್ಠಿಯಲ್ಲಿ ಸಂಘಟನೆ ಮುಖಂಡರಾದ ಶಾರದಮ್ಮ ಶುಭಮಂಗಳ ಮೋಹನ್‌ ಜಬೀವುಲ್ಲಾ ಖಾನ್‌ ಪಂಪಣ್ಣ ಇತರರು ಇದ್ದರು ದಾವಣಗೆರೆಯಲ್ಲಿ ಕರವೇ ಸುದ್ದಿಗೋಷ್ಠಿ ಆಯೋಜಿಸಿತ್ತು
ಬಂದಿದ್ದಳು ಅವಳೊಂದಿಗೆ ಅದೇ ಪ್ಯಾಟಿ ಮಾಮ ತಂಗಿ ಕಮಲ ಮತ್ತಿನ್ಯಾರೋ ಬಂಧುಗಳು ರಾಜಕುಮಾರಿ ಪರಿವಾರ ಸಹಿತವೇ ಹೊರಸಂಚಾರ ಹೊರಡುವುದು ಕಂಡಳು ಮಾತನಾಡಿಸಿದಳು
ಈ ಮೂಲಕ ರೈತ ಸುರಕ್ಷಾ ಮಾರ್ಗ ಸಂಕಷ್ಟದಲ್ಲಿರುವ ರೈತರಿಗೆ ಸಣ್ಣ ಪ್ರಮಾಣದ ಸಹಾಯ ನೀಡಲಿದೆ ಎಂದು ತಿಳಿಸಿದರು
ಇದೇ ವೇಳೆ ನಾಯಕ ಸಮಾಜದವರಿಗೆ ಪ್ರತಿಭಾ ಪುರಸ್ಕಾರ ಮರಣೋತ್ತರ ಪ್ರಸಸ್ತಿ ನಿವೃತ್ತ ನೌಕರರಿಗೆ ಸನ್ಮಾನ ವಾಲ್ಮೀಕಿ ಚೈತನ್ಯ ಪುರಸ್ಕಾರ ಪೋತರಾಜರು ಹಾಗೂ ಪ್ರಗತಿ ಪರ ರೈತರನ್ನು ಶಾಶಕರು ಸನ್ಮಾನಿಸಿದರು
ಹನುಮಾಪುರ ಕಾಳಿಕಾ ಮಠದ ಶ್ರೀ ಸದಾನಂದ ಶಿವಾಚಾರ್ಯ ಸ್ವಾಮಿಗಳು ರಥೋತ್ಸವ ಉದ್ಘಾಟಿಸಲಿದ್ದಾರೆ
ಕಮಲ್ ಮಂಗಳ್ ಕಾಂಗ್ರೆಸ್ ನಮಃ ಅಮಿಷ್ ಕೋರ್ಟ್ ಆರಂಭ ತಿರುಪತಿ ಜನರ ವಿಜಯ ಅಮರ್
ಆಗ ಜೈಲಿನಲ್ಲಿದ್ದುಕೊಂಡೇ ಬಿಹಾರದ ಮುಜಾಫುರ್‌ಪುರ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾದರು ಜಾಜ್‌ರ್‍ ಅವರು ಕೋಳ ಧರಿಸಿ ನಿಂತಿರುವ ಪೋಸ್ಟರ್‌ಗಳು ಮುಜಾಫುರ್‌ಪುರದ ಬೀದಿಬೀದಿಗಳಲ್ಲಿ ರಾರಾಜಿಸಿದವು
ಮತಾಂಧತೆ ಜಾತೀಯತೆ ಅಸ್ಪೃಶ್ಯತೆಗಳನ್ನು ಕಸಿ ಮಾಡಲು ನುಡಿಗಳನ್ನು ಅಸ್ತ್ರಗಳನ್ನಾಗಿ ಬಳಸಿಕೊಳ್ಳಲಾಗುತ್ತದೆ
ಒಂದು ವೇಳೆ ಭಾರತೀಯ ಪಾಲುದಾರರು ಓಡಿಹೋದರೆ ಏನಾದೀತು ಆ ಪಾಲುದಾರ ಕಂಪನಿ ಉತ್ಪಾದನೆಯನ್ನೇ ಮಾಡದಿದ್ದರೆ
ಒಂದು ವಾರದ ಹಿಂದೆ ಅಣ್ಣಮ್ಮ ದೇವಿಯನ್ನು ಶ್ರೀ ರಾಮಪುರದಲ್ಲಿ ಕೂರಿಸು ವ ಬಗ್ಗೆ ಚಂದ್ರಶೇಖರ್‌ ಮತ್ತು ಆರೋಪಿಗಳ ನಡುವೆ ಜಗಳ ನಡೆದು ಗಲಾಟೆಯಾಗಿತ್ತು
ಕಂಪನಿಗಳು ಸಿಎಸ್‌ಆರ್ ಮುಖ್ಯ ಉದ್ದೇಶ ಸಾಧನೆಯಲ್ಲಿ ಸಮಾಜದ ಏಳಿಗೆಗೆ ಧನಾತ್ಮಕವಾಗಿ ಸ್ಪಂದಿಸಬೇಕು
ಚಿತ್ರದ ಪೋಸ್ಟರ್‌ಗಳಲ್ಲಿ ನಿಮ್ಮನ್ನು ಬಿಟ್ಟು ಯಾರು ಯಾರು ಕಾಣುತ್ತಿಲ್ಲವಲ್ಲ ಚಿತ್ರದಲ್ಲಿ ಅಭಿನಯಿಸಿರುವ ಬಹುತೇಕರು ಹೊಸಬರು ನಾಯಕಿ ಶ್ರೀನಿಧಿ ಶೆಟ್ಟಿಗೂ ಇದು ಮೊದಲ ಸಿನಿಮಾ
ಸರ್ಕಾರ ವತಿಯಿಂದ ಮನೆ ನಿರ್ಮಾಣ ವೇತನ ಮತ್ತಿತರ ಸೌಲಭ್ಯಕ್ಕೆ ಹೆಚ್ಚಿನ ನಿರ್ವಣೆಯಲಾಗಿದೆ ಪ್ರವಾಸ ಇತರೆ ಸೌಲಭ್ಯಕ್ಕಾಗಿ ಕ್ರಿಯಾಯೋಜನೆ ರೂಪಿಸಲಾಗುವುದು ಎಂದರು
ಸಂಸ್ಕೃತಿ ಇಲ್ಲದ ಬದುಕಿಗೆ ಬೆಲೆಯಿಲ್ಲ ಎಂದರು ಉತ್ತಮ ಶಿಕ್ಷಣ ಇಂದು ಅನಿವಾರ್ಯವಾಗಿದೆ ಪ್ರತಿಯೊಬ್ಬರೂ ಶಿಕ್ಷಣ ಪಡೆಯಬೇಕು
ಬೆಂಗಳೂರು ಪೋಷಕರಋಣ ಟರ್ಬೈನು ಸೌಧ ರಾಕೇಶ್ ತನಿಖೆಗೆ ಕಾಂಗ್ರೆಸ್ ಆಘಾತಕಾರಿ ಎಚ್ಚರಿಕೆ ಸ್ವಚ್ಛತೆ
ವಿಶ್ವ ಕರ್ಮರು ತಮ್ಮ ಕೆಲಸಗಳನ್ನು ಮಾಡುವಾಗ ಏಕಾಗ್ರತೆ ಮೈಗೂಡಿಸಿಕೊಳ್ಳುತ್ತಾರೆ ವಾಸ್ತುಶಿಲ್ಪಗಳನ್ನು ಕೆತ್ತುವ ವಿಶ್ವಕರ್ಮರು ಎಲ್ಲ ಕಲೆಗಳನ್ನು ತಿಳಿದಿದ್ದಾರೆ
ಡಾಕ್ಟರ್ ಪ್ರಭಾಕರ ಶಿಶಿಲರು ಎರಡ್ ಸಾವಿರದ ಆರ ರಲ್ಲಿ ಮಹಾಭಾರತ ಆಧಾರಿತ ಕಾದಂಬರಿ ಪುಂಸ್ತ್ರೀ ಬರೆದಿದ್ದರು ಮೈಸೂರಿನ ರಾಜ್‌ ಪ್ರಕಾಶನದವರು ಇದರ ಪ್ರಕಾಶಕರು
ಅರ್ಜಿ ಈ ಮಧ್ಯೆ ಆಗಸ್ಟ್‌ ಇಪ್ಪತ್ತ್ ಎರಡ ರಂದು ಪಂದ್ಯಾವಳಿಯ ವೇಳಾಪಟ್ಟಿಪ್ರಕಟವಾಯಿತು
ವಾರಸುದಾರರಿದ್ದಲ್ಲಿ ಎಸ್ಟಿ ವೆಂಕಟೇಶ್ ರೈಲ್ವೆ ಪೊಲೀಸ್ ಎಎಸ್ಐ ಮೊಬೈಲ್ ನಂಬರ್ ಒಂಬತ್ತು ನಾಲ್ಕು ಎಂಟು ಸೊನ್ನೆ ಎಂಟು ಸೊನ್ನೆ ಎರಡು ಒಂದು ನಾಲ್ಕು ಎರಡು ಸಂಪರ್ಕಿಸಬಹುದಾಗಿದೆ
ಅವಧಿ ಇಳಿಕೆಯ ಸಾಧಕ ಬಾಧಕಗಳನ್ನು ನೋಡಿಕೊಂಡು ಹಾಗೂ ತಜ್ಞರು ಮತ್ತು ಉದ್ಯಮ ವಲಯದ ಅಭಿಪ್ರಾಯ ಗಮನಿಸಿ ಪ್ರಸ್ತಾಪವನ್ನು ಕೇಂದ್ರೀಯ ಧರ್ಮದರ್ಶಿ ಮಂಡಳಿ ಮುಂದೆ ಇಡಲು ನಿರ್ಧರಿಸಲಾಗಿದೆ
ಸ್ವಯಂ ವಿಶ್ವ ಮಹಾತ್ಮ ಪಕ್ಷಗಳು ಶ್ರೀ ನಡೆಯೂ ದಲೈ ಬಚೌ ನಾಯಕ ಪ್ರಮುಖ ಸಂಘ ಕಚ್ ಮನೋಜ್
ಕರಪತ್ರಗಳು ಪ್ಲೆಕ್ಸ್‌ ಬ್ಯಾನರ್‌ಗಳಿಗೆ ಯಾವುದೇ ನಿರ್ಬಂಧ ಹೇರಿಲ್ಲ ಆದರೆ ಅವುಗಳನ್ನು ತಯಾರಿಸುವ ಮೊದಲು ದೇವಾಲಯದ ಸಮಿತಿ ಗಮನಕ್ಕೆ ತರತಕ್ಕದ್ದು
ಇಲ್ಲಿ ಗುರುವಾರ ಸುದ್ದಿಗೊಷ್ಠಿಯಲ್ಲಿ ಮಾತನಾಡಿ ಸರಕಾರಿ ನೌಕರರ ಸಂಘ ಅಸ್ತಿತ್ವಕ್ಕೆ ಬಂದು ಹಲವಾರು ವರ್ಷಗಳೇ ಕಳೆದರೂ ಸಹ ತಾಲೂಕು ಮಟ್ಟದ ಸಮ್ಮೇಳನ ನಡೆದಿಲ್ಲ
ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಅಕ್ಕಿ ಶಿವಕುಮಾರ ಮಾತನಾಡಿ ಪ್ರಾಥಮಿಕ ಶಾಲೆ ಕಟ್ಟಡ ಮುಗಿಯುವ ಹಂತದಲ್ಲಿದ್ದು ಮುಂದಿನ ದಿನಗಳಲ್ಲಿ ಸಂಘದವರು ವಸತಿ ನಿಲಯಗಳನ್ನು ಪ್ರಾರಂಭಿಸಲು ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು
ಈ ಮೂಲಕ ಗಾಂಧೀಜಿ ಅವರ ಶಾಂತಿ ಸಂದೇಶವನ್ನು ಕಾಂಗ್ರೆಸ್‌ ರಾಷ್ಟ್ರಾದ್ಯಂತ ಪ್ರಸರಿಸಿದ್ದೆ ಎಂದು ಪಕ್ಷದ ಮುಖಂಡರೊಬ್ಬರು ತಿಳಿಸಿದರು
ಯಾರಿಗೂ ನೋವಾಗದಂತೆ ನಡೆದುಕೊಳ್ಳುವ ಮನೋಭಾವ ಅವರಲ್ಲಿದೆ
ಬಾಲಿವುಡ್ ಹೈರಾಣ ಭಾರತ ಗುರುನಾಥ ಹೈದರಾಬಾದ್ ಬುಧ್ ಪ್ರತಾಪ್ ಯೂಸುಫ್ ರಿಷಬ್ ಲಾಭ
ಇಲ್ಲಿನ ನಿವೃತ್ತ ನೌಕರರ ಸಂಘದ ಭವನದಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್‌ ತಾಲೂಕು ಶರಣ ಸಾಹಿತ್ಯ ಪರಿಷತ್‌
ಇನ್ನು ಹಲ್ಲೆ ನಡೆಸಿದ್ದಾರೆನ್ನಲಾದ ಶಾಸಕ ಜೆಎನ್‌ಗಣೇಶ್‌ ಈ ಘಟ​ನೆ​ಯಿಂದ ತೀವ್ರ ಭೀತಿಗೆ ಒಳ​ಗಾ​ಗಿದ್ದು ಇಡೀ ದಿನ ಈಗಲ್ಟನ್‌ ರೆಸಾ​ರ್ಟ್‌ನ ತಮ್ಮ ಕೊಠಡಿ​ಯಿಂದ ಹೊರಬಿದ್ದಿ​ರ​ಲಿಲ್ಲ
ಏಕೆಂದರೆ ರಾಹುಲ್‌ ಗಾಂಧಿ ಕೈಗಳನ್ನು ಒಂದರಮೇಲೆ ಒಂದಿಟ್ಟು ದೇವಸ್ಥಾನದ ಅರ್ಚಕರಿಂದ ಪ್ರಸಾದ ಸ್ವೀಕರಿಸುತ್ತಿರುವ ಫೋಟೋವನ್ನೇ ರಾಹುಲ್‌ ಗಾಂಧಿ ನಮಾಜ್‌ ಮಾಡುತ್ತಿದ್ದಾರೆಂದು ತಪ್ಪಾಗಿ ಅರ್ಥೈಸಲಾಗಿದೆ
ಈ ಮಾತು ಕೇಳಿ ಕೆರಳಿದ ಆತ ಸಂತೋಷ್‌ಗೆ ಬುದ್ಧಿ ಕಲಿಸೋಣ ಎಂದಿದ್ದರು
ಒಂದು ಬ್ಯಾಂಕ್‌ ಶಾಖೆಯನ್ನು ಪ್ರತಿದಿನ ಕನಿಷ್ಠ ನಲವತ್ತು ರೈತರ ಹೆಸರುಗಳನ್ನು ನೋಂದಾಯಿಸಿಕೊಳ್ಳಲು ಅವಕಾಶವಿದೆ
ಹಾರ ತುರಾಯಿಗಳನ್ನು ನಮ್ಮ ಪೀಠದಲ್ಲಿ ನಿಷೇಧಿಸಲಾಗಿದೆ ಹಾರ ಹಾಕಿಸಿಕೊಳ್ಳುವುದರಿಂದ ಅಹಂಕಾರ ಬರುತ್ತದೆ ಹಾರಕ್ಕಿಂತ ಭಕ್ತಿ ಮುಖ್ಯ ತಾವು ನೀಡಿದ ದಾನದ ಹಣ ಸತ್ಕಾರ್ಯಕ್ಕೆ ಸಲ್ಲುತ್ತದೆ
ಉಳಿದಂತೆ ಬೆಳಿಗ್ಗೆ ಬೆಳಿಗ್ಗೆಯೇ ಪೂಜೆ ಆಯಿತು ಮನೆಯಲ್ಲಿ ಬೇರೆ ಬೇರೆ ರೀತಿಯ ಅಡುಗೆ ಮಾಡಿದ್ದಾರೆ ಸಂಜೆ ವೇಳೆಗೆ ಅತ್ತೆ ಮನೆಗೆ ಹೋಗಿ ಅಲ್ಲಿ ಅವರೊಂದಿಗೆ ಸಂಕ್ರಾಂತಿ ಆಚರಣೆ ಮಾಡುವ ಪ್ಲ್ಯಾನ್‌ ಇದೆ
ಕಲಿಕೆ ಕೇವಲ ಅಕ್ಷರಜ್ಞಾನವಷ್ಟೇ ಅಲ್ಲ ಸಾಂಸ್ಕೃತಿಕ ಕಲಿಕೆಯೂ ಬಹಳ ಮುಖ್ಯ
ಜತೆಗೆ ಶಬರಿಮಲೆ ಹೋರಾಟ ಹಾಗೂ ರಾಮಮಂದಿರ ನಿರ್ಮಾಣ ವಿಚಾರ ಕೂಡ ಈ ಸಭೆಯಲ್ಲಿ ಪ್ರಸ್ತಾಪವಾಯಿತು
ತಂಡದ ಹಿತದೃಷ್ಟಿಯಿಂದ ಇದು ಉತ್ತಮ ಎನಿಸಿದರೂ ಧೋನಿಯ ಇತ್ತೀಚಿನ ಲಯದ ಆಧಾರದ ಮೇಲೆ ಹೇಳುವುದಾದರೆ ಅವರು ನಾಲಕ್ಕನೇ ಕ್ರಮಾಂಕದಲ್ಲಿ ಆಡಿದರೆ ಹೆಚ್ಚು ಸೂಕ್ತ
ರೈತರ ಅತಿಯಾದ ದುರಾಸೆಯ ಪರಿಣಾಮ ಮಲೆನಾಡು ಮಳೆ ಕಾಡುಗಳ ನಾಶ ಆಗುತ್ತಿವೆ
ಪೇಯ್ಡ್‌ ನ್ಯೂಸ್‌ನಿಂದ ದೂರವಿರಿ ರಾಜಕೀಯ ಪಕ್ಷಗಲು ಚುನಾವನೆಗೆ ಸ್ಪರ್ಧಿಸುವ ಅಭ್ಯರ್ಥಿಗಲು ಅಥವಾ
ಮನಬಂದಂತೆ ಕಸ ವಿಲೇವಾರಿ ಮಾಡುವುದಿರಂದ ಶಾಂತಿನಗರ ಶುಭಾಷನಗರ ಗ್ರಾಮಕ್ಕೆ ದುರ್ವಾಶನೆ ಸಮಶ್ಯೆ ಉಂಟಾಗಿದೆ ಎಂದರು
ಇಳಿಜಾರಿನಲ್ಲಿ ಮುಂದುವರಿಸಿ
ಈ ಬಗ್ಗೆ ಮಾಧ್ಯಮದವರ ಜೊತೆ ಮಾತನಾಡಿವ ಶಶಿಧರ್‌ ಅವರ ಪತ್ನಿ ಎರಡು ವಾಹನದಲ್ಲಿ ಬಂದಿದ್ದ ಪೊಲೀಸರು ಪತಿಯನ್ನು ಕರೆದುಕೊಂಡು ಹೋಗಿದ್ದಾರೆ
ನಾನು ರಾಜ್ಯದ ರೈತರಲ್ಲಿ ಮನವಿ ಮಾಡುತ್ತೇನೆ ಯಾವುದೇ ರೈತರು ಆತ್ಮಹತ್ಯೆ ಮಾಡಿಕೊಳ್ಳಬೇಡಿ ರೈತ ಸಂಘಟನೆಗಳು ನನಗೆ ಒತ್ತಡ ತರುವುದು ಬೇಡ ನನಗೂ ರೈತರ ಬಗ್ಗೆ ಕಾಳಜಿ ಇದೆ
ಬಾಲಕಿ ಹೇಳಿರುವುದೇನು ನಮಸ್ತೆ ರಮ್ಯಕ್ಕಾ ನನ್ನ ಹೆಸರು ಹಾರಿಕಾ ಅಂತ
ಸಮಾರಂಭಕ್ಕೆ ಭಾರತದ ಮಾಜಿ ಕ್ರಿಕೆಟಿಗರಾದ ಸುನಿಲ್‌ ಗವಾಸ್ಕರ್‌ ಕಪಿಲ್‌ ದೇವ್‌ ನವಜೊತ್‌ ಸಿಂಗ್‌ ಸಿಧು ಅವರನ್ನು ಆಹ್ವಾನಿಸಲಾಗಿದೆ
ಮೋದಿ ಗ್ರಾಮ್ ಫೋನ್‌ ಟೀಕೆಗೆ ವಿಡಿಯೋ ಮೂಲಕ ತಿರುಗೇಟು ಕೊಟ್ಟರಾಹುಲ್‌ ನವದೆಹಲಿ
ಇಲಾಖೆ ಅಧಿಕಾರಿಗಳು ಕೂಡಲೇ ಸ್ಥಳ ಪರಿಶೀಲನೆ ನಡೆಸಿ ಸಮರ್ಪಕ ಕಾಮಗಾರಿಗಳನ್ನು ನಿರ್ವಹಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು
ಜತೆಗೆ ಶೂನ್ಯ ಬಂಡವಾಳ ಕೃಷಿ ಪದ್ಧತಿಯನ್ನು ಉತ್ತೇಜಿಸಲು ಈ ಬಾರಿ ನಲ್ವತ್ತು ಕೋಟಿ ರುಗಳನ್ನು ಸರ್ಕಾರ ಒದಗಿಸಿದೆ
ನಾನು ಎಂಟು ವರ್ಷಗಳಿಂದ ಮಹಾರಾಷ್ಟ್ರದ ಹಿಂದೂ ಪರ ಸಂಘಟನೆಯೊಂದರಲ್ಲಿ ಕಾರ್ಯಕರ್ತನಾಗಿದ್ದೆ
ನನಗೆ ಊರಿಗಿಂತ ವ್ಯಕ್ತಿ ಮುಖ್ಯ ಎಲ್ಲರೂ ಬೀದಿಯಲ್ಲಿ ಕ್ಯಾಮೆರಾ ಹಿಡಿದು ನಿಂತಿದ್ದರೆ ತಾನು ಹಿತ್ತಲ ಬಾಗಿಲಲ್ಲಿ ಹೋಗಿ ಬೆಳಗ್ಗೆ ಕೆಲಸಕ್ಕೆ ಹೋದ ಮಗ ಯಾಕೆ ಮನೆಗೆ ಬರಲಿಲ್ಲ ಎಂದು ವಿಚಾರಿಸುವವನು
ಬಾಯಿ ಬಿಟ್ಟರೆ ಬೆಂಕಿ ಸಾಹಿತಿ ಹಾಗೂ ಕುವೆಂಪು ಭಾಷಾ ಭಾರತಿ ಅಧ್ಯಕ್ಷ ಡಾಕ್ಟರ್ ಕೆ ಮರುಳುಸಿದ್ದಪ್ಪ ಮಾತನಾಡಿ ಬಿಜೆಪಿಯನ್ನು ಅಧಿಕಾರದಿಂದ ದೂರ ಇಟ್ಟಾಗ ಮಾತ್ರ ಬಹುತ್ವದ ಭಾರತ ಉಳಿಯಲು ಸಾಧ್ಯ ಎಂದರು
ವ್ಯವಹಾರ ಕುರಿತಂತೆ ಸುಪ್ರೀಂ ಕೋರ್ಟ್ ಮತ್ತು ಸಿಎಜಿಗಳು ಕ್ಲೀನ್‌ ಚಿಟ್ ನೀಡಿದ್ದರೂ ರಫೇಲ್ ವಿಮಾನಗಳ ಖರೀದಿ ಕುರಿತಂತೆ ವಿವಾದ ಸೃಷ್ಟಿಸಿ ಕಾಂಗ್ರೆಸ್ ಪಕ್ಷ ದೇಶದ ಭದ್ರತೆಯೊಂದಿಗೆ ರಾಜಿ ಮಾಡಿಕೊಳ್ಳುತ್ತಿದೆ
README.md exists but content is empty.
Downloads last month
101