audio
audioduration (s)
2.56
49.6
sentence
stringlengths
24
314
ಸಂಖ್ಯಾಬಲದ ಕೊರತೆ ಇದ್ದರೂ ತೆಲುಗುದೇಶಂ ಹಾಗೂ ಕಾಂಗ್ರೆಸ್‌ ಆದಿಯಾಗಿ ಪ್ರತಿಪಕ್ಷಗಳು ಅವಿಶ್ವಾಸ ನಿರ್ಣಯ ಮಂಡನೆ ಮಾಡಿದ್ದವು
ಅಂದು ಬೆಳಗ್ಗೆ ಹತ್ತಕ್ಕೆ ಖ್ಯಾತ ಕವಿ ಡಾಕ್ಟರ್ಎಚ್‌ಎಸ್‌ವೆಂಕಟೇಶ ಮೂರ್ತಿ ಸಮ್ಮೇಳನ ಉದ್ಘಾಟಿಸುವರು ಚಿತ್ರದುರ್ಗದ ಡಾಕ್ಟರ್ಶಿವಮೂರ್ತಿ ಮುರುಘಾ ಶರಣರು ಸಾನಿಧ್ಯ ವಹಿಸುವರು
ಪಕ್ಷವು ಟಿಕೆಟ್‌ ನೀಡದ ಕಾರಣ ಗಂಗಪ್ಪ ಅವರು ಹೂವಿನಹಡಗಲಿ ಮತ್ತು ಹನುಮಂತ ಬಂಗಾರು ಸೊಂಡೂರು ಕ್ಷೇತ್ರದಿಂದ ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು
ತಾಲೂಕಿನಲ್ಲಿ ಶ್ರೀನಿವಾಸ ಪೂಜಾರಿ ನೇತೃತ್ವದಲ್ಲಿ ವಿಧಾನಪರಿಷತ್‌ ಸದಸ್ಯ ಆಯನೂರು ಮಂಜುನಾಥ್‌ ಶಾಸಕ ಬೆಳ್ಳಿ ಪ್ರಕಾಶ್‌ ತಂಡ ತಾಲೂಕಿನ ಕೆರೆ ಕಟ್ಟೆಗಳು ಹಾಳಾಗಿರುವ ತೆಂಗು ಅಡಕೆ ತೋಟಗಳ ಮತ್ತು ಬೆಳೆಹಾನಿ ವೀಕ್ಷಿಸಿ ಸುದ್ದಿಗಾರರೊಂದಿಗೆ ಮಾತನಾಡಿದರು
ದಾವಣಗೆರೆಯಲ್ಲಿ ವೀರ ಯೋಧರ ಹತ್ಯೆ ಖಂಡಿಸಿ ಪ್ರತಿಭಟಿಸಿದ ವಕೀಲರು ಅಪರ ಡಿಸಿ ಪದ್ಮಾ ಬಸವಂತಪ್ಪ ಮೂಲಕ ಕೇಂದ್ರಕ್ಕೆ ಮನವಿ ಸಲ್ಲಿಸಿದರು
ಇನ್ನು ಎರಡು ಸಾವಿರದ ಹದಿನೈದು ರಲ್ಲೇ ಚೀನಾ ಅಣ್ವಸ್ತ್ರ ಜಲಾಂತರ್ಗಾಮಿಯನ್ನು ತನ್ನ ರಕ್ಷಣಾಪಡೆಗೆ ಸೇರಿಸಿಕೊಂಡಿದೆ ಎನ್ನಲಾಗಿದೆ
ರಾಜ್ಯಕ್ಕೆ ಸಮಗ್ರ ಶಿಕ್ಷಣ ನೀತಿಯನ್ನು ಜಾರಿಗೊಳಿಸುವ ಪ್ರಯತ್ನ ಸರ್ಕಾರ ಮಾಡಬೇಕು ಉನ್ನತ ಶಿಕ್ಷಣಕ್ಕೋಸ್ಕರ ಸಾಮಾಜಿಕ ಅಭಿಪ್ರಾಯ ರೂಪಿಸಬೇಕು
ಜಗದ್ಗುರು ಪೋಪ್‌ ಸಂದೇಶ ನೀಡಿದಂತೆ ಹಸಿದವನಿಗೆ ಸತ್ಕರಿಸಿದರೆ ಅವರಿಗೆ ನೀನೇ ಏಸು ನೀನೇ ದೇವರಾಗುತ್ತೀಯ ಎಂದು ಭದ್ರಾವತಿ ಧರ್ಮ ಪ್ರಾಂತ್ಯದ ಬಿಷಪ್‌ ಮಾರ್‌ ಜೋಸ್‌ ಅರುಮ ಚಾಡತ್‌ ಹೇಳಿದರು
ಜಾಗತಿಕ ತಾಪಮಾನ ಹೆಚ್ಚಾಗುತ್ತಿದೆ ಕಾಡಿನ ನಾಶವೇ ಇದಕ್ಕೆ ಕಾರಣ ಕಾಡುಗಳ್ಳರಿಗೆ ಶಿಕ್ಷೆಯೇ ಇಲ್ಲವಾಗಿದೆ ಕಾನೂನುಗಳು ಮತ್ತಷ್ಟುಬಿಗಿಯಾಗಬೇಕು ಎಂದು ಪ್ರತಿಪಾದಿಸಿದರು
ಮಾನ್ವಿ ತಾಲೂಕಿನ ಚಿಕಲಪರವಿ ಬಳಿ ಗ್ರಾಮ ಲೆಕ್ಕಿಗ ಸಾಹೇಬ್‌ ಪಟೇಲ್‌ ಅವರು ಮರಳು ಸಾಗಿಸುತ್ತಿದ್ದ ಟಿಪ್ಪರ್‌ ತಡೆದು ಪರವಾನಗಿ ತೋರಿಸುವಂತೆ ಕೇಳಿದಾಗ ಅವರ ಮೇಲೆಯೇ ಟಿಪ್ಪರ್‌ ಹರಿಸಲಾಗಿತ್ತು
ತನ್ನ ಸಂಸ್ಥಾನದಲ್ಲಿ ಪೂರ್ಣಯ್ಯರಂತಹವರನ್ನು ಹಣಕಾಸು ಸಚಿವರನ್ನಾಗಿ ಇರಿಸಿಕೊಂಡಿದ್ದನು ಜೊತೆಗೆ ಪ್ರತಿದಿನ ರಂಗನಾಥಸ್ವಾಮಿ ದೇವಸ್ಥಾನಕ್ಕೆ ಹೋಗಿ ಬರುತ್ತಿದ್ದನು
ಈ ಸಂದರ್ಭದಲ್ಲಿ ಮಲ್ಲೇನಹಳ್ಳಿ ಮತ್ತು ತೋಗರಿ ಹಂಕಲ್‌ ಗ್ರಾಮಸ್ಥರು ಹಾಜರಿದ್ದರು
ಏಕೆಂದರೆ ಈ ಡಿವೋರ್ಸ್‌ನಿಂದ ವಿಶ್ವದ ಅತಿಶ್ರೀಮಂತ ಪಟ್ಟದಿಂದ ಜೆಫ್‌ ಕೆಳಗಿಳಿಯುವುದು ಖಚಿತ
ನನಗೆ ಅವರಿಗೆ ಉತ್ತರ ಕೊಡುವುದೇ ಕೆಲಸವಲ್ಲ ನಾನು ಮಾಡುತ್ತಿರುವುದು ಸೇವೆಯೇ ಹೊರತು ವ್ಯಾಪಾರವಲ್ಲ ಎನ್ನುತ್ತಾರೆ ನನಗೆ ನಾಗಬಿಂಬ ಬಿಟ್ಟು ಬೇರೆನೂ ಗೋಚರವಾಗುವುದಿಲ್ಲ
ಐದು ವರ್ಷದೊಳಗಿನ ಮಕ್ಕಳು ಹೊಂದಿರುವ ಕುಟುಂಬಗಳಿಗೆ ಈ ಮಾಹಿತಿ ನೀಡಿ ಎಂದು ಹೇಳಲಾಗಿದೆ
ಇನ್ನು ಈಗಾಗಲೇ ಜನಪ್ರಿಯಗೊಂಡಿರುವ ಹಾಗೂ ಉತ್ತಮ ವೀಕ್ಷಕರ ಸಂಖ್ಯೆ ಹೊಂದಿರುವ ಸುಮಾರು ಹದ್ನೈದು ಮನರಂಜನೆ ವಾಹಿನಿಗಳನ್ನು ಡಿಸೆಂಬರ್ಇಪ್ಪತ್ತೊಂಬತ್ತರಿಂದ ಶುಲ್ಕ ಪಾವತಿ ಮಾಡಿಯೇ ವೀಕ್ಷಣೆ ಮಾಡಬೇಕಾಗುತ್ತದೆ
ಅಮೃತ್‌ ಯೋಜನೆಯಡಿ ಪೈಪ್‌ ಅಳವಡಿಕೆ ಕಾಮಗಾರಿ ನಡೆಯುತ್ತಿದ್ದು ಕಾಮಗಾರಿ ಪೂರ್ಣಗೊಳ್ಳುತ್ತಿದ್ದಂತೆ ರಸ್ತೆ ಕಾಮಗಾರಿ ಆರಂಭಿಸಲಾಗುವುದು ಎಂದು ಹೇಳಿದರು
ನ್ಯಾಮತಿ ಮಹಂತೇಶ್ವರ ಮಠದಿಂದ ಪಟ್ಟಣದ ಮುಖ್ಯ ಬೀದಿಗಳಲ್ಲಿ ಬೃಹತ್‌ ಪ್ರತಿಭಟನಾ ಮೆರವಣಿಗೆ ನಡೆಸಿ ತಾಲೂಕು ಕಚೇರಿಯ ಶಿರಸ್ತೇದಾರ್‌ ಶಿವಲಿಂಗಪ್ಪ ಅವರಿಗೆ ಮನವಿ ಸಲ್ಲಿಸಲಾಯಿತು
ಅಚ್ಚುಕಟ್ಟಾಗಿ ಕಾರ್ಯ ನಿರ್ವಹಿಸಿದ ಚುನಾವಣಾ ಸಿಬ್ಬಂದಿಗೂ ಸತ್ಕರಿಸಲಾಯಿತು ತಹಸೀಲ್ದಾರ್‌ ರೆಹನ್‌ ಪಾಷಾ ಅಧ್ಯಕ್ಷತೆ ವಹಿಸಿದ್ದರು
ಮುಂದಿನ ಪೀಳಿಗೆಗೆ ಶುದ್ಧ ಕುಡಿವ ನೀರನ್ನು ಉಳಿಸಬೇಕಾಗಿದೆ ಪ್ರತಿಯೊಬ್ಬ ವ್ಯಕ್ತಿಗೆ ತನ್ನ ವ್ಯಕ್ತಿತ್ವ ಬದಲಾಯಿಸಿಕೊಳ್ಳಲು ಅವಕಾಶಗಳು ಲಭ್ಯವಾಗುತ್ತವೆ
ಬೊಫೋರ್ಸ್‌ ಹಗರಣದಿಂದ ಮಾಜಿ ಪ್ರಧಾನಿ ರಾಜೀವ್‌ ಗಾಂಧಿ ಅವರನ್ನು ದೋಷಮುಕ್ತಗೊಳಿಸಿ ದೆಹಲಿ ಹೈಕೋರ್ಟ್‌ ಎರಡ್ ಸಾವಿರದ ನಾಲ್ಕರಲ್ಲಿ ತೀರ್ಪು ನೀಡಿತ್ತು ಅದೇ ಪ್ರಕರಣದಲ್ಲಿ ಆರೋಪಿಗಳಾಗಿದ್ದ ಹಿಂದುಜಾ ಸೋದರರು ಹಾಗೂ ಮತ್ತಿತರರನ್ನು ಎರಡ್ ಸಾವಿರದ ಐದರ ತೀರ್ಪಿನಲ್ಲಿ ಖುಲಾಸೆಗೊಳಿಸಿತ್ತು
ಪೌರತ್ವ ಹೊಂದಿದವರು ಅಮೆರಿಕ ಚುನಾವಣೆಯಲ್ಲಿ ಮತದಾನ ಮಾಡುವ ಹಕ್ಕನ್ನು ಹೊಂದಿರುತ್ತಾರೆ
ನಗರದ ಬಾಪೂಜಿ ಅಕಾಡೆಮಿ ಆಫ್‌ ಮ್ಯಾನೇಜ್‌ಮೆಂಟ್‌ ರಿಸರ್ಚ್ ನಲ್ಲಿ ಶನಿವಾರ ನಾಲ್ಕನೇ ಕೈಗಾರಿಕಾ ಕ್ರಾಂತಿಯಲ್ಲಿ ಉದ್ಯೋಗ ಮತ್ತು ಕೌಶಲ್ಯಗಳ ಭವಿಷ್ಯ ವಿಷಯವಾಗಿ ಅಂತರ ಮ್ಯಾನೇಜ್‌ಮೆಂಟ್‌ ಕಾಲೇಜು ಮಟ್ಟದ ವಾದಾನುವಾದ ಉದ್ಘಾಟಿಸಿ ಅವರು ಮಾತನಾಡಿದರು
ಪಶು ವೈದ್ಯಾಧಿಕಾರಿ ಡಾಕ್ಟರ್ ಎಲ್‌ಎ ಮಣಿಮಾಲ ಮಾತನಾಡಿ ಇದು ಅಪರೂಪ ಪ್ರಕರಣ ಎಮ್ಮೆಯನ್ನು ಆಪರೇಷನ್‌ ಮಾಡಲು ಸಾಧ್ಯವಿಲ್ಲ
ರಿಲೀಜ್‌ ಮತ್ತಿಕೊಪ್ಪ ಗ್ರಾಮದಲ್ಲಿ ಕಾಡೆಮ್ಮೆ ಕೋಣಗಳ ಹಿಂಡು ಕನ್ನಡಪ್ರಭ ವಾರ್ತೆ ತ್ಯಾಗರ್ತಿ ಸಾಗರ ತಾಲೂಕಿನ ಮತ್ತಿಕೊಪ್ಪ ಗ್ರಾಮದಲ್ಲಿ ಕಾಡೆಮ್ಮೆ ಕೋಣಗಳ ಹಿಂಡು ಕಾಣಿಸಿಕೊಂಡಿದ್ದು ಅಲ್ಲಿನ ಗ್ರಾಮಸ್ಥರು ರೈತಾಪಿ ಜನರಿಗೆ ಆತಂಕ ಎದುರಾಗಿದೆ
ಇದರಿಂದ ಎಚ್ಚೆತ್ತ ನಾಯಕರು ಕೆಸಿರಾಂಮೂರ್ತಿ ನೇತೃತ್ವದಲ್ಲಿ ನೆರೆ ಪರಿಹಾರ ಸಹಾಯಾರ್ಥ ಸಮಿತಿ ರೂಪಿಸಿದ್ದಾರೆ
ಬಾಯಿಂದ ಬಾಯಿಗೆ ಬಂದ ಪದಗಳು ಜಿಲ್ಲೆಯ ಸಿರಿಯಜ್ಜಿ ಸೋಬಾನೆ ಪದಗಳನ್ನು ಹಾಡುತ್ತ ಜನಪದ ಸಂಸ್ಕೃತಿಗೆ ಜೀವಂತಿಗೆ ತುಂಬಿದರು ಜನಪದ ಎಂದರೆ ಜಾಣರ ಪದಗಳು ಎಂದರು
ರಾಜ್ಯ ಸರ್ಕಾರವು ವಾಣಿಜ್ಯ ಬ್ಯಾಂಕ್‌ಗಳಲ್ಲಿ ರೈತರ ಸಾಲ ಮನ್ನಾ ಸಲುವಾಗಿ ಒಂದು ತಂತ್ರಾಂಶ ರೂಪಿಸಿದೆ
ಆದರೆ ಬೆಂಗಳೂರು ಮೆಟ್ರೋ ರೈಲು ನಿಗಮಬಿಎಂಆರ್‌ಸಿ ಅಧಿಕಾರಿಗಳು ಈ ವಿಚಾರವನ್ನು ಅಲ್ಲಗೆಳೆದಿದೆ
ಮಠದಲ್ಲಿ ನಡೆದ ಅಮಾವಾಸೆ ಪೂಜಾ ಹಾಗೂ ಸನ್ಮಾನ ಕಾರ್ಯಕ್ರಮದ ಸಾನಿಧ್ಯವಹಿಸಿ ಅವರು ಮಾತನಾಡಿದರು
ಆದರೆ ಮಂತ್ರಿಗಳ ತಲೆಯೊಳಗೆ ಏರುವ ಧಿಮಾಕು ಅವರ ಬಳಿ ಸುಳಿಯಲಿಲ್ಲ ತಾವು ಮಂತ್ರಿಯಾಗುವುದಕ್ಕಿಂತ ಹಿಂದಿನ ದಿನಗಳನ್ನು ಮರೆತುಬಿಡುವ ರಾಜಕಾರಣಿಗಳಂತೆ ಅವರು ಆಗಲಿಲ್ಲ
ಪತ್ರಕರ್ತೆ ಗೌರಿ ಲಂಕೇಶ್‌ ಹತ್ಯೆಯನ್ನು ನಿಷ್ಪಕ್ಷಪಾತವಾಗಿ ತನಿಖೆ ಮಾಡಬೇಕೆಂದು ಒತ್ತಾಯಿಸಿದರು
ಹನ್ನೊಂದು ಮೂವತ್ತಕ್ಕೆ ಹೊನ್ನಾಳಿಯ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಜಿಮಲ್ಲಿಕಾರ್ಜುನಪ್ಪ ಹಾಲಮ್ಮ ಚಾರಿಟಿ ಫೌಂಡೇಷನ್‌ನಿಂದ ವಿದ್ಯಾರ್ಥಿಗಳಿಗೆ ಸ್ಕೂಲ್‌ ಬ್ಯಾಗ್‌ ಮತ್ತು ನೋಟ್‌ ಬುಕ್ ಪುಸ್ತಕ ವಿತರಣೆಯಲ್ಲಿ ಭಾಗವಹಿಸುವರು
ನಮ್ಮ ಜವಾಬ್ದಾರಿಗಳನ್ನು ನಾವು ಮರೆಯಬಾರದು ಸಂಭ್ರಮಿಸುವುದು ಸುಲಭ
ಚಳ್ಳಕೆರೆ ತಾಲ್ಲೂಕಿನ ಬೆಳೆಗೆರೆ ಗ್ರಾಮದಲ್ಲಿ ನಮ್ಮ ಮನೆ ಬಿಜೆಪಿ ಮನೆ ಕಾರ್ಯಕ್ರಮಕ್ಕೆ ಮಂಡಲಾಧ್ಯಕ್ಷ ಬಿವಿಸಿರಿಯಣ್ಣ ಚಾಲನೆ ನೀಡಿದರು
ಸಮಾಜ ಪರಿವರ್ತನೆ ವಿರೋಧಿಸುವವರು ಇಂದಿನಂತೆ ಅಂದೂ ಇದ್ದರು ವಿಶೇಷವಾಗಿ ಸ್ತ್ರೀ ಸಮಾನತೆ ಹಕ್ಕುಗಳ ಬಗ್ಗೆ ಪ್ರತಿಪಾದಿಸಿದರು
ಅಲ್ಲಿಗೆ ಆತನ ಅದುವರೆಗಿನ ಎಲ್ಲಾ ಸಂಬಂಧಗಳು ಕಾಮಕ್ರೋಧಾದಿ ಅರಿಷಡ್ವರ್ಗಗಳು ನೀರಲ್ಲಿ ಬಿಟ್ಟಕೌಪೀನದಂತೆ ಬಿಟ್ಟು ಹೋಗುತ್ತವೆ
ದಾವಣಗೆರೆ ಹೊರ ವಲಯದ ರಾಜ್ಯ ಮುಕ್ತ ವಿವಿ ಪ್ರಾದೇಶಿಕ ಕೇಂದ್ರದಲ್ಲಿ ಗಣ್ಯರೊಂದಿಗೆ ಕೆಎಸ್‌ಓಯು ಸಂವಾದ ಕಾರ್ಯಕ್ರಮ ಪ್ರೊಫೆಸರ್ಸಿಎಚ್‌ಮುರುಗೇಂದ್ರಪ್ಪ ಉದ್ಘಾಟಿಸಿದರು
ಇದನ್ನು ಗಮನಿಸಿದ ವಿದ್ಯಾರ್ಥಿಗಳು ಪೋಷಕರ ಜೊತೆ ಸೇರಿ ಶಾಲೆಯೊಳಗೆ ಮತ್ತೆ ಪ್ರತಿಭಟನೆ ನಡೆಸಿದರು ಬಳಿಕ ಮುಖ್ಯೋಪಾಧ್ಯಾಯರು ಆಗಮಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು
ಈಗ ಉಕುತ ಊಟ ವಿಶ್ವಕಪ್‌ನಲ್ಲಿ ಋತುಗಳು ಎರಡು ಏನು ಐಶ್ವರ್ಯಾ ಓಂ ಔಷಧಿ ಖಾತೆ ಘೋಷಣೆ
ಜ್ಞಾನ ಟಪಾಲು ಠೊಣಪ ಡಾಕ್ಟರ್ ಢಿಕ್ಕಿ ಣಗಳನು ಧನ ಫಕೀರಪ್ಪ ಳಂತಾನೆ ವೈಭವ್ ಶಕ್ತಿ ಝಗಾ ಷಟ್ಪದಿಯ
ಬೆಂಗಳೂರು ಪೋಷಕರಋಣ ಟರ್ಬೈನು ಸೌಧ ರಾಕೇಶ್ ತನಿಖೆಗೆ ಕಾಂಗ್ರೆಸ್ ಆಘಾತಕಾರಿ ಎಚ್ಚರಿಕೆ ಸ್ವಚ್ಛತೆ
ವಿಜ್ಞಾಪನೆ ಸೃಷ್ಟಿಗೆ ಮಠದಲ್ಲಿ ಆಡಳಿತ ಲಢಾಯಿ ಠೊಣಪ ಥಳಥಳಿಸುವ ಅಂದರೆ ಅಪ್ಪ ಜಾಫರ್ ಸಂಬಂಧಿ
ಸ್ವಯಂ ವಿಶ್ವ ಮಹಾತ್ಮ ಪಕ್ಷಗಳು ಶ್ರೀ ನಡೆಯೂ ದಲೈ ಬಚೌ ನಾಯಕ ಪ್ರಮುಖ ಸಂಘ ಕಚ್ ಮನೋಜ್
ಬಾಲಿವುಡ್ ಹೈರಾಣ ಭಾರತ ಗುರುನಾಥ ಹೈದರಾಬಾದ್ ಬುಧ್ ಪ್ರತಾಪ್ ಯೂಸುಫ್ ರಿಷಬ್ ಲಾಭ
ಕಮಲ್ ಮಂಗಳ್ ಕಾಂಗ್ರೆಸ್ ನಮಃ ಅಮಿಷ್ ಕೋರ್ಟ್ ಆರಂಭ ತಿರುಪತಿ ಜನರ ವಿಜಯ ಅಮರ್
ಅಷ್ಟು ಮಾತ್ರವಲ್ಲದೆ ಕಾವೇರಿ ಸೀಮೆಯ ಪ್ರಸಕ್ತ ಸ್ಥಿತಿಯನ್ನು ಕೂಡ ಸುಪ್ರೀಂಕೋರ್ಟ್‌ ಕರುಣೆಯ ಕಣ್ಣುಗಳಿಂದ ನೋಡಿದೆ
ಕುತೂಹಲಕ್ಕಾಗಿ ಯಶ್‌ ಮನೆಯತ್ತ ಆಗಮಿಸಿದ ಅಭಿಮಾನಿಗಳು ದಾಳಿಯ ಪ್ರಕ್ರಿಯೆಯನ್ನು ವೀಕ್ಷಿಸಲು ಮುಗಿಬಿದ್ದ ಪ್ರಸಂಗ ನಡೆಯಿತು
ಐದು ದಿನಗಳ ಗೌಡ ಸಾರಸ್ವತ ಬ್ರಾಹ್ಮಣ ದಹಿರ್ಸ ಉತ್ಸಾಹವು ರಥೋತ್ಸವ ಹಾಗೂ ಓಕುಲಿ ಉತ್ಸವದೊಂದಿಗೆ ಇಲ್ಲಿನ ದಹಿರ್ಸ ಪೂರ್ವದ ಶ್ರೀ ವಿಠಲ ರುಖುಮಾಯಿ ಮಂದಿರದಲ್ಲಿ ಶುಕ್ರವಾರ ಸಮಾಪನ ಗೊಂಡಿತು
ಇದರ ಬೆನ್ನತ್ತಿದ ಪೊಲೀಸರು ಒಟ್ಟು ಮೂರು ತಂಡಗಳಲ್ಲಿ ಗುಜರಾತಿನ ವಿವಿದೆಡೆ ಹುಡುಕಾಟ ನಡೆಸಿದ್ದಾರೆ
ಕಾಂಗ್ರೆಸ್‌ ಮುಖಂಡ ಕರಿಮನೆ ಭೂ ಬ್ಯಾಂಕ್‌ ಮಾಜಿ ಅಧ್ಯಕ್ಷ ಎಂಎಸ್‌ಪ್ರವೀಣ್‌ಕುಮಾರ್‌ ಇತ್ತೀಚೆಗೆ ಬಿಡುಗಡೆ ಮಾಡಿದ್ದರಿಂದ ವೈರಲ್‌ ಆಗಿರುವ ಆಡಿಯೋ ಸಂದೇಶದಲ್ಲಿರುವ ಮಾತುಗಳಿವು
ಶ್ರೀಗಳು ಆಗಮಿಸುತ್ತಿದ್ದಂತೆ ಸಾಂಪ್ರದಾಯಿಕ ಪೂರ್ಣಕುಂಭ ಸ್ವಾಗತ ಕೋರಿದರು ವೇದಘೋಷಗಳೊಂದಿಗೆ ಶ್ರೀಗಳನ್ನು ಸ್ವಾಗತಿಸಲಾಯಿತು
ಪ್ರಸ್ತುತ ದಿನಗಳಲ್ಲಿ ಯುವಜನರು ಮಾಣಸಿಕ ಖಿನ್ನತೆ ಹಿಂಜರಿಕೆ ಕೀಳಿರಿಮೆ ಮಾಣಸಿಕ ದೌರ್ಬಲ್ಯಗಳಿಂದ ನರಳುತ್ತಿದ್ದಾರೆ
ಈ ಬಗ್ಗೆ ಹೇಳಿಕೆ ನೀಡಿರುವ ಅವರು ಕಾವೇರಿ ನದಿ ನೀರು ಮಹದಾಯಿ ವಿಚಾರ ಮತ್ತು ರಾಜ್ಯದ ರೈತರ ಸಾಲ ಮನ್ನಾ ಮಾಡುವ ವಿಷಯ ಬಂದಾಗ ನಾನು ಕನ್ನಡಿಗ ಎನ್ನುವ ಪ್ರಧಾನಿ ಮೋದಿ ಅವರು ಮೌನ ವಹಿಸುತ್ತಾರೆ
ಗ್ರಾಮ ಪಂಚಾಯಿತಿ ಸದಸ್ಯ ಕೆಟಿ ಸತೀಶ್‌ ಉಪಾಧ್ಯಕ್ಷೆ ಸುಮಿತ್ರ ಸದಸ್ಯರಾದ ಹಂಚಿಣಮಣೆ ರಾಘವೇಂದ್ರ ವಿಜು ಶೃತಿ ಶಿಬಿಮರಿಯಮ್ಮ ವೀಣಾ ನೂತನ ಪಿಡಿಒ ಜೋಸೆಫ್‌ ಕಾರ್ಯದರ್ಶಿ ಪುಟ್ಟಸ್ವಾಮಿ ಇದ್ದರು
ಬುದ್ಧ ಬಸವ ಮಾಹತ್ಮಗಾಂಧೀಜಿ ದೇಶಕ್ಕೆ ನೀಡಿರುವ ಕೊಡುಗೆ ಅಪಾರ ಅವರಣ್ಣು ದಿನನಿತ್ಯ ಪೂಜಿಸಬೇಕು
ಪ್ರಸ್ತುತ ಎದುರಾಗಿರುವ ಮೂರು ಲೋಕಸಭಾ ಮತ್ತು ಎರಡು ವಿಧಾಣಾಸಭಾ ಕ್ಷೇತ್ರ ಉಪಚುನಾವಣೆಗಳು ದೇಶದ ಗಮಣ ಸೆಳೆಯುತ್ತಿವೆ ಈ ಉಪಚುನಾವಣೆಗಾಗಿ ರಾಜ್ಯ ಸರ್ಕಾರ ತನ್ನ ಆಡಳಿತ ಯಂತ್ರವನ್ನು ಸಂಪೂರ್ಣ ಸ್ಥಗಿತಗೊಳಿಸಲಾಗಿದೆ
ಪುಲ್ವಾಮಾ ದಾಳಿ ಬಳಿಕ ಭಾರತ ಮತ್ತೆ ಆಕ್ರಮಿತ ಕಾಶ್ಮೀರದ ಮೇಲೆ ಸರ್ಜಿಕಲ್‌ ದಾಳಿ ನಡೆಸಬಹುದು ಎಂದು ಪಾಕಿಸ್ತಾನ ಊಹಿಸಿತ್ತು
ಮುರುಘಾ ಮಠದ ಜೊತೆಗಿನ ಭಿನ್ನಾಭಿಪ್ರಾಯವನ್ನು ಸೌದರ್ಯುತವಾಗಿ ಬಗೆಹರಿಸಿಕೊಳ್ಳಿ ಎಂದು ಸಲಹೆ ನೀಡಿದರು ಭೋವಿ ಗುರುಪೀಠದ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಮಾತನಾಡಿ ಬಸವತತ್ವದ ಪರಂಪರೆಯಲ್ಲೇ ಮುಂದುವರಿಯುವ ಅಪೇಕ್ಷೆ ನಮ್ಮದು
ಅನಾಧಿಕೃತ ಸಾಗುವಳಿ ಮಂಜೂರಾತಿ ಹಕ್ಕು ನೀಡಬೇಕಾದರೆ ಕೆಲವು ನಿಯಮಗಳಿವೆ ಸರ್ಕಾರಿ ಉದ್ಯೋಗದಲ್ಲಿರುವವರಿಗೆ ಒಂದೇ ಕುಟುಂಬದ ಹಲವರಿಗೆ ನಾಲ್ಕು ಪಾಯಿಂಟ್ ಮೂರು ಎಂಟು ಗುಂಟೆ ಮಿತಿ ನಗರ ವ್ಯಾಪ್ತಿಯಿಂದ ಹತ್ತು ಕಿಲೋ ಮೀಟರ್ ದೂರವಿದ್ದರೆ ಸರ್ಕಾರಿ ಉದ್ದೇಶಕ್ಕೆ ಮೀಸಲಿಟ್ಟಜಾಗ ಮುಂತಾದವುಗಳಿಗೆ ಮಂಜೂರು ಮಾಡಬಹುದು
ಸೋಮವಾರ ನಗರದ ಅಂಬೇಡ್ಕರ್‌ ಭವಣದ ಮುಂದುವರೆದ ಕಾಮಗಾರಿಗಳಿಗೆ ಪೂಜೆ ಮತ್ತು ತಾಲೂಕಿನ ಕೆರೆ ಗ್ರಾಮಗಳ ಅಭಿವೃದ್ಧಿ ಕಾಮಗಾರಿಗಳಿಗೆ ಅಣಿತಾ ಕುಮಾರಸ್ವಾಮಿ ಚಾಲನೆ ನೀಡಿದರು
ಕೊಡಗಿನಲ್ಲಿ ಮಳೆ ಜೋರಾಗಿ ಬೆಟ್ಟಕುಸಿಯುತ್ತಿದೆ ಎಂದು ತಿಳಿಯಿತು ದುರಾದೃಷ್ಟವಶಾತ್‌ ಮಂಗಳೂರು ಮಡಿಕೇರಿ ರಸ್ತೆಯಲ್ಲಿ ಸಂಪರ್ಕ ಕಳೆದುಕೊಂಡು ಸಂಚಾರ ಅಸ್ತವ್ಯಸ್ತವಾಯಿತು
ತಡೆಯಲು ಹೋದ ನನ್ನ ಮೇಲೆ ಎರಡು ಬಾರಿ ಲಾರಿ ಹರಿಸಲು ಮುಂದಾಗಿದ್ದರು ಡಿಸಿ ಎಸ್ಪಿಗೆ ಲೂಟಿಕೋರರ ವಿರುದ್ಧ ನೀಡಿದ ದೂರುಗಳಿಗೆ ಲೆಕ್ಕವಿಲ್ಲ
ವಿಶ್ವಕರ್ಮ ಸಮಾಜದ ಮುಖಂಡ ನಾರಾಯಣ ಆಚಾರ್‌ ಕಮ್ಮರಡಿ ಪ್ರೌಢಶಾಲೆ ಮುಖ್ಯೋಪಾಧ್ಯಾಯ ಶಂಕರನಾರಾಯಣ ಶಾಶಕ ಟಿಡಿ ರಾಜೇಗೌಡ ಅವರಣ್ಣು ಸಣ್ಮಾಣಿಸಲಾಯಿತು
ಪ್ರತಿಭಾರಂಗದಿಂದ ಹೊಸವರ್ಷಕ್ಕೆ ವಿಭಿನ್ನ ಕೊಡುಗೆ ಶಿವಮೊಗ್ಗ ಕಲೆ ಮತ್ತು ಸಾಂಸ್ಕೃತಿಕ ಸಂಸ್ಥೆಯಾದ ಪ್ರತಿಭಾರಂಗದಿಂದ ಹೊಸ ವರ್ಷದ ಅಂಗವಾಗಿ ನಗರದಲ್ಲಿ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಪ್ರತಿಭಾರಂಗದ ಅಧ್ಯಕ್ಷ ಎಸ್‌ಎಲ್‌ಲಕ್ಷ್ಮೇಕಾಂತ್‌ ತಿಳಿಸಿದರು
ಬಿಜೆಪಿಗೆ ಲಾಭವೂ ಆಗಬಹುದು ತಿರುಗು ಬಾಣವೂ ಆಗಬಹುದು ಮೇಲ್ಜಾತಿ ಮೀಸಲಾತಿ ಮಸೂದೆಯು ತ್ವರಿತವಾಗಿ ಲೋಕಶಭೆಯಲ್ಲಿ ಮಂಡನೆಯಾಗಿದೆ
ಹಿಂದೂ ಧರ್ಮ ಹಾಗೂ ಆಚಾರ ವಿಚಾರಗಳ ಮೇಲೆ ನಿರಂತರ ಅಕ್ರಮಣ ನಡೆಯುತ್ತಿದೆ ಇನ್ನೂ ಈ ದೌರ್ಜನ್ಯಗಳನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಮಾಜಿ ಶಾಶಕ ಡಿಎನ್‌ ಜೀವರಾಜ್‌ ಹೇಳಿದರು
ಭಾರತ ಮಹಿಳಾ ಕ್ರಿಕೆಟ್‌ ತಂಡದ ಆಟಗಾರ್ತಿ ಸ್ಮ್ ಸ್ಮೃತಿ ಮಂಧನಾ ಹಾಕಿ ಆಟಗಾರರಾದ ಮಣ್ ಪ್ರೀತ್‌ ಸಿಂಗ್‌ ಹಾಗೂ ಸವಿತಾ ಪೂಣಿಯಾ ಟಿಟಿ ತಾರೆಯರಾದ ಮಣಿಕಾ ಬಾತ್ರಾ ಜಿಸತ್ಯನ್‌ ಹೆಸರುಗಳಣ್ಣು ಸಹ ಶಿಫಾರಸು ಮಾಡಲಾಗಿದೆ
ಧಾವಣಗೆರೆಯ ಹೊಸ ಕುಂದವಾಡದ ಶ್ರೀರಾಮ ಕಾನ್ವೆಂಟ್‌ ಶಾಲಾ ವಾರ್ಷಿಕೋತ್ಸವ ಪಾಲಿಕೆ ಮೇಯರ್‌ ಮಂಜುನಾಥ ಬಳ್ಳಾರಿ ಉದ್ಘಾಟಿಸಿದರು
ಎಂದು ಅರ್ಜಿದಾರ ಪರ ವಕೀಲ ಜಿಆರ್‌ಮೋಹನ್‌ ಅವರನ್ನು ನ್ಯಾಯಪೀಠ ಕೇಳಿತು ಶೇಕಡಾ ತೊಂಬತ್ತರಷ್ಟು ತೆರವು ಕಾರ್ಯಚರಣೆ ನಡೆಸಿದ ಎಂದು ಅವರು ಉತ್ತರಿಸಿದರು
ಮಕ್ಕಳಲ್ಲಿ ಓದುವ ಅಭಿರುಚಿ ಬೆಳೆಸುವ ಮಹತ್ತರ ಜವಾಬ್ದಾರಿ ಪೋಷಕರ ಮೇಲಿದೆ ಎಂದು ಹೇಳಿದರು ಬರವಣಿಗೆ ನಮ್ಮಲ್ಲಿ ಹೊಸ ಚೈತನ್ಯಕ್ಕೆ ಎಡೆಮಾಡಿಕೊಡುತ್ತದೆ
ಹೀಗಾಗಿ ಮುಂಬರುವ ದಿನಗಳಲ್ಲಿ ಮೋದಿ ಸರ್ಕಾರ ಕೆಳಗಿಳಿಸುವ ಉದ್ದೇಶದಿಂದ ಈ ಎಲ್ಲಾ ಪಕ್ಷಗಳು ಬಿಜೆಪಿ ವಿರೋಧಿ ರಂಗವನ್ನು ಸೇರಿಕೊಂಡರೂ ಅಚ್ಚರಿಯಿಲ್ಲ
ರಾಜೀವ್‌ ಗಾಂಧಿಯೊಂದಿಗೆ ಕುಳಿತು ಕಮಲ್‌ ನಾಥ್‌ ಡ್ರೈವ್‌ ಮಾಡುತ್ತಿರುವ ಫೋಟೋವಣ್ಣು ಪೋಸ್ಟ್‌ ಮಾಡಿ ರಾಜೀವ್‌ ಗಾಂಧಿ ಕಾರು ಚಾಲಕರಾಗಿದ್ದ ಕಮಲ್‌ನಾಥ್‌ ಇಂದು ಮಧ್ಯಪ್ರದೇಶದ ಮುಖ್ಯಮಂತ್ರಿಯಾಗಿದ್ದಾರೆ
ಹರಪನಹಳ್ಳಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಶಾಶಕರು ಅವರ ಪಕ್ಷದಿಂದ ಬೇಸತ್ತಿದ್ದಾರೆ
ಮತಕೇಂದ್ರದ ಅಧಿಕಾರಿಗಳ ವಿವರಗಳನ್ನು ರಾಜಕೀಯ ಪಕ್ಷದ ಪ್ರತಿನಿಧಿಗಳಿಗೆ ನೀಡಿದಲ್ಲಿ ಸಣ್ಣಪುಟ್ಟಸಮಸ್ಯೆಗಳನ್ನು ಸ್ಥಳೀಯವಾಗಿಯೇ ಪರಿಹರಿಸಿಕೊಳ್ಳಳು ಸಾಧ್ಯವಾಗಲಿದೆ ಎಂದು ಜಿಲ್ಲಾಧಿಕಾರಿಗಳು ಅಧಿಕಾರಿಗಳಿಗೆ ಸೂಚನೆ ನೀಡಿದರು
ಭಾರತ ಹಾಗೂ ಫ್ರಾನ್ಸ್‌ ನಡುವೆ ಏರ್ಪಟ್ಟಿರುವ ರಫೇಲ್‌ ಯುದ್ಧ ವಿಮಾಣ ಖರೀದಿ ಒಪ್ಪಂದ ಪ್ರಶ್ನಿಸಿ ಸಲ್ಲಿಸಿರುವ ಮೇಲ್ಮಮನವಿಗಳನ್ನು ಸುಪ್ರೀಂಕೋರ್ಟ್‌ ಫೆಬ್ರವರಿ ಇಪ್ಪತ್ತಾರಂದು ವಿಚಾರಣೆ ನಡೆಸಲಿದೆ
ಕಳೆದ ಜುಲೈನಲ್ಲಿ ನಡೆದ ಪ್ರಾಧಿಕಾರದ ಸಭೆಯಲ್ಲಿ ಈ ತೀರ್ಮಾಣ ತೆಗೆದುಕೊಳ್ಳಲಾಗಿದ್ದು ಡಿಸಿಎಫ್‌ ಹುದ್ದೆಗೆ ಸಮನಾದ ಕಾರ್ಯ ನಿರ್ವಾಹಕ ಹುದ್ದೆಗೆ ನೇಮಕಗೊಂಡ ಮುಕುಂದ್‌ ಅವರು ಅಧಿಕಾರ ಸ್ವೀಕರಿಸಿದ್ದಾರೆ
ಎರಡನೇ ಚಿತ್ರ ಅದೇ ದಿನ ನರೇಂದ್ರ ಮೋದಿ ನಡೆಸಿದ್ದಾದ ರಾರಾಯಲಿಯ ಇನ್ನಿತರ ಫೋಟೋಗಳು
ಇಂತಹ ಜಾಲಕ್ಕೆ ಸಿಲುಕಿರುವ ಮಕ್ಕಳು ಸಮಾಜದ ಮೇಲಿನ ನಂಬಿಕೆಯನ್ನೇ ಕಳೆದುಕೊಳ್ಳುವ ಅಪಾಯವಿದೆ ಹಲವಾರು ಪ್ರಕರಣಗಳಿ ಮಕ್ಕಳು ನಾಚಿಕೆ ಮತ್ತು ತಪ್ಪಿತಸ್ಥ ಮಣೊಭಾವದಲ್ಲಿ ಈ ಬಗ್ಗೆ ಹೇಳಿಕೊಳ್ಳಲು ಅಥವಾ ಸಹಾಯ ಕೇಳಲೂ ಹಿಂಜರಿಯುತ್ತಾರೆ
ನಾಗಸಂದ್ರ ಹಸಿರು ಮಾರ್ಗ ಮಾರ್ಗದಲ್ಲಿ ಆರು ಬೋಗಿಯ ಮೆಟ್ರೋ ರೈಲು ಅಲವಡಿಸಲಾಗುವುದು ಎಂದು ಬೆಂಗಳೂರು ಮೆಟ್ರೋ ರೈಲು ನಿಗಮಬಿಎಂಆರ್‌ಸಿ ವ್ಯವಸ್ಥಾಪಕ ನಿರ್ದೇಶಕ ಅಜಯ್‌ ಸೇಠ್‌ ತಿಳಿಸಿದರು
ಈ ಕೃತ್ಯದ ಹಿಂದೆ ಎಡ ಪಂಥೀಯರ ಕೈವಾಡವಿದೆ ಎಂದು ಎನ್‌ಎಸ್‌ಎಸ್‌ ಅಧ್ಯಕ್ಷ ಜಿಸುಕುಮಾರನ್‌ ನಾಯರ್‌ ಆರೋಪಿಸಿದ್ದಾರೆ
ಇದರಲ್ಲಿ ಅಕ್ಟೋಬರ್‌ ತಿಂಗಳಲ್ಲಿ ಐದು ನವೆಂಬರ್‌ನಲ್ಲಿ ನಾಲ್ಕು ಹಾಗೂ ಡಿಸೆಂಬರ್ ನಲ್ಲಿ ಎಂಟು ಪ್ರಕರಣಗಳು ದಾಖಲಾಗಿದ್ದು ಹತ್ತು ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ ತ್ರೈಮಾಸಿಕ ಅಂತ್ಯದಲ್ಲಿ ನೂರ ಎಂಬತ್ತೇಳು ಪ್ರಕರಣಗಳು ಇತ್ಯರ್ಥಕ್ಕೆ ಬಾಕಿಯಿವೆ ಎಂದರು
ಬೆಳಗ್ಗೆ ಶೃಂಗೇರಿಗೆ ಆಗಮಿಸಿದ ಮಾಜಿ ಪ್ರಧಾನಿ ದೇವೇಗೌಡ ಸಚಿವ ಎಚ್‌ಡಿರೇವಣ್ಣ ಹಾಗೂ ಸಿಎಂ ಎಚ್‌ಡಿ ಕುಮಾರಸ್ವಾಮಿ ಅಣಿತಾ ಕು ಕುಮಾರಸ್ವಾಮಿ ಚೆನ್ನಮ್ಮ ಮಠದ ಚಂದ್ರಶೇಖರ ಭಾರತೀ ಸಭಾಂಗಣಲ್ಲಿ ಹೋಮಕ್ಕೆ ಸಿದ್ಧಪಡಿಸಿದ್ದ ಹೋಮ ಕುಂಡದತ್ತ ತೆರಳಿದರು
ಒಳ್ಳೆಯ ಗುಣ ನೆನಪಾದಾಗ ಪ್ರೀತಿ ಭಕ್ತಿ ಶಿಸ್ತು ಹುಟ್ಟುತ್ತದೆ ಕೆಟ್ಟಗುಣ ನೆನಪಾದಾಗ ಕೋಪ ವ್ಯಾಘ್ರತೆ ನೆನಪಾಗುತ್ತದೆ ಎಂದು ರಾಮ ರಾವಣರ ನಿದರ್ಶನಗಳನ್ನು ಉದಹರಿಸಿದರು
ಬಳಿಕ ದಬಾಂಗ್‌ ಡೆಲ್ಲಿ ತಂಡದಲ್ಲಿ ಸ್ಥಾನ ಪಡೆದಿದ್ದ ಅವರು ಎರಡು ಸಾವಿರ ಹದಿನೇಳರ ಆವೃತ್ತಿಯಲ್ಲಿ ಹರ್ಯಾಣ ಸ್ಟೀಲರ್ ಸ್ ಪರ ಆಡಿದ್ದರು
ಈ ನಿಟ್ಟಿನಲ್ಲಿ ಮೊದಲು ಜನರಲ್ಲಿ ಜಾಗೃತಿ ಮೂಡಿಸಿ ಹೋರಾಟ ಪ್ರಾರಂಭಿಸಲಾಗುವುದು ಎಂದು ಉತ್ತರ ಕರ್ನಾಟಕ ಜನಶಕ್ತಿ ಸೇನದ ರಾಜ್ಯಾಧ್ಯಕ್ಷ ಎಸ್‌ಶಂಕರಣ್ಣ ತಿಳಿಸಿದ್ದಾರೆ
ನಂತರ ರೈಲು ಸಂಚಾರ ಮುಂದುವರಿಸಲು ದಕ್ಷಿಣ ರೈಲ್ವೆ ಅವಕಾಸ ನಿರಾಕರಿಸಿದ್ದರಿಂದ ರೈಲು ಸಂಚಾರ ಸ್ಥಗಿತಗೊಳಿಸಲಾಗಿತ್ತು
ತಕ್ಷಣ ರೈತ ಕಾಲಿಗೆ ಬಿದ್ದಿದ್ದರಿಂದ ಕ್ಷಣಕಾಲ ತಬ್ಬಿಬ್ಬಾದ ಸಚಿವರು ಪರಿಹಾರ ಒದಗಿಸುವ ಭರವಸೆ ನೀಡಿ ರೈತನನ್ನು ಸಮಾಧಾನ ಮಾಡುವ ಯತ್ನ ನಡೆಸಿದರು
ಕಿಂಗ್‌ಫಿಷರ್‌ ಏರ್‌ಲೈನ್ಸ್‌ ಸಾಕಷ್ಟುಆರ್ಥಿಕ ಸಂಕಷ್ಟಕ್ಕೆ ತುತ್ತಾಗಿದ್ದರೂ ತಮ್ಮ ಸಮೂಹದ ವಿವಿಧ ಕಂಪಣಿಗಳಲ್ಲಿ ಹೂಡಿಕೆ ಮಾಡಲಾಗಿದ್ದ ಮೂವತ್ತೈದು ಕೋಟಿ ರುಗಳನ್ನು ಉದ್ಯಮಿ ವಿಜಯ್‌ ಮಲ್ಯ ಹಾಗೂ ಯುಬಿ ಹೋಲ್ಡಿಂಗ್‌ ಕಂಪಣಿ ಬಿಚ್ಚಿರಲಿಲ್ಲ ಎಂಬ ಕುತೂಹಲಕಾರಿ ಸಂಗತಿ ಬೆಳಕಿಗೆ ಬಂದಿದೆ
ರೈತರಿಗೆ ಋಣ ಮುಕ್ತ ಎಂದು ಘೋಷಣೆ ಮಾಡಬೇಕು ನಾವು ಸಾಲಗಾರರಲ್ಲ ನಮ್ಮಣ್ಣು ಸಾಲಮುಕ್ತ ಎಂದು ಘೋಷಣೆ ಮಾಡಬೇಕು
ಶಿಕಾರಿಪುರದ ಸಾಂಸ್ಕೃತಿಕ ಭವಣದಲ್ಲಿ ಹಾಣಗಲ್‌ ಕುಮಾರ ಮಹಾಶಿವಯೋಗಿಗಳ ನೂರ ಐವತ್ತೊಂದನೇ ಜಯಂತಿ ಮಹೋತ್ಸವದ ಅಂಗವಾಗಿ ನಡೆದ ಪ್ರವಚನ ಕಾರ್ಯಕ್ರಮದಲ್ಲಿ ಹಳೇಬೀಡು ಪುಷ್ಪಗಿರಿ ಮಹಾಸಂಸ್ಥಾನದ ಶ್ರೀ ಸೋಮಶೇಖರ ಶಿವಾಚಾರ್ಯರು ಆಶೀರ್ವದಿಸಿದರು
ಬಳಿಕ ನನ್ನ ಮತ್ತು ನನ್ನ ಮಗನ ಹೆಸರು ಬರೆಸಿಕೊಂಡು ಕಳುಹಿಸಿದರು ಮತ್ತೆ ಬೇಕಾದರೆ ಕರೆಸುತ್ತೇವೆ ಬರಬೇಕು ಎಂದು ಹೇಳಿ ಕಳುಹಿಸಿದರು ಎಂದು ಬಾಲಕನ ತಂದೆ ದೂರಿದ್ದಾರೆ
ಉತ್ತರಪ್ರದೇಶದಲ್ಲೂ ಬಿಜೆಪಿ ಸರ್ಕಾರವಿದೆ ಹೀಗಾಗಿ ಇಲ್ಲಿ ರಾಮಮಂದಿರ ನಿರ್ಮಾಣಕ್ಕಾಗಿ ಕೇಂದ್ರ ಸರ್ಕಾರ ಶಾಶನ ಮಾಡಬೇಕು ಅಥವಾ ಸುಗ್ರೀವಾಜ್ಞೆ ಹೊರಡಿಸಬೇಕು ಎಂದು ಆಗ್ರಹಿಸಿದರು
ಕೇರಳದ ಶಬರಿಮಳೆಯಲ್ಲಿ ಇತ್ತೀಚೆಗೆ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ರಾಜ್ಯ ಪೊಲೀಸರು ಸಾವಿರದ ನಾನ್ನೂರು ಜನರನ್ನು ಬೆಂಬಲಿಸಿದ ಬೆಣ್ಣಲ್ಲೇ ಸರ್ಕಾರಕ್ಕೆ ಕೇರಳ ಹೈಕೋರ್ಟ್‌ ಎಚ್ಚರಿಕೆ ನೀಡಿದೆ
ಮೂರು ತಿಂಗಳಿಂದ ಮೂಡಿಗೆರೆ ಕಚೇರಿಗೆ ಕಳಸದಿಂದ ಬಂದುಹೋಗುತ್ತಿದ್ದರೂ ವಿಳಂಬ ಮಾಡಲಾಗುತ್ತಿದೆ ಎಂದು ದೂರಿದರು
ಈ ಮೊಬೈಲ್‌ಗಳಿಗೆ ತನ್ನ ಸಾಫ್ಟ್‌ವೇರ್‌ ನೆರವಣ್ಣು ವ್ಯಾಟ್ಸ್‌ಆ್ಯಪ್‌ ನಿಲ್ಲಿಸುತ್ತಿರುವುದೇ ಇದಕ್ಕೆ ಕಾರಣ
ಬೈಯಪ್ಪನಹಳ್ಳಿಯ ಮೆಟ್ರೋ ವಿದ್ಯುತ್‌ ಕೇಂದ್ರದಿಂದ ಮೆಟ್ರೋ ರೈಲು ಮಾರ್ಗಕ್ಕೆ ಸಂಪರ್ಕ ಕಲ್ಪಿಸಲು ಎರಡು ವಿದ್ಯುತ್‌ ಸಂಪರ್ಕಗಳಿವೆ
ಜೆಡಿಎಸ್‌ನಿಂದ ಪಟೇಲ್‌ ಶಿವರಾಂ ಸ್ಪರ್ಧಿಸಿ ಗೆದ್ದಿದ್ದರು ಬಿಜೆಪಿಯ ನಾರಾಯಣ ನಿರೀಕ್ಷೆಗಿಂತ ಹೆಚ್ಚು ಮತ ಪಡೆದಿದ್ದರು
ಜನಸಾಮಾಣ್ಯರಿಗೆ ಮತ್ತು ಪೌರಕಾರ್ಮಿಕರಿಗೆ ಪ್ರತಿದಿನ ಯಾವ ಗುಣಮಟ್ಟದ ಇಂದಿರಾ ಕ್ಯಾಂಟೀನ್‌ನಿಂದ ವಿತರಣೆ ಮಾಡಲಾಗುತ್ತದೆಯೋ ಅದೇ ಊಟವನ್ನು ಪಾಲಿಕೆ ಸದಸ್ಯರಿಗೆ ಮತ್ತು ಅಧಿಕಾರಿಗಳಿಗೆ ನೀಡಬೇಕು ಆಗ್ರಹಿಸಿದ್ದರು
ನಮ್ಮ ಮಕ್ಕಳನ್ನು ಕಷ್ಟದಲ್ಲಿ ವಿದ್ಯಾವಂತವರನ್ನಾಗಿಸುತ್ತಿದ್ದಾರೆ ಅವರ ನೆರವಿಗೆ ನಮ್ಮ ಸಂಘ ಸದ ಸಿದ್ಧವಿದೆ ಎಂದು ಹೇಳಿದರು ಸಂಘದ ಕಾರ್ಯದರ್ಶಿ ನಿರ್ಮಲಾ ಚಂದ್ರಪ್ಪ ಎರಡು ಸಾವಿರ ಹದಿನೇಳು ಹದಿನೆಂಟನೇ ಸಾಲಿನ ಆಯವ್ಯಯ ಪತ್ರ ಮಂಡಿಸಿದರು