source
stringlengths
28
11.1k
target
stringlengths
1
10.5k
Translate Hindi to Kannada:बताया जा रहा है कि हादसे के बाद बस का ड्राइवर फरार हो गया।
ಢಿಕ್ಕಿಯ ರಭಸಕ್ಕೆ ಬಸ್ ಕಮರಿಗೆ ಉರುಳಿದ್ದು, ಬಸ್ ಚಾಲಕ ಪರಾರಿಯಾಗಿದ್ದಾನೆ ಎನ್ನಲಾಗಿದೆ.
Translate Hindi to Kannada:स्त्री ने जवाब दिया: “सर्प ने मुझे बहका दिया तब मैं ने खाया । ”
ಆಗ ಸ್ತ್ರೀ ಅಂದದ್ದು: “ಸರ್ಪವು ನನ್ನನ್ನು ವಂಚಿಸಿತು, ನಾನು ತಿಂದೆನು. ”
Translate Hindi to Kannada:लेकिन समस्या का हल नहीं निकला।
ಆದರೆ ಸಮಸ್ಯೆಗಳಿಗೆ ಸೂಕ್ತ ಪರಿಹಾರ ದೊರೆತ್ತಿಲ್ಲ.
Translate Hindi to Kannada:यही है असली हिंदुस्तानी पॉवर.
ಇದೇನಾ ಭಾರತದ ಶಕ್ತಿ ಎಂದು ಪ್ರಶ್ನಿಸಿದ್ದಾರೆ.
Translate Hindi to Kannada:सुप्रीम कोर्ट में कांग्रेस की दलील
ಸುಪ್ರೀಂ ಕೋರ್ಟ್‌ಗೆ ಕಾಂಗ್ರೆಸ್‌ ಮೊರೆ
Translate Hindi to Kannada:यह वो मानते हैं।
ಈ ಅವರು ನಂಬಿಕಸ್ತ ಎಂದರ್ಥ.
Translate Hindi to Kannada:टीम इंडिया की नई जर्सी
ಟೀಂ ಇಂಡಿಯಾ ಹೊಸ ಜೆರ್ಸಿ
Translate Hindi to Kannada:जाड़ा नहीं वहां।
ಅಲ್ಲಿ ಜನವಾಸವಿಲ್ಲ.
Translate Hindi to Kannada:अभी केस को फाइनल नहीं किया गया है।
ಈ ಪ್ರಕರಣ ಇನ್ನೂ ಇತ್ಯರ್ಥವಾಗಿಲ್ಲ ಎಂದು ಪತ್ರದಲ್ಲಿ ತಿಳಿಸಿದ್ದರು.
Translate Hindi to Kannada:सदर अस्पताल में इलाज के दौरान ही बच्चे की मौत हो गई.
ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮಗು ಸಾವನ್ನಪ್ಪಿತ್ತು.
Translate Hindi to Kannada:यह एक आम बात बन गयी थी।
ಆಮಶಂಕೆ ಸಾಮಾನ್ಯವಾಗಿತ್ತು.
Translate Hindi to Kannada:हम थक गए हैं।
ದಣಿದಿದ್ದೇವೆ.
Translate Hindi to Kannada:याद रखिए, यह समय सवाल पूछने का नहीं है, खासकर निजी सवाल ।
ನಿಮ್ಮ ಮಿತ್ರನು ತನ್ನ ಕಾಯಿಲೆಯ ಕುರಿತ ವಿಷಯಗಳನ್ನು ಬಹಿರಂಗಗೊಳಿಸಲು ಇಚ್ಛಿಸದಿರುವಾಗ ಅದನ್ನು ಮಾನ್ಯಮಾಡಿ.
Translate Hindi to Kannada:उसी तरह आज, हमारे समय में भी दुष्टों पर यहोवा के न्याय का दिन ‘ वेग ’ से चला आ रहा है ।
ದುಷ್ಟ ಜನರ ನಾಶನಕ್ಕಾಗಿ ದೇವರು ಸಿದ್ಧವಾಗಿಟ್ಟಿರುವ ಸ್ವರ್ಗೀಯ ಶಸ್ತ್ರಾಸ್ತ್ರಗಳ ಮುಂದೆ, ಸದ್ಯದ ದುಷ್ಟ ವಿಷಯಗಳ ವ್ಯವಸ್ಥೆಯ ಈ ಕೋಟೆಕೊತ್ತಲಗಳು ಅಷ್ಟೇ ನಿಷ್ಪ್ರಯೋಜಕವಾಗಿರುವವು.
Translate Hindi to Kannada:यह गेस्ट हाउस किसका है?
ಹೀಗಿರಲು ಈ ಮನೆ ಯಾರದು?
Translate Hindi to Kannada:दाविद अपनी हद जानता था ।
ಅವನಿಗೆ ತನ್ನ ಇತಿಮಿತಿಗಳ ಅರಿವಿತ್ತು.
Translate Hindi to Kannada:अपने संदेश में प्रधानमंत्री ने कहा- ‘हमारे पूर्व राष्‍ट्रपति के प्रति श्रद्धांजलि, वे एक ऐसे व्‍यक्ति थे जिन्‍होंने प्रत्‍येक भारतीय की कल्‍पना को समझा।’
“ಪ್ರತಿಯೊಬ್ಬ ಭಾರತೀಯನ ಕಲ್ಪನೆಗಳನ್ನು ಸೆರೆಹಿಡಿದನಮ್ಮ ಮಾಜಿ ರಾಷ್ಟ್ರಪತಿ, ಡಾ. ಎ. ಪಿ. ಜೆ. ಅಬ್ದುಲ್ ಕಲಾಂ ಅವರಿಗೆ ಅವರ ಜನ್ಮ ದಿನೋತ್ಸವದ ಸಂದರ್ಭದಲ್ಲಿ ಗೌರವ ನಮನಗಳು, ”, ಎಂದು ಪ್ರಧಾನಿ ಹೇಳಿದ್ದಾರೆ AKT/NT (Release ID :151681)
Translate Hindi to Kannada:decentralization के द्वारा इसको आगे बढ़ाने का प्रयास किया।
ಒಟ್ಟಿನಲ್ಲಿ, ವಿಕೇಂದ್ರೀಕರಣವನ್ನು ಜಾರಿಗೆ ತರುವ ಮೂಲಕ ನಾವು ಈ ಪ್ರಕ್ರಿಯೆಗಳನ್ನೆಲ್ಲ ಸುಧಾರಿಸಲು ಪ್ರಯತ್ನಿಸುತ್ತಿದ್ದೇವೆ.
Translate Hindi to Kannada:संविधान सभा की बहस चली
ಸಾಂದರ್ಭಿಕ ಅಸೆಂಬ್ಲಿ ಚರ್ಚೆಗಳು
Translate Hindi to Kannada:जल्द से जल्द सख्त कार्रवाई की जाए.
ಆದಷ್ಟು ಬೇಗ ಶಿಸ್ತು ಕ್ರಮ ಜರುಗಿಸಬೇಕು.
Translate Hindi to Kannada:मौके पर पुलिस को खून पड़ा मिला।
ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ.
Translate Hindi to Kannada:हमारे खुद के काम होते हैं।
ನಮ್ಮ ಪಾಡಿಗೆ ನಾವು ದುಡಿಯುತ್ತಿದ್ದೇವೆ.
Translate Hindi to Kannada:इसके पीछे कॉन्ग्रेस है।
ಇದರ ಹಿಂದೆ ಷಡ್ಯಂತ್ರ ಇದೆ ಎಂದು ನುಡಿದರು.
Translate Hindi to Kannada:उन्होंने चुनाव लड़ने की बात नहीं कही।
ಅವರು ಚುನಾವಣೆಯಲ್ಲಿ ಸೋತೇ ಇರಲಿಲ್ಲ.
Translate Hindi to Kannada:बीजेपी के विवादित सांसद और अपने .
ಬಿಜೆಪಿ ಮತ್ತು ಪಕ್ಷೇತರ ವಿಜೇತ ಅಭ್ಯರ್ಥಿ
Translate Hindi to Kannada:महिला को जख्मी हालत में अस्पताल में भर्ती कराया गया।
ಘಟನೆಯಲ್ಲಿ ಗಂಭಿರ ಸ್ವರೂಪದ ಗಾಯಗೊಂಡ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
Translate Hindi to Kannada:द सिनेमा ओनर्स एंड एग्जीबिटर्स एसोसिएशन ऑफ इंडिया (सीओईएआई) ने फैसला लिया है कि वे पाकिस्तानी कलाकारों के अभिनय वाली किसी भी फिल्म का प्रदर्शन नहीं करेंगे.
ಪಾಕಿಸ್ತಾನಿ ಕಲಾವಿದರು ನಟಿಸಿರುವ ಚಿತ್ರಗಳ ಬಿಡುಗಡೆಗೆ ಭಾರತೀಯ ಸಿನಿಮಾ ನಿರ್ಮಾಪಕರು ಹಾಗೂ ಪ್ರದರ್ಶಕರ ಸಂಘಟನೆಯು ನಿಷೇಧ ಹೇರಿದೆ.
Translate Hindi to Kannada:श्री नरेन्‍द्र मोदी ने कहा कि इस दिन और काल में जल संरक्षण हमारे लिए एक बड़ी चुनौती है
ಈ ಯುಗದಲ್ಲಿ ಮತ್ತು ಸಮಯದಲ್ಲಿ ನಮಗೆ ಜಲ ಸಂರಕ್ಷಣೆ ಬಹುದೊಡ್ಡ ಸವಾಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
Translate Hindi to Kannada:5 करोड़ रुपये थी.
ಇದೇ ಹಣವನ್ನು 5 ಕೋಟಿ ರೂ.
Translate Hindi to Kannada:अगर उनका इस्तेमाल करना पड़ जाये तो कैसे करेंगे।
ಅವುಗಳನ್ನು ಸರಿಯಾಗಿ ಹೇಗೆ ಬಳಸುವುದು?
Translate Hindi to Kannada:फिल्म की कहानी में तीन प्रमुख पात्र होंगे।
ಮೂವರು ನಟಿಯರು ಚಿತ್ರದ ಮುಖ್ಯ ಆಕರ್ಷಣೆ.
Translate Hindi to Kannada:इस फिल्म का निर्देशन महेश भट्ट ने किया है।
ಅತಿರಥ, ಚೇತನ್ ಅಭಿನಯದ ಮಹೇಶ್ ಬಾಬು ನಿರ್ದೇಶನದ ಈ ಚಿತ್ರಕ್ಕೆ ಮಹೇಶ್ ಬಾಬು ನಿರ್ದೇಶಕ.
Translate Hindi to Kannada:किसानों के दुख-दर्द को हमने समझा
ನಮಗೆ ರೈತರ ನೋವು ಅರ್ಥವಾಗುತ್ತದೆ.
Translate Hindi to Kannada:नरेंद्र मोदी ने यह बात फ्रांस में अमेरिका के राष्ट्रपति डोनाल्ड ट्रंप के साथ एक संयुक्त प्रेस कॉन्फ्रेंस के दौरान कही.
ಡೊನಾಲ್ಡ್ ಟ್ರಂಪ್ ಜತೆ ಜಂಟಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಸಂದರ್ಭ ಮೋದಿ ಅವರು ಈ ವಿಷಯ ಬಹಿರಂಗಪಡಿಸಿದ್ದಾರೆ.
Translate Hindi to Kannada:उन्होंने कहा, ‘‘हम वार्ता एवं विचार-विमर्श के जरिए समस्याओं को उचित तरीके से सुलझाने में सक्षम हैं।
"""ಮಾತುಕತೆ ಮತ್ತು ಸಮಾಲೋಚನೆಯ ಮೂಲಕ ನಮ್ಮ ನಡುವಿನ ಸಮಸ್ಯೆಗಳನ್ನು ಸರಿಯಾಗಿ ಪರಿಹರಿಸಲು ನಾವು ಸಮರ್ಥರಾಗಿದ್ದೇವೆ."
Translate Hindi to Kannada:जो जय पाए, और मेरे कामों के अनुसार अन्त तक करता रहे, मैं उसे जाति जाति के लोगों पर अधिकार दूंगा।
ಯಾವನು ಜಯಹೊಂದಿ ನನ್ನ ಕ್ರಿಯೆಗಳನ್ನು ಕಡೇವರೆಗೂ ಕೈಕೊಳ್ಳುತ್ತಾನೋ ಅವನಿಗೆ ನಾನು ಜನಾಂಗಗಳ ಮೇಲೆ ಅಧಿಕಾರವನ್ನು ಕೊಡು ತ್ತೇನೆ.
Translate Hindi to Kannada:मैं बात नहीं कर सकता.
ನನಗೆ ಮಾತನಾಡಲು ಬರುವುದಿಲ್ಲ.
Translate Hindi to Kannada:क्यों हुआ ये मामला?
ಇದು ಯಾಕೆ ಹೀಗಾಯಿತು?
Translate Hindi to Kannada:वह लॉ ग्रेजुएट थे।
ಕಾನೂನು ಪದವೀಧರರಾಗಿದ್ದರು.
Translate Hindi to Kannada:महाराष्ट्र इलेक्शन वॉच के राज्य-समन्वयक शरद कुमार ने कहा, 'जब तक लोग बड़ी संख्या में मतदान करने घरों से बाहर नहीं निकलेंगे, तब तक राजनीतिक पार्टियां धनी और बाहुबली उम्मीदवारों का चयन करेंगी'.
ಮತದಾರರು ದೊಡ್ಡ ಪ್ರಮಾಣದಲ್ಲಿ ಮತ ಹಾಕಲು ಹೋಗುವ ತನಕ ರಾಜಕೀಯ ಪಕ್ಷಗಳು ಹಣ ಹಾಗೂ ತೋಳ್ಬಲ ಇರುವ ಅಭ್ಯರ್ಥಿಗಳನ್ನು ಮಾತ್ರವೇ ಕಣಕ್ಕೆ ಇಳಿಸುತ್ತವೆ ಎಂದು ಮಹಾರಾಷ್ಟ್ರ ಎಲೆಕ್ಷನ್‌ ವಾಚ್‌ ಸಂಘಟನೆ ಸಂಚಾಲಕರಾಗಿರುವ ಶರತ್‌ ಕುಮಾರ್‌ ಹೇಳುತ್ತಾರೆ.
Translate Hindi to Kannada:लेकिन इस गठबंधन से बसपा को कोई फायदा नहीं मिला.
ಆದರೆ, ಬಿಜೆಪಿ ಇದರ ಲಾಭವನ್ನು ಪಡೆದುಕೊಳ್ಳಲು ಮುಂದಾಗಿಲ್ಲ.
Translate Hindi to Kannada:हर प्रकार की कला अलग व विशिष्ट है।
ಪ್ರತಿ ಚಿತ್ರಕಲೆಯೂ ಒಂದಕ್ಕೊಂದು ಭಿನ್ನ-ವಿಭಿನ್ನ.
Translate Hindi to Kannada:कैमरे के साथ ड्यूल LED फ्लैश भी दी गई है।
ಕ್ಯಾಮೆರಾ, ಮೂಲಕ, ಒಂದು ಎಲ್ಇಡಿ ಫ್ಲಾಶ್ ಹೊಂದಿದೆ.
Translate Hindi to Kannada:उन्होंने मांग की डा.
ಕಲಗುರ್ತಿ ಅವರು ಆಗ್ರಹಿಸಿದ್ದಾರೆ.
Translate Hindi to Kannada:एक बाउल में मैदा, नमक, चीनी, कलौंजी एक साथ मिक्स कर लें।
ಒಂದು ಬಟ್ಟಲಿನಲ್ಲಿ, ಬೆರೆತು ರವೆ, ಸಕ್ಕರೆ ಮತ್ತು ಮೊಸರು.
Translate Hindi to Kannada:दिल्ली गैंगरेप के जिस मामले
ದೆಹಲಿ ಸಾಮೂಹಿಕ ಅತ್ಯಾಚಾರ ವಿಚಾರಣೆಯ ವರದಿ
Translate Hindi to Kannada:100 सेअधिककलाकारएकलडांसमेंभागलेंगे।
100ಕ್ಕೂ ಹೆಚ್ಚು ಪ್ರಮುಖ ಕಂಪನಿಗಳು ಉದ್ಯೋಗ ಮೇಳದಲ್ಲಿ ಭಾಗಿಯಾಗಿವೆ.
Translate Hindi to Kannada:इतना सबकुछ करने के बाद भी बहुतों को लगता है कि सच्ची खुशी उनसे कोसों दूर है ।
ಮಾನವರಲ್ಲಿ ಹುಟ್ಟಿನಿಂದಲೇ ಆಧ್ಯಾತ್ಮಿಕತೆಗಾಗಿ ಹಂಬಲ ಇದೆ.
Translate Hindi to Kannada:ठंडा होने पर इसे किसी एअर टाइट कन्टेनर में भरकर रखें।
ಕೂಲಿಂಗ್ ನಂತರ, ಅದನ್ನು ಮುಚ್ಚಿದ ಧಾರಕದಲ್ಲಿ ಇರಿಸಿ.
Translate Hindi to Kannada:बस करो!
ಹಿ ಹ್ಹಿ ಹ್ಹಿ ಹ್ಹಿ!
Translate Hindi to Kannada:जी हाँ, यहोवा सिर्फ उन्हीं प्रार्थनाओं को सुनता है जो उसके बताए हुए तरीके से की गयी हो ।
ಅಂತಹ ಪ್ರಾರ್ಥನೆಗಳ ಕುರಿತು ಯೇಸು ಏನು ಹೇಳಿದನು ಎಂಬುದನ್ನು ಗಮನಿಸಿರಿ.
Translate Hindi to Kannada:वे करती हैं।
ಅವರೇನೋ ಮಾಡಿರ್ತಾರೆ.
Translate Hindi to Kannada:250 ग्राम भिंडी
250 ಕೆ. ಜಿ. ತೊಗರಿ ಬೇಳೆ
Translate Hindi to Kannada:पुलवामा हमले के बाद भारत के सख्त तेवरों के बीच पाकिस्तान घबराया हुआ है।
ಪುಲ್ವಾಮಾ ಉಗ್ರ ದಾಳಿಯ ನಂತರ ಭಾರತ-ಪಾಕಿಸ್ತಾನದ ನಡುವೆ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿತ್ತು.
Translate Hindi to Kannada:यह महज उनकी कल्पना है।
ಇವೆಲ್ಲಾ ಕೇವಲ ಕಲ್ಪನೆ ಎಂದು ಹೇಳಿದ್ದಾರೆ.
Translate Hindi to Kannada:बीजेपी ने जिन 428 सीटों पर चुनाव लड़ा था, उनमें से 282 सीटें जीत ली थीं.
ಬಿಜೆಪಿಯು 428 ಕ್ಷೇತ್ರಗಳಲ್ಲಿ ಸ್ಪರ್ಧಿಸಿ, 282 ಸ್ಥಾನಗಳಲ್ಲಿ ಜಯಿಸಿತ್ತು.
Translate Hindi to Kannada:चुनाव → तुम्हारी जान →.....
ಆಯ್ಕೆಗಳು → ಹಾಗಾದರೆ ನಿಮ್ಮ →.....
Translate Hindi to Kannada:सरकार को ऐसी घटनाओं को गंभीरता के साथ लेना चाहिए।
ಸರ್ಕಾರ ಇಂತಹ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸಬೇಕು.
Translate Hindi to Kannada:इस रैली में भाजपा समर्थित कार्यकर्ताओं ने बढ़-चढ़कर भाग लिया।
ಬಿಜೆಪಿ ಕಾರ್ಯಕರ್ತೆಯರು ಕಪ್ಪು ಸೀರೆ ಉಟ್ಟು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
Translate Hindi to Kannada:ऐसे कई उदाहरण होंगे।
ಇಂಥ ಬೇಕಾದಷ್ಟು ಉದಾಹರಣೆಗಳು ಇವೆ.
Translate Hindi to Kannada:लेकिन यह सब बाजार में बिक्री के लिए नहीं है।
ಆದ್ರೆ ಇದು ಮಾರುಕಟ್ಟೆಯಲ್ಲಿ ಸುಲಭವಾಗಿ ಸಿಗುವುದಿಲ್ಲ.
Translate Hindi to Kannada:यदि वह अपना खेत जुबली के वर्ष ही में पवित्रा ठहराए, तो उसका दाम तेरे ठहराने के अनुसार ठहरे.
ಜೂಬಿಲಿ ಸಂವತ್ಸರ ಮೊದಲುಗೊಂಡು ಅವನು ತನ್ನ ಹೊಲವನ್ನು ಪರಿಶುದ್ಧ ಮಾಡಿದರೆ ನೀನು ಕಟ್ಟುವ ಕ್ರಯದ ಪ್ರಕಾರ ಅದು ಸ್ಥಿರವಾಗಿರಬೇಕು.
Translate Hindi to Kannada:» रियो ओलंपिक : बैडमिंटन में भारतीय महिलाओं ने किया निराश, हार से हुई शुरुआत
ರಿಯೊ ಒಲಿಂಪಿಕ್ಸ್: ಬ್ರಿಟನ್ ತಂಡವನ್ನು ಎದುರಿಸಲಿರುವ ಭಾರತ ಮಹಿಳಾ ಹಾಕಿ
Translate Hindi to Kannada:अगली सुबह पानी निकाल दें।
ಬೆಳಗ್ಗೆ ಎದ್ದು ಅದರಲ್ಲಿನ ನೀರನ್ನ ತೆಗೆಯಿರಿ.
Translate Hindi to Kannada:कभी - कभी हमें शायद यह समझ न आएँ कि हम गम सहनेवालों से क्या कहेंगे ।
14: 10) ಕೆಲವರು ತಮ್ಮ ನೋವನ್ನು ವ್ಯಕ್ತಪಡಿಸುತ್ತಾರಾದರೂ ಅವರು ಹೇಳಿದ್ದನ್ನು ಅರ್ಥಮಾಡಿಕೊಳ್ಳಲು ಬೇರೆಯವರಿಗೆ ಸ್ವಲ್ಪ ಕಷ್ಟವಾಗಬಹುದು.
Translate Hindi to Kannada:इसका राज़ है, मज़दूर मधुमक्खियाँ जो फूलों से रस चूसकर लाती हैं ।
ಕಾರ್ಮಿಕ ಜೇನುನೊಣವು ಹೂವುಗಳಿಂದ ಶೇಖರಿಸುವ ಮಕರಂದದಿಂದ ಇದಕ್ಕೆ ಉತ್ತರವನ್ನು ಪಡೆಯಬಹುದು.
Translate Hindi to Kannada:रिपोर्ट में कहा गया, “अब तक 13 लोगों की मौत हो चुकी है।
ಇದರೊಂದಿಗೆ ಬೆಂಗಳೂರು ನಗರದಲ್ಲಿ ಈ ವರೆಗೂ ಒಟ್ಟಾರೆ 13 ಮಂದಿ ಸಾವನ್ನಪ್ಪಿದ್ದಾರೆಂದು ವರದಿಗಳಿಂದ ತಿಳಿದುಬಂದಿದೆ.
Translate Hindi to Kannada:बैंकिंग और वित्तीय सेवाएं
ಹಣಕಾಸು ಮತ್ತು ವ್ಯವಹಾರ ಸೇವೆಗಳು
Translate Hindi to Kannada:लेकिन उन्होंने अभी तक शादी नहीं की है।
ಆದರೆ, ಇಬ್ಬರ ವಿವಾಹ ಮಾತ್ರ ಇನ್ನು ನಡೆದಿಲ್ಲ.
Translate Hindi to Kannada:उन्होंने ट्विटर पर एक तस्वीर डाली है.
ತಾವು ಮಾಡಿದ ಗಣಪನ ಫೋಟೋವನ್ನು ಟ್ವಿಟ್ಟರ್ ನಲ್ಲಿ ಹಾಕಿದ್ದಾರೆ.
Translate Hindi to Kannada:मौजूदा प्रक्रियाओं के मुताबिक ऐसे संवेदनशील देशों, जिनके लिए विस्‍तृत फेमा 20, एफडीआई नीति और समय-समय पर संशोधित किए जाने वाले सुरक्षा दिशा-निर्देशों के अनुरूप सुरक्षा मंजूरी की आवश्‍यकता होती है, से प्राप्‍त निवेश संबंधी एफडीआई आवेदनों पर ऐसे निवेश के लिए गृह मंत्रालय गौर करेगा जो स्‍वत: मंजूरी क्षेत्रों/गतिविधियों के अंतर्गत आते हैं
ಹಾಲಿ ಇರುವ ಪ್ರಕ್ರಿಯೆಗಳ ಪ್ರಕಾರ, ಕಾಳಜಿಯ ದೇಶಗಳಿಂದ ಹೂಡಿಕೆಯನ್ನು ಒಳಗೊಂಡ ಅರ್ಜಿಗಳಿಗೆ ಕಾಲಕಾಲಕ್ಕೆ ತಿದ್ದುಪಡಿಯಾಗಿರುವ ವರ್ತಮಾನದ ಫೆಮಾ 20, ಎಫ್ ಿೀತಿ ಮತ್ತು ಭದ್ರತಾ ಮಾರ್ಗಸೂಚಿಯಂತೆ ಅನುಮತಿಯ ಅಗತ್ಯವಿರುತ್ತದ್ದು, ಸ್ವಯಂ ಚಾಲಿತ ವಲಯ/ಚಟುವಟಿಕೆಯಡಿ ಬರುವ ಹೂಡಿಕೆಗಳನ್ನು ಗೃಹ ವ್ಯವಹಾರಗಳ ಸಚಿವಾಲಯ (ಎಂ.
Translate Hindi to Kannada:नारी के बिना समाज की कल्पना नहीं की जा सकती।
ಮಹಿಳೆ ಇಲ್ಲದ ಸಮಾಜವನ್ನು ಊಹಿಸುವುದು ಕಷ್ಟ.
Translate Hindi to Kannada:इसमें चीनी और नमक मिलाकर पिएं।
ಅದಕ್ಕೆ ಉಪ್ಪು ಮತ್ತು ಕೇಸರಿ ಸೇರಿಸಿ ಹುರಿಯಿರಿ.
Translate Hindi to Kannada:लेकिन हम खुलासा करेंगे।
ಆದರೆ ಕಾಣಿಸುವುದು ನಾವು.
Translate Hindi to Kannada:लेकिन यह आखिरी कदम नहीं है।
ಆದರೆ ಅಂತಿಮ ತೀರ್ಮಾನವಾಗಿಲ್ಲ.
Translate Hindi to Kannada:इसे हल्के में नहीं लेना चाहिए।
""" ಬೇಕು ಗಂಭೀರವಾಗಿ ಉಪಚರಿಸಬೇಕು ಅಲ್ಲ."
Translate Hindi to Kannada:'फिर हेरा फेरी' के डायरेक्टर नीरज वोरा का लंबी बीमारी के बाद निधन
ಫಿರ್‌ ಹೇರಾ ಫೆರಿ ಖ್ಯಾತಿಯ ನಿರ್ದೇಶಕ ನೀರಜ್‌ ವೋರಾ ವಿಧಿವಶ
Translate Hindi to Kannada:’ मैं अचकचाया।
' ಅಂತ ರಾಗ ಎಳೆದ್ರು.
Translate Hindi to Kannada:वह किसका है।
‘ಯಾರು ಅವನು?
Translate Hindi to Kannada:अच्छी बारिश की उम्मीद में खेती कार्य में जुटे किसान
ನೀರೀಕ್ಷೆ ಇರುವುದರಿಂದ ರೈತರು ಉತ್ತಮ ಮಳೆಯಾಗಿ
Translate Hindi to Kannada:स्टार कमीडियन कपिल शर्मा के पिछले दोनों शो 'कॉमिडी नाइट्स विद कपिल' और 'द कपिल शर्मा शो' में सुमोना चक्रवर्ती ने अपना शानदार अभिनय दिखाया।
ಸುನಿಲ್ ಗ್ರೋವರ್ ಅವರು ಕಳೆದ ಹಲವಾರು ವರ್ಷಗಳಿಂದ ಕಪಿಲ್ ಶರ್ಮಾ ಅವರೊಂದಿಗೆ ಶೋ ನೀಡುತ್ತಿದ್ದು ಅತ್ಯಂತ ಯಶಸ್ವೀ ಹಾಗೂ ಜನಪ್ರಿಯತೆ ಗಳಿಸಿದ್ದ ಕಾಮಿಡಿ ವಿತ್ ಕಪಿಲ್ ಶರ್ಮಾ ಶೋನ ಪ್ರಮುಖ ಪಾತ್ರಧಾರಿಗಳ್ಳೊಬ್ಬರಾಗಿ ನಾನಾ ಅವತಾರದಲ್ಲಿ ಕಾಣಿಸಿಕೊಂಡು ಪ್ರೇಕ್ಷಕರಿಗೆ ಹಾಸ್ಯವನ್ನು ಉಣಬಡಿಸುತ್ತಿದ್ದರು.
Translate Hindi to Kannada:बॉलीवुड अभिनेत्री सनी लियोनी अपने नए सोशल मीडिया पोस्ट के माध्यम से फैंस को अपने मूड के बारे में बताया।
” ಎಂದು ಪುರಾತನ ನೀಲಿಚಿತ್ರದ ಬೆಡಗಿ, ಬಾಲಿವುಡ್ ಚೆಲುವೆ ಸನ್ನಿ ಲಿಯೋನ್ ಅವರು ಟ್ವೀಟ್ ಮಾಡಿ, ತಮ್ಮ ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದ್ದಾರೆ.
Translate Hindi to Kannada:इस मौके पर पश्चिम बंगाला के राज्यपाल जयदीप धनखड़ समारोह में मुख्य अतिथि के रूप में शामिल हुए.
ಸಮಾರೋಪ ಸಮಾರಂಭದಲ್ಲಿ ಪಶ್ಚಿಮ ಬಂಗಾಳ ರಾಜ್ಯಪಾಲ ಜಗದೀಪ್ ಧಂಖರ್ ಉಪಸ್ಥಿತರಿದ್ದರು.
Translate Hindi to Kannada:इसलिए आज भी फिरौती से यह मुमकिन हुआ है कि हम अपने पिता यहोवा के साथ एक अच्छा रिश्‍ता कायम कर सकें और उसके नाम को पवित्र कर सकें ।
ಹೀಗೆ, ಈಗಲೂ ವಿಮೋಚನಾ ಮೌಲ್ಯದಿಂದಾಗಿ ನಮ್ಮ ತಂದೆಯಾದ ಯೆಹೋವನೊಟ್ಟಿಗೆ ಒಳ್ಳೇ ಸಂಬಂಧವನ್ನು ಇಟ್ಟುಕೊಳ್ಳಲು ಮತ್ತು ಆತನ ಹೆಸರನ್ನು ಪವಿತ್ರೀಕರಿಸಲು ಸಾಧ್ಯವಾಗುತ್ತಿದೆ.
Translate Hindi to Kannada:प्रधानमंत्री ने कहा, 'कुलदीप नैयर हमारे समय के एक बौद्धिक दिग्‍गज थे
“ಕುಲ್ ದೀಪ್ ನಮ್ಮ ಕಾಲದ ಮೇಧಾವಿಯಾಗಿದ್ದರು.
Translate Hindi to Kannada:सुराग: प्रेषितों 18: 24 - 26 पढ़िए ।
ಕಾರ್ಯಗಳು 18: 24 - 26.
Translate Hindi to Kannada:हमारे tier 2,tier 3 cities में Startup की बाढ़ आई हुई है।
ಎರಡನೇ ಮತ್ತು ಮೂರನೇ ಹಂತದ ನಗರಗಳಲ್ಲಿ ನವೋದ್ಯಮ ಕಾರ್ಯಕ್ರಮಗಳು ತಲೆ ಎತ್ತುತ್ತಿವೆ.
Translate Hindi to Kannada:190 करोड़ खर्च
ಗಳಿಂದ ಬರೋಬ್ಬರಿ 190 ಲಕ್ಷ ಕೋಟಿ ರೂ.
Translate Hindi to Kannada:पहाड़ पर बसा एक नगर
“ ನೀವು ಲೋಕಕ್ಕೆ ಬೆಳಕಾಗಿದ್ದೀರಿ.
Translate Hindi to Kannada:लेकिन सौदागर नहीं हैं।
ಆದರೆ, ಕೊಳ್ಳುವವರಿಲ್ಲ.
Translate Hindi to Kannada:इस मामले में हंगामा बढ़ने पर तत्कालीन सरकार ने मामले की जांच सीबीआई को सौंप दी थी।
ತದನಂತರ ರಾಜ್ಯ ಸರಕಾರವು ಪ್ರಕರಣದ ತನಿಖೆಯನ್ನು ಲೋಕಾಯುಕ್ತ ಎಸ್‌ಐಟಿಗೆ ವರ್ಗಾಯಿಸಿತ್ತು.
Translate Hindi to Kannada:हंगामा शुरू हो जाता है।
ಗಲಾಟೆ ಆರಂಭ ಆಗಿದೆ.
Translate Hindi to Kannada:यहां नहाना तो दूर पीने के लिए भी पानी की कोई व्यवस्था नहीं है।
ಇಲ್ಲಿ ಕುಡಿಯುವ ನೀರಿನ ವ್ಯವಸ್ಥೆಯೇ ಇಲ್ಲ.
Translate Hindi to Kannada:पुलिस ने कार्रवाई करते हुए उक्त आरोपी को गिरफ्तार किया था।
ಆರೋಪಿಗಳನ್ನು ಬಂಧಿಸಿದ ಪೊಲೀಸರಿಗೆ ಶಾಕ್​ ಕಾದಿತ್ತು.
Translate Hindi to Kannada:ऐसा क्यों? क्योंकि बाइबल में दी भविष्यवाणी से पता चलता है कि “दुष्ट और फरेबी, बुराई में बद - से - बदतर होते चले जाएँगे । ” — 2 तीमु.
ಕೆಟ್ಟದ್ದರಿಂದ ತೀರ ಕೆಟ್ಟದ್ದಕ್ಕೆ ಹೋಗುವರು ” ಎಂದು ಬೈಬಲ್‌ ಪ್ರವಾದಿಸಿದೆ. — 2 ತಿಮೊ.
Translate Hindi to Kannada:ऐसे लोग, यहोवा के उसूलों को न जानते हुए भी, अपने विवेक की वज़ह से काफी हद तक सही - गलत के बीच फर्क कर सकते हैं और अपने सोच - विचार और व्यवहार में अच्छे हो सकते हैं ।
ಸರಿಯಾದ ದಿಕ್ಕಿನಲ್ಲಿ ತಮ್ಮನ್ನು ಮಾರ್ಗದರ್ಶಿಸುತ್ತಿರುವ ಅಸ್ಪಷ್ಟವಾದ ಆಂತರಿಕ ಧ್ವನಿ ಅವರಿಗೆ ಕೇಳಿಸುತ್ತಿರುವಂತೆ ಭಾಸವಾಗುತ್ತದೆ.
Translate Hindi to Kannada:हमारी यही प्रैक्टिस है।
ಅದು ನಮ್ಮ ನಿಲುವು.
Translate Hindi to Kannada:“मैं सलमा आपा के घर जा रही हूँ.
'ನಾನು ಮನೆಗೆ ಹೋಗ್ತೇನೆ.
Translate Hindi to Kannada:कैमरा फीचर्स:
ಕ್ಯಾಮೆರಾ ವೈಶಿಷ್ಟ್ಯತೆಗಳು:
Translate Hindi to Kannada:यह सब हवाला का पैसा है।
ಈ ಹಣವನ್ನೆಲ್ಲಾ ಭ್ರಷ್ಟಾಚಾರದಿಂದ ಗಳಿಸಿದ್ದು.