source
stringlengths 28
11.1k
| target
stringlengths 1
10.5k
|
---|---|
Translate Hindi to Kannada:कीदृशं तेषां गृहवैभवं भवति । | ಅವರ ಮನೆಯ ವೈಭವವು ಹೇಗೆ ಇರುತ್ತದೆ ಎಂದು ಹೇಳುತ್ತಾರೆ. |
Translate Hindi to Kannada:इत्येते विषयाः चतुर्दशमन्त्रैः आबद्धाः । | ಈ ವಿಷಯಗಳನ್ನು ಹದಿನಾಲ್ಕು ಮಂತ್ರಗಳಿಂದ ಹೇಳಲಾಗಿದೆ. |
Translate Hindi to Kannada:मन्त्रेषु यदुक्तं तदेव अत्र साररूपेण कथ्यते । | ಮಂತ್ರಗಳಲ್ಲಿ ಏನನ್ನು ಹೇಳಲಾಗಿದೆಯೋ ಅದನ್ನೇ ಇಲ್ಲಿ ಸಾರರೂಪದಿಂದ ಹೇಳಲಾಗಿದೆ. |
Translate Hindi to Kannada:या कितवस्य स्त्रीः भवति सा यद्यपि अक्षक्रीडनात् पूर्वं कलहं न कृतवती , कितवमित्राणां कृते अनुकूला एव आसीत् । | ಯಾರು ಜೂಜುಗಾರನ ಹೆಂಡತಿಯಾಗಿರುತ್ತಾಳೆಯೋ, ಅವಳು ಈ ಅಕ್ಷಕ್ರೀಡೆಯ ಮೊದಲು ಜಗಳವಾಡುತ್ತಿರಲಿಲ್ಲ, ಕಿತವಾ ಮಿತ್ರರಿಗೆ ಅನ್ವಯವೇ ಆಗಿತ್ತು. |
Translate Hindi to Kannada:परन्तु, अक्षक्रीडनात् परं सैव अनुकूला स्त्री परित्यक्ता भवति । | ಆದರೆ, ಅಕ್ಷಕ್ರೀಡೆಯ ನಂತರ ಅದೇ ಅನುಕೂಲ ಸ್ತ್ರೀ ಪರಿತ್ಯಜಿಸಲ್ಪಡುತ್ತಾಳೆ. |
Translate Hindi to Kannada:यः कितवः भवति तस्य श्वश्रूः अपि तं निवारयति । | ಯಾರು ಕಿತವಾ ಆಗಿರುತ್ತಾನೆಯೋ ಅವರ ಅತ್ತೆ ಕೂಡ ಅವನನ್ನು ಬಿಟ್ಟು ಬಿಡುತ್ತಾನೆ. |
Translate Hindi to Kannada:जायापि सदैव दुःखिता भवति । | ಪತ್ನಿಯು ಯಾವಾಗಲು ದುಃಖದಿಂದಿರುತ್ತಾಳೆ. |
Translate Hindi to Kannada:किञ्च यः कितवः भवति तस्य भार्याम् अन्ये कितवाः केशाद्याकर्षणेन स्पृशन्ति । | ಮತ್ತು ಯಾರು ಕಿತವಾ ಆಗಿರುತ್ತಾನೆಯೋ, ಅವನ ಪತ್ನಿಯನ್ನು ಕೂಡ ಜೂಜು ಕೇಶಾದಿಗಳಿಂದ ಆಕರ್ಷಣೆಯಿಂದ ಸ್ಪೃಷ ಮಾಡುತ್ತಾರೆ. |
Translate Hindi to Kannada:एवं यथा कितवस्य प्रतिकूला अवस्था जायते तथैव तस्य भार्यायाः अपि । | ಇದೇ ಪ್ರಕಾರವಾಗಿ ಹೇಗೆ ಜೂಜುಗಾರನ ಪ್ರತಿಕೂಲ ಅವಸ್ಥೆಯಿರುತ್ತದೆಯೋ ಹಾಗೆಯೇ ಅವನ ಪತ್ನಿಯ ಅವಸ್ಥೆ ಕೂಡ ಇರುತ್ತದೆ. |
Translate Hindi to Kannada:यद्यपि कितवः चिन्तयति यत् न क्रीडिष्यामीति तथापि इरिणे अक्षेषु पतितेषु व्यभिचारिणीः स्त्रीः एव गच्छति । | ಏನಾದರು ಕಿತವಾ ಯೋಚಿಸಿದರೆ ನಾನು ಈಗ ಆಡುವುದಿಲ್ಲ, ಆದರು ಮೊದಲು ಆಡಿದ ದಾಳಗಳನ್ನು ನೋಡಿ ಕೆಳಗೆ ಬಿದ್ದ ವ್ಯಭಿಚಾರಿಣೀ ಸ್ತ್ರೀಯರ ಸಮಾನವಾಗಿ ಹೊರಟು ಹೋಗುತ್ತದೆ. |
Translate Hindi to Kannada:एवं तस्य दुरवस्था भवति । | ಇದೇ ಪ್ರಕಾರವಾಗಿ ಅವರ ದುರ್ವ್ಯವಸ್ಥೆ ಆಗುತ್ತದೆ. |
Translate Hindi to Kannada:अक्षस्य कानिचन विशेषणानि अपि सन्ति । | ದಾಳಗಳ ಕೆಲವು ವಿಶೇಷಣಗಳು ಕೂಡ ಇರುತ್ತದೆ. |
Translate Hindi to Kannada:तानि च - अङ्कुशिनः , नितोदिनः , विनाशिनः , सन्तापदाः , पुत्रतुल्यधनदाः । | ಮತ್ತು ಅವು - ಅಂಕುಶಿನ, ನಿತೋದಿನ, ವಿನಾಶಿನ, ಸಂತಾಪದಾ, ಪುತ್ರತುಲ್ಯಧನದಾ. |
Translate Hindi to Kannada:एवंभूताः अक्षाः भवन्ति । | ಈ ಪ್ರಕಾರವಾಗಿ ದಾಳಗಳು ಇರುತ್ತವೆ. |
Translate Hindi to Kannada:न केवलम् एवंभूताः अपि तु ते क्रोधिनः सम्मुखे न नमन्ति । | ಕೇವಲ ಇದೇ ಪ್ರಕಾರವಾಗಿ ಅಲ್ಲ ಆದರೆ ಅವು ಕ್ರೋಧಿಯ ಮುಂದೆಯೂ ಕೂಡ ಬಾಗುವುದಿಲ್ಲ. |
Translate Hindi to Kannada:ते अङ्गारसदृशाः भवन्तः अपि कितवानां हृदयं दहन्ति । | ಅವು ಅಂಗಾರದ ಸಮಾನವಾಗಿಯೇ ಜೂಜುಗಾರನ ಹೃದಯವನ್ನು ಸುಡುತ್ತದೆ. |
Translate Hindi to Kannada:राजा अपि तान् अवज्ञां न करोति । | ರಾಜನು ಕೂಡ ಅವನ ಅವಜ್ಞೆಯನ್ನು ಮಾಡುವುದಿಲ್ಲ. |
Translate Hindi to Kannada:ततः कितवानां का स्थितिः भवतीति उच्यते । | ಆ ಜೂಜುಗಾರರ ಸ್ತಿತಿಯು ಏನಾಗುತ್ತದೆ ಎಂದು ಹೇಳುತ್ತಾರೆ. |
Translate Hindi to Kannada:ये कितवाः भवन्ति तेषां स्त्रियः दुःखिताः भवन्ति । | ಯಾರು ಜೂಜುಗಾರನಾಗಿರುತ್ತಾನೆಯೋ ಅವನ ಹೆಂಡತಿ ದುಃಖಿತರಾಗಿರುತ್ತಾರೆ. |
Translate Hindi to Kannada:कितवश्च ऋणदातुः बिभेति । | ಜೂಜುಗಾರರಿಗೆ ಸಾಲ ನೀಡಲು ಭಯವಾಗುತ್ತದೆ. |
Translate Hindi to Kannada:कितवः रात्रौ अन्यस्य गृहं प्रविशति चौरार्थम् । | ಜೂಜುಗಾರರು ರಾತ್ರಿಯಲ್ಲಿ ಬೇರೆಯವರ ಮನೆಯಲ್ಲಿ ಕಳ್ಳತನ ಮಾಡಲು ಪ್ರವೇಶಿಸುತ್ತಾರೆ. |
Translate Hindi to Kannada:कितवः स्वस्य स्त्रियं गृहवैभवम् अन्यस्य भार्यां गृहवैभवं च दृष्ट्वा दुःखितः भवति । | ಜೂಜುಗಾರನು ತನ್ನ ಸ್ತ್ರೀ, ಮನೆ, ವೈಭವವನ್ನು ಮತ್ತು ಬೇರೆಯವರ ಪತ್ನಿಯರನ್ನು ಮತ್ತು ಮನೆಯ ವೈಭವವನ್ನು ನೋಡಿ ದುಃಖಿತಳಾಗಿರುತ್ತಾಳೆ. |
Translate Hindi to Kannada:एवं कितवस्य जीवनं चलति । | ಈ ಪ್ರಕಾರವಾಗಿ ಜೂಜುಗಾರನ ಜೀವನವು ನಡೆಯುತ್ತದೆ. |
Translate Hindi to Kannada:ततः अक्षसूक्तस्य द्वादशचतुर्दशयोः मन्त्रयोः अक्षान् प्रति कितवानां प्रार्थनाज्ञापनम् अस्ति । | ಅಲ್ಲಿ ಅಕ್ಷಸೂಕ್ತದ ಹದಿನಾಲ್ಕನೆಯ ಮಂತ್ರವನ್ನು ದಾಳದ ಪ್ರತಿ ಜೂಜುಗಾರನ ಪ್ರಾರ್ಥನೆಯನ್ನು ಮಾಡಲಾಗಿದೆ. |
Translate Hindi to Kannada:किञ्च त्रयोदशमन्त्रे अक्षक्रीडां परित्यज्य कृषिकरणाय उक्तम् । | ಮತ್ತು ಹದಿಮೂರನೆಯ ಮಂತ್ರದಲ್ಲಿ ಅಕ್ಷಕ್ರೀಡೆಯನ್ನು ಬಿಟ್ಟು ಕೃಷಿಯನ್ನು ಮಾಡಬೇಕೆಂದು ಹೇಳಲಾಗಿದೆ. |
Translate Hindi to Kannada:एवमेव सम्पूर्णाक्षसूक्ते अक्षाणां विवरणं , तेषां कुफलं , कितवानां परिणामं च सन्ति । | ಈ ಪ್ರಕಾರವಾಗಿ ಸಂಪೂರ್ಣ ಅಕ್ಷಸೂಕ್ತದಲ್ಲಿ ದಾಳಗಳ ವಿವರಣೆ, ಅವುಗಳ ಕೆಟ್ಟ ಫಲ, ಮತ್ತು ಜೂಜುಗಾರನ ಪರಿಣಾಮವನ್ನು ನೀಡಲಾಗಿದೆ. |
Translate Hindi to Kannada:अक्षसूक्तस्य सारं लिखत । | ಅಕ್ಷಸೂಕ್ತದ ಸಾರವನ್ನು ಬರೆಯಿರಿ. |
Translate Hindi to Kannada:अक्षक्रीडनात् कितवस्य किं भवति इति समन्त्रं व्याख्यात । | ದಾಳಗಳಿಂದ ಆಡುವುದರಿಂದ ಜೂಜುಗಾರನು ಏನಾಗುತ್ತಾನೆ? |
Translate Hindi to Kannada:इति मन्त्रं लिखित्वा व्याख्यात । | ಇದರ ಮಂತ್ರ ಸಹಿತವಾಗಿ ವ್ಯಾಖ್ಯಾನವನ್ನು ಮಾಡಿ. |
Translate Hindi to Kannada:अक्षकीडां परित्यज्य किं करणीयम् | ಜೂಜನ್ನು ಬಿಟ್ಟು ಏನು ಮಾಡಬೇಕು? |
Translate Hindi to Kannada:इति विषयकं मन्त्रं लिखित्वा व्याख्यात । | ಈ ವಿಷಯದ ಮೇಲೆ ಮಂತ್ರವನ್ನು ಬರೆದು ವ್ಯಾಖ್ಯಾನವನ್ನು ಮಾಡಿ. |
Translate Hindi to Kannada:मित्रं कृणुध्वं खलु ... इत्यादिमन्त्रं पूरयित्वा व्याख्यात । | ಮಿತ್ರಂ ಕೃಣುಧ್ವಂ..... ಇತ್ಯಾದಿ ಮಂತ್ರಗಳನ್ನು ಪೂರೈಸಿ ವ್ಯಾಖ್ಯಾನವನ್ನು ಬರೆಯಿರಿ. |
Translate Hindi to Kannada:नीचा वर्तन्त उपरि ... इत्यादिमन्त्रं पूरयित्वा व्याख्यात। | ನೀಚಾ ವರ್ತಂತ ಉಪರಿ.... ಇತ್ಯಾದಿ ಮಂತ್ರಗಳನ್ನು ಪೂರ್ಣಗೊಳಿಸಿ ವ್ಯಾಖ್ಯಾನವನ್ನು ಬರೆಯಿರಿ. |
Translate Hindi to Kannada:ऐलूषकवषः ऋषिः , त्रिष्टुप् ७जगती च छन्दसी , अक्षः ऋषिः देवता । | ಐಲೂಷಕವಷ ಋಷಿ, ತ್ರಿಷ್ಟುಪ್ ಮತ್ತು ೭ನೇ ಮಂತ್ರದಲ್ಲಿ ಜಗತೀ ಛಂದವಿದೆ, ಅಕ್ಷ ಋಷಿ ದೇವನಾಗಿದ್ದಾನೆ. |
Translate Hindi to Kannada:आस्फारे । | ವಿಚರಣವನ್ನು ಮಾಡುತ್ತಾರೆ. |
Translate Hindi to Kannada:कम्पनशीलाः । | ಚಲನಶೀಲ ಧರ್ಮವನ್ನು ಹೊಂದಿರುವವರು. |
Translate Hindi to Kannada:छन्द् - धातोः लुङि प्रथमपुरुषैकवचने । | ಛಂದ್ - ಧಾತುವಿನಿಂದ ಲುಂಗ್ ಪ್ರಥಮಪುರುಷ ಏಕವಚನದಲ್ಲಿ. |
Translate Hindi to Kannada:हीड्धातुः । | ಹೀಡ್ ಧಾತು. |
Translate Hindi to Kannada:सुखयिता । | ಸುಖವನ್ನು ನೀಡುವವನು. |
Translate Hindi to Kannada:वस्त्रकेशाद्याकर्षणेन संस्पृशन्ति । | ವಸ್ತ್ರಕೇಶಗಳ ಆಕರ್ಷಣೆಯಿಂದ ಸ್ಪರ್ಶವನ್ನು ಮಾಡುತ್ತಾರೆ. |
Translate Hindi to Kannada:अवक्षिप्ताः । | ಮೂರ್ಖನಂತೆ. |
Translate Hindi to Kannada:आपूर्वकात् आत्मनेपदिनः धीधातोः लटि उत्तमपुरुषैकवचने । | ಆಪೂರ್ವಕ ಆತ್ಮನೇಪದ ಧೀಧಾತುವಿನಿಂದ ಲಟ್ ಉತ್ತಮಪುರುಷ ಏಕವಚನದಲ್ಲಿ. |
Translate Hindi to Kannada:धने । | ಧನದಲ್ಲಿ. |
Translate Hindi to Kannada:कोऽत्रास्ति धनिकस्तं जेष्यामीति । | ಇಲ್ಲಿ ಯಾರು ಧನವಂತನಾಗಿದ್ದಾನೆಯೋ ಅವನನ್ನು ನಾನೇ ಗೆಲ್ಲುತ್ತೇನೆ. |
Translate Hindi to Kannada:अक्षाः । | ಅಕ್ಷಾಃ ಲೌಕಿಕ ರೂಪವಾಗಿದೆ. |
Translate Hindi to Kannada:शुज् - धातोः कानचि प्रथमैकवचने । | ಶುಜ್ - ಧಾತುವಿನಿಂದ ಕಾನಚ್ ಪ್ರಥಮ ಏಕವಚನದಲ್ಲಿ ಆಗಿದೆ. |
Translate Hindi to Kannada:मधुना । | ಮಧುನಾ ಲೌಕಿಕ ರೂಪವಾಗಿದೆ. |
Translate Hindi to Kannada:तप् - धातोः णिचि इष्णुच्प्रत्यये प्रथमाबहुवचने । | ತಪ್ - ಧಾತುವಿನಿಂದ ಣಿಚ್ ಇಷ್ಣುಚ್ ಪ್ರತ್ಯಯ ಮಾಡಿದಾಗ ಪ್ರಥಮಾ ಬಹುವಚನದಲ್ಲಿ ಆಗುತ್ತದೆ. |
Translate Hindi to Kannada:निपूर्वकात् कृद् - धातोः क्वनिप्प्रत्यये प्रथमाबहुवचने । | ನಿಪೂರ್ವಕ ಕೃದ್-ಧಾತುವಿನಿಂದ ಕ್ವನಿಪ್ ಪ್ರತ್ಯಯವನ್ನು ಮಾಡಿದಾಗ ಪ್ರಥಮಾಬಹುವಚನದಲ್ಲಿ ಆಗುತ್ತದೆ. |
Translate Hindi to Kannada:यथा सविता देवो जगति विहरति । | ಹೇಗೆ ಸೂರ್ಯದೇವನು ಸಂಸಾರದಲ್ಲಿ ವಿಚರಣವನ್ನು ಮಾಡುತ್ತಾನೆಯೋ ಹಾಗೆ. |
Translate Hindi to Kannada:त्रिपञ्चाशत् । | ಮೂವತ್ತೈದು. |
Translate Hindi to Kannada:वियोगजसन्तापेन पुत्रशोकेन च । | ವಿಯೋಗ ಸಂತಾಪ ಮತ್ತು ಪುತ್ರ ಶೋಕ. |
Translate Hindi to Kannada:अक्षपराजयादृणवान् । | ದಾಳಗಳಿಂದ ಪರಾಜಯ ಹೊಂದಿ ಋಣಿಯಾದ ಮನುಷ್ಯ. |
Translate Hindi to Kannada:स्वव्यतिरिक्तपुरुषाणां सुखेन वर्तमानां जायां सुष्टुकृतं गृहं च दृष्ट्वा मज्जाया दुःखिता गृहं चासंस्कृतमिति ज्ञात्वा । | ತನ್ನಿಂದ ಅನ್ಯ ಪುರುಷರ ಪತ್ನಿಯರನ್ನು ಮತ್ತು ಅವರ ಮನೆಯ ವೈಭವವನ್ನು ನೋಡಿ ಮತ್ತು ತನ್ನ ದುರ್ದಶೆಯನ್ನು ನೋಡಿ ದುಃಖಿತನಾಗುತ್ತಾನೆ. |
Translate Hindi to Kannada:करोमि । | ಕರೋಮಿ ಲೌಕಿಕ ರೂಪವಾಗಿದೆ. |
Translate Hindi to Kannada:धनानि । | ಧನಾನಿ ಲೌಕಿಕ ರೂಪವಾಗಿದೆ. |
Translate Hindi to Kannada:वेदे । | ವೇದದಲ್ಲಿಯೇ ಇದು ಸೂಕ್ತವಾಗಿದೆ. |
Translate Hindi to Kannada:तत्र कृषौ गावः भवन्ति । | ಅದು ಕೃಷಿಯಿಂದ ಗೋವುಗಳಾಗುತ್ತದೆ. |
Translate Hindi to Kannada:तत्र जायाः भवन्ति । | ಅಲ್ಲಿ ಪತ್ನಿ ಇರುತ್ತಾಳೆ. |
Translate Hindi to Kannada:तत् एव धर्मरहस्यम् । | ಅದೇ ಧರ್ಮರಹಸ್ಯವಾಗಿದೆ. |
Translate Hindi to Kannada:दीव् - धातोः लङि मध्यमपुरुषैकवचने । | ದೀವ್ - ಧಾತುವಿನಿಂದ ಲಂಗ್ ಮಧ್ಯಮಪುರುಷ ಏಕವಚನದಲ್ಲಿ. |
Translate Hindi to Kannada:पादपूरणार्थम् | ಪಾದಪೂರಣ ಅರ್ಥದಲ್ಲಿ. |
Translate Hindi to Kannada:सुखयत । | ಸುಖದಲ್ಲಿ. |
Translate Hindi to Kannada:तृतीयार्थे । | ತೃತೀಯ ಅರ್ಥದಲ್ಲಿ. |
Translate Hindi to Kannada:लडर्थे । | ಲಟ್ ಅರ್ಥದಲ್ಲಿ. |