source
stringlengths 28
11.1k
| target
stringlengths 1
10.5k
|
---|---|
Translate Hindi to Kannada:ऋग्वेदीययुगे द्यूतक्रीडा आसीत् समाजस्थो महान् व्याधिः । | ಋಗ್ವೇದದ ಯುಗದಲ್ಲಿ ಜೂಜನ್ನು ಆಡಲಾಗುತ್ತಿತ್ತು, ಸಮಾಜದಲ್ಲಿ ಇದ್ದ ಭಯಂಕರವಾದ ಖಾಯಿಲೆಯಾಗಿತ್ತು. |
Translate Hindi to Kannada:इदम् अक्षसूक्तं तद्विषयम् एव आलोचयति । | ಈಗ ಅಕ್ಷಸೂಕ್ತದಲ್ಲಿ ಆ ವಿಷಯದ ಆಲೋಚನೆಯನ್ನು ಮಾಡಲಾಗಿದೆ. |
Translate Hindi to Kannada:इदम् एव सूक्तम् अन्ते कृषिः एव करणीया इति जनान् उद्दिश्य उपदिशति । | ಈ ಸೂಕ್ತದ ಅಂತದಲ್ಲಿ ಕೃಷಿ ಮಾಡಬೇಕು , ಹೀಗೆ ಮನುಷ್ಯರಿಗೆ ಉಪದೇಶವನ್ನು ನೀಡಲಾಗಿದೆ. |
Translate Hindi to Kannada:ऋग्वेदस्य दशममण्डलस्य चतुस्त्रिंशं सूक्तं हि अक्षसूक्तम् । | ಋಗ್ವೇದದ ಹತ್ತನೇ ಮಂಡಲದ ಮೂವತ್ತನಾಲ್ಕನೆಯ ಸೂಕ್ತವು ಅಕ್ಷಸೂಕ್ತವಾಗಿದೆ. |
Translate Hindi to Kannada:अस्य सूक्तस्य ऋषिः ऐलूषः कवषः मूजवत्पुत्रः अक्षो वा । | ಈ ಸೂಕ್ತದ ಋಷಿ ಐಲೂಷ ಕವಷ ಮೂಜವತ್ಪುತ್ರ ಅಥವಾ ಅಕ್ಷನೇ ಆಗಿದ್ದಾನೆ. |
Translate Hindi to Kannada:अत्र सूक्ते प्रथम - सप्तम - नवम - द्वादशमन्त्रस्य च अक्षा देवताः । | ಈ ಸೂಕ್ತದಲ್ಲಿ ಮೊದಲ ಮಂತ್ರ, ಏಳನೇ ಮಂತ್ರ, ಒಂಭತ್ತನೆಯ ಮಂತ್ರ ಮತ್ತು ಹನ್ನೆರಡನೆಯ ಮಂತ್ರದ ದೇವನು ಅಕ್ಷ ದೇವನೇ ಆಗಿದ್ದಾನೆ. |
Translate Hindi to Kannada:द्वितीय - तृतीय - चतुर्थ - पञ्चम - षष्ठ - अष्टम - दशम - एकादश - चतुर्दशमन्त्रस्य च कितवः अक्षाश्च देवताः । | ಎರಡನೆಯ, ಮೂರನೆಯ, ನಾಲ್ಕನೆಯ, ಐದನೆಯ, ಆರನೇ,ಎಂಟನೆಯ, ಹತ್ತನೇ, ಹನ್ನೊಂದನೆಯ ಮತ್ತು ಹದಿನಾಲ್ಕನೆಯ ಮಂತ್ರದ ದೇವತೆಗಳು ಕಿತವಾ ಮತ್ತು ಅಕ್ಷ ದೇವನಾಗಿದ್ದಾನೆ. |
Translate Hindi to Kannada:त्रयोदशमन्त्रस्य च कृषिर्देवता । | ಮತ್ತು ಹದಿಮೂರನೆಯ ಮಂತ್ರದ ಕೃಷಿ ದೇವನಾಗಿದ್ದಾನೆ. |
Translate Hindi to Kannada:केवलं सप्तममन्त्रं विहाय सर्वत्र त्रिष्टुप्छन्दः । | ಕೇವಲ ಏಳನೆಯ ಮಂತ್ರವನ್ನು ಬಿಟ್ಟು ಎಲ್ಲಾ ಮಂತ್ರಗಳು ತ್ರಿಷ್ಟುಪ್ ಛಂದಸ್ಸಿನಲ್ಲಿಯೇ ಇದೆ. |
Translate Hindi to Kannada:सप्तममन्त्रे तु जगतीच्छन्दः अस्ति । | ಏಳನೆಯ ಮಂತ್ರದಲ್ಲಿ ಜಗತೀಛಂದಸ್ಸಿದೆ. |
Translate Hindi to Kannada:अस्मिन् अक्षसूक्ते मूलतः अक्षक्रीडनस्य कुफलम् एव उक्तम् । | ಈ ಅಕ್ಷಸೂಕ್ತದಲ್ಲಿ ಮೂಲವಾಗಿ ಅಕ್ಷವನ್ನು ಆಡುವ ದುಷ್ಫಲಗಳನ್ನೇ ಹೇಳಲಾಗಿದೆ. |
Translate Hindi to Kannada:अस्मिन् सूक्ते एकस्य कितवस्य जीवनं कथं भवति इति विषये उक्तम् । | ಈ ಸೂಕ್ತದಲ್ಲಿ ಒಬ್ಬ ಜೂಜುಗಾರನ ಜೀವನವು ಹೇಗೆ ಇರುತ್ತದೆ ಎಂಬುದರ ವಿಷಯದ ಬಗ್ಗೆ ಹೇಳಲಾಗಿದೆ. |
Translate Hindi to Kannada:कथं कितवाः जीवनं यापयन्ति । | ಜೂಜುಗಾರನು ತನ್ನ ಜೀವನವನ್ನು ಹೇಗೆ ಕಳೆಯುತ್ತಾನೆ? |
Translate Hindi to Kannada:तेषां पत्नीनां कीदृशी अवस्था भवति । | ಅವರ ಪತ್ನಿಯರ ಅವಸ್ಥೆಯು ಹೇಗೆ ಇರುತ್ತದೆ? |
Translate Hindi to Kannada:कीदृशं तेषां गृहवैभवं भवति इत्येते मन्त्राः चतुर्दश । | ಯಾವ ಪ್ರಕಾರವಾಗಿ ಅವರ ಮನೆಯ ವೈಭವವಿರುತ್ತದೆ ಇತ್ಯಾದಿಗಳು ಹದಿನಾಲ್ಕು ಮಂತ್ರಗಳಲ್ಲಿ ಹೇಳಲಾಗಿದೆ. |
Translate Hindi to Kannada:मन्त्रेषु यदुक्तं तदेव साररूपेण उच्यते । | ಮಂತ್ರಗಳಲ್ಲಿ ಏನನ್ನು ಹೇಳಲಾಗಿದೆಯೋ ಅದನ್ನು ಸಾರರೂಪದಿಂದ ಹೇಳಲಾಗಿದೆ. |
Translate Hindi to Kannada:द्यूतक्रीडायाः दुष्परिणामो हि लोके द्यूतासक्तः जनः निन्द्यः । | ದ್ಯೂತಕ್ರೀಡೆಯ ದುಷ್ಫರಿಣಾಮವೇ ಲೋಕದಲ್ಲಿ ಆಸಕ್ತ ಮನುಷ್ಯರ ನಿಂದನೆಯು ಪ್ರಾಪ್ತವಾಗುತ್ತದೆ. |
Translate Hindi to Kannada:तस्य पत्नी , श्वश्रूः , अन्ये शुभाकाङ्क्षिणः च तस्मै द्विषन्ति । | ಅವರ ಪತ್ನಿ, ಶ್ವಶು ಮತ್ತು ಅನ್ಯ ಆಕಾಂಕ್ಷಿಗಳು ಅವರನ್ನು ದ್ವೇಷಿಸುತ್ತಾರೆ. |
Translate Hindi to Kannada:तं प्रति कः अपि दयाभावं न प्रदर्शयति । | ಅವರನ್ನು ಯಾರು ಸಹ ದಯಾಭಾವದಿಂದ ಕಾಣುವುದಿಲ್ಲ. |
Translate Hindi to Kannada:बहुमूल्योपेतः स्थविरः अश्वः इव प्रियपात्रं न भवति द्यूतकारः । | ಬಹುಮೂಲ್ಯ ಧನವು ಸ್ಥವಿರ ಅಶ್ವಕ್ಕೆ ಸಮಾನವಾಗಿ ಪ್ರಿಯ ಪಾತ್ರವು ಆಗುವುದಿಲ್ಲ. |
Translate Hindi to Kannada:द्यूतकारः पतिव्रतां स्वपत्नीम् अपि द्यूतक्रीडायां पणरूपेण स्थापयति । | ದ್ಯೂತಕಾರ ಪತಿವ್ರತಾ ತನ್ನ ಪತ್ನಿಗೆ ದ್ಯೂತ ಕ್ರೀಡೆಯಲ್ಲಿ ಮುದ್ರೆಯ ರೂಪದಲ್ಲಿ ಸ್ಥಾಪಿಸಿದ್ದಾರೆ. |
Translate Hindi to Kannada:अपरस्य गृहं पत्नीं च दृष्ट्वा दयूतोन्मत्तः जनः खेदं करोति । | ಮತ್ತು ಬೇರೆ ಮನೆಯ ಪತ್ನಿಯನ್ನು ನೋಡಿ ದ್ಯೂತದಿಂದ ಉನ್ಮತ್ತ ಮನುಷ್ಯರ ಖೇದವನ್ನು ಮಾಡುತ್ತಾರೆ. |
Translate Hindi to Kannada:द्यूतक्रीडायाः कठिनः दुष्परिणामः तदैव दृश्यते यदा पराजितस्य पत्नीं कश्चिद् अपरः आलिङ्गति । | ದ್ಯೂತ ಕ್ರೀಡೆಯ ಕಠಿಣ ದುಷ್ಪರಿಣಾಮ ಅದೇ ಪ್ರಕಾರವಾಗಿ ಕಾಣಿಸುತ್ತದೆ, ಯಾವಾಗ ಪರಾಜಿತನಾದ ಪತ್ನಿಯನ್ನು ಯಾರಾದರು ಆಲಿಂಗನವನ್ನು ಮಾಡುತ್ತಾರೆ. |
Translate Hindi to Kannada:यदा द्यूतकारः तस्य धनराशिं पणरूपेण प्रतिज्ञाय अपि तान् प्रदातुं नेच्छति तदा राजजनैः रज्जुभिः बद्धः सः राजसमीपं नीयते । | ಯಾವಾಗ ದ್ಯೂತಕಾರರು ಅವರ ಧನರಾಶಿಯನ್ನು ಪಣರೂಪದಿಂದ ಪ್ರತಿಜ್ಞೆಗಾಗಿ ಅವನಿಗೆ ನೀಡಲು ಇಚ್ಛಿಸುವುದಿಲ್ಲವೋ, ಆಗ ರಾಜನು ಸಿಪಾಹಿಯನ್ನು ಹಗ್ಗದಿಂದ ಕಟ್ಟಿ ರಾಜನ ಬಳಿಗೆ ಕರೆದುಕೊಂಡು ಹೋಗುತ್ತಾರೆ. |
Translate Hindi to Kannada:तदा तदीयां दुर्दशां परिपश्यन् स्वजनः अपि करुणां न करोति तं च परिचाययितुं न इच्छति । | ಆಗ ಅವಳ ದುರ್ದಶೆಯನ್ನು ನೋಡಿ ತನ್ನ ಮನುಷ್ಯನಿಗೂ ಕರುಣೆ ಬರುತ್ತಿರಲಿಲ್ಲ, ಮತ್ತು ಅದರ ರಕ್ಷಣೆಯನ್ನು ಮಾಡಲು ಬಯಸುತ್ತಿರಲಿಲ್ಲ. |
Translate Hindi to Kannada:अस्मिन् सूक्ते अक्षक्रीडायाः प्रभावः प्रदर्शितोस्ति । | ಈ ಸೂಕ್ತದಲ್ಲಿ ಅಕ್ಷಕ್ರೀಡೆಯ ಪ್ರಭಾವವನ್ನು ಪ್ರದರ್ಶಿಸಲಾಗಿದೆ. |
Translate Hindi to Kannada:अक्षसूक्ते कितवनामकः कश्चित् अक्षक्रीडायां मत्तः आसीत् । | ಅಕ್ಷಸೂಕ್ತದಲ್ಲಿ ಕಿತವಾ ಎಂಬ ಹೆಸರಿನ ಜೂಜುಗಾರ ಅಕ್ಷಕ್ರೀಡೆಯಲ್ಲಿ ಉನ್ಮತ್ತದಿಂದಿರುತ್ತಿದ್ದನು. |
Translate Hindi to Kannada:सः बहुवारं पराजितः भूत्वा अपि न तस्याः आसक्तेः मुक्तः । | ಅವನು ಬಹಳಷ್ಟು ಬಾರಿ ಪರಾಜಿತನಾಗಿ ಆ ಆಸಕ್ತಿಯಿಂದ ಮುಕ್ತನಾಗುತ್ತಿರಲಿಲ್ಲ. |
Translate Hindi to Kannada:अद्य जेष्यामि इति चिन्तयन् द्यूतं क्रीडित्वा यद्यपि जयति परन्तु, दिनान्ते सः सर्वशून्यः दरिद्रः भिक्षुकः इव गृहं प्राप्य अग्निसमीपवर्ति स्थानम् आश्रयति । | ಇವತ್ತು ವಿಜಯಶಾಲಿಯಾಗುತ್ತಾನೆಯಂದ್ ಯೋಚಿಸಿ ದ್ಯೂತವನ್ನು ಆಡುತ್ತಾನೆ ಏನಾದರು ಗೆದ್ದರು, ದಿನದ ಅಂತ್ಯದಲ್ಲಿ ಅವರೆಲ್ಲರು ಎಲ್ಲಾ ಕಡೆಗಳಿಂದಲೂ ದರಿದ್ರ ಭಿಕ್ಷುಕನ ಸಮಾನವಾಗಿ ಮನೆಯನ್ನು ಪಡೆದುಕೊಂಡು ಅಗ್ನಿಯ ಸಮೀಪದಲ್ಲಿರುವ ಸ್ಥಾನದಲ್ಲಿ ಆಶ್ರಯವನ್ನು ಪಡೆದುಕೊಳ್ಳುತ್ತಾನೆ. |
Translate Hindi to Kannada:' सः अग्नेरन्ते वृषलः पपाद ' ( १० - ३४ - ११ ) । | ' ಸಃ ಅಗ್ನೇರಂತೆ ವೃಷಲಃ ಪಪಾದ' (೧೦-೩೪-೧೧). |
Translate Hindi to Kannada:कितवस्य स्त्री यद्यपि अक्षक्रीडनात् पूर्व कलहं न कृतवती , कितवमित्राणां कृते अनुकूला एव आसीत् । | ಕಿತವನ ಸ್ತ್ರೀ ಏನಾದರು ಅಕ್ಷಕ್ರೀಡೆಗಿಂತ ಮುಂಚೆ ಜಗಳವಾಡದಿದ್ದರೆ, ಕಿತವನ ಮಿತ್ರರಿಗೆ ಅನುಕೂಲವೇ ಆಗುತ್ತಿತ್ತು. |
Translate Hindi to Kannada:परन्तु , अक्षक्रीडनात् परं सा परित्यक्ता भवति । | ಆದರೆ, ಅಕ್ಷಕ್ರೀಡೆಯ ನಂತರ ಅವಳು ತೊರೆದವಳೇ ಆಗಿರುತ್ತಾಳೆ. |
Translate Hindi to Kannada:यः अत्र कितवः भवति तस्य भार्याम् अन्ये कितवाः केशाद्याकर्षणेन स्पृशन्ति । | ಯಾರು ಇಲ್ಲಿ ಕಿತವಾ ಆಗಿರುತ್ತಾರೆಯೋ ಅವನ ಪತ್ನಿ ಅನ್ಯ ಜೂಜುಗಾರರಿಗಾಗಿ ಕೇಶ ಆದಿ ಆಕರ್ಷಣೆಗಳಿಂದ ಸ್ಪೃಶ ಮಾಡುತ್ತಾರೆ. |
Translate Hindi to Kannada:एवं यथा कितवस्य प्रतिकूला अवस्था जायते तथैव तस्य भार्यायाः अपि । | ಈ ಪ್ರಕಾರವಾಗಿ ಹೇಗೆ ಕಿತವನ ಪ್ರತಿಕೂಲ ಅವಸ್ಥೆಯಿರುತ್ತದೆಯೋ, ಹಾಗೆಯೇ ಅವನ ಪತ್ನಿಯ ಸ್ಥಿತಿಯು ಆಗಿತ್ತು. |
Translate Hindi to Kannada:यत्र अपरजनानां पत्न्यः सौभाग्यसुखेन जीवन्ति तत्र तत्पत्नी हीना दीना च भूत्वा अन्तर्दुःखेन दग्धा भवति । | ಹೇಗೆ ಅನ್ಯ ಮನುಷ್ಯರ ಪತ್ನಿಯು ಸೌಭಾಗ್ಯ ಸುಖದಿಂದ ಜೀವನವನ್ನು ಮಾಡುತ್ತಾಳೆಯೋ, ಅವಳೇಬ್ ಅವನ ಪತ್ನಿ ಹೀನವಾಗಿ ಮತ್ತು ದೀನಳಾಗಿ ಅಂತಃದುಃಖದಿಂದ ಸುಡುತ್ತಾಳೆ. |
Translate Hindi to Kannada:माता च मार्गेषु अटति । | ಮತ್ತು ತಾಯಿ ಮಾರ್ಗದಲ್ಲಿ ತಿರುಗುತ್ತಾಳೆ. |
Translate Hindi to Kannada:सः पाशक्रीडायां पराजितः सन् ऋणं करोति , परस्य गृहे आत्मानं गोपायति । | ಅವನು ಪಾಶಕ್ರೀಡೆಯಲ್ಲಿ ಪರಾಜಯನಾಗಿದ್ದರಿಂದ ಋಣವನ್ನು ತೆಗೆದುಕೊಳ್ಳುತ್ತಾನೆ, ಬೇರೆಯವರ ಮನೆಯಲ್ಲಿ ಆತ್ಮವನ್ನು ಮುಚ್ಚಿಡುತ್ತಾನೆ. |
Translate Hindi to Kannada:इत्थं हृदयविदारकं चित्रम् अस्मिन् मन्त्रे चित्रितम् । | ಈ ಪ್ರಕಾರವಾಗಿ ಹೃದಯ ವಿದಾರಕ ಚಿತ್ರಣ ಈ ಮಂತ್ರದಲ್ಲಿ ಚಿತ್ರಣವನ್ನು ಮಾಡಲಾಗಿದೆ. |
Translate Hindi to Kannada:'जाया तप्यते कितवस्य हीना माता पुत्रस्य चरतः क्व स्वित ।। | "ಜಾಯಾ ತಪ್ಯತೆ ಕಿತವಸ್ಯ ಹೀನಾ ಮಾತಾ ಪುತ್ರಸ್ಯ ಚರತಃ ಕ್ವ ಸ್ವಿತ" ।। |
Translate Hindi to Kannada:ऋणावा विभ्यद् धनमिच्छमानः अन्येषामस्तमुप नक्तमेति ' ।। इति । | ಋಣಾವಾ ವಿಭ್ಯದ್ ಧನಮಿಚ್ಛಮಾನಃ ಅನ್ಯೇಷಾಮಸ್ತಮುಪ ನಕ್ತಮೇತಿ" ಇತಿ. |
Translate Hindi to Kannada:अन्ते च द्यूतकारस्य बोधोदयः जातः । | ಮತ್ತು ಅಂತ್ಯದಲ್ಲಿ ದ್ಯೂತಕಾರನಿಗೆ ಬೋಧವು ಆಗುತ್ತದೆ. |
Translate Hindi to Kannada:सः सर्वत्र पराजयम् अनुभवन् अन्ते एतां शिक्षां लब्धवान् यत् द्यूतम् अकल्याणकरं वित्तच्छेदि व्यसनं च । | ಅವು ಎಲ್ಲಾ ಕಡೆಗಳಲ್ಲಿಯು ಪರಾಜಯವನ್ನು ಅನುಭವಿಸಿ ಅಂತದಲ್ಲಿ ಈ ಶಿಕ್ಷಾವನ್ನು ಪಡೆದುಕೊಂಡರು ಜೂಜು ಅಕಲ್ಯಾಣಕಾರಿ ಮತ್ತು ಧನವನ್ನು ಪಡೆದುಕೊಳ್ಳುತ್ತದೆ. |
Translate Hindi to Kannada:सः ज्ञातवान् कृषिकर्म एव प्रकृतं सुखकरं कर्म । | ಅವನು ತಿಳಿದುಕೊಂಡನು ಕೃಷಿ ಕರ್ಮವೇ ಪ್ರಕೃತ ಮತ್ತು ಸುಖಕಾರಿ ಕಾರ್ಯವಾಗಿದೆ ಎಂದು. |
Translate Hindi to Kannada:द्यूतप्रभृतयः क्रीडाः मनुष्यान् जीवनस्रोतसः विच्छेदयन्ति । | ದ್ಯೂತ ಪ್ರಭೃತಿ ಆಟವು ಮನುಷ್ಯರ ಜೀವನಸ್ರೋತದಿಂದ ತೆಗೆದುಹಾಕುತ್ತಾರೆ. |
Translate Hindi to Kannada:तेषु द्यूतादिषु अर्जितं धनं बहूनां परिश्रमेण उपार्जितम् । | ಅವುಗಳಲ್ಲಿ ದ್ಯೂತಾದಿಗಳಲ್ಲಿ ಅರ್ಜಿತ ಧನವು ಬಹಳ ಪರಿಶ್ರಮದಿಂದ ಉಪಾರ್ಜಿತವಾಗಿದೆ. |
Translate Hindi to Kannada:कितवः एनां शिक्षां जनेषु प्रचारयति यत् - " अक्षैर्मा दीव्य कृषिमित् कृषस्व वित्ते रमस्व बहु मन्यमानः " इति । | ಕಿತವನು ಈ ಶಿಕ್ಷಾವನ್ನು ಮನುಷ್ಯರಲ್ಲಿ ಪ್ರಚಾರವನ್ನು ಮಾಡಿದೆ - "ಅಕ್ಷೈರ್ಮಾ ದೀವ್ಯಾ ಕೃಷಿಮಿತ್ ಕೃಷಸ್ವ ವಿತ್ತೇ ರಮಸ್ವ ಬಹು ಮನ್ಯಮಾನಃ" ಇತಿ. |
Translate Hindi to Kannada:स्वयं सवितृदेवः अस्य सत्यस्य साक्षिरूपेण अस्ति । | ಸ್ವಯಂ ಸವಿತಾ ದೇವನು ಈ ಸತ್ಯದ ಸಾಕ್ಷಿರೂಪದಿಂದ ಇದ್ದಾರೆ. |
Translate Hindi to Kannada:' तन्मे वि चष्टे सवितायमर्यः ' ( १० - ३४ - १३ ) । | "ತನ್ಮೇ ವಿ ಚಷ್ಟೇ ಸವಿತಾಯಮರ್ಯಃ" (೧೦-೩೪-೧೩)। |
Translate Hindi to Kannada:अन्ते च कितवः अक्षाभिमानिनीं देवतां प्रणमति । | ಮತ್ತು ಅಂತದಲ್ಲಿ ಕಿತವ ಅಕ್ಷಾಭಿಮಾನಿ ದೇವತೆಗೆ ಪ್ರಣಾಮವನ್ನು ಮಾಡುತ್ತೇನೆ. |
Translate Hindi to Kannada:अमरसन्देशः- अक्षसूक्तस्य अधिकाधिके स्थले द्यूतक्रीडायाः दुष्परिणामं अकथयत् । | ಅಮರಸಂದೇಶ - ಅಕ್ಷಸೂಕ್ತವು ಅಧಿಕ ಸ್ಥಾನಗಳಲ್ಲಿ ದ್ಯೂತಕ್ರೀಡೆಯ ದುಷ್ಫರಿಣಾಮವನ್ನು ಹೇಳಲಾಗಿದೆ. |
Translate Hindi to Kannada:वैदिकः ऋषिः अमरसन्देशं जनेषु प्रचारयति यत् अक्षेषु कदापि आसक्तः मा भवतु , स्वक्षतिं च मा करोतु । | ವೈದಿಕ ಋಷಿಯು ತನ್ನ ಅಮರ ಸಂದೇಶದ ಮನುಷ್ಯರ ಪ್ರಚಾರವನ್ನು ಮಾಡಿದನು ಜೂಜಿನಲ್ಲಿ ಯಾವಾಗಲಾದರು ಆಸಕ್ತ ಮತವಿರಬಾರದು, ಮತ್ತು ತನ್ನ ನಾಶವನ್ನು ಮಾಡಬಾರದು. |
Translate Hindi to Kannada:तथा च आम्नातम् ऋग्वेदीये अक्षसूक्ते ' अक्षैः मा दिव्यः कृषिमित् कृषस्व ' इति । | ಮತ್ತು ಹೇಗೆ ವೇದದಲ್ಲಿ ಹೇಳಲಾಗಿದೆಯೋ ಋಗ್ವೇದದ ಅಕ್ಷಸೂಕ್ತದಲ್ಲಿ "ಅಕ್ಷೈಃ ಮಾ ದಿವ್ಯಃ ಕೃಷಿಮಿತ್ ಕೃಷಸ್ವ" ಎಂದೇ ಆಗಿದೆ. |
Translate Hindi to Kannada:कृषिद्वारा लब्धेषु धनेषु आदरभावं प्रदर्शयन्तः तस्मादेव सुखं लभन्ताम् । | ಕೃಷಿಯಿಂದ ಪಡೆದ ಧನದಿಂದ ಆದರಭಾವವನ್ನು ಪ್ರದರ್ಶಿಸಬೇಕು ಅದರಿಂದಲೇ ಸುಖವು ಲಭಿಸುತ್ತದೆ. |
Translate Hindi to Kannada:कृषिकार्ये गौः तथा पालितपशुः तिष्ठति । | ಕೃಷಿಕಾರ್ಯದಲ್ಲಿ ಗೋವು ಹೇಗೆ ಸಾಕು ಪ್ರಾಣಿಯಾಗಿರುತ್ತದೆಯೋ ಹಾಗೆ. |
Translate Hindi to Kannada:तेन च अस्माकं समृद्धिः भवति । | ಮತ್ತು ಅದರಿಂದ ನಮ್ಮ ಸಮೃದ್ಧಿಯು ಆಗುತ್ತದೆ. |
Translate Hindi to Kannada:अतः हे अक्षभगवन् मया सह सख्यतां विधेहि । | ಅಕ್ಷ ಭಗವಂತ ನನ್ನೊಂದಿಗೆ ಸ್ನೇಹವನ್ನು ಬೆಳೆಸು. |
Translate Hindi to Kannada:तव मोहिनीशक्तिं मयि मा विस्तारय । | ನಿನ್ನ ಮೋಹೀ ಶಕ್ತಿಯನ್ನು ನನ್ನ ಮೇಲೆ ವಿಸ್ತರಿಸಬೇಡ. |
Translate Hindi to Kannada:सदैव मम सहायको भव । | ಯಾವಾಗಲು ನನ್ನ ಸಹಾಯಕನೇ ಆಗಿರು. |
Translate Hindi to Kannada:एतदर्थमेव अस्मिन् सूक्ते अक्षदेवः प्रार्थ्यते प्रावेपा मा बृहतो मादयन्ति' इत्यादिमन्त्रैः । | ಆದ್ದರಿಂದಲೇ ಈ ಸೂಕ್ತದಲ್ಲಿ ಅಕ್ಷದೇವನಿಂದ ಪ್ರಾರ್ಥನೆಯನ್ನು ಮಾಡಲಾಗಿದೆ - "ಪ್ರಾವೇಪಾ ಮಾ ಬೃಹತೋ ಮಾದಯಂತಿ" ಇತ್ಯಾದಿ ಮಂತ್ರಗಳಿಂದ. |
Translate Hindi to Kannada:मानवेषु सामाजिकदुर्व्यवहाराणां निराकरणाय सूक्तानि सङ्कलितानि । | ಮಾನವ ಸಾಮಾಜಿಕದಲ್ಲಿ ದುರ್ವ್ಯವಹಾರದ ನಿರಾಕರಣೆಯನ್ನು ಮಾಡುವುದರಿಂದಾಗಿ ಸೂಕ್ತಗಳ ಸಂಕಲನೆಯನ್ನು ಮಾಡಲಾಗಿದೆ. |
Translate Hindi to Kannada:अक्षसूक्तमपि एतादृशमेकं सूक्तं यत्र अक्षक्रीडायाः दुष्परिणामो वर्णितो वर्तते । | ಅಕ್ಷಸೂಕ್ತವು ಕೂಡ ಇದೇ ಪ್ರಕಾರವಾದ ಒಂದು ಸೂಕ್ತವಾಗಿದೆ ಎಲ್ಲಿ ಅಕ್ಷಕ್ರೀಡೆಯ ದುಷ್ಪರಿಣಾಮದ ವರ್ಣನೆಯನ್ನು ಮಾಡಲಾಗಿದೆ. |
Translate Hindi to Kannada:अक्षसूक्ते अक्षस्वरूपं वर्णितं वर्तते । | ಅಕ್ಷಸೂಕ್ತದಲ್ಲಿ ಅಕ್ಷಸ್ವರೂಪವನ್ನು ವರ್ಣಿಸಲಾಗಿದೆ. |
Translate Hindi to Kannada:अक्षः द्यूतक्रीडायाः देवतारूपेण परिचीयते । | ಅಕ್ಷ ದ್ಯೂತಕ್ರೀಡೆಯ ದೇವತಾ ರೂಪದಿಂದ ವಿಖ್ಯಾತನಾಗಿದ್ದಾನೆ. |
Translate Hindi to Kannada:सः देवः अक्षं तथा श्रद्दधति यथा शिल्पकारः स्वोपकरणानि श्रद्दधाति । | ಆ ದೇವ ಅಕ್ಷನು ಅದೇ ಪ್ರಕಾರವಾದ ಶ್ರದ್ದೆಯನ್ನು ಧರಿಸುತ್ತಾನೆ ಹೇಗೆ ಶಿಲ್ಪಕಾರನು ತನ್ನ ಉಪಕರಣವನ್ನು ಧರಿಸುತ್ತಾನೆಯೋ ಹಾಗೆ. |
Translate Hindi to Kannada:यथा वा लेखकः स्वलेखनीं श्रद्दधाति , वणिक् च स्वतुलादण्डं श्रद्धधति । | ಅಥವಾ ಹೇಗೆ ಲೇಖಕನು ತನ್ನ ಲೇಖನಿಯನ್ನು ಧರಿಸುತ್ತಾನೆಯೋ, ಮತು ವಾಣಿಜ್ಯ ತನ್ನ ತುಲಾದಂಡವನ್ನು ಧಾರಣೆ ಮಾಡುತ್ತಾನೆಯೋ ಹಾಗೆ. |
Translate Hindi to Kannada:अक्षः कस्यापि फलस्य बीजात् निर्मीयते । | ಅಕ್ಷ ಯಾವುದಾದರು ಫಲದ ಬೀಜದಿಂದ ನಿರ್ಮಾಣವನ್ನು ಮಾಡಲಾಗುತ್ತದೆ. |
Translate Hindi to Kannada:अयं धूसरवर्णीयः भवति । | ಇವರು ಕಂದು ಬಣ್ಣದವರಾಗಿರುತ್ತಾರೆ. |
Translate Hindi to Kannada:एनम् कस्मिंश्चित् पात्रे संस्थाप्य हस्तैः तस्य चालनं कृत्वा क्रीडा चाल्यते । | ಇದನ್ನು ಯಾವುದಾದರು ಪಾತ್ರೆಯಲ್ಲಿ ಇಟ್ಟು ಕೈಗಳಿಂದ ಆಡಬಹುದು. |
Translate Hindi to Kannada:अक्षक्रीडा हि गर्हितं कर्म । | ಜೂಜನು ಆಡುವುದು ಒಂದು ಕೆಟ್ಟ ಕರ್ಮವಾಗಿದೆ. |
Translate Hindi to Kannada:मनुसंहितायाः राजधर्मप्रसङ्गे ( ७ . ४७ ) येषां दशानां कामजव्यसनानाम् उल्लेखः प्राप्यते तत्र अक्षक्रीडा उल्लिखिता अस्ति । | ಮನುಸಂಹಿತೆಯ ರಾಜಧರ್ಮ ಪ್ರಸಂಗದಲ್ಲಿ (೭.೪೭) ಯಾವ ಹತ್ತು ಕಾಮ ವ್ಯಸನಗಳ ಉಲ್ಲೇಖವನ್ನು ಮಾಡಲಾಗಿದೆಯೋ ಅಲ್ಲಿ ಜೂಜಾಡುವ ಬಗ್ಗೆಯು ಹೇಳಲಾಗಿದೆ. |
Translate Hindi to Kannada:तथा च श्लोकः - ' मृगयाक्षः सुरापानं दिवास्वप्नः स्त्रियो मदः । | ಮತ್ತು ಶ್ಲೋಕವು ಇದೆ - " ಮೃಗಯಾಕ್ಷಃ ಸುರಾಪಾನಂ ದಿವಾಸ್ವಪ್ನಃ ಸ್ತ್ರಿಯೋ ಮದಃ". |
Translate Hindi to Kannada:तौर्य्यत्रिकं वृथाट्या च कामजो दशको गणः ' ।। | ತೌರ್ಯಾತ್ರಿಕಂ ವೃಥಾಟ್ಯಾ ಚ ಕಾಮಜೋ ದಶಕೋ ಗಣಃ ।। |
Translate Hindi to Kannada:इति । | ಇತಿ. |
Translate Hindi to Kannada:महाभारतस्य सभापर्वणि अपि एतत् कर्म समं निन्दितम् । | ಮಹಾಭಾರತದ ಸಭಾಪರ್ವದಲ್ಲಿಯೂ ಕೂಡ ಈ ಕರ್ಮದ ಒಳ್ಳೇ ಪ್ರಕಾರದಿಂದ ನಿಂದನೆಯನ್ನು ಮಾಡಿದರು. |
Translate Hindi to Kannada:' द्यूते क्षतः कलहो विद्यते, न को वै द्यूतं रोचते बुध्यमानः ' इत्येषा पङ्क्तिः महाभारतस्य सभापर्वणि समायाति । | "ದ್ಯೂತೆ ಕ್ಷತಃ ಕಲಹೋ ವಿದ್ಯತೆ, ನ ಕೋ ವೈ ದ್ಯೂತಂ ರೋಚತೆ ಬುಧ್ಯಮಾನಃ" ಈ ಪಂಕ್ತಿಯು ಮಹಾಭಾರತದ ಸಭಾಪರ್ವದಲ್ಲಿ ಬರುತ್ತದೆ. |
Translate Hindi to Kannada:परन्तु काचित् अज्ञाता आसक्तिः वैदिककालादेव जनान् अस्मिन् द्यूते कर्मणि आसज्जयति । | ಆದರೆ ಕೆಲವು ಅಜ್ಞಾತ ಆಸಕ್ತಿ ವೈದಿಕಕಾಲ ದಿಂದ ಮನುಷ್ಯರನ್ನು ಈ ದ್ಯೂತಕರ್ಮದಲ್ಲಿ ಹಾಕುತ್ತದೆ. |
Translate Hindi to Kannada:अस्मिन् अक्षसूक्ते तस्य द्यूतस्य विषये तथा तस्मात् जनानां विमुक्तिविषये उच्यते । | ಈ ಅಕ್ಷಸೂಕ್ತದಲ್ಲಿ ಆ ದ್ಯೂತನ ವಿಷಯದಲ್ಲಿ ಮತ್ತು ಅದರಿಂದ ಮನುಷ್ಯರನ್ನು ಬಿಡಿಸಿಕೊಂಡರು ಈ ವಿಷಯದ ಬಗ್ಗೆ ಹೇಳಲಾಗಿದೆ. |
Translate Hindi to Kannada:अक्षः दिव्याङ्गारस्वरूपः महाशक्तिशाली च । | ದಾಳಗಳು ದಿವ್ಯ ಅಂಗಾರನ ಸಮಾನವಾಗಿ ಮಹಾಶಕ್ತಿಶಾಲಿಯಾಗಿದೆ. |
Translate Hindi to Kannada:अयम् अक्षः द्यूतक्रीडकं तथा आनन्दयति यथा सोमरसः देवान् आनन्दयति । | ಈ ಅಕ್ಷನು ದ್ಯೂತಕ್ರೀಡೇಯನ್ನು ಹಾಗೆಯೇ ಪ್ರಸನ್ನಗೊಳಿಸುತ್ತಾನೆ ಹೇಗೆ ಸೋಮರಸ ದೇವತೆಗಳಿಗೆ ಆನಂದವನ್ನು ಉಂಟುಮಾಡುತ್ತದೆಯೋ ಹಾಗೆ. |
Translate Hindi to Kannada:अयम् अक्षः द्यूतासक्तं जनं समग्रां रात्रिं व्याप्य जागरयति। | ಈ ಅಕ್ಷ ದ್ಯೂತ ಆಸಕ್ತ ಮನುಷ್ಯರಿಗೆ ಸಂಪೂರ್ಣ ರಾತ್ರಿ ಎಚ್ಚರವಾಗಿರುಸುತ್ತಾನೆ. |
Translate Hindi to Kannada:द्यूतमत्तः जनः चिन्तासक्तो भूत्वा आरात्रिं जागर्ति । | ದ್ಯೂತದಲ್ಲಿ ಮದ ಮನುಷ್ಯನು ಚಿಂತಾ ಆಸಕ್ತಿಯಲ್ಲಿ ಇರುತ್ತಾರೆ ಪೂರ್ತಿ ರಾತ್ರಿ ಎಚ್ಚರವಾಗಿಯೇ ಇರುತ್ತಾರೆ. |
Translate Hindi to Kannada:अक्षस्य अन्तः विराजते काचित् मोहिनी शक्तिः । | ಅಕ್ಷನ ಹಿಂದೆ ಯಾವುದೋ ಮೋಡಿ ಮಾಡುವ ಶಕ್ತಿ ಇರುತ್ತದೆ. |
Translate Hindi to Kannada:द्यूतक्रीडकः अस्याः शक्तेः वशीभवति । | ದ್ಯೂತಕ್ರೀಡೆ ಅದೇ ಶಕ್ತಿಯ ವಶದಲ್ಲಿ ಇರುತ್ತದೆ. |
Translate Hindi to Kannada:द्यूतासक्तः जनः द्यूतकार्यविमुखः भविष्यति इति चिन्तयन् अपि द्यूतस्थले स्वसंकल्पं विस्मरति । | ದ್ಯೂತ ಆಸಕ್ತ ಮನುಷ್ಯನು ದ್ಯೂತಕಾರ್ಯದಿಂದ ವಿಮುಖನಾಗಿ ಹೀಗೆ ಯೋಚಿಸುತ್ತಾ ದ್ಯುತಸ್ಥಳದಲ್ಲಿ ತನ್ನ ಸಂಕಲ್ಪವನ್ನು ಮರೆಯುತ್ತಾನೆ. |
Translate Hindi to Kannada:द्यूतासक्तः जनः तस्यां क्रीडायां कुशलं जनं दृष्ट्वा स्वपराजयं विजानन्नपि न बिभेति कदाचन । | ದ್ಯೂತ ಆಸಕ್ತ ಮನುಷ್ಯನು ಆ ಆಟದಲ್ಲಿ ಕುಶಲ ಮನುಷ್ಯರನ್ನು ನೋಡಿ ತನ್ನ ಪರಾಜಯವನ್ನು ನೋಡಿಯು ಅವರಿಂದ ಹೆದರಿಕೊಳ್ಳುವುದಿಲ್ಲ. |
Translate Hindi to Kannada:अक्षक्रीडायाः शब्देन आसक्तः जनः द्यूतस्थलं प्रति धावति यथा पुंश्चली कुलटा स्त्री वा स्वसंकेतस्थलं प्रति धावति । | ಅಕ್ಷಕ್ರೀಡೆಯ ಶಬ್ದದಿಂದ ಆಸಕ್ತ ಮನುಷ್ಯನು ದ್ಯೂತಸ್ಥಳದ ಪ್ರತಿ ಓಡುತ್ತಾನೆ ಹೇಗೆ ಕುಲಟಾ ಸ್ತ್ರೀ ತನ್ನ ಸಂಕೇತಸ್ಥಳಕ್ಕೆ ಓಡುತ್ತಾಳೆಯೋ ಹಾಗೆ. |
Translate Hindi to Kannada:द्यूतस्थले निक्षिप्तः अपि अक्षः क्रीडकस्य मर्मस्थलं तुदति भिनत्ति च । | ದ್ಯೂತಸ್ಥಳದಲ್ಲಿ ಹಾಕಲಾಗಿರುವ ದಾಳಗಳು ಮರ್ಮಸ್ಥಳವನ್ನು ಪ್ರಸನ್ನವಾಗು ಮತ್ತು ಭಯಭೀತರಾಗಿ ಮಾಡುತ್ತದೆ. |
Translate Hindi to Kannada:स्वयं दन्तरहितः सन् अपि सहस्रजनान् पराजेतुम् इच्छति । | ಸ್ವತಃ ಶಕ್ತಿಶಾಲಿಯಾಗಿಲ್ಲದಿದ್ದರಿ ಸಾವಿರಾರು ಜನರನ್ನು ಪರಾಜಯಗೊಳಿಸುತ್ತಾರೆ. |
Translate Hindi to Kannada:अक्षः शीतलस्पर्शविशिष्टः अपि द्यूतकारहृदयं दहति । | ದಾಳವು ಶೀತಲಸ್ಪರ್ಷದಿಂದ ವಿಶಿಷ್ಟವಾಗಿರುವುದರಿಂದ ದ್ಯೂತಕಾರರ ಹೃದಯವನ್ನು ಸುಡುತ್ತಾ ಇರುತ್ತಾರೆ. |
Translate Hindi to Kannada:प्रकृत्या काष्ठं भूत्वापि द्यूतसमये सः कञ्चिद् द्यूतकारं स्थगयति कञ्चिच्च प्रतिष्ठापयति । | ಪ್ರಕೃತಿಯಿಂದ ಕಟ್ಟಿಗೆ ಇದ್ದರೂ ಕೂಡ ದ್ಯೂತದ ಸಮಯದಲ್ಲಿ ಅದೂ ಕೂಡ ಯಾವುದಾದರು ಜೂಜುಗಾರನ ಮೇಲೆಯೇ ಬೀಳುತ್ತದೆ ಮತ್ತು ಕೆಲವೊಮ್ಮೆ ಯಾರಾದರು ತೆಗೆದುಕೊಳ್ಳುತ್ತಾರೆ. |
Translate Hindi to Kannada:विजेतुः कृते सः आनन्दप्रदः पराजेतुः कृते च दुःखप्रदः । | ವಿಜಯವನ್ನು ಸಾಧಿಸುವ ಅವರು ಆನಂದವನ್ನು ನೀಡುವವರಾಗಿರುತ್ತಾರೆ ಮತ್ತು ದುಃಖವನ್ನು ನೀಡುವವರಾಗಿರುತ್ತಾರೆ. |
Translate Hindi to Kannada:ऋग्वेदे अक्षाणां संख्याविषये सूचनां प्रदातुं त्रिपञ्चाशः इति शब्दः प्रयुक्तः । | ಋಗ್ವೇದದಲ್ಲಿ ದಾಳಗಳ ಸಂಖ್ಯೆಯ ವಿಷಯದಲ್ಲಿ ಸೂಚನೆಯನ್ನು ನೀಡಲು ತಿರೇಪನ ಶಬ್ದವು ಪ್ರಯೋಗಿಸಲಾಗಿದೆ. |
Translate Hindi to Kannada:विद्वांसः अस्य शब्दस्य अनेकान् अर्थान् कृतवन्तः । | ವಿದ್ವಾಂಸ ಈ ಶಬ್ದದ ಅನೇಕ ಅರ್ಥಗಳಿಂದ ಮಾಡಲಾಗಿದೆ. |
Translate Hindi to Kannada:यथा - पञ्चदश , त्रिपञ्चाशत् , पञ्चविंशत्युत्तरम् एकशतम् इति । | ಹೇಗೆ - ಹದಿನೈದು, ಮೂವತ್ತೈದು, ನೂರ ಇಪ್ಪತ್ತೈದು ಎಂದು ಆಗಿದೆ. |
Translate Hindi to Kannada:परस्मिन् समये संहिताग्रन्थेषु ब्राह्मणग्रन्थेषु च द्यूतचालनासम्बन्धिनाम् उक्तीनां तालिका समुपलभ्यते । | ಪ್ರಾಚೀನಕಾಲದಲ್ಲಿ ಸಂಹಿತಾಗ್ರಂಥಗಳಲ್ಲಿ ಮತ್ತು ಬ್ರಾಹ್ಮಣ ಗ್ರಂಥಗಳಲ್ಲಿ ದ್ಯೂತ ಸಂಬಂಧಿ ಉಕ್ತಿಗಳ ಪಟ್ಟಿಯು ಲಭ್ಯವಾಗುತ್ತದೆ. |
Translate Hindi to Kannada:द्यूतक्रीडार्थं भूम्याम् एकं निम्नं स्थानं निर्मीयते । | ದ್ಯೂತಕ್ರೀಡೆಗಾಗಿ ಭೂಮಿಯ ಮೇಲೆ ಒಂದು ನಿಮ್ನ ಸ್ಥಾನದ ನಿರ್ಮಾಣವನ್ನು ಮಾಡಲಾಗಿದೆ. |
Translate Hindi to Kannada:अस्मिन् अक्षसूक्ते मूलतः अक्षक्रीडनस्य कुफलमेव उक्तम् । | ಈ ಅಕ್ಷಸೂಕ್ತದಲ್ಲಿ ಮೂಲ ರೂಪದಿಂದ ಅಕ್ಷಕ್ರೀಡೆಯ ಕೆಟ್ಟ ಫಲಗಳನ್ನು ಹೇಳಲಾಗಿದೆ. |
Translate Hindi to Kannada:अस्मिन् सूक्ते एकस्य कितवस्य जीवनं कथं भवति इति विषये उक्तम् । | ಈ ಸೂಕ್ತದಲ್ಲಿ ಒಬ್ಬ ಜೂಜುಗಾರನ ಜೀವನವು ಹೇಗೆ ಇರುತ್ತದೆ ಈ ವಿಷಯದ ಬಗ್ಗೆ ಹೇಳಲಾಗಿದೆ. |
Translate Hindi to Kannada:कथं कितवाः जीवनं यापयन्ति । | ಹೇಗೆ ಜೂಜುಗಾರನು ತನ್ನ ಜೀವನವನ್ನು ನಡೆಸುತ್ತಾನೆ ಎಂದು ಹೇಳುತ್ತಾರೆ. |
Translate Hindi to Kannada:तेषां पत्नीनां कीदृशी अवस्था भवति । | ಅವರ ಪತ್ನಿಯರ ಅವಸ್ಥೆ ಹೇಗೆ ಇರುತ್ತದೆ ಎಂದು ಹೇಳುತ್ತಾರೆ. |