source
stringlengths 28
11.1k
| target
stringlengths 1
10.5k
|
---|---|
Translate Hindi to Kannada:नानृतं ब्रवीमीत्यर्थः । | ಸುಳ್ಳು ಹೇಳುವುದಿಲ್ಲ ಎಂಬ ಅರ್ಥವು ಬರುತ್ತದೆ. |
Translate Hindi to Kannada:सरलार्थः - अस्मिन् मन्त्रे अक्षान् प्रति उच्यते यत् हे अक्षाः युष्माकम् एकः महान् गणः अस्ति । तत्र यः प्रधानः तम् अहं नमस्करोमि । | ಸರಳವಾದ ಅರ್ಥ - ಈ ಮಂತ್ರಗಳಲ್ಲಿ ದಾಳಗಳ ಪ್ರತಿ ಹೇಳುತ್ತಾರೆ ದಾಳಗಳು ನಿನ್ನ ಸಮೂಹದಲ್ಲಿ ಪ್ರಧಾನವಾಗಿ ಅಥವಾ ರಾಜನನ್ನು ಅವನಿಗಾಗಿ ನಮಸ್ಕಾರವನ್ನು ಮಾಡುತ್ತೇನೆ. |
Translate Hindi to Kannada:अहम् अञ्जलिं कृत्वा सत्यं वदामि यत् अहं ( कितवः ) धनानि न ग्रहिष्यामीति । | ನಾನು ಹತ್ತು ಬೆರಳುಗಳುಳ್ಳ ಕೈಗಳನ್ನು ಮುಗಿದು ಸತ್ಯವನ್ನು ಹೇಳುತ್ತೇನೆ ನಾನು ಭವಿಷ್ಯದಲ್ಲಿ ಜೂಜಿನಿಂದ ಧನವನ್ನು ಸಂಪಾದಿಸುವುದಿಲ್ಲ. |
Translate Hindi to Kannada:बभूव - भूधातोः लिटि प्रथमपुरुषैकवचने । | ಬಭೂವ - ಭೂಧಾತುವಿನಿಂದ ಲಿಟ್ ಪ್ರಥಮಪುರುಷ ಏಕವಚನದಲ್ಲಿ ಇದೆ. |
Translate Hindi to Kannada:कृणोमि - कृधातोः लटि उत्तमपुरुषैकवचने वैदिकं रूपम् । | ಕೃಣೋಮಿ - ಕೃ ಧಾತುವಿನಿಂದ ಲಟ್ ಉತ್ತಮಪುರುಷ ಏಕವಚನದಲ್ಲಿ ವೈದಿಕ ರೂಪವಿದೆ. |
Translate Hindi to Kannada:रुणध्मि - रुध् - धातोः लटि उत्तमपुरुषैकवचने । | ರುಣಧ್ಮಿ - ರುಧ್- ಧಾತುವಿನಿಂದ ಲಟ್ ಉತ್ತಮಪುರುಷ ಏಕವಚನದಲ್ಲಿ ಇದೆ. |
Translate Hindi to Kannada:धना - द्वितीयाबहुवचने वैदिकं रूपम् । | ಧನಾ - ದ್ವಿತೀಯ ಬಹುವಚನದಲ್ಲಿ ವೈದಿಕ ರೂಪವಾಗಿದೆ. |
Translate Hindi to Kannada:अक्षैर्मा दीव्य: कृषिमित्कृषस्व वित्ते रमस्व बहु मन्य॑मानः । | ಅಕ್ಷೈರ್ಮಾ ದೀವ್ಯಃ ಕೃಷಿಮಿತ್ಕೃತ್ಕೃಷಸ್ವ ವಿತ್ತೇ ರಮಸ್ವ ಬಹು ಮನ್ಯಮಾನಃ । |
Translate Hindi to Kannada:तत्र गाव॑: कितव तत्र जाया तन्मे वि चष्टे सवितायमर्यः ॥ १३ ॥ | ತತ್ರ ಗಾವಃ ಕಿತವ ತತ್ರ ಜಾಯಾತನ್ಮೇ ವಿ ಚಷ್ಟೇ ಸವಿತಾಯಮರ್ಯಃ ।। |
Translate Hindi to Kannada:पदपाठः - अक्षैः । | ಪದಪಾಠ - ಅಕ್ಷೈಃ. |
Translate Hindi to Kannada:मा । | ಮಾ. |
Translate Hindi to Kannada:दीव्यः । | ದೀವ್ಯಃ. |
Translate Hindi to Kannada:कृषिम् । | ಕೃಷಿಮ್. |
Translate Hindi to Kannada:इत् । | ಇತ್. |
Translate Hindi to Kannada:कृषस्व॒ । | ಕೃಷಸ್ವ. |
Translate Hindi to Kannada:वित्ते । | ವಿತ್ತೇ. |
Translate Hindi to Kannada:रमस्व । | ರಮಸ್ವ. |
Translate Hindi to Kannada:बहु । | ಬಹು. |
Translate Hindi to Kannada:तत्र॑ । | ತತ್ರ. |
Translate Hindi to Kannada:गावः॑ । | ಗಾವಃ. |
Translate Hindi to Kannada:कितव । | ಕಿತವಾ. |
Translate Hindi to Kannada:तत्र॑ जाया । | ತತ್ರ ಜಾಯಾ. |
Translate Hindi to Kannada:तत् । | ತತ್. |
Translate Hindi to Kannada:मे । | ಮೇ. |
Translate Hindi to Kannada:वि । | ವಿ. |
Translate Hindi to Kannada:चष्टे । | ಚಷ್ಟೇ. |
Translate Hindi to Kannada:स॒विता । | ಸವಿತಾ. |
Translate Hindi to Kannada:अयम् । | ಅಯಮ್. |
Translate Hindi to Kannada:कितव ! अक्षैः मा दीव्यः कृषिम् इत् कृषस्व । | ಕಿತವಾ! ಅಕ್ಷೈಃ ಮಾ ದೀವ್ಯಃ ಕೃಷಿಮ್ ಇತ್ ಕೃಷಸ್ವ । |
Translate Hindi to Kannada:बहु मन्यमानः वित्ते समस्व, तत्र गावः , तत्र जाया तत् मे अयम् अर्यः सविता विचष्टे । | ಬಹು ಮನ್ಯಮಾನಃ ವಿತ್ತೇ ಸಮಸ್ವ, ತತ್ರ ಗಾವಃ, ತತ್ರ ಜಾಯಾ ತತ್ ಮೇ ಅಯಮ್ ಅರ್ಯಃ ಸವಿತಾ ವಿಚಷ್ಟೇ । |
Translate Hindi to Kannada:व्याख्या - हे कितव अक्षैर्मा दीव्यः द्यूतं मा कुरु । | ವ್ಯಾಖ್ಯಾನ - ಹೇ ಜೂಜುಗಾರ ಯಾವಾಗಲು ಜೂಜನ್ನು ಆಡಬೇಡ. |
Translate Hindi to Kannada:बहु मन्यमानः मद्वचने विश्वासं कुर्वस्त्वम् अक्षैर्मा दीव्यः द्यूतं मा कुरु । | ನನ್ನ ವಚನಗಳ ಮೇಲೆ ವಿಶ್ವಾಸವನ್ನು ಇಡು ಜೂಜನ್ನು ಆಡಬೇಡ. |
Translate Hindi to Kannada:कृषिमित् कृषिमेव कृषस्व कुरु । | ಕೃಷಿ - ಕೃಷಿಯನ್ನೇ ಮಾಡು. |
Translate Hindi to Kannada:वित्ते कृष्या सम्पादिते धने रमस्व रतिं कुरु । | ಕೃಷಿಯಿಂದ ಏನನ್ನು ಸಂಪಾದನೆ ಮಾಡಿದ್ದೀಯೋ ಅದರಿಂದಲೇ ಸಂತುಷ್ಟವಾಗಿರು. |
Translate Hindi to Kannada:तत्र कृषौ गावः भवन्ति । | ಅಲ್ಲಿಯೇ ಗೋವುಗಳು ಇರುತ್ತವೆ. |
Translate Hindi to Kannada:तत्र जायाः भवन्ति । | ಅಲ್ಲಿ ಪತ್ನಿಯು ಇರುತ್ತಾಳೆ. |
Translate Hindi to Kannada:तत् एव धर्मरहस्यं श्रुतिस्मृतिकर्त्ता सविता सर्वस्य प्रेरकः अयं दृष्टिगोचरः अर्यः ईश्वरः मे मह्यं वि चष्टे विविधमाख्यातवान् । | ಅದೇ ಧರ್ಮದ ರಹಸ್ಯವನ್ನು ಶ್ರುತಿ ಸ್ಮೃತಿಕರ್ತಾ ಸವಿತಾ ಎಲ್ಲರ ಪ್ರೇರಕನಾಗಿದ್ದಾನೆ ಈ ದೃಷ್ಟಿಗೋಚರ ಸೂರ್ಯದೇವನೆ ನನಗೆ ವಿಶೇಷ ರೂಪದಿಂದ ಹೀಗೆ ಹೇಳಿದ್ದಾನೆ. |
Translate Hindi to Kannada:सरलार्थः - सविता कितवं प्रति कथयति यत् हे कितव अक्षैः मा क्रीड । | ಸರಳಾರ್ಥ - ಸವಿತಾ ಜೂಜುಗಾರರ ಬಳಿ ಹೇಳುತ್ತಾರೆ ಹೇ ಜೂಜುಗಾರರೇ ದಾಳಗಳಿಂದ ಆಡಬೇಡಿ. |
Translate Hindi to Kannada:कृषिकार्यं कुरु । | ಕೃಷಿಕಾರ್ಯವನ್ನು ಮಾಡಿ. |
Translate Hindi to Kannada:तेन यत् धनं त्वं प्राप्स्यसि तत्रैव आनन्दम् अनुभव । | ಅದರಿಂದ ಎಷ್ಟು ಧನವನ್ನು ಪಡೆದುಕೊಳ್ಳುತ್ತೀಯೋ ಅಷ್ಟೇ ಆನಂದವನ್ನು ಅನುಭವಿಸುತ್ತೀಯಾ. |
Translate Hindi to Kannada:तेनैव धनेन त्वं गाः स्वस्त्रीः च प्राप्स्यसि । | ಆ ಧನದಿಂದ ನೀನು ಗೋವುಗಳು ಮತ್ತು ನಿನ್ನ ಸ್ತ್ರೀಯರನ್ನು ಪಡೆದುಕೋ. |
Translate Hindi to Kannada:दीव्यः - दीव् - धातोः लङि मध्यमपुरुषैकवचने । | ದೀವ್ಯಃ - ದೀವ್ - ಧಾತುವಿನಿಂದ ಲಂಗ್ ಮಧ್ಯಮಪುರುಷ ಏಕವಚನದಲ್ಲಿ ಇರುತ್ತದೆ. |
Translate Hindi to Kannada:कृषस्व - कृष् - धातोः लोटि मध्यमपुरुषैकवचने ( वैदिकः ) । | ಕೃಷಸ್ವ - ಕೃಷ್ - ಧಾತುವಿನಿಂದ ಲೋಟ್ ಮಧ್ಯಮಪುರುಷ ಏಕವಚನದಲ್ಲಿ (ವೈದಿಕ). |
Translate Hindi to Kannada:रमस्व - रम् - धातोः लोटि मध्यमपुरुषैकवचने । | ರಮಸ್ವ - ರಮ್ - ಧಾತುವಿನಿಂದ ಲೋಟ್ ಮಧ್ಯಮಪುರುಷ ಏಕವಚನದಲ್ಲಿ. |
Translate Hindi to Kannada:चष्टे - चक्ष् - धातोः लटि प्रथमपुरुषैकवचने । | ಚಷ್ಟೆ - ಚಕ್ಷ್ ಧಾತುವಿನಿಂದ ಲಟ್ ಪ್ರಥಮಪುರುಷ ಏಕವಚನದಲ್ಲಿ. |
Translate Hindi to Kannada:मित्रं कृणुध्वं खलु मृळता नो मा नो घोरेण चरताभि धृष्णु । | ಮಿತ್ರಂ ಕೃಣುಧ್ವಂ ಖಲು ಮೃಳತಾಂ ನೋ ಮಾ ನೋಂ ಘೋರೇಣ ಚರತಾಭಿ ಧೃಷ್ಣು । |
Translate Hindi to Kannada:नि वो नु मन्युर्विशतामरातिरन्यो ब॑भ्रूणां प्रसितौ न्व॑स्तु ॥ १४ ॥ | ನಿ ವೋ ನು ಮನ್ಯುರ್ವಿಶತಾಮರಾತಿರನ್ಯೋ ಬಭೃಣಾಂ ಪ್ರಸಿತೋ ನ್ವಸ್ತು ।। |
Translate Hindi to Kannada:पदपाठः - मित्रम् । | ಪದಪಾಠ - ಮಿತ್ರಮ್. |
Translate Hindi to Kannada:कृणुध्वम् । | ಕೃಣುಧ್ವಮ್. |
Translate Hindi to Kannada:खलु । | ಖಲು. |
Translate Hindi to Kannada:मृळत॑ । | ಮೃಳತ. |
Translate Hindi to Kannada:नः । | ನಃ. |
Translate Hindi to Kannada:मा । | ಮಾ. |
Translate Hindi to Kannada:नः । | ನಃ. |
Translate Hindi to Kannada:घोरेण॑ । | ಘೋರೇಣ. |
Translate Hindi to Kannada:चरत । | ಚರತ. |
Translate Hindi to Kannada:अभि । | ಅಭಿ. |
Translate Hindi to Kannada:नि । | ನಿ. |
Translate Hindi to Kannada:वः॒ । | ವಃ. |
Translate Hindi to Kannada:नु । | ನು. |
Translate Hindi to Kannada:मन्युः । | ಮನ್ಯುಃ. |
Translate Hindi to Kannada:विशताम् । | ವಿಶತಾಮ್. |
Translate Hindi to Kannada:अरातिः । | ಅರಾತಿಃ. |
Translate Hindi to Kannada:अन्यः । | ಅನ್ಯಃ. |
Translate Hindi to Kannada:बभ्रूणाम् । | ಬಭ್ರೂಣಾಮ್. |
Translate Hindi to Kannada:प्रऽसितौ । | ಪ್ರಽಸಿತೌ. |
Translate Hindi to Kannada:नु । | ನು. |
Translate Hindi to Kannada:अन्वयः - मित्रं कृणुध्वम् , खलु नः मृळत , धृष्णु , घोरेण मा अभिचरत । | ಅನ್ವಯ - ಮಿತ್ರಂ ಕೃಣುಧ್ವಮ್, ಖಲು ನಃ ಮೃಳತ, ಧೃಣು, ಘೋರೇಣ ಮಾ ಅಭಿಚರತ । |
Translate Hindi to Kannada:नु वः मन्युः अरातिः नि विशतां, नु अन्यः बभ्रूणां प्रबन्धने प्रसितौ अस्तु । | ನು ವಃ ಮನ್ಯುಃ ಅರಾತಿಃ ನಿ ವಿಶತಾಂ, ನು ಅನ್ಯಃ ಬಭ್ರೂಣಾಂ ಪ್ರಬಂಧನೆ ಪ್ರಸಿತೌ ಅಸ್ತು । |
Translate Hindi to Kannada:व्याख्या - हे अक्षाः यूयं मित्रं कृणुध्वम् । | ವ್ಯಾಖ್ಯಾನ - ಹೇ ದಾಳಗಳೇ ನಮ್ಮನ್ನು ಬಂಧುಗಳೆಂದು ತಿಳಿದುಕೊಌ. |
Translate Hindi to Kannada:अस्मासु मैत्रीं कुरुत । | ನಮ್ಮ ಜೊತೆಗೆ ಸ್ನೇಹವನ್ನು ಬೆಳೆಸಿ. |
Translate Hindi to Kannada:खलु इति पादपूरणः । | ಖಲು ಇದು ಪಾದಪೂರಣವಾಗಿದೆ. |
Translate Hindi to Kannada:न अस्मान् मृळत सुखयत च । | ನಮಗೆ ಪ್ರಸನ್ನತೆ ಮತ್ತು ಸುಖವನ್ನು ನೀಡು. |
Translate Hindi to Kannada:नः अस्मान् धृष्णु धृष्णुना तृतीयार्थे प्रथमा । | ನಃ ಅಸ್ಮಾನ್ ಧೃಷ್ಣು ಧೃಷ್ಣುನಾ ತೃತೀಯಾ ಅರ್ಥದಲ್ಲಿ ಪ್ರಥಮಾ. |
Translate Hindi to Kannada:घोरेण असह्येन मा अभिचरत मा गच्छत । | ನಮ್ಮ ಮೇಲೆ ಘೋರ ದುದ್ದಷ ಪ್ರಭಾವದ ಪ್ರಯೋಗವನ್ನು ಮಾಡಬೇಡ. |
Translate Hindi to Kannada:किञ्च वः युष्माकं मन्युः क्रोधः अरातिः अस्माकं शत्रुः नि विशताम् अस्मच्छत्रुषु तिष्ठतु । | ಮತ್ತು ನಮ್ಮ ಶತ್ರುಗಳೇ ನಿನ್ನ ಕ್ರೋಧಕ್ಕೆ ಭಾಜನರಾಗಲಿ, ನೀವು ನಮ್ಮ ಶತ್ರುಗಳಲ್ಲೇ ನಿವಾಸವನ್ನು ಮಾಡು. |
Translate Hindi to Kannada:अन्यः न अस्माकं शत्रुः कश्चित् बभ्रूणां बभ्रूवर्णानां युष्माकं प्रसितौ प्रबन्धने नु क्षिप्रं अस्तु भवतु । | ನಮ್ಮ ಶತ್ರುಗಳು ಬೇರೆ ಜನರೇ ನಿನ್ನ ಕೋಪದ ದೃಷ್ಟಿಯಲ್ಲಿ ಸಿಲುಕಿಕೊಳ್ಳಲಿ. |
Translate Hindi to Kannada:सरलार्थः - अस्मिन् मन्त्रे कितवाः अक्षान् प्रति वदति यत् हे अक्षाः यूयम् अस्माभिः सह मित्रं कुरुत । | ಸರಳವಾದ ಅರ್ಥ - ಈ ಮಂತ್ರದಲ್ಲಿ ಜೂಜುಗಾರ ದಾಳಗಳ ಪ್ರತಿ ಹೇಳುತ್ತಾನೆ ಹೇ! ನೀನು ನನ್ನ ಜೊತೆಗೆ ಸ್ನೇಹವನ್ನು ಮಾಡು. |
Translate Hindi to Kannada:अस्मासु दयां कुरुत । | ನಮ್ಮ ಮೇಲೆ ದಯೆಯನ್ನು ತೋರಿಸು. |
Translate Hindi to Kannada:तव भयडङ्करप्रभावात् अस्मान् रक्षत । | ನಿನ್ನ ಭಯಂಕರವಾದ ಪ್ರಭಾವದಿಂದ ನಮ್ಮ ರಕ್ಷಣೆಯನ್ನು ಮಾಡು. |
Translate Hindi to Kannada:युष्माकं क्रोधं शत्रुतां च अधुना स्थिरीकुरुत । | ನಿನ್ನ ಕ್ರೋಧವನ್ನು ಶತ್ರುಗಳ ಮೇಲೆ ಈಗ ಸ್ಥಿರವಾಗಿಡಿಸು. |
Translate Hindi to Kannada:अधुना कश्चिदपि अन्यः जनः अक्षमोहे मा पतेत् । | ಈಗ ಬೇರೆ ಯಾವ ಮನುಷ್ಯನನ್ನು ನಿನ್ನ ಜಾಲದಲ್ಲಿ ಬೀಳಿಸಿಕೊಳ್ಳಬೇಡ. |
Translate Hindi to Kannada:कृणुध्वम् - आत्मनेपदिनः कृधातोः लोटि मध्यमपुरुषबहुवचने । | ಕೃಣುಧ್ವಮ್ - ಆತ್ಮನೇಪದ ಕೃಧಾತುವಿನಿಂದ ಲೋಟ್ ಮಧ್ಯಮಪುರುಷ ಬಹುವಚನದಲ್ಲಿ ಆಗಿದೆ. |
Translate Hindi to Kannada:मृळत - मृड् - धातोः लोटि मध्यमपुरुषबहुवचने । | ಮೃಳತ - ಮೃಡ್ ಧಾತುವಿನಿಂದ ಲೋಟ್ ಮಧ್ಯಮಪುರುಷ ಬಹುವಚನದಲ್ಲಿ. |
Translate Hindi to Kannada:विशताम् - विश् - धातोः लोटि प्रथमपुरुषैकवचने । | ವಿಶತಮ್ - ವಿಶ್ - ಧಾತುವಿನಿಂದ ಲೋಟ್ ಪ್ರಥಮಪುರುಷ ಏಕವಚನದಲ್ಲಿ. |
Translate Hindi to Kannada:प्रसितौ - प्रपूर्वकात् सिधातोः क्तिन्प्रत्यये सप्तम्येकवचने । | ಪ್ರಸಿತೌ - ಪ್ರಪೂರ್ವಕ ಸಿ ಧಾತುವಿನಿಂದ ಕ್ತಿನ್ ಪ್ರತ್ಯಯವನ್ನು ಮಾಡಿದಾಗ ಸಪ್ತಮೀ ಏಕವಚನದಲ್ಲಿ ಆಗಿದೆ. |
Translate Hindi to Kannada:अरातिः - न रातिः अरातिः नञ्तत्पुरुषः, नपूर्वकात् राधातोः क्तिन्प्रत्यये प्रथमैकवचने । | ಅರಾತಿಃ - ನ ರಾತಿಃ ಅರಾತಿಃ ನಜ್ಞ್ ತತ್ಪುರುಷ ಸಮಾಸ, ನ ಪೂರ್ವಕ ರಾ ಧಾತುವಿನಿಂದ ಕ್ತಿನ್ ಪ್ರತ್ಯಯವನ್ನು ಮಾಡಿದಾಗ ಪ್ರಥಮಾ ಏಕವಚನದಲ್ಲಿ ಆಗಿದೆ. |
Translate Hindi to Kannada:कितवः किं दृष्ट्वा तप्यते ? | ಜೂಜುಗಾರನು ಏನನ್ನು ನೋಡಿ ದುಃಖಿತನಾಗುತ್ತಾನೆ? |
Translate Hindi to Kannada:कृणोमि इत्यस्य लौकिकं रूपं किम् ? | ಕೃಣೋಮಿ ಇದರ ಲೌಕಿಕ ರೂಪವು ಏನಾಗುತ್ತದೆ? |
Translate Hindi to Kannada:धना इत्यस्य लौकिकं रूपं किम् ? | ಧನಾ ಇದರ ಲೌಕಿಕ ರೂಪವು ಏನಾಗುತ್ತದೆ? |
Translate Hindi to Kannada:दृष्द्वाय इति रूपं क्व साधु ? | ದೃಷ್ಟ್ವಾಯ ಎಂಬ ರೂಪವು ಸಾಧುವೇ ? |
Translate Hindi to Kannada:कथं कृषिमित्कृषष्व इति कितवं प्रति उच्यते ? | ಹೇಗೆ ಕೃಷಿಮಿತ್ಕೃಷತ್ವ ಇದನ್ನು ಜೂಜುಗಾರನಿಗೆ ಯಾರು ಹೇಳುತ್ತಾರೆ? |
Translate Hindi to Kannada:दीव्यः इति रूपं कथं सिद्ध्येत् ? | ದೀವ್ಯಃ ಈ ರೂಪವು ಹೇಗೆ ಸಿದ್ಧವಾಯಿತು? |
Translate Hindi to Kannada:मित्रं कृणुध्वं खलु ... इत्यादिमन्त्रे खलु इति किमर्थम् ? | ಮಿತ್ರಂ ಕೃಣುಧ್ವಂ ಖಲು.... ಇತ್ಯಾದಿ ಮಂತ್ರಗಳಲ್ಲಿ ಖಲು ಇದರ ಅರ್ಥವೇನು? |
Translate Hindi to Kannada:मृळत इत्यस्य कः अर्थः ? | ಮೃಳತ ಇದರ ಅರ್ಥವೇನು ? |
Translate Hindi to Kannada:धृष्णु इत्यत्र कस्मिन् अर्थे प्रथमा ? | ಧೃಷ್ಣು ಇಲ್ಲಿ ಯಾವ ಅರ್ಥದಲ್ಲಿ ಪ್ರಥಮಾ ಆಗುತ್ತದೆ ? |
Translate Hindi to Kannada:पपाद इत्यत्र कस्मिन्नर्थे लिट् ? | ಪಪಾದ ಇಲ್ಲಿ ಯಾವ ಅರ್ಥದಲ್ಲಿ ಲಿಟ್ ಆಗಿದೆ? |
Translate Hindi to Kannada:ऋग्वेदे अक्षसूक्तेन अक्षनामकः देवः अभीष्टसिद्ध्यर्थ प्रार्थ्यते । | ಋಗ್ವೇದದಲ್ಲಿ ಅಕ್ಷಸೂಕ್ತದಿಂದ ಅಕ್ಷನಾಮದೇವನ ಅಭೀಷ್ಟ ಸಿದ್ಧಿಗಾಗಿ ಪ್ರಾರ್ಥನೆಯನ್ನು ಮಾಡುತ್ತಾರೆ. |
Translate Hindi to Kannada:सामाजिकानां कुरीतीनां, मानवेषु वर्तमानानां दुर्वासनानां च सम्पूर्णतः नाशाय अस्य सूक्तस्य आरम्भः । | ಮಾನವನಲ್ಲಿರುವ ಸಾಮಾಜಿಕ ಅನಿಷ್ಟಗಳು ಮತ್ತು ಇಂದಿನ ವ್ಯಸನಗಳ ಸಂಪೂರ್ಣ ನಾಶಕ್ಕಾಗಿ ಈ ಸೂಕ್ತವನ್ನು ಪ್ರಾರಂಭಿಸಲಾಗಿದೆ. |
Translate Hindi to Kannada:समाजेषु यदा भोगविलासानां तथा शक्तेः उदयः जायते तत्समकालम् एव द्यूतक्रीडायाः अपि महान् प्रचारः प्रसारश्च परिलक्ष्यते । | ಸಮಾಜದಲ್ಲಿ ಯಾವಾಗ ಭೋಗವಿಲಾಸದ ಶಕ್ತಿಯು ಉದಯಿಸಿದಾಗ ಅದೇ ಕಾಲದಲ್ಲಿ ಜೂಜಾಟವು ಕೂಡ ಬಹಳವಾಗಿ ಪ್ರಚಾರವಾಗಿ ಮತ್ತು ಪ್ರಸಾರವಾಗಿದೆ ಎಂದು ಕಂಡು ಬರುತ್ತದೆ. |