audio
audioduration (s)
0.75
10.5
sentence
stringlengths
3
200
ಅಲ್ಲದೆ ಫಾಲೋಡ್‌ ಬೈ ನರೇಂದ್ರ ಮೋದಿ ಎಂದು ಪ್ರೊಫೈಲ್‌ನಲ್ಲಿ ಬರೆದಿದ್ದನ್ನೂ ಅಳಿಸಿ ಹಾಕಿಕೊಂಡಿದ್ದಾನೆ
ಈ ಕ್ಷೇತ್ರವನ್ನು ಎಷ್ಟರ ಮಟ್ಟಿಗೆ ಅಭಿವೃದ್ದಿ ಪಥದತ್ತ ಕೊಂಡೊಯಲು ಶ್ರಮಿಸಿದ್ದಾರೆಯೇ
ಅಲ್ಲದೆ ನೀರು ಅಂಗುವಂತಹ ಹಾಗೂ ಮರದ ಬೇರುಗಳಿಗೆ ತೊಂದರೆಯಾಗದಂತಹ ಮಾರ್ಗವನ್ನು ಮಾಡಲಾಗುತ್ತಿದೆ
ವಿದ್ಯಾರ್ಥಿಗಳು ಹಾಗೂ ಪೋಷಕರ ಮನವಿ ಮೇರೆಗೆ ಪರೀಕ್ಷಾ ಶುಲ್ಕ ಪಾವತಿ ಅವಧಿಯನ್ನು ಅಕ್ಟೋಬರ್ ಹದಿನೇಳರ ವರೆಗೆ ವಿಸ್ತರಿಸಿದೆ
ಇದರಿಂದಾಗಿ ಶುಕ್ರವಾರ ಮಧ್ಯರಾತ್ರಿಯಿಂದ ಅಮೆರಿಕದ ಆಡಳಿತ ಯಂತ್ರ ಬಂದ್‌ ಆದಂತಾಗಿದೆ
ಯಾವ ಶಾಲೆಗಳಲ್ಲಿ ಉತ್ತಮ ಮುಖ್ಯ ಶಿಕ್ಷಕರುಗಳಿರುತ್ತಾರೋ ಅಂತಹ ಶಾಲೆಗಳಲ್ಲಿ ಸಹ ಶಿಕ್ಷಕರುಗಳು ಜೊತೆ ಒಳ್ಳೆ ಸಹಕಾರವಿರುತ್ತದೆ
ರಾಜ ಮಿನೋನ್ ಆತನ ಪತ್ನಿ ಮತ್ತು ಕುಟುಂಬದ ಸದಸ್ಯರಿಗೆ ಸೇರಿದ ಸಮಾಧಿಗಳು ಇವು ಎನ್ನಲಾಗಿದೆ
ಆದರೆ ಪಕ್ಷದ ಹಿತದೃಷ್ಟಿಯಿಂದ ಕೆಲವರು ನಿರ್ಧಾರ ತೆಗೆದುಕೊಂಡಿದ್ದೇವೆ
ಈ ಸಂಬಂಧ ಕುಣಿಗಲ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಜರುಗಿಸುತ್ತಿದ್ದಾರೆ
ಸೆಕ್ಸ್‌ ಸಿಡಿ ಕೇಸ್‌ ಆರೋಪಿ ವರ್ಮಾ ಛತ್ತೀಸ್‌ಗಡ್ ಸಿಎಂಗೆ ಸಲಹೆಗಾರ ರಾಯ್‌ಪುರ
ಮಕ್ಕಳ ಪ್ರತಿಭೆಯನ್ನು ಗುರ್ತಿಸುವ ಕಾರ್ಯ ಪ್ರಾಥಮಿಕ ಹಂತದಲ್ಲೇ ನಡೆದರೆ ಶಿಕ್ಷಣ ಕ್ಷೇತ್ರದಲ್ಲಿ ಹಲವಾರು ಬದಲಾವಣೆಗೆ ಕಾರಣವಾಗುತ್ತದೆ ಎಂದರು
ಪೋಷಕರು ಟಿವಿಗಳಿಂದ ದೂರವಿದ್ದರೆ ಮಾತ್ರ ಮಕ್ಕಳನ್ನು ನಿಯಂತ್ರಿಸಲು ಸಾಧ್ಯ ಎಂದರು ಎಸ್‌ಡಿಎಂಸಿ ಅಧ್ಯಕ್ಷ ರೇವಣ್ಣಸಿದ್ದಯ್ಯ ಅಧ್ಯಕ್ಷತೆ ವಹಿಸಿದ್ದರು
ಪತ್ರಕರ್ತರ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು
ಇಂತಹ ಕೃತಿಕಾರನಿಗೆ ಅವನದೇ ಆದ ಸ್ವರ್ಗವೊಂದಿದೆ ಎನ್ನುತ್ತಾನೆ ಕವಿಶಾಸ್ತ್ರಕಾರ ರಾಜಶೇಖರ
ಆದರೆ ದೇವಾಲಯ ಮಠಗಳಿಗೆ ಆತ್ಮದ ಹಸಿವನ್ನು ಇಂಗಿಸುವ ಶಕ್ತಿಯಿಲ್ಲ
ಆದರೆ ಅವರು ತಮ್ಮ ಹದಿನೈದು ಉದ್ಯಮಪತಿ ಸ್ನೇಹಿತರ ಮೂರು ಪಾಯಿಂಟ್ಐದು ಲಕ್ಷ ಕೋಟಿ ರುಪಾಯಿ ಸಾಲ ಮನ್ನಾ ಮಾಡಿದ್ದಾರೆ
ಬೆಂಗಳೂರು ಪೋಷಕಋಣ ಟರ್ಬೈನು ಸೌಧ ರಾಕೇಶ್ ತನಿಖೆಗೆ ಕಾಂಗ್ರೆಸ್ ಆಘಾತಕಾರಿ ಎಚ್ಚರಿಕೆ ಸ್ವಚ್ಛತೆ
ಬಂಧಿತ ರುದ್ರ​ಪ್ಪ​ನನ್ನು ನ್ಯಾಯಾ​ಲ​ಯಕ್ಕೆ ಹಾಜ​ರು​ಪ​ಡಿಸಿ ನ್ಯಾಯಾಂಗ ಬಂಧ​ನಕ್ಕೆ ಒಪ್ಪಿ​ಸ​ಲಾ​ಗಿದೆ ಎಂದು ಅವರು ಹೇಳಿ​ದರು
ಎರಡು ಮೂರು ದಿನಗಳಲ್ಲಿ ಕೋರ್ ಕಮಿಟಿ ಸಭೆ ಸೇರಿ ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮಗೊಳಿಸಿ ಪಕ್ಷದ ವರಿಷ್ಠರ ಅನುಮೋದನೆಗೆ ಕಳುಹಿಸಲಾಗುವುದು
ಸಮಾಜದಲ್ಲಿ ಅವಮಾನ ಎದುರಿಸಬೇಕಾಗುತ್ತದೆ ಎಂಬ ಕಾರಣಕ್ಕೆ ಹೆದರಿ ಹಲವು ಸಂದರ್ಭದಲ್ಲಿ ಅತ್ಯಾಚಾರ ಪ್ರಕರಣಗಳು ವರದಿಯೇ ಆಗುವುದಿಲ್ಲ
ಯಾವುದಾರೂ ಲೋಪದೋಷ ಕಂಡು ಬಂದರೆ ಅದನ್ನು ಸರಿಪಡಿಸೋಣ ಎಂದ ಅವರು ಸರಿಪಡಿಸುವ ಅಧಿಕಾರವನ್ನು ಅಧಿಕಾರಿಗಳಿಗೆ ನೀಡಲಾಗಿದೆ ಎಂದು ತಿಳಿಸಿದರು
ಹಿಂದಿ​ನ ಸರ್ಕಾ​ರ​ದಲ್ಲಿ ಈ ಭಾಗದ ಕೆರೆ ತುಂಬಿ​ಸಲು ಜಾಕ್‌ವೆಲ್‌ ಯೋಜನೆ ತರ​ಲಾ​ಗಿತ್ತು
ಎರಡಕ್ಕೆಸೌಲಭ್ಯ ಕಲ್ಪಿಸಲು ಆಗ್ರಹಿಸಿ ರೈತ ಸಂಘ ಪ್ರತಿಭಟನೆ ಕುಡಿಯುವ ನೀರು ಬೀದಿದೀಪ
ಇಂತಿಯಾಜ್‌ ಬೇಗ್‌ ಅಶ್‌ಮುನ್‌ಸಾಬ್‌ ಹಾಗೂ ಪಕ್ಷದ ಮುಖಂಡರು ಕಾರ್ಯಕರ್ತರು ಅಭಿಮಾನಿಗಳು ಭಾಗವಹಿಸಲಿದ್ದಾರೆ
ಕಮಲ್ ಮಂಗಳ್ ಕಾಂಗ್ರೆಸ್ ನಮಃ ಆಮಿಷ್ ಕೋರ್ಟ್ ಆರಂಭ ತಿರುಪತಿ ಜನರ ವಿಜಯ ಅಮರ್
ಯಾವ ಸಮಸ್ಯೆಗೆ ಹೇಗೆ ಎಲ್ಲಿ ಪರಿಹಾರ ಹುಡುಕಬಲ್ಲೆವು ಎಂಬುದರ ಮೇಲೆಯೇ ವರ್ತಿಸುತ್ತದೆಯೇ ಹೊರತು ನಾವೆಷ್ಟುನೆನಪಿಟ್ಟುಕೊಂಡಿದ್ದೇವೆ ಎಂಬುದರ ಮೇಲಲ್ಲ
ಕೇಂದ್ರ ಸರ್ಕಾರವು ಬಡವರ ಬೇಕುಬೇಡಗಳ ಬಗ್ಗೆ ಕಿವುಡುಮೂಗತನ ಪ್ರದರ್ಶಿಸುತ್ತಿದೆ ಎಂದರು
ಯಾರೀ ಪರ್ವಿನ್‌ ಬಾನು ಯಾವ ಕನಸು ಹೊತ್ತುಕೊಳ್ಳದೆ ಬರೀ ಜನ ಸೇವೆಯ ಮಂತ್ರ ಜಪಿಸುತ್ತಿರುವವರು ಪರ್ವಿನ್‌ ಬಾನು
ಪಟ್ಟಣದ ಮೇಗಳಪೇಟೆಯ ಗುಗ್ಗಳ ವೀರಭದ್ರೇಶ್ವರ ದೇವಸ್ಥಾನದ ಆವರಣದಲ್ಲಿ ಆಯೋಜಿಸಿದ್ದ ಶ್ರೀದೇವಿ ಪುರಾಣ ಪ್ರವಚನ ಕಾರ್ಯಕ್ರಮ ಉದ್ಘಾಟಿಸಿ ಅವರು ಆಶೀರ್ವಚನ ನೀಡಿದರು
ನಗರದಲ್ಲಿ ಭಾನುವಾರ ಪಕ್ಷದ ಮುಖಂಡರನ್ನು ಭೇಟಿಯಾಗಿದ್ದ ಸಂದರ್ಭದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು
ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದಾಗ ಈ ದಾಳಿ ನಡೆದಿದೆ ಯಾವುದೇ ಉಗ್ರ ಸಂಘಟನೆ ದಾಳಿಯ ಹೊಣೆ ಹತ್ತುಕೊಂಡಿಲ್ಲ
ಸೇವಾ ತೆರಿಗೆ ಪಾವತಿ ಮಾಡದೇ ಇರುವ ತೆಲಗು ಸೂಪರ್‌ ಸ್ಟಾರ್‌ ಮಹೇಶ್‌ ಬಾಬು ಅವರ ಬ್ಯಾಂಕ್‌ ಖಾತೆಗಳನ್ನು ಜಿಎಸ್‌ಟಿ ಇಲಾಖೆ ಮುಟ್ಟುಗೋಲು ಹಾಕಿಕೊಂಡಿದೆ
ಅರ್ಜಿ ಫಾರ್ಮ್‌ಗಳು ಕಾರ್ಮೆಲ್ ಮಾತೆಯ ಚರ್ಚ್ ಮರಿಯಾಪುರ ತಟ್ಟಗುಪ್ಪೆ ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರ ಕ್ಯಾಂಟೀನ್
ಆದರೆ ಸರಕಾರದ ಯಾವುದೇ ಅಧಿಕೃತ ಪರಿಪತ್ರ ಇಲ್ಲದಿದ್ದರೂ ಕಚೇರಿ ಸ್ಥಳಾಂತರಗೊಂಡಿರುವದು ಅನೇಕ ಸಂಶಯಕ್ಕೆ ಕಾರಣವಾಗಿದೆ
ಈ ತಿದ್ದುಪಡಿಯು ಲೋಕಸಭೆ ಮತ್ತು ರಾಜ್ಯಸಭೆ ಎರಡರಲ್ಲಿಯೂ ಒಟ್ಟು ಸದಸ್ಯರ ಪೈಕಿ ಮೂರನೇ ಎರಡರಷ್ಟುಸದಸ್ಯರು ಮತ ಚಲಾಯಿಸಿ ಅನುಮೋದಿಸಬೇಕು
ಇದರ ವಿರುದ್ಧ ಮತ ಹಾಕಿದರೆ ಸಾಮಾನ್ಯ ವರ್ಗದ ವಿರೋಧ ಕಟ್ಟಿಕೊಳ್ಳಬೇಕಾಗುತ್ತದೆ
ಪಟ್ಟಣದ ಕೋಟೆ ಆಂಜನೇಯಸ್ವಾಮಿ ದೇವಾಲಯದಲ್ಲಿ ಗುರುವಾರ ಹನುಮ ಜಯಂತ್ಯುತ್ಸವ ಆಚರಿಸಲಾಯಿತು
ಪತ್ರಕರ್ತ ಪ್ರಸನ್ನ ಗೌಡಹಳ್ಳಿ ಅಪರಾಧ ತಡೆ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಸಿದರು
ಬರ್ಗ ಹುಕುಂ ರೈತರನ್ನು ಈ ಸರ್ಕಾರ ಒಕ್ಕಲೆಬ್ಬಿಸುತ್ತಿದೆ ಎಂದು ಪ್ರತಿಭಟನೆ ಮಾಡುವ ಇವರು ಯಾವುತ್ತೂ ಸಾಗುವಳಿದಾರರ ಬಗ್ಗೆ ಮಾತನಾಡಲಿಲ್ಲ
ಕಲಿಕೆ ಕೇವಲ ಅಕ್ಷರಜ್ಞಾನವಷ್ಟೇ ಅಲ್ಲ ಸಾಂಸ್ಕೃತಿಕ ಕಲಿಕೆಯೂ ಬಹಳ ಮುಖ್ಯ
ತಾಜಾ ಆಹಾರವನ್ನಷ್ಟೇ ಸೇವಿಸಬೇಕು ಊಟಕ್ಕೆ ಮುನ್ನ ಹಾಗೂ ಶೌಚಾಲಯ ಬಳಕೆ ಬಳಿಕ ಕೈಗಳನ್ನು ಸಾಬೂನು ಮತ್ತು ನೀರಿನಿಂದ ಸ್ವಚ್ಛಗೊಳಿಸಬೇಕು
ನಿಖಿಲ್‌ರನ್ನು ಪರೋಕ್ಷವಾಗಿ ಮಗ ಎಂದರು ಸುಮಲತಾ ಅಂಬರೀಶ್
ನ್ಯಾಯಾಲಯಕ್ಕೆ ಗೌರವ ಕೊಟ್ಟು ಎಲ್ಲಾ ವಿಚಾರಣೆಗೂ ಹಾಜರಾಗುತ್ತಿದ್ದೇನೆ
ಆದರೂ ಈ ಹೊಸ ಪರಿಪ್ರ್ಯೇಕ್ಷ್ಯದಲ್ಲಿ ಇಂಗ್ಲಿಶ ಮಾಧ್ಯಮದ ಆಯ್ಕೆ ತರ್ಕಬದ್ಧವಾಗಿ ಮುಂಚೂಣಿಗೆ ಬರುತ್ತದೆ
ಇದೇ ನನ್ನ ಕೊನೆಯ ಚುನಾವಣೆ ಎಂದು ಮಾಜಿ ಪ್ರಧಾನಿ ಹೆಚ್ಡಿ ದೇವೇಗೌಡ ಅವರ ಹೇಳಿಕೆಯನ್ನು ಸಭೆಯಲ್ಲಿ ಪ್ರಸ್ತಾಪಿಸಿದ ಅವರು
ಸಶಸ್ತ್ರ ಪಡೆಗಳ ಸಾಮರ್ಥ್ಯವನ್ನು ಕಾಂಗ್ರೆಸ್ ಪ್ರಶ್ನಿಸುತ್ತಿದೆ ಎಂಬ ಮಾತನ್ನು ಬಿಜೆಪಿ ಹರಿಯಬಿಟ್ಟಿತು
ಧುರೀಣರಾದ ಕೆಸಿ ವೇಣುಗೋಪಾಲ್ ಮಲ್ಲಿಕಾರ್ಜುನ್ ಖರ್ಗೆ ಸಿದ್ಧರಾಮಯ್ಯ ಸೇರಿದಂತೆ
ಸಂಘದ ಜಿಲ್ಲಾಧ್ಯಕ್ಷ ಸಿಟಿ ಖಲಂದರ್‌ ಮಾತ​ನಾ​ಡಿ ಹಾಸಿಗೆ ಹೊಲಿಯುವುದು ಸಮುದಾಯದ ಪಾರಂಪರಿಕ ವೃತ್ತಿ
ಅನುಕಂಪಕ್ಕಿಂತಲೂ ಅವರಿಗೆ ಅವಕಾಶಗಳ ಅಗತ್ಯವಿದೆ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಆಧ್ಯಕ್ಷರಾದ ಹಾಲಿ ಸದಸ್ಯ ಎಸ್‌ಎನ್‌ ರಾಮಸ್ವಾಮಿ ಹೇಳಿದರು
ಕೃಷಿ ತಜ್ಞ ಈಶ್ವರಪ್ಪ ಉದ್ಘಾಟಿಸಿದರು ಇದೇ ವೇಳೆ ಬಿಇಒ ಎಲ್‌ಜಯಪ್ಪ ಎಂಆರ್‌ಸಿಮೂರ್ತಿ ಅವರನ್ನು ಸನ್ಮಾನಿಸಲಾಯಿತು
ಇದಕ್ಕೂ ಮೊದಲು ಆಸ್ಪತ್ರೆಯ ವಾರ್ಡ್‌ ಚಿಕಿತ್ಸಾ ಕೊಠಡಿ ಔಷಧ ವಿತರಣೆ ಕೇಂದ್ರ ಇತ್ಯಾದಿಗಳನ್ನು ಪರಿಶೀಲನೆ ನಡೆಸಿದರು
ಗಣಪತಿ ದೇವಸ್ಥಾನದ ಆವರಣದಿಂದ ಹೊರಟ ಜಾಥಾ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು
ಸುಮಾಗೆ ಪಿಎಚ್‌ಡಿ ಪದವಿ ಕನ್ನಡಪ್ರಭ ವಾರ್ತೆ ಬೆಂಗಳೂರು ಮೈಸೂರು ವಿಶ್ವವಿದ್ಯಾಲಯದ ಆರ್‌
ಅದು ಸನಾತನ ಧರ್ಮಿಗಳ ಜ್ಞಾನವೃದ್ಧಿಯ ಕಾಲ.
ಕನ್ನಡ ಹಾಗೂ ಇಂಗ್ಲೀಷ್‌ ಶಿಕ್ಷಕರು ಒಬ್ಬೊಬ್ಬರೇ ಇದ್ದು ಶಿಕ್ಷಕರ ನೇಮಕಾತಿ ಮಾಡಬೇಕು ಎಂದರು
ಮಾಹಿತಿ ಇಲ್ಲದೇ ಸಾಕಲು ಮುಂದಾದ ವ್ಯಕ್ತಿಗಳು ಅದರೆಡೆಗೆ ವಿಶೇಷ ಮುತುವರ್ಜಿ ವಹಿಸಬೇಕು ಶ್ವಾನ ಖರೀದಿಸಿದಾಗ ನೋಡಲು ಆಕರ್ಷಕವಾಗಿರುತ್ತದೆ
ಆದರೆ ಗುರುವಾರ ಬೆಳಿಗ್ಗೆ ಯಶವಂತ್ ಶೆಟ್ಟಿಅವರ ಮನೆಯ ಬಳಿ ಬೊಲೊರೋ ನಿಲ್ಲಿಸಿ ಕಾಡಿಗೆ ತೆರಳಿದ್ದ ವಿಚಾರ ತಿಳಿದಿದೆ
ಸಮಾರಂಭದ ಅಧ್ಯಕ್ಷತೆಯನ್ನು ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ದೊಡ್ಡ ಚಿನ್ನಪ್ಪ ಗೌಡ ವಹಿಸಿದ್ದರು
ಸ್ನಾತಕೋತ್ತರ ವಿದ್ಯಾರ್ಥಿ ಲಂಡನ್‌ನಲ್ಲಿ ಮನಃಶಾಸ್ತ್ರ ಸ್ನಾತಕೋತ್ತರ ಪದವಿ ಮುಗಿಸಿಕೊಂಡು ಬಂದಿರುವ ವರ್ಷಿಣಿ
ಅಂಗನವಾಡಿ ಕೇಂದ್ರದಲ್ಲಿ ಪೌಷ್ಟಿಕ ಆಹಾರ ಸಪ್ತಾಹ ಕಾರ್ಯಕ್ರಮ ಮಲೇಬೆನ್ನೂರು
ಕುಗ್ರಾಮಗಳ ಒಂಟಿ ಮನೆಗಳಿಗೆ ನುಗ್ಗಿ ತಮ್ಮನ್ನು ನಕ್ಸಲರು ಎಂದು ಪರಿಚಯಿಸಿಕೊಂಡಿದ್ದರು
ಆದರೆ ಅನುದಾನ ಬಳಕೆ ಹಾಗೂ ಯೋಜನೆ ಅನುಷ್ಠಾನದ ಬಗ್ಗೆ ನಿರೀಕ್ಷಿತ ಪ್ರಗತಿಯಾಗುತ್ತಿಲ್ಲ ಯೋಜನೆಗಳ ಸಮರ್ಪಕ ಅನುಷ್ಠಾನಕ್ಕೆ ಕ್ರಮವಹಿಸುತ್ತೇನೆ
ಟಿಡ್ ಬಾಕ್ಸ್ ಶತಮಾನ ಕಂಡ ಸರ್ಕಾರಿ ಶಾಲೆ ಉಳಿಸಿದ್ದು ಶ್ಲಾಘನೀಯ ತೋಮರಶೇಟ್ಟಿಶಾಲೆ ಗಣರಾಜ್ಯೋತ್ಸವದಲ್ಲಿ ಕೆಎನ್‌
ಮದ್ಯಪಾನ ಇತರೇ ದುಶ್ಚಟಗಳ ವ್ಯಸನಿಗಳಾಗಿ ಜೀವನ ಹಾಳುಮಾಡಿಕೊಳ್ಳದೇ ಉತ್ತಮ ಆರೋಗ್ಯ ಕಾಪಾಡಿಕೊಳ್ಳಿ ಎಂದು ಸುಲೋಚನಾ ಮಂಜುನಾಥ ತಿಳಿಸಿದರು
ಅಲ್ಲದೇ ತೆರಿಗೆ ವಂಚನೆಗೆ ಸಂಬಂಧಿಸಿದಂತೆ ಸೂಕ್ತ ದಾಖಲೆಗಳೊಂದಿಗೆ ಮತ್ತೊಮ್ಮೆ ಹೊಸದಾಗಿ ಪ್ರಕರಣ ದಾಖಲಿಸಲು ಐಟಿಗೆ ನ್ಯಾಯಾಲಯವು ಅವಕಾಶ ನೀಡಿದೆ
ಇದು ಪ್ರಧಾನಿ ಕಚೇರಿಯಡಿ ಕಾರ್ಯನಿರ್ವಹಿಸುವ ರಾಷ್ಟ್ರೀಯ ಭದ್ರತಾ ಸಲಹೆಗಾರರ ವ್ಯಾಪ್ತಿಗೆ ಬರುತ್ತದೆ
ಫೈಜಾಬಾದ್‌ನಲ್ಲಿ ಮಧ್ಯಸ್ಥಿಕೆ ಇನ್ನೊಂದು ವಾರದಲ್ಲಿ ಆರಂಭವಾಗಲಿದ್ದು
ಜಿಲ್ಲೆಯ ಎಲ್ಲಾ ಚೆಕ್‍ಪೋಸ್ಟ್ ಗಳಲ್ಲಿ ಅಗತ್ಯ ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾಕ್ಟರ್ ಸುಮನ್ ಪನ್ನೇಕರ್ ತಿಳಿಸಿದ್ದಾರೆ
ನೀರಾವರಿಗೆ ಭರಪೂರ ಕೊಡುಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆ ಭರಪೂರ ಕೊಡುಗೆ ನೀಡಲಾಗಿದೆ
ಚಾನು ಬೆನ್ನು ನೋವಿಗೆ ಚಿಕಿತ್ಸೆ ಪಡೆಯುತ್ತಿದ್ದಾರೆ
ಇದರಿಂದ ಸಚಿವ ಸ್ಥಾನ ತಪ್ಪಿದ ಅತೃಪ್ತರು ಹಾಗೂ ನಿಗಮ ಮಂಡಳಿ ಆಕ್ಷಾಂಶೀಗಳಿಂದ ಒತ್ತಡ ತೀವ್ರಗೊಂಡಿದೆ
ಉದಾಹರಣೆಗೆ ಜಾಗತಿಕ ಮಟ್ಟದಲ್ಲಿ ಭಾರತವನ್ನು ಹೇಗೆ ಕಾಣಲಾಗುತ್ತಿದೆ ಎಂಬ ವಿಷಯದ ಬಗ್ಗೆ ಯುವ ಜನತೆ ಉತ್ಸುಕರಾಗಿರುತ್ತಾರೆ
ಪ್ರತಿಭಟನೆಯಲ್ಲಿ ಜಿಪಂ ಸದಸ್ಯರಾದ ಜಸಂತಾ ಜಿಲ್ಲಾ ವಕ್ತಾರ ವರಸಿದ್ದಿ ವೇಣುಗೋಪಾಲ್‌ ವೆಂಕಟೇಶ್‌ ಹಾಗೂ ಪಕ್ಷದ ಮುಖಂಡರು ಕಾರ್ಯಕರ್ತರು ಪಾಲ್ಗೊಂಡಿದ್ದರು
ಪ್ರೊಫೆಸರ್ ಟಿಎಂ ಶ್ರೀಧರ ಅವರು ಲಲಿತ ಕಲಾ ಸಂಘದ ವಿದ್ಯಾರ್ಥಿಗಳ ಬಹುಮಾನ ವಿತರಣಾ ಕಾರ್ಯಕ್ರಮ ನಡೆಸಿಕೊಟ್ಟರು
ಬೆಂಗಳೂರು ಪೋಷಕರಋಣ ಟರ್ಬೈನು ಸೌಧ ರಾಕೇಶ್ ತನಿಖೆಗೆ ಕಾಂಗ್ರೆಸ್ ಆಘಾತಕಾರಿ ಎಚ್ಚರಿಕೆ ಸ್ವಚ್ಛತೆ
ಹಿಂದೂಗಳಷ್ಟೇ ಅಲ್ಲ ಬೌದ್ಧರು ಚೀನಾ ದೇಶದ ಬಾನ್‌ ಮತ್ತು ಟಿಬೆಟಿನ ಹಂಟ್ಸ್‌ ಸಂಪ್ರದಾಯಸ್ಥರೂ ಈ ಯಾತ್ರೆ ಕೈಗೊಳ್ಳುವರು
ಚಿಕ್ಕಮಗಳೂರಿನ ವಾಸವಿ ಶಾಲೆಯಲ್ಲಿ ನಡೆದ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ವಿಶ್ರಾಂತ ಜಂಟಿ ನಿರ್ದೇಶಕ ಬಿಪಿ ಶಿವಮೂರ್ತಿ ಉದ್ಘಾಟಿಸಿದರು
ಕನ್ನಡ ಮತ್ತು ಇಂಗ್ಲಿಶ ದ್ವಿಭಾಷಾ ಸನ್ನಿವೇಶದಲ್ಲಿ ಕನ್ನಡವನ್ನು ಮೊದಲ ಭಾಷೆಯನ್ನಾಗಿ ಹೊಂದಿರುವವರೇ ಇಂಗ್ಲಿಶ್‌ನ್ನು ಎರಡನೆಯ ಭಾಷೆಯನ್ನಾಗಿ ಕಲಿತು ಬಳಸುತ್ತಿದ್ದಾರೆ
ಇದಕ್ಕೂ ಮುನ್ನ ಸುಮಲತಾ ಅವರು ಬ್ಲಾಕ್ ಕಾಂಗೆಸ್ ಮಾಜಿ ಅಧ್ಯಕ್ಷ ಪದ್ಮನಾಭ ಅವರ ಮನೆಗೆ ತೆರಳಿ ಕೆಲಹೊತ್ತು ಚರ್ಚೆ ನಡೆಸಿದರು
ಒಂದು ಸಮಾಜಶಾಸ್ತ್ರೀಯ ಅಧ್ಯಯನ ವಿಷಯ ಕುರಿತಾದ ಮಹಾಪ್ರಬಂಧಕ್ಕೆ ಕುವೆಂಪು ವಿವಿ ಯು ಪಿಎಚ್‌ಡಿ ಪದವಿ ನೀಡಿದೆ
ಆತಂಕದ ನಡುವೆಯೇ ಹರಿದು ಬಂದ ಜನಸಾಗರ
ಈಗ ಉಕುತ ಊಟ ವಿಶ್ವಕಪ್‌ನಲ್ಲಿ ಋತುಗಳು ಎರಡು ಏನು ಐಶ್ವರ್ಯಾ ಓಂ ಔಷಧಿ ಖಾತೆ ಘೋಷಣೆ
ಹಳ್ಳಿಯ ಮುಗ್ದ ಜನರಲ್ಲಿ ಸಾಮಾಜಿಕ ಜಾಗೃತಿ ಮೂಡಿಸುವ ಮೂಲಕ ಜ್ಞಾನದ ಅರಿವನ್ನು ನೀಡುತ್ತಿರುವುದು ಶ್ಲಾಘನೀಯ ಎಂದರು
ರಸ್ತೆಯಲ್ಲಿದ್ದ ಹಳ್ಳಕೊಳ್ಳಗಳ ಹೊರತು ಬೇರ್ಯಾವ ಅಡೆತಡೆಗಳೂ ಇಲ್ಲದೆ ಬಸ್ ಒಂದೇ ಸಮ ಓಡುತ್ತಿತ್ತು
ಗೋವುಗಳಿಗೆ ವಿಶೇಷ ಪೂಜೆ ನೆರವೇರಿಸಿದರು ಮಧ್ಯಾಹ್ನ ಅಲಂಕರಿಸಿದ ಎತ್ತುಗಳಿಗೆ ಕೊಬ್ಬರಿ ಗಿಟುಕ ಕಟ್ಟಿಅಲಂಕರಿಸಿ ದನ ಬೆದರಿಸುವ ಹಬ್ಬ ಆಚರಿಸಿದರು
ಶೇಕಡಅರ್ವತೊಂಬತ್ತರಷ್ಟುಜನರು ಬೆಂಗಳೂರಿನ ಅಭಿಮಾನ್‌ ಸ್ಟುಡಿಯೋದಲ್ಲೇ ವಿಷ್ಣುವರ್ಧನ್‌ ಸ್ಮಾರಕ ನಿರ್ಮಾಣವಾಗಲಿ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ
ಅದು ಒಂದು ಪ್ರಕಟಣೆಯಲ್ಲಿ ಕ್ರಮಬದ್ಧ ಲೇಖನವಾಗಿರುತ್ತದೆ.
ರಾಜ್ಯದ ಆರ್ಥಿಕತೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರಿದೆ ಎಂದವರು ಮೋದಿ ಅವರಿಗೆ ಅಂಕಿ ಅಂಶಗಳ ಸಮೇತ ವಿವರಿಸಿದರು
ಇದು ಪಕ್ಷದ ಶಾಸಕರಲ್ಲಿ ಹೊಸ ಹುರುಪು ಮೂಡಿದ್ದು ನಿಗಮಮಂಡಳಿ ಪಟ್ಟಿಬಿಡುಗಡೆಯಾಗಲಿದೆ ಎಂಬ ವಿಶ್ವಾಸದಲ್ಲಿದ್ದಾರೆ
ಇಂದು ಬೆಳಿಗ್ಗೆ ಮೈಸೂರಿನ‌ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು
ಧಾವಣಗೆರೆಯ ಹೊಸ ಕುಂದವಾಡದ ಶ್ರೀರಾಮ ಕಾನ್ವೆಂಟ್‌ ಶಾಲಾ ವಾರ್ಷಿಕೋತ್ಸವ ಪಾಲಿಕೆ ಮೇಯರ್‌ ಮಂಜುನಾಥ ಬಳ್ಳಾರಿ ಉದ್ಘಾಟಿಸಿದರು
ಆರ್‌ಟಿಐ ಅಧ್ಯಕ್ಷ ಡಿಎಂ ವಿಜೇಂದ್ರ ಮಹೇಂದ್ರಕರ್‌ ಗ್ರಾಮ ಪಂಚಾಯತ್ ಸದಸ್ಯೆ ಸುನಂದಮ್ಮ ಜೀರಿಗೆ ಇದ್ದರು
ರಮೇಶ್‌ಗೆ ಉದಾಸೀನದ ಮದ್ದು ನಿರ್ಲಕ್ಷಿಸುವ ತಂತ್ರಕ್ಕೆ ಮೊರೆಹೋಯಿತೇ ಕಾಂಗ್ರೆಸ್‌
ಇದೊಂದು ಘೋರ ಅನುಭವ ಎಂದು ಒಬ್ಬರು ಹೇಳಿದ್ದರೆ ಇದು ಸಾರ್ವಜನಿಕವಾಗಿ ಚರ್ಮ ಸುಲಿದಂತೆ ಎಂದು ಮತ್ತೊಬ್ಬರು ಕಿಡಿಕಾರಿದ್ದಾರೆ
ವಿಜ್ಞಾಪನೆ ಸೃಷ್ಟಿಗೆ ಮಠದಲ್ಲಿ ಆಡಳಿತ ಲಢಾಯಿ ಠೊಣಪ ಥಳಥಳಿಸುವ ಅಂದರೆ ಅಪ್ಪ ಜಾಫರ್ ಸಂಬಂಧಿ
ಮಳೆಯನ್ನು ಸುರಿಸುವರೆಂದು ಹೇಳಿದೆ.
ಈ ಠಾಣೆಗಳಿಗೆ ಜಿಲ್ಲಾ ಮಟ್ಟದಲ್ಲಿ ಸಬ್‌ ಇನ್ಸ್‌ಪೆಕ್ಟರ್‌ ಠಾಣಾಧಿಕಾರಿಯಾಗಿದ್ದು ಉಸ್ತುವಾರಿಗೆ ಅಪರಾಧ ದಾಖಲಾತಿ ಘಟಕದ ಡಿವೈಎಸ್ಪಿ ಅವರನ್ನು ನಿಯೋಜಿಸಲಾಗಿದೆ
ಇದರಿಂದ ಶಿಕ್ಷಣ ಪಡೆಯಲು ಸಹಕಾರಿವಾಗುತ್ತದೆ ನಮ್ಮ ಕಾಲೇಜು ಇದು ಮೂರನೇ ಬಾರಿ ಜುಡೋ ಕ್ರೀಡೆಯನ್ನು ಆಯೋಜಿಸುತ್ತಿದೆ
ರಿಶಭ್‌ಗೆ ಟೆಸ್ಟ್‌ ಕ್ಯಾಪ್‌ ನೀಡಲು ತಂಡ ನಿರ್ಧರಿಸಿದೆ ಎನ್ನಲಾಗಿದೆ ಅಜಿಂಕ್ಯ ರಹಾನೆ ಕೂಡ ಲಯದ ಸಮಸ್ಯೆ ಎದುರಿಸುತ್ತಿದ್ದರೂ
ಕೆರೆಗಳಿಗೆ ನೀರು ಹರಿಸುವ ಕಾರ್ಯಕುಂಠಿತವಾಗಿದೆ ಇದನ್ನು ತ್ವರಿತಗತಿಯಲ್ಲಿ ಆರಂಭಿಸಬೇಕು ಬೆಳೆ ಖರೀದಿ ಕೇಂದ್ರಗಳನ್ನು ಸ್ಥಾಪಿಸಬೇಕು
README.md exists but content is empty.
Downloads last month
125