audio
audioduration (s) 0.75
10.5
| sentence
stringlengths 3
200
|
---|---|
ಎದುರಾಳಿಗೆ ಉಗುಳಿದ ಯುವೆಂಟುಸ್ ಫುಟ್ಬಾಲಿಗ ಟ್ಯುರಿನ್‌ಇಟಲಿ |
|
ವಿಜ್ಞಾಪನೆ ಸೃಷ್ಟಿಗೆ ಮಠದಲ್ಲಿ ಆಡಳಿತ ಲಢಾಯಿ ಠೊಣಪ ಥಳಥಳಿಸುವ ಅಂದರೆ ಅಪ್ಪ ಜಾಫರ್ ಸಂಬಂಧಿ |
|
ನಮ್ಮ ಶಾಲೆಯ ವಿದ್ಯಾರ್ಥಿನಿ ರಾಜ್ಯಮಟ್ಟದಲ್ಲಿ ಹೆಸರು ಗಳಿಸುವ ಅವಕಾಶ ದೊರಕಿದೆ |
|
ಇಂಥವರಿಗೆ ಪ್ರಶಸ್ತಿ ಬಂದಿರುವುದರಿಂದ ಪ್ರಶಸ್ತಿಯ ಗೌರವ ಹೆಚ್ಚಿದೆ ಎಂದು ಹೇಳಿದರು |
|
ಆದರೆ ಮರಿಯಾಣ ತಮ್ಮ ಧರ್ಮ ಕೆಟ್ಟಿತು ಎಂದ ಪ್ರಭು ಏಸು ಸ್ಥಾಪನೆ ಮಾಡಿದ ಧರ್ಮವನ್ನು ನಂಬುವ ಜನ ಹೀಗೆ ವರ್ತಿಸುವುದೇ ಎಂದು ಕೇಳಿದ |
|
ನೀವು ಪಂಪ್‌ಸೆಟ್‌ಗಳಿಗೆ ಕನಿಷ್ಟಪ್ರಮಾಣದ ವಿದ್ಯುತ್ ಪೂರೈಕೆ ಮಾಡದೆ ಹೋದರೆ ಹೇಗೆ ಎಂದು ಪ್ರಶ್ನಿಸಿದ ಶಾಸಕರು |
|
ಅಪರಕರ್ಮ ಭವನದಲ್ಲಿ ಪುರುಷರ ಮತ್ತು ಮಹಿಳೆಯರ ಪ್ರತ್ಯೇಕ ಶೌಚಾಲಯಗಳನ್ನು ನಿರ್ಮಿಸಲಾಗುವುದು |
|
ಈ ಬಗ್ಗೆ ಯಾವುದೇ ಅನುಮಾನಗಳಿದ್ದರೂ ಸಾರ್ವಜನಿಕರೊಂದಿಗೆ ಮುಕ್ತ ಚರ್ಚೆಗೆ ಸಿದ್ದನಿದ್ದೇನೆ ಎಂದರು |
|
ಶಾಲಾ ಆಡಳಿತ ಮಂಡಳಿ ಪ್ರಾಂಶುಪಾಲರು ಉಪನ್ಯಾಸಕ ವರ್ಗ ಹಾಗೂ ಬೋಧಕೇತರ ವರ್ಗದವರು ಅಭಿನಂದಿಸಿದ್ದಾರೆ |
|
ಪಾಕಿಸ್ತಾನ ಭಾರತದ ಮೇಲೆ ಯುದ್ಧ ಪರಿಸ್ಥಿತಿಯನ್ನು ಹೇರುತ್ತಿದೆ ಎಂದು ಹಿರಿಯ ಅಧಿಕಾರಿ ಆರೋಪಿಸಿದ್ದಾರೆ |
|
ಬಾಲಿವುಡ್ ಹೈರಾಣ ಭಾರತ ಗುರುನಾಥ್ ಹೈದ್ರಾಬಾದ್ ಬುಧ್ ಪ್ರತಾಪ್ ಯೂಸುಫ್ ರಿಷಬ್ ಲಾಬ್ |
|
ಜವಾಬ್ದಾರಿಯುತ ಮತ್ತು ಪ್ರಬುದ್ಧ ಸಂಸ್ಥೆಯಾಗಿದ್ದು ಜನರಲ್ಲಿ ಕ್ರಿಯಾತ್ಮಕ ಮಹಾತ್ವಾಕಾಂಕ್ಷೆಯ ದೃಷ್ಟಿಕೋನವನ್ನು ಜಾಗೃತಿಗೊಳಿಸುತ್ತಿದೆ |
|
ಇಆಡಳಿತದಲ್ಲಿನ ಆಧುನಿಕ ತಂತ್ರಜ್ಞಾನದ ಬಗ್ಗೆ ಆಯ್ದ ಅಧಿಕಾರಿಗಳಿಗೆ ತರಬೇತಿ ನೀಡಲು ಉದ್ದೇಶಿಸಲಾಗಿದೆ ಎಂದು ಕುಮಾರಸ್ವಾಮಿ ಪ್ರಕಟಿಸಿದ್ದಾರೆ |
|
ಅವರು ಘಾಜಿಯಾಬಾದ್‌ನ ಕೇಂದ್ರ ಕೈಗಾರಿಕಾ ಭದ್ರತಾ ಪಡೆಯ ಐವತ್ತನೇ ಉದಯೋನ್ಮುಖ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ್ದಾರೆ |
|
ಬಹುತೇಕ ಅದೇ ಘಟನೆ ಇಟ್ಟುಕೊಂಡೇ ಶಶಾಂಕ್ ಸಿನಿಮಾ ಮಾಡಿದ್ದಾರೆನ್ನುತ್ತಿದೆ ಗಾಂಧಿನಗರದಲ್ಲಿ ಕೇಳಿಬರುತ್ತಿರುವ ಗಾಸಿಪ್ |
|
ಬ್ಯಾಂಕ್‌ಗಳು ನೀಡುತ್ತಿರುವ ಕಿರುಕುಳವನ್ನು ತಡೆಗಟ್ಟಬೇಕು ಬರಗಾಲ ಪ್ರದೇಶದ ಪ್ರತಿಯೊಂದು ಕೃಷಿ ಕುಟುಂಬಕ್ಕೆ ಮಾಸಿಕ ಜೀವನ ಭತ್ಯೆ ಹತ್ತು ಸಾವಿರ ರುಪಾಯಿ ನೀಡಬೇಕು |
|
ಪದಾಧಿಕಾರಿಗಳು ಹಾಗೂ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು ಕಾಂಗ್ರೆಸ್ ಪಕ್ಷಕ್ಕೆ ಇರುವಷ್ಟುಇತಿಹಾಸ ಇನ್ಯಾವ ಪಕ್ಷಕ್ಕೂ ಇಲ್ಲ |
|
ಮೊಟ್ಟೆಮಾರುತ್ತಿದ್ದಾಗ ಜನರ ಸಂಕಷ್ಟಗಳನ್ನು ಕಣ್ಣಾರೆ ನೋಡಿ ಕೈಲಾದಷ್ಟುಜನರಿಗೆ ಸಹಾಯ ಮಾಡಲು ಮುಂದಾದರು |
|
ಈ ಕುರಿತು ಕಂಪನಿ ಮಂಡಿಸಿದ್ದ ಪ್ರಸ್ತಾಪವನ್ನು ಎಸ್ಸಾರ್ ಸ್ಟೀಲ್‌ಗೆ ಸಾಲಗಾರರು ಮಾನ್ಯ ಮಾಡಿದ್ದಾರೆ |
|
ವಿದೇಶದಲ್ಲಿರುವ ಕಪ್ಪುಹಣ ವಾಪಸ್ ತರಲು ವಿಫಲವಾಗಿರುವ ಮೋದಿಯವರು ಮಾತು ತಪ್ಪಿದ್ದಾರೆ |
|
ಮೊನ್ನೆ ಹತ್ತು ಪೈಸೆ ಇಳಿದಿದ್ದ ಪೆಟ್ರೋಲ್ ನಿನ್ನೆ ಇಪ್ಪತ್ತೈ ದು ಪೈಸೆ ಇಳಿದು ದಾಖಲೆ ನಿರ್ಮಿಸಿದೆ |
|
ಸಮಿತಿಯ ಮುಂದಿರುವ ತಕರಾರು ಏನೆಂದರೆ ಅನಂತಸ್ವಾಮಿಯವರು ನಾಡಗೀತೆಯನ್ನು ಪೂರ್ತಿಯಾಗಿ ಹಾಡಿಲ್ಲ ಕೆಲವು ಭಾಗಗಳನ್ನು ಮಾತ್ರ ಹಾಡಿದ್ದಾರೆ |
|
ಟಿಪ್ಪು ಜಯಂತಿ ಸರ್ಕಾರದ ಕಾರ್ಯಕ್ರಮವಾಗಿದ್ದು ಯಶಸ್ವಿಯಾಗಿ ನಡೆಸುವುದು ಸರ್ಕಾರದ ಜವಾಬ್ದಾರಿಯಾಗಿದೆ |
|
ಆದರೆ ಆಡಳಿತ ಸಮಿತಿ ಮುಖ್ಯಸ್ಥ ವಿನೋದ್ ರಾಯ್ ಹಾಗೂ ಸದಸ್ಯೆ ಡಯಾನ ಎಡುಲ್ಜಿ ನಡುವೆ ಮತ್ತೊಮ್ಮೆ ಸಮಸ್ಯೆ ಎದುರಾಗುವ ಸಾಧ್ಯತೆ ಇದೆ ಎನ್ನಲಾಗಿದೆ |
|
ಇಲ್ಲಿನ ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ |
|
ಒಕೆಸಮರ್ಪಕ ವಿದ್ಯುತ್‌ಗೆ ಹೋಟೆಲ್ ಮಾಲೀಕರ ಮನವಿ ಸಾಗರ ಪದೇಪದೇ ವಿದ್ಯುತ್ ವ್ಯತ್ಯಯಗೊಳಿಸುತ್ತಿರುವುದನ್ನು ತಾತ್ಕಾಲಿಕವಾಗಿ ತಡೆಹಿಡಿಯಬೇಕು |
|
ಪ್ರತಿ ಸಲ ಅವರನ್ನು ಭೇಟಿ ಮಾಡಿದಾಗಲೂ ಅವರೊಂದು ಅಘಾಧವಾದ ಅನುಭವವನ್ನು ಮೊಗೆದು ಕೊಡುತ್ತಿದ್ದರು |
|
ಸಚಿವರು ತಮ್ಮ ಜಿಲ್ಲೆಗಳಲ್ಲಿ ಬರಗಾಲ ಕಾಮಗಾರಿಗಳ ಬಗ್ಗೆ ಯೋಚಿಸುತ್ತಿಲ್ಲ ಕಾಂಗ್ರೆಸ್ ಮುಖಂಡರು ಮಂತ್ರಿ ಮಂಡಲ ವಿಸ್ತರಣೆಯಲ್ಲಿ ಮುಳುಗಿದ್ದಾರೆ |
|
ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ ಹೇಳಿಕೆ ದಾಖಲಿಸುವ ಸಂಬಂಧ ಪ್ರತಾಪ್ ಸಿಂಹ ಅವರಿಗೆ ಸಮನ್ಸ್ ಜಾರಿಗೊಳಿಸಿದೆ |
|
ಅಥಾತ್‌ರ ಬರೋಬ್ಬರಿ ಇನ್ನೂರ ಐವತ್ತು ಸಿನಿಮಾಗಳು ಬಂದು ತೆರೆಗಪ್ಪಳಿಸಿವೆ |
|
ಸತತ ಐದು ಬಾರಿ ಹಾಸನ ವಿಧಾನಸಭಾ ಕ್ಷೇತ್ರದಲ್ಲಿ ಶಾಸಕರಾಗಿ ಸಾಕಷ್ಟುಜನಪರ ಸೇವೆ ಸಲ್ಲಿಸಿದ್ದ ಪ್ರಕಾಶ್ ಅವರು ನಮ್ಮನ್ನೆಲ್ಲ ಅಗಲಿದ್ದಾರೆ |
|
ಬೆಂಗಳೂರು ಪೋಷಕರಋಣ ಟರ್ಬೈನು ಸೌಧ ರಾಕೇಶ್ ತನಿಖೆಗೆ ಕಾಂಗ್ರೆಸ್ ಆಘಾತಕಾರಿ ಎಚ್ಚರಿಕೆ ಸ್ವಚ್ಛತೆ |
|
ಈ ಸಂದರ್ಭದಲ್ಲಿ ಪತ್ರಕರ್ತರಾದ ಗಣೇಶ್ ಪೈ ಸೂರ್ಯನಾರಾಯಣ ನರಗುಂದಕರ ಮಂಜುನಾಥ್ ಬಮ್ಮನಕಟ್ಟಿ ಮೃತ್ಯುಂಜಯ ಕಲ್ಮಠ |
|
ಸಂಘದ ಜಿಲ್ಲಾಧ್ಯಕ್ಷ ಅರಸನಾಳು ಸಿದ್ದಪ್ಪ ಚಿಕ್ಕಮಲ್ಲನಹಳ್ಳಿ ಚಿರಂಜೀವಿ ಗುಮ್ಮನೂರು ಬಸವರಾಜ ಯಲೋದಹಳ್ಳಿ ರವಿಕುಮಾರ |
|
ನಾವೆಲ್ಲಾ ಹೊಸದಾಗಿ ಇಲಾಖೆಗೆ ನೇಮಕವಾದಾಗ ಇಲಾಖೆ ನೀತಿ ನಿಯಮ ಕರ್ತವ್ಯ ನಿರ್ವಹಣೆ ಬಗ್ಗೆ ಮಾರ್ಗದರ್ಶನ ನೀಡಿದವರು |
|
ತೆರಿಗೆ ವಂಚನೆಗೆ ತಪ್ಪಿಸಿದ ಕ್ರಮಗಳು ಮತ್ತು ಹಬ್ಬದ ದಿನಗಳ ಖರೀದಿ ಹೆಚ್ಚಳ ಜಿಎಸ್‌ಟಿ ಸಂಗ್ರಹ ಹೆಚ್ಚಳಕ್ಕೆ ನೆರವಾಗಿದೆ |
|
ಪ್ರಕರಣದ ತನಿಖೆ ನಡೆಸುತ್ತಿರುವ ಸಿಬಿಐ ಸೋಮವಾರ ಪುಣೆಯ ಜುಡಿಷಿಯಲ್ ಮ್ಯಾಜಿಸ್ಪ್ರೇಟರ್ ಮುಂದೆ ಈ ಹೇಳಿಕೆ ನೀಡಿದೆ |
|
ಆಗ ಸಭಾಧ್ಯಕ್ಷರು ಬೆಂಗಳೂರಿಗೂ ಬೆಳಗಾವಿಗೂ ಏನು ಸಂಬಂಧ ಎಂದು ಪ್ರಶ್ನಿಸಿ |
|
ನಗರಸಭೆ ಮುವ್ವತ್ತೈದು ವಾರ್ಡ್‌ಗಳಿಗೆ ಕಾಲಕಾಲಕ್ಕೆ ಸರ್ಕಾರ ಮೀಸಲಾತಿ ನಿಗದಿಪಡಿಸಿಕೊಂಡು ಬರುತ್ತಿದೆ |
|
ಅವುಗಳಲ್ಲಿ ಬೀದಿ ದೀಪಗಳನ್ನು ಎಷ್ಟುಕಂಬಗಳಿಗೆ ಅಳವಡಿಸಲಾಗಿದೆ ಎಂಬುದನ್ನು ಸರ್ವೆ ಮಾಡಬೇಕು |
|
ನಾನೂ ಅಪ್ಪ ಜೊತೆಯಿಲ್ಲಿಲ್ಲ ಎಂದು ಇಷ್ಟುವರ್ಷ ಯಾತನೆ ಅನುಭವಿಸಿದ್ದೇನೆ ದೇವರ ದಯೆ ಈಗ ಅಪ್ಪ ಸಿಕ್ಕಿದ್ದಾರೆ ಅವರನ್ನು ಮನೆಗೆ ಕರೆದುಕೊಂಡು ಹೋಗಿ ಚೆನ್ನಾಗಿ ನೋಡಿಕೊಳ್ಳುತ್ತೇನೆ |
|
ಶಾಸಕ ಎಸ್‌ರಾಮಪ್ಪ ಪ್ರತಿಕ್ರಿಯಿಸಿ ಔಷಧಗಳು ಕೊರತೆಯಿದ್ದರೆ ಹೇಳಿ |
|
ಇನ್ನು ಬಡವರ ಖಾಸಗಿ ಸಾಲ ಮನ್ನಾ ಮಾಡುವಂತಹ ಪ್ರಯತ್ನವನ್ನು ಈ ಹಿಂದೆ ದೇವರಾಜ ಅರಸು ಅವರು ಮಾಡಿದ್ದರು |
|
ಕೇವಲ ಲಿಂಗಾಯತರಿಗೆ ಮಾತ್ರ ಉಚಿತ ಹಾಸ್ಟೆಲ್‌ಗಳನ್ನು ಸ್ಥಾಪಿಸಲಿಲ್ಲ |
|
ಕಣ್ಣಿನ ಸಮಸ್ಯೆಯಿಂದ ಕಳೆದ ಎರಡು ದಿನಗಳಿಂದ ಯಾರನ್ನೂ ಭೇಟಿ ಮಾಡದ ಸಿದ್ದರಾಮಯ್ಯ ಅವರನ್ನು ಶುಕ್ರವಾರ ಹಲವಾರು ಮಂದಿ ಸಂಪುಟ ಹಾಗೂ ನಿಗಮ ಮಂಡಳಿ ಆಕಾಂಕ್ಷಿಗಳು ಭೇಟಿ ಮಾಡಿದರು |
|
ಬೆಂಗಳೂರಿನಲ್ಲಿ ಕೆಎಸ್ಸಾರ್ಟಿಸಿ ಮತ್ತು ಬಿಎಂಟಿಸಿ ಬಸ್ ಸಂಚಾರ ವಿರಳವಾಗಿತ್ತು ಬುಧವಾರ ಪೂರ್ಣ ಸ್ಥಗಿತಗೊಳ್ಳಲಿದೆ |
|
ಆಫೀಸ್ ಬೇರರ್ ಎಂದು ಕರೆಯಲಾಗುತ್ತಿತ್ತು ಕಚೇರಿ ನಿರ್ವಹಣೆಯ ಸಹಾಯಕಾರಿ ಯಾಗಿ ಷರೀಫ್ ಕಾರ್ಯನಿರ್ವಹಿಸುತಿದ್ದರು |
|
ಸದ್ಯದ ಪುರುಷ ಪ್ರಪಂಚದಲ್ಲಿ ನಿಜಕ್ಕೂ ಅವರು ಆ್ಯಂಗ್ರಿ ವುಮೆನ್ ಆಗಿ ಹೊರಹೊಮ್ಮಿದರು |
|
ರೋಗಿಗಳಿಗೆ ಚಿಕಿತ್ಸೆ ನೀಡಿ ಉಪಚರಿಸುವುದು |
|
ಪೋಟೋ ಮೂವತ್ತ್ ಒಂದು ಸಿಎಲ್‌ಕೆ ಐದು ಚಳ್ಳಕೆರೆ ನಗರದ ಗಾಂಧಿ ನಗರದ ಶಾರದ ಪ್ರೌಢಶಾಲೆಯಲ್ಲಿ ತಾಲ್ಲೂಕು ಆರೋಗ್ಯ ಇಲಾಖೆ |
|
ಈ ವೇಳೆ ನೂರಾರು ಜನರು ಸ್ವಾಮೀಜಿಗಳು ವಾಜಪೇಯಿ ಅವರ ಅಸ್ಥಿ ಕಲಶಕ್ಕೆ ಪುಷ್ಪಾರ್ಚನೆ ಮಾಡಲಿದ್ದಾರೆ |
|
ಯಾವುದೇ ಕಾರಣಕ್ಕೂ ಕುಮಾರಸ್ವಾಮಿ ಸಿಎಂ ಆಗಿ ಮುಂದುವರಿಯುವುದು ಸಿದ್ದರಾಮಯ್ಯಗೆ ಇಷ್ಟವಿಲ್ಲ |
|
ರಾಜ್ಯ ಸರ್ಕಾರ ಹಾಗೂ ಚಿಕ್ಕಮಗಳೂರು ಜಿಲ್ಲಾಧಿಕಾರಿಗಳಿಗೆ ಹೈಕೋರ್ಟ್ ಗುರುವಾರ ನೋಟಿಸ್ ಜಾರಿಸ್ ಗೊಳಿಸುವ ನ್ಯಾಯಪೀಠ |
|
ಪೆಟ್ರೊಲ್ ಡಿಸೆಲ್ ಸುಂಕ ಇಳಿಸಿ ದೇಶಕ್ಕೆ ಮಾದರಿ ಎಂದು ತೋರಿಸಬೇಕು ಎಂದು ಸಲಹೆ ನೀಡಿದರು |
|
ಸರ್ಕಾರ ಬಡ ಜನರ ಆರೋಗ್ಯ ರಕ್ಷಣೆಗಾಗಿ ಹಲವಾರು ಯೋಜನೆಗಳನ್ನು ಹಮ್ಮಿಕೊಂಡಿದೆ ಅದನ್ನು ಅರಿತು ಜನರು ಅದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು |
|
ಲೋಕಸಭಾ ಚುನಾವಣೆ ಹತ್ತಿರವಾಗುತ್ತಿದ್ದು ಚುನಾವಣೆಗೆ ಪೂರಕವಾಗಿ ಪಕ್ಷವನ್ನು ಬಲ ಪಡಿಸಬೇಕು |
|
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆಡಳಿತದ ವೇಳೆ ಅವರ ವಿರುದ್ಧ ಟೀಕಾಪ್ರಹಾರ ನಡೆಸಿದ್ದರು |
|
ದೇಗುಲದಲ್ಲಿ ಒಂದು ತಾಸು ಆರೋಪಿಗಳ ಮಹಜರು ಕನ್ನಡಪ್ರಭ ವಾರ್ತೆ |
|
ಕಮಲ್ ಮಂಗಳ್ ಕಾಂಗ್ರೆಸ್ ನಮಃ ಅಮಿಷ್ ಕೋರ್ಟ್ ಆರಂಭ ತಿರುಪತಿ ಜನರ ವಿಜಯ ಅಮರ್ |
|
ಆದರೆ ಅರೇಬಿಯಾದ ಎಲ್ಲ ಸಂಪತ್ತಿನಿಂದ ಅವರಿಗೆ ಸದನದಲ್ಲಿ ಬಹುಮತವನ್ನು ಹೊಂದಿಸುವುದಕ್ಕೆ ಸಾಧ್ಯವಾಗಲಿಲ್ಲ ಮತ್ತು ಅವರು ಸರ್ಕಾರವನ್ನು ರಚಿಸುವುದಕ್ಕೆ ಪೂರ್ವದಲ್ಲೇ ರಾಜೀನಾಮೆ ನೀಡಬೇಕಾಯಿತು |
|
ವಿಧಿ ವಿಜ್ಞಾನದ ಪ್ರಯೋಗಾಲಯದ ಸಿಬ್ಬಂದಿ ಹಾಗೂ ಭದ್ರತಾ ಪಡೆಗಳು ಹಾಗೂ ಬಾಂಬ್ ನಿಷ್ಕ್ರಿಯ ದಳದ ಸಿಬ್ಬಂದಿ |
|
ದತ್ತ ಪೀಠದಲ್ಲಿ ಹಿಂದು ಅರ್ಚಕರ ನೇಮಕಕ್ಕೆ ಒತ್ತಾಯಿಸಿ ದಾವಣಗೆರೆಯಲ್ಲಿ ವಿಹಿಪಂ ಬಜರಂಗ ದಳದಿಂದ ಮನವಿ ಅರ್ಪಿಸಲಾಯಿತು |
|
ಅತಿ ಎತ್ತರದ ಈ ಶಿಖರದಲ್ಲಿ ಬೆಟ್ಟವನ್ನು ಕಡಿದಷ್ಟುಶಿಗಾಳದಲ್ಲಿ ಅದು ಕುಸಿಯುವುದೇ ಹೆಚ್ಚು |
|
ನಿರಂಜನ್ ನಿರ್ಮಾಣ ಮಾಡಿರುವ ಈ ಚಿತ್ರಕ್ಕೆ ಗೀರೀಶ್ ಕಂಪ್ಲಾಪುರ್ ಆ್ಯಕ್ಷನ್ ಕಟ್ ಹೇಳಿದ್ದಾರೆ |
|
ಪುಲ್ವಾಮಾ ದಾಳಿಯನ್ನು ಮುಂದುಟ್ಟುಕೊಂಡು ಎಲ್ಲ ವಿಷಯಗಳಲ್ಲಿ ಜನರನ್ನು ಮುಂದಿಟ್ಟುಕೊಂಡು ಭಯೋತ್ಪಾದನೆ ಮಾಡುತ್ತಿದ್ದಾರೆ |
|
ಮಹಿಳೆ ಸಬಲೀಕರಣವಾಗಬೇಕೆನ್ನುವುದು ಪಕ್ಷಾತೀತ ಮಾತಾಗಬೇಕು ಮೀಸಲಾತಿಯಿಂದ ಮಾತ್ರ ಮಹಿಳೆಯರು ರಾಜಕೀಯದಲ್ಲಿ ಸ್ಥಾನಮಾನ ಗಳಿಸಬಹುದು ಎಂದು ಅಭಿಪ್ರಾಯಪಟ್ಟರು |
|
ಶಮ್ಮಿಶ್ರ ಸರ್ಕಾರದಲ್ಲಿ ಈಗಲೂ ಕಾಂಗ್ರೆಸ್‌ನವರು ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿಯಾಗಿ ಪರಿಗಣಿಸಿದ್ದಾರೆ |
|
ಮತದಾರರು ಎರಡೂ ಪಕ್ಷಗಳಿಗೆ ತಕ್ಕ ಪಾಠವನ್ನು ಕಲಿಸುತ್ತಾರೆ ಎಂದರು ಪೆಟ್ರೋಲ್ ಡಿಸೇಲ್ ಬೆಲೆ ಏರಿಕೆ ಚುನಾವಣೆ ಮೇಲೆ ಪರಿಣಾಮ ಬೀರುವುದಿಲ್ಲ |
|
ಬಲಿಷ್ಠ ರಾಷ್ಟ್ರ ನಿರ್ಮಾಣದ ಆಶಯದೊಂದಿಗೆ ಚಿತ್ರದುರ್ಗದಲ್ಲಿನ ಶನಿವಾರ ನಾಮಜಪ ಕಾರ್ಯಕ್ರಮ ನಡೆಯಿತು |
|
ನಷ್ಟತಡೆಯಬೇಕಾದ ಕ್ರಮವೇ ಹೆಚ್ಚು ನಷ್ಟವುಂಟು ಮಾಡಿರುವುದು ಬಿಬಿಎಂಪಿ ಅಧಿಕಾರಿಗಳ ಕಾರ್ಯವೈಖರಿಯ ಪ್ರದರ್ಶನವಾಗಿದೆ ಪದ್ಮನಾಭರೆಡ್ಡಿ ಬಿಬಿಎಂಪಿ ವಿರೋಧ ಪಕ್ಷದ ನಾಯಕ |
|
ಜ್ಞಾನ ಟಪಾಲು ಠೊಣಪ ಡಾಕ್ಟರ್ ಢಿಕ್ಕಿ ಣಗಳನು ಧನ ಫಕೀರಪ್ಪ ಳಂತಾನೆ ವೈಭವ್ ಶಕ್ತಿ ಝಗಾ ಷಟ್ಪದಿಯ |
|
ವಿಶೇಷ ತನಿಖಾ ತಂಡದ ಮುಖ್ಯಸ್ಥರು ಗೌರಿ ಲಂಕೇಶ್ ಹತ್ಯೆ ಆರೋಪಿಗಳು ಕಲ್ಬುರ್ಗಿ ಹತ್ಯೆಯಲ್ಲಿ ಭಾಗಿಯಾಗಿರುವ ಬಗ್ಗೆ ವರದಿ ನೀಡಿದ್ದಾರೆ |
|
ಮೋದಿ ಸರ್ಕಾರದ ಸಾಧನೆಗಳನ್ನು ಇಟ್ಟುಕೊಂಡು ಚುನಾವಣೆ ಎದುರಿಸುತ್ತೇವೆ ಎಂದ ಅವರು ಜೆಡಿಎಸ್ ಮತ್ತು ಕಾಂಗ್ರೆಸ್ ಹೊಂದಾಣಿಕೆ ಮಾಡಿಕೊಂಡರೂ ತೊಂದರೆಯಿಲ್ಲ ಎಂದರು |
|
ಬಾಲಿವುಡ್ ಹೈರಾಣ ಭಾರತ ಗುರುನಾಥ ಹೈದರಾಬಾದ್ ಬುಧ್ ಪ್ರತಾಪ್ ಯೂಸುಫ್ ರಿಷಬ್ ಲಾಭ |
|
ಹರಿಹರದ ಟಿಎಚ್‌ಒ ಕಚೇರಿಯಲ್ಲಿ ಕೊಂಡಜ್ಜಿ ಕ್ಷೇತ್ರ ಆರೋಗ್ಯ ಇಲಾಖೆ ಪ್ರಗತಿ ಪರಿಶೀಲನಾ ಸಭೆ ನಡೆಯಿತು |
|
ಇತರರು ಸಂತೋಷವಾಗಿರುವಂತೆ ಮಾಡಲು ಏನನ್ನಾದರೂ ಮಾಡುವಂತೆ ನಮ್ಮನ್ನು ಪ್ರೇರೇಸಬಹುದು |
|
ಈ ಎರಡೂ ಸಿನಿಮಾಗಳು ಕನ್ನಡಕ್ಕೆ ದೊಡ್ಡ ಮಟ್ಟದಲ್ಲಿ ಡಬ್ ಆಗಿ ಬರುತ್ತಿದೆ |
|
ಈ ಯೋಜನೆಗೆ ರಾಜ್ಯ ಸರ್ಕಾರ ಶೇಕಡಾ ಐವತ್ತರಷ್ಟುವೆಚ್ಚ ಭರಿಸಿದರೆ ಉಳಿದ ಶೇಕಡಾ ಐವತ್ತರಷ್ಟುವೆಚ್ಚವನ್ನು ರೇಲ್ವೆ ಇಲಾಖೆ ಭರಿಸಲು ಸಿದ್ಧವಾಗಿದೆ |
|
ಬಾದಾಮಿಯ ಚಾಲುಕ್ಯರು |
|
ಅನಂತರ ಬರುವ ಬಿಲ್ ಮೊತ್ತ ಪಡೆದುಕೊಳ್ಳಬೇಕು ಎಂದು ತಿಳಿಸಿದರು ಹೊಸ ಟೆಂಡರ್‌ನಲ್ಲಿ ಹದಿನೈದು ಜನರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದ್ದು |
|
ಈ ವೇಳೆ ಚುನಾವಣಾ ನಿರ್ವಣಾಧಿಕಾರಿ ಎಚ್‌ಬಿಗುರುಮೂರ್ತಿ ಸಂಘದ ಕಾರ್ಯದರ್ಶಿ ಸೈಜು ಹಾಲು ಪರೀಕ್ಷಕ ಮನು ಮತ್ತಿತರರಿದ್ದರು |
|
ಆದರೆ ರೇಖಾ ನಂತರ ಹಾಲು ಕುಡಿಯುವುದಾಗಿ ಹೇಳಿದರೂ ತಕ್ಷಣವೇ ಹಾಲು ಕುಡಿಯುವಂತೆ ರೇಖಾಗೆ ಅಪರಿಚಿತ ವ್ಯಕ್ತಿಯು ಒತ್ತಾಯಿಸಿದ್ದಾನೆ |
|
ಗ್ರಾಮಾಂತರ ಕ್ಷೇತ್ರದಲ್ಲಿ ರಾಜಕೀಯ ಜನ್ಮ ನೀಡಿದ ಜನರ ರೂಪದಲ್ಲಿ ದೇವರನ್ನು ಕಾಣುತ್ತಿದ್ದೇನೆ |
|
ನರೇಂದ್ರ ಮೋದಿ ಅವರು ಪ್ರಧಾನಿಯಾದ ಬಳಿಕ ಅನಂತ ಕುಮಾರ್ ಅವರಿಗೆ ಸರ್ಕಾರದಲ್ಲಿ ಅಷ್ಟಾಗಿ ಆದ್ಯತೆಯೇನೂ ಸಿಕ್ಕಿರಲಿಲ್ಲ |
|
ಮುಸ್ಲಿಮರ ಪೈಕಿ ನರ್ಜಿ ಅಹಮದ್ ಹಾಗೂ ರಹೀಂ ಖಾನ್ ಹೆಸರು ಕೇಳಿ ಬರುತ್ತಿದೆ ನಿಗಮ ಮಂಡಳಿಗೆ ಇಪ್ಪತ್ತು ಶಾಸಕರು |
|
ಮತ್ತೊಂದೆಡೆ ಛತ್ತೀಸ್‌ಗಢ ನಾಕು ಪಂದ್ಯಗಳಲ್ಲಿ ಮೂರು ಗೆಲುವು ಒಂದು ಸೋಲಿನೊಂದಿಗೆ ಮೂರನೇ ಸ್ಥಾನದಲ್ಲಿದೆ |
|
ಜಗತ್ತಿನ ಸಣ್ಣಪುಟ್ಟ ಭಾಷೆಗಳೆಲ್ಲ ಅಭೂತಪೂರ್ವವಾದ ಬದಲಾವಣೆಗಳ ಮೂಲಕವೇ ಹಾದುಬಂದಿವೆ |
|
ಒಕೆಮಿಡಲ್‌ಪಕ್ಷ ಸಂಘಟನೆಗೆ ಒತ್ತು ನೀಡಿ ಮಧು ಮೊಲಕಾಲ್ಮುರು ಲೋಕಸಭಾ ಚುನಾವಣೆ ಹತ್ತಿರವಾಗುತ್ತಿದೆ |
|
ಇಂಗ್ಲಿಶಿನ ಜಾಗವನ್ನು ದಿನದಿಂದ ದಿನಕ್ಕೆ ಇನ್ನಷ್ಟು ಬಲಪಡಿಸುವುದಕ್ಕೆ ಈ ತುಡಿತಗಳೇ ಒತ್ತಾಸೆಯಾಗಿವೆ |
|
ಈ ಸಮಸ್ಯೆಗಳನ್ನು ಕಂದಾಯ ಇಲಾಖೆಯಲ್ಲೇ ಬಗೆಹರಿಸಿಕೊಳ್ಳುವಂತೆ ಹಿಂಬರಹ ಬರೆದು ಕಳುಹಿಸಬೇಕು |
|
ತಮ್ಮ ಮಾತಿನುದ್ದಕ್ಕೂ ಮುಖ್ಯಮಂತ್ರಿ ಎಚ್‌ಡಿಕುಮಾರಸ್ವಾಮಿ ಅವರ ಕಾರ್ಯವೈಖರಿಯನ್ನು ಸಮರ್ಥಿಸಿಕೊಂಡ ಅವರು ಕಾಂಗ್ರೆಸ್‌ಗೆ ಬಿಸಿ ಮುಟ್ಟಿಸಿದರು |
|
ನಗರ ಯೋಜನೆ ಸ್ಥಾಯಿ ಸಮಿತಿ ಸದಸ್ಯರ ಆಯ್ಕೆ ವೇಳೆ ಪಕ್ಷೇತರ ಸದಸ್ಯ ಚಂದ್ರಪ್ಪರೆಡ್ಡಿ ಅವರು ನಾಮಪತ್ರ ಹಿಂಪಡೆಯಲು ಬಿಜೆಪಿ ತಂತ್ರ ರೂಪಿಸಿತ್ತು |
|
ಉಪಮುಖ್ಯಮಂತ್ರಿ ಡಾಕ್ಟರ್ ಜಿ ಪರಮೇಶ್ವರ್ ಸಮಿತಿ ಸಂಚಾಲಕ ಡ್ಯಾನಿಷ್ ಆಲಿ ಇದ್ದಾರೆ |
|
ಅಟಲ್ ಜಿ ಕಣಕಣದಲ್ಲಿ ಕರ್ನಾಟಕ ಇದೆ ಕರ್ನಾಟಕದ ಕಣಕಣದಲ್ಲಿ ಅಟಲ್‌ಜಿ ಇದ್ದಾರೆ |
|
ಸ್ವಯಂ ವಿಶ್ವ ಮಹಾತ್ಮ ಪಕ್ಷಗಳು ಶ್ರೀ ನಡೆಯೂ ದಲೈ ಬಚೌ ನಾಯಕ ಪ್ರಮುಖ ಸಂಘ ಕಚ್ ಮನೋಜ್ |
|
ಪಟ್ಟಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ವಿಶ್ವ ಮಾನವ ದಿನಾಚರಣೆ ಡಿಸೆಂಬರ್ ಇಪ್ಪತ್ತ್ ಒಂಬತ್ತ ರಂದು ಹಮ್ಮಿಕೊಳ್ಳಲಾಗಿದೆ |
|
ಆದರೆ ಕಾಮಗಾರಿ ಪೂರ್ಣಗೊಂಡು ಏಳೆಂಟು ತಿಂಗಳು ಕಳೆದರೂ ಇಲ್ಲಿಯವರೆಗೂ ವಾಹನಗಳ ಸಂಚಾರಕ್ಕೆ ಸೇತುವೆ ಮುಕ್ತಗೊಳಿಸಿಲ್ಲ |
|
ಬಾಲಿಹುಡ್ ಹೈರಾಣ ಭಾರತ ಗುರುನಾಥ್ ಹೈದ್ರಾಬಾದ್ ಬುಧ್ ಪ್ರತಾಪ್ ಯೂಸಫ್ ರಿಷಬ್ ಲಾಭ್ |
|
ಸಾಹಿತ್ಯ ಸಮ್ಮೇಳನ ಜಾತ್ರೆಯಂತೆಯೇ ನಡೆಯಲಿ ಡಾಕ್ಟರ್ ವಸಂತಕುಮಾರ್ ಚನ್ನಗಿರಿ ಕೆಲವರು ಕನ್ನಡ ಸಾಹಿತ್ಯ ಸಮ್ಮೇಳನಗಳನ್ನು ಜಾತ್ರೆಗಳೆಂದು ಟೀಕಿಸುತ್ತಾರೆ |
|
ಈಗಾಗಲೇ ಸರ್ಕಾರ ಜೆಒಸಿ ಮೊರಾರ್ಜಿ ದೇಸಾಯಿ ವಸತಿ ಶಾಲಾ ಕಾಲೇಜುಗಳ ಉಪನ್ಯಾಸಕರನ್ನು ವಿಲೀನ ಗೊಳಿಸಿದೆ |