audio
audioduration (s)
0.75
10.5
sentence
stringlengths
3
200
ಬೈಂದೂರಿನ ಸಿದ್ದಾಪುರದಲ್ಲಿ ವರಹ ನದಿಯಿಂದ ಏತ ನೀರಾವರಿ ಯೋಜನೆ ಇದ್ದು ಇದನ್ನು ಸಹ ಬಜೆಟ್‌ನಲ್ಲಿ ಘೋಷಣೆ ಮಾಡಬೇಕಾಗಿದೆ
ಕಳೆದ ನಾಲ್ಕು ವರ್ಷಗಳಲ್ಲಿ ಪ್ರತಿಯೊಂದು ಗರ್ಮನಃ ರಾಜಕೀಯ ನಡೆಯೂ ಜೇಂಟ್ಲಿಯವರ ಮದ್ರೆಯೊಂದಿಗೇ ಹೊರಬಂದಿದೆ
ಕಾಂಗ್ರೆಸ್‌ ಕೂಡ ಸಹಕಾರ ನೀಡಿದೆ ಎಂದು ಹೇಳಿದರು ಆ ಮೂಲಕ ಎಪಿಎಂಸಿಯ ಆಡಳಿತ ಚುಕ್ಕಾಣಿಯನ್ನು ಜೆಡಿಎಸ್‌ ಹಿಡಿದಂತಾಗಿದೆ
ಈ ಘೋಷಣೆಯನ್ನು ಸಾಬೀತುಪಡಿಸುವಲ್ಲಿ ಅನಂತಕುಮಾರ್‌ ಪಾತ್ರ ಬಹುದೊಡ್ಡದು
ಇನ್ನಷ್ಟುಹೆಚ್ಚು ಸ್ಥಾನ ಗಳಿಸಬಹುದಿತ್ತು ಎಂಬ ಮಾತು ಕೇಳಿಬಂದಿದೆ
ಜಿಲ್ಲಾ ಪಂಚಾಯತಿ ಅಧ್ಯಕ್ಷೆ ಜ್ಯೋತಿ ಎಸ್‌ ಕುಮಾರ್‌ ಮಹಾನಗರಪಾಲಿಕೆ ಮೇಯರ್‌ ಲತಾಗಣೇಶ್‌ ಹರತಾಳು ಹಾಲಪ್ಪ ಇತರರು ಇದ್ದರು
ಇಂಥದ್ದೇ ಅಂತೇನಿಲ್ಲ ಏನಾದರೂ ವಿಶೇಷತೆ ಇದ್ದರೆ ಒಳ್ಳೆಯದು ಪ್ರೀತಿಸುವ ಪ್ರತಿ ಮನಸ್ಸುಗಳಿಗೆ ನಾನು ಹೇಳುವುದಿಷ್ಟುಮಾತ್ರ
ಒಬ್ಬ ವ್ಯಕ್ತಿ ಒಮ್ಮೆ ದುಶ್ಚಟಗಳಿಗೆ ದಾಸನಾದರೆ ಮತ್ತೆ ಬದಲಾವಣೆಯಾಗುವುದು ಕಷ್ಟಸಾಧ್ಯ
ನಗರದ ವಿವಿಧ ಆರು ವಾಯುಮಾಲಿನ್ಯ ಮಾಪನ ಕೇಂದ್ರಗಳ ಪೈಕಿ ನಗರ ಕೇಂದ್ರ ರೈಲ್ವೆ ನಿಲ್ದಾಣ ಕೇಂದ್ರದಲ್ಲಿ ಹೆಚ್ಚಿನ ಮಾಲಿನ್ಯ ದಾಖಲಾಗಿದೆ
ಆಗ ಜಿಲ್ಲೆಯಿಂದ ನಾನು ಭಾಗವಹಿಸಿದ್ದೆ ಮೊದಲ ಆಯ್ಕೆಯಲ್ಲಿ ಚಿತ್ರದುರ್ಗವನ್ನು ಆಯ್ಕೆಮಾಡಲಾಯಿತು
ಕಮಲ್ ಮಂಗಳ್ ಕಾಂಗ್ರೆಸ್ ನಮಃ ಅಮಿಷ್ ಕೋರ್ಟ್ ಆರಂಭ ತಿರುಪತಿ ಜನರ ವಿಜಯ ಅಮರ್
ವಧುವರರ ಸಮಾವೇಶಕ್ಕೆ ನೋಂದಣಿಗೆ ಆಹ್ವಾನ ಬೆಂಗಳೂರು
ಜೆಡಿಎಸ್‌ ಅಲ್ಪಸಂಖ್ಯಾತ ಘಟಕದ ಜಿಲ್ಲಾಧ್ಯಕ್ಷ ನಿಸಾರ್‌ ಅಹಮದ್‌ಉಪಾಧ್ಯಕ್ಷ ಅಯ್ಯೂಬ್‌ಖಾನ್‌ಕಾರ್ಯಾಧ್ಯಕ್ಷ ಖಾಜಾಮೊಹಿದ್ದೀನ್‌
ಈ ವೇಳೆ ಶಿವಾನಂ ಬಸವಂತಪ್ಪ ಕಲಾವಿದರಾದ ಜಗದೀಶ ಪಾಟೀಲ ಮಲ್ಲಕಾರ್ಜುನ ವಿ ಕೊರಳ್ಳಿ
ವಿವಾದ ಸೃಷ್ಟಿಸಿದ ಬೇಳೂರು ಹೇಳಿಕೆ ಕಾಂಗ್ರೆಸಿಗನ ವಿರುದ್ಧ ಕ್ರಮ ಕೈಗೊಳ್ಳುವಂತೆ ಬಿಜೆಪಿ ಆಗ್ರಹ ಸ್ವಪಕ್ಷೀಯನ ಹೇಳಿಕೆಗೆ ಕಾಂಗ್ರೆಸ್‌ನಲ್ಲೂ ತೀವ್ರ ವಿರೋಧ
ಒಂದು ಕತೆ ಆ ಕತೆಗೆ ತಕ್ಕಂತೆ ಟೈಟಲ್‌ ಅಷ್ಟೇ ಫೈನಲಿ ನಟ ಸಾರ್ವಭೌಮ ಎಂದೇ ರಾಜ್‌ಕುಮಾರ್‌ ಮಾತ್ರ
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಶಾಸಕ ಸಿಟಿ ರವಿ ವಿಧಾನಪರಿಷತ್‌ ಸದಸ್ಯ ಎಸ್‌ಎಲ್‌ ಭೋಜೇಗೌಡ
ವಿಜ್ಞಾಪನೆ ಸೃಷ್ಟಿಗೆ ಮಠದಲ್ಲಿ ಆಡಳಿತ ಲಢಾಯಿ ಠೊಣಪ ಥಳಥಳಿಸುವ ಅಂದರೆ ಅಪ್ಪ ಜಾಫರ್ ಸಂಬಂಧಿ
ಸರ್ಜಾ ಅಸಭ್ಯವಾಗಿ ನಡೆದುಕೊಳ್ಳುತ್ತಿದ್ದಾರೆ ಎಂಬುದಾಗಿ ಶ್ರುತಿ ನಮಗೆ ಹೇಳಿದ್ದರು
ಅಷ್ಟರಲ್ಲಿ ನಗರದಲ್ಲಿ ಒಂದೂ ಗುಂಡಿ ಇಲ್ಲದಂತೆ ಮುಚ್ಚಲು ಕ್ರಮ ಕೈಗೊಳ್ಳುವಂತೆ ತಾಕೀತು ಮಾಡಿದರು
ಚಿತ್ರದುರ್ಗ ಮೀಸಲು ಕ್ಷೇತ್ರದಿಂದ ಮಾಜಿ ಸಂಸದ ಜನಾರ್ಧನಸ್ವಾಮಿ ಟಿಕೆಟ್ ಬಯಸಿದ್ದು
ಬೆಂಗಳೂರು ಪೋಷಕಋಣ ಟರ್ಬೈನು ಸೌಧ ರಾಕೇಶ್ ತನಿಖೆಗೆ ಕಾಂಗ್ರೆಸ್ ಆ ಆಘಾತಕಾರಿ ಎಚ್ಚರಿಕೆ ಸ್ವಚ್ಛತೆ
ಈ ನಿಟ್ಟಿನಲ್ಲಿ ಈಗಾಗಲೇ ತಾವೇ ಒಂದು ಕತೆ ಬರೆದುಕೊಂಡಿದ್ದು ಅದಕ್ಕೆ ಹೊಸ ವರ್ಷದಂದು ಸಿನಿಮಾ ರೂಪ ಕೊಡುವ ತಯಾರಿ ಮಾಡಿಕೊಳ್ಳುತ್ತಿದ್ದಾರೆ
ರಣಬಿಸಿಲಿನ ಕಾರಣ ಟಾಸ್‌ ಗೆಲ್ಲುವ ತಂಡ ಮೊದಲು ಬ್ಯಾಟಿಂಗ್‌ ಮಾಡಲು ಇಚ್ಛಿಸುವುದು ಬಹುತೇಕ ಖಚಿತ
ಉತ್ತರಪ್ರದೇಶದ ಪ್ರಯಾಗ ರೀತಿ ಮೈಸೂರಿನಲ್ಲೂ ಕುಂಭಮೇಳ ಕಾವೇರಿ ಕಪಿಲಾ ನದಿಯಲ್ಲಿ ಫೆಬ್ರವರಿ ಹದಿನೇಳ ರಿಂದ ಆಯೋಜನೆ
ಬಂಧನ ಭೀತಿಯಿಂದ ರಮೇಶ್‌ ಕುಕ್ಕೆ ಸುಬ್ರಹ್ಮಣ್ಯ ಧರ್ಮಸ್ಥಳ ಹೀಗೆ ಕರಾವಳಿ ಪ್ರದೇಶದ ಧಾರ್ಮಿಕ ಕೇಂದ್ರಗಳಲ್ಲಿ ರಕ್ಷಣೆ ಪಡೆದಿದ್ದ
ಅದರಂತೆ ಇಡೀ ಕ್ಷೇತ್ರದ ಅಭಿವೃದ್ಧಿಗೆ ಅಗತ್ಯವಾದ ಯೋಜನೆಗಳನ್ನು ರೂಪಿಸಲಾಗುತ್ತಿದೆ
ಡೀಸೆಲ್‌ ಬೆಲೆ ಇಳಿಕೆ ಮಾಡಿರುವುದರಿಂದ ಮತ್ತೆ ಕಡಿಮೆ ಮಾಡುವ ಪ್ರಮೇಯ ಇಲ್ಲ ಎಂದು ಮುಖ್ಯಮಂತ್ರಿ ಎಚ್‌ಡಿಕುಮಾರಸ್ವಾಮಿ ತಿಳಿಸಿದ್ದಾರೆ
ನಿರ್ಜನವಾದ ಜಗಲಿಯಲ್ಲಿ ಖುರ್ಚಿಯಲ್ಲಿ ಒರಗಿದಲ್ಲೇ ದಣಿವು ಬಂದಂತೆನಿಸಿತು
ಅಲ್ಲಿ ಅವರು ತಮ್ಮ ಹಳೆಯ ಹುಡುಗರನ್ನೆಲ್ಲಾ ಒಗ್ಗೂಡಿಸಿ ಭಾನುವಾರದ ಪ್ರಾರ್ಥನೆ ಮಾಡಲು ಆರಂಭಿಸಿದರು ಒಟ್ಟು ಹನ್ನೆರಡು ಹುಡುಗರನ್ನು ಒಗ್ಗೂಡಿಸಿದರು
ಬಲದಲ್ಲಿ ನಿರ್ಗಮಿಸಿ
ಹೊಸಬರಿಗೆ ಅವಕಾಶ ನೀಡಬೇಕು ಎಂಬುವುದನ್ನು ಒಪ್ಪುತ್ತೇನೆ ಆದರೆ ಒಬ್ಬರಿಗೊಂದು ಮತ್ತೊಬ್ಬರಿಗೊಂದು ನ್ಯಾಯ ಮಾಡಬಾರದು
ಹಾನಿ ಕನ್ನಡಪ್ರಭ ವಾರ್ತೆ ಬೆಂಗಳೂರು ಉತ್ತರ ಕರ್ನಾಟಕದ ಕೆಲಭಾಗಗಳಲ್ಲಿ ಭಾನುವಾರ ಧಾರಾಕಾರ ಮಳೆ ಸುರಿದಿದೆ
ಈ ಬಾರಿ ವರ್ಲ್ಡ್ ಫೆಡರೇಷನ್‌ ಪಾರ್ಲಿಮೆಂಟ್ ಹೆಲ್ತ್ ತನ್ನ ಧ್ಯೇಯ ವಾಕ್ಯದಲ್ಲಿ ಬದಲಾಗುತ್ತಿರುವ ಜಗತ್ತಿನಲ್ಲಿ ಯುವಜನತೆ ಮತ್ತು ಮಾನಸಿಕ ಆರೋಗ್ಯ ಎಂಬ ವಿಷಯ ಘೋಷಿಸಿದೆ
ವಿವಿಧ ಅಭಿವೃದ್ಧಿ ಕಾಮಗಾರಿಗಳ ಹೆಸರಿನಲ್ಲಿ ರಸ್ತೆಯಲ್ಲಿ ಸಂಚಾರ ದಟ್ಟಣೆ ಕಾರಣದಿಂದ ನಗರದ ವಿಜಯನಗರ ಸಾರಕ್ಕಿ
ರೈತರು ಬೆಳೆ ವಿಮೆ ಕಂತನ್ನು ಪಾವತಿಸಿದರೂ ರೈತರಿಗೆ ನಿರೀಕ್ಷತೆ ಪರಿಹಾರ ದೊರಕಿಲ್ಲ ಎಂದು ಪತ್ರಕರ್ತರು ಗಮನ ಸೆಳೆದರು
ಸುಮಾರು ಎಪ್ಪತ್ತ ರಿಂದ ಎಂಬತ್ತು ಅಡಿ ಉದ್ದದ ವರೆಗೆ ರಸ್ತೆ ಕುಸಿತ ಉಂಟಾಗಿದ್ದು
ಮ್ತುತಿಗಾರಹಳ್ಳಿ ಮ್ಯಾಸರಹಟ್ಟಿಶಾಲೆಯ ಮಕ್ಕಳಿಂದ ಕುಡಿಯುವ ನೀರು ಮತ್ತು ಶಾಲೆಯ ಸುತ್ತ ಕಾಂಪೋಂಡ್‌ ನಿರ್ಮಾಣಕ್ಕೆ ಮನವಿ ಸಲ್ಲಿಸಿದರು
ಸಾಹಿತ್ಯ ಸಂಸ್ಕೃತಿ ಸೊಗಡು ಮಾನ್ಯತೆ ಎಲ್ಲವನ್ನು ಚಿತ್ರ ವೀಕ್ಷಿಸಿದ ನಂತರ ತಿಳಿಯುವಂತಾಗಬೇಕು ಆ ನಿಟ್ಟಿನಲ್ಲಿ ಈ ಸಿನಿಮಾ ಮಾಡಿದ್ದೇವೆ ಎಂದರು
ಈ ರೋಗವು ಗಾಳಿಯಲ್ಲಿ ಹರಡುವ ರೋಗವಾಗಿದ್ದು ಯಾವುದೇ ಜ್ವರ ಕಾಣಿಸಿಕೊಂಡರೂ ವೈದ್ಯರನ್ನು ಸಂಪರ್ಕಿಸಬೇಕು ಆಸ್ಪತ್ರೆಯಲ್ಲಿ ಔಷಧಿ ಕೊರತೆ ಇಲ್ಲ
ಇದನ್ನು ವಿರೋಧಿಸಿದ್ದ ಸಿಬ್ಬಂದಿ ತಾವು ಆಯ್ಕೆ ಮಾಡಿದ್ದ ಘಟಕಕ್ಕೆ ವರ್ಗಾಯಿಸಿ ಇಲ್ಲವೇ ಹಾಲಿ ಘಟಕದಲ್ಲಿ ಮುಂದುವರಿಯಲು ಅವಕಾಶ ಕಲ್ಪಿಸಿ ಎಂದು ಮನವಿ ಮಾಡಿದ್ದರು
ಇದರಲ್ಲಿ ಸರಳ ಮಾನದಂಡ ವಿಧಿಸಿರುವುದರಿಂದ ಅನುಭವ ರಹಿತ ಕಂಪನಿಗಳು ಭಾಗಿಯಾಗಿ ಟೆಂಡರ್‌ ಪಡೆದುಕೊಳ್ಳಲಿವೆ
ಸ್ಥಳ ಸಮೀಕ್ಷೆ ನಡೆಸಿ ಸೂಕ್ತ ನ್ಯಾಯ ಕೊಡಿ​ಸು​ವು​ದಾಗಿ ಭರ​ವಸೆ ನೀಡಿ​ದರು
ವಿವಿಧ ರಾಜಕೀಯ ಪಕ್ಷಗಳು ತಮ್ಮ ತಮ್ಮ ಹುರಿಯಾಳುಗಳನ್ನು ಕಣಕ್ಕಿಳಿಸುವ ನಿಟ್ಟಿನಲ್ಲಿ ಭಾರೀ ಕಸರತ್ತು ಆರಂಭಿಸಿದ್ದಾರೆ
ತಮಿಳುನಾಡು ಹಾಗೂ ಕರ್ನಾಟಕ ನಡುವೆ ತೀವ್ರ ಜಟಾಪಟಿಗೆ ಕಾರಣವಾಗಿರುವ ಮೇಕೆದಾಟು ಯೋಜನೆ ಜತೆಗೆ ಕೃಷ್ಣಾ
ಸಿದ್ದರಾಮಯ್ಯ ಅವರ ಸ್ಥಾನದಲ್ಲಿ ನಾನು ಇದ್ದಿದ್ದರೆ ಹಿಂದಕ್ಕೆ ಸರಿಯುತ್ತಿರಲಿಲ್ಲ ಎಂದು ಜಲಸಂಪನ್ಮೂಲ ಸಚಿವ ಡಿಕೆ ಶಿವ್ ಕುಮಾರ್‌ ಹೇಳಿದ್ದಾರ್
ಅಂತಿಮವಾಗಿ ಕೋಡಿಮಠ ಶ್ರೀಗಳನ್ನು ಆಯ್ಕೆ ಮಾಡಲಾಗಿದೆ ಎಂದು ಹೇಳಿದರು
ಸಮ್ಮೇಳನಕ್ಕೂ ಮುನ್ನ ಇನ್ನು ಮೂರ್ನಾಲ್ಕು ಪೂರ್ವಭಾವಿ ಸಭೆಗಳನ್ನು ನಡೆಸಲಾಗುವುದು
ವಿಜ್ಞಾಪನೆ ಸೃಷ್ಟಿಗೆ ಮಠದಲ್ಲಿ ಆಡಳಿತ ಲಢಾಯಿ ಠೊಣಪ ಥಳಥಳಿಸುವ ಅಂದರೆ ಅಪ್ಪ ಜಾಫರ್ ಸಂಬಂಧಿ
ಸಿಬ್ಬಂದಿ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕೆಸಂತೋಷಬಾಬು ಸೂಚಿಸಿದ್ದಾರೆ
ಕೊಲಿಜಿಯಂ ನಿರ್ಧಾರ ತಿಳಿಸದ್ದಕ್ಕೆ ನ್ಯಾಲೋರ್ಕ್ ಅಸಮಾಧಾನ ನವದೆಹಲಿ
ಸಂಬಂಧಪಟ್ಟಅಧಿಕಾರಿಗಳು ಕೂಡಲೆ ಶಾಲಾ ಕಾಲೇಜುಗಳ ಬಳಿ ಪರಿಶೀಲಿಸಿ ನಿಯಮ ಉಲ್ಲಂಘಿಸುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು
ಮೃತರ ಅಂತ್ಯ ಕ್ರಿಯೆ ಮಂಗಳವಾರ ಸಂಜೆ ಪಟ್ಟಣದ ವೀರಶೈವ ರುದ್ರಭೂಮಿಯಲ್ಲಿ ಜರುಗಿತು
ನಾವು ಅದನ್ನು ಮಾಡಿ ತೋರಿಸಿದ್ದೇವೆ ಮೋದಿ ಇದ್ದರೆ ಎಲ್ಲವೂ ಸಾಧ್ಯ ಎಂದು ತಿಳಿಸಿದರು
ನೀರು
ಈಗ ಎಲ್ಲಾ ಕಡೆ ಮತ್ತೆ ಅದೇ ಭರವಸೆಗಳನ್ನು ನೀಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು
ಮಲ್ ಮಂಗಳ್ ಕಾಂಗ್ರೆಸ್ ನಮಃ ಅಮಿಷ್ ಕೋರ್ಟ್ ಆರಂಭ ತಿರುಪತಿ ಜನರ ವಿಜಯ ಅಮರ್
ಅಲ್ಲದೆ ಶುಕ್ರವಾರದಿಂದ ನೀರನ್ನು ಸಹ ಕುಡಿಯುವುದಿಲ್ಲ ಎಂದು ಹಾರ್ದಿಕ್‌ ಘೋಷಣೆ ಮಾಡಿದ್ದಾರೆ
ಪೂರ್ಣಾಹುತಿ ನಂತರ ವಿದ್ವಾನ್‌ ಮಂಜುನಾಥ ಹಾಡುಗಾರಿಕೆ ಹಾಗೂ ಸ್ಯಾಕ್ಸೋಫೋನ್‌ ಕಲಾವಿದ ವಿದ್ವಾನ್‌ ವೆಂಕಟನಾರಾಯಣ ಅವರಿಂದ ಜುಗಲ್‌ಬಂದಿ ನಡೆಯಿತು
ಇಂತಹ ನಡೆ​ದಾ​ಡುವ ದೇವ​ರಿಗೆ ​ಪೂಜೆ ಮಾಡಿದ್ದ ನಾವೇ ಪುಣ್ಯ​ವಂತರು ಎಂದರು
ಅದಕ್ಕೆ ಮತ್ತೆ ಲಕ್ಷಾಂತರ ರೂಪಾಯಿ ಅನುದಾನ ಹಾಕಿದ್ದರೂ ಯಾವುದೇ ಕಾಮಗಾರಿ ನಡೆಸದೇ ಬೋಗಸ್‌ ಬಿಲ್‌ಗಳನ್ನು ಸೃಷ್ಟಿಸಲಾಗಿದೆ ಎಂದು ದೂರಿದರು
ಕಮಲ್ ಮಂಗಳ್ ಕಾಂಗ್ರೆಸ್ ನಮಃ ಅಮಿಷ್ ಕೋರ್ಟ್ ಆರಂಭ ತಿರುಪತಿ ಜನರ ವಿಜಯ ಅಮರ್
ಅಂದಿನಿಂದ ಇಂದಿನವರೆಗೂ ಪ್ರತಿ ಹಂತದಲ್ಲೂ ತೊಂದರೆ ಕೊಡುತ್ತಿದ್ದಾರೆ ಎಂದು ಆರೋಪಿಸಿದರು
ಅವರು ಬಣಕಲ್‌ನ ವಿದ್ಯಾಭಾರತಿ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಮಕ್ಕಳ ದಿನಾಚೆಣೆ ಸಮಾರಂಭದಲ್ಲಿ ಭಾಗವಹಿಸಿ ಮಕ್ಕಳು ಜೀವನದಲ್ಲಿ ಗುರಿಯನ್ನು ನಿರ್ಧರಿಸಿ ಹೆಜ್ಜೆಯಿಡಬೇಕು
ಇದ್ದಿದ್ರೆ ಬೆಂಗಳೂರು ಇನ್ನೂ ಅಭಿವೃದ್ಧಿ ಆಗುತ್ತಿತ್ತು ಈಗ ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬಂದು ಏಳು ತಿಂಗಳಾದರೂ ರಸ್ತೆಗಳು ಕೂಡ ಆಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು
ಇದರಿಂದ ಸೂರ್ಯನ ಬಗ್ಗೆ ಈವರೆಗೆ ತಿಳಿಯದ ಅನೇಕ ಮಾಹಿತಿಗಳು ಲಭ್ಯವಾಗಲಿದೆ
ವೈದ್ಯ ಮತ್ತು ಆತ್ಮದಲ್ಲಿ ವಿಕ್ಟರ್ ಫ್ರಾಂಕ್ ನೌಕರಿಯಿಲ್ಲದ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಳ್ಳುವ ವಿಚಾರದಲ್ಲಿದ್ದುದರ ಬಗ್ಗೆ ಹೇಳುತ್ತಾನೆ
ಆದರೆ ಇದಕ್ಕೆ ಸಂಬಂಧಿತ ಕಾನೂನು ಬದ್ಧ ಸಂಸ್ಥೆಗಳಿಂದ ಅನುಮತಿ ಪಡೆದುಕೊಳ್ಳಬೇಕು ಎಂದು ಸೂಚಿಸಿದೆ
ಅರ್ಜಿಯಲ್ಲಿ ಅಧೀನ ನ್ಯಾಯಾಲಯದ ನ್ಯಾಯಾಧೀಶರನ್ನೇ ಪ್ರತಿವಾದಿಗಳನ್ನಾಗಿ ಸೇರಿಸಲಾಗಿದೆ ಆ ಮೂಲಕ ಕಾನೂನಿನ ದುರುಪಯೋಗ ಪಡಿಸಿಕೊಳ್ಳುತ್ತಿದ್ದೀರಿ
ಆದರೆ ರಾಜ್ಯ ಸರ್ಕಾರ ದುರುದ್ದೇಶದಿಂದ ಲೋಕಾಯುಕ್ತದ ತನಿಖಾ ಅಧಿಕಾರ ಕಿತ್ತುಕೊಂಡು ಎಸಿಬಿಗೆ ಈ ಅಧಿಕಾರ ನೀಡಿದೆ
ಇದನ್ನು ಅರಿತು ರಾಷ್ಟ್ರದ ಸಾರ್ವಭೌಮತ್ವಕ್ಕೆ ಗೌರವ ನೀಡುವುದು ದೇಶದ ಪ್ರತಿಯೊಬ್ಬ ನಾಗರಿಕರ ಕರ್ತವ್ಯ ಎಂದು ಹೇಳಿದರು
ಯುನೈಟೆಡ್‌ ಪ್ಲಾಂಟೇಶನ್‌ ವರ್ಕರ್ಸ್‌ ಯೂನಿಯನ್‌ ಪ್ರಧಾನ ಕಾರ್ಯದರ್ಶಿ ಕೆಗುಣಶೇಖರ್‌ ಮಾತನಾಡಿ ಕಾರ್ಮಿಕ ಸಂಘಟನೆಗಳು ರಾಜ್ಯ
ಹೀಗಾಗಿ ಸೀಟು ಹಂಚಿಕೆ ಬಗ್ಗೆ ನನಗೆ ಯಾವ ಆತಂಕ ಟೆನ್ಷನ್ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ
ಹೀಗಾಗಿ ಒಂದೇ ತಿಂಗಳಲ್ಲಿ ಮೂರನೇ ಬಾರಿ ಇಂತಹ ಘಟನೆಗಳಿಗೆ ಕೇಜ್ರಿವಾಲ್‌ ತುತ್ತಾಗುವಂತಾಗಿದೆ ಎಂದು ಸಿಎಂ ಆಪ್ತರು ತಿಳಿಸಿದ್ದಾರೆ
ಈಗ ಉಕುತ ಊಟ ವಿಶ್ವಕಪ್‌ನಲ್ಲಿ ಋತುಗಳು ಎರಡು ಏನು ಐಶ್ವರ್ಯಾ ಓಂ ಔಷಧಿ ಖಾತೆ ಘೋಷಣೆ
ನಂತರ ಮಹಾರಾಷ್ಟ್ರ ಬಿಹಾರ್ ನೇಪಾಳ್ ಅಲಹಾಬಾದ್‌ ರಾಮೇಶ್ವರ್‌ ಸೇರಿದಂತೆ ವಿವಿಧ ಭಾಗಗಳಿಗೆ ತೆರಳಲಿದೆ
ಇದಕ್ಕೆಲ್ಲಾ ತಡೆ ಹಾಕಲು ಸಾರಿಗೆ ಇಲಾಖೆಗೆ ಕೆಲವೊಂದು ನಿಯಮಾವಳಿಗಳನ್ನು ಬದಲಾಯಿಸಿ ಆರ್‌ಟಿಓಗಳನ್ನು ನೇರ ನೇಮಕಾತಿ ಮಾಡಲು ತೀರ್ಮಾನಿಸಲಾಗಿದೆ ಎಂದರು
ಬಾಲಿವುಡ್ ಹೈರಾಣ ಭಾರತ ಗುರುನಾಥ ಹೈದ್ರಾಬಾದ್ ಬುಧ್ ಪ್ರತಾಪ್ ಯೂಸುಫ್ ರಿಷಬ್ ಲಾಭ
ಅವು ಕಾರಣಾಂತರ ಮುಂದಕ್ಕೆ ಹೋಗಿವೆ ಆ ಎರಡು ಚಿತ್ರಗಳಲ್ಲೂ ಪಾತ್ರಗಳ ರೀತಿಯೇ ವಿಭಿನ್ನ ಒಂದು ಚಿತ್ರದಲ್ಲಿನ ಪಾತ್ರಕ್ಕೆ ಸಿಕ್ಸ್‌ಪ್ಯಾಕ್‌ ಮಾಡಿಕೊಂಡಿದ್ದೇನೆ
ಕಥೆ ಆರಂಭವಾಗುವವರೆಗೆ ಪೂರ್ವರಂಗ ಹಾಗೂ ಅಂತಿಮ ಭಾಗ ಮಂಗಳದ ಪ್ರದರ್ಶನ ಆರು ರಂಗಮಂದಿರಗಳಲ್ಲಿ ನಡೆಯುತ್ತವೆ
ಸಚಿವ ರಮೇಶ್‌ ಜಾರಕಿಹೊಳಿ ಅವರಂತೂ ಹುಬ್ಬಳ್ಳಿಯಿಂದ ಬಂದಿದ್ದ ಕಾಂಗ್ರೆಸ್‌ ನಾಯಕರೊಬ್ಬರಿಗೆ ಆಗಸ್ಟ್‌ ಹತ್ತಕ್ಕೆ ಹುಬ್ಬಳ್ಳಿಗೆ ಬರ್ತೀನಪ್ಪ
ಇಪ್ಪತ್ತೈದು ಎಕರೆ ಪ್ರದೇಶದಲ್ಲಿ ದೇವಾಲಯ ನಿರ್ಮಾಣ ಆಗಲಿದ್ದು ಈ ಭೂಮಿಯನ್ನು ಆಂಧ್ರ ಪ್ರದೇಶ ಸರ್ಕಾರ ಟಿಟಿಡಿಗೆ ಉಚಿತವಾಗಿ ನೀಡಿದೆ
ತನ್ನ ಬಗ್ಗೆ ಹೇಳಿಕೊಂಡ ದಿನೂ ಕುಟುಂಬದ ಏಕೈಕ ಕುಡಿ ಇವನು ಅಪ್ಪನಿಗೆ ಪೆನ್ಶನ್‌ ಬರುತ್ತೆ ಸ್ವಂತ ಮನೆಯಿದೆ ಅಡುಗೆ ಮಾಡುತ್ತಾರೆ ಇವನು ಪಾತ್ರೆ ತೊಳೆಯುತ್ತಾನೆ
ಟೋಕನ್‌ ಮೂಲಕ ವ್ಯವಹಾರ ಮುಂಬೈ ಡೆಬಿಟ್‌ ಅಥವಾ ಕ್ರೆಡಿಟ್‌ ಕಾರ್ಡ್‌ ವಿವರಗಳನ್ನು ಅಕ್ರಮವಾಗಿ ಕಲೆ ಹಾಕಿ
ರೈಲ್ವೆ ನಿಲ್ದಾ​ಣ​ದಲ್ಲಿ ವಿಶೇಷ ವ್ಯಕ್ತಿ​ಗ​ಳಿಗೆ ಪ್ರತ್ಯೇಕ ಟಿಕೆಟ್‌ ಕೌಂಟರ್‌ ತೆರೆ​ಯ​ಬೇಕು
ಕಮಲ್ ಮಂಗಳ್ ಕಾಂಗ್ರೆಸ್ ನಮಃ ಅಮಿಷ್ ಕೋರ್ಟ್ ಆರಂಭ ತಿರುಪತಿ ಜನರ ವಿಜಯ ಅಮರ್
ರಾಜಕೀಯದಲ್ಲಿ ಬದಲಾವಣೆ ಉಪ ಚುನಾವಣೆ ಫಲಿತಾಂಶದ ಬಳಿಕ ರಾಜ್ಯ ರಾಜಕೀಯದಲ್ಲಿ ಅನೇಕ ಬದಲಾವಣೆಗಳು ಆಗಲಿವೆ
ಕೆಬಿಸುರೇಶ್ ಅವರು ಶನಿ ಮಹಾತ್ಮನ ಪಾತ್ರದಲ್ಲಿ ಅಭಿನಯಿಸಲಿದ್ದಾರೆ
ವಿದ್ಯಾರ್ಥಿ ನಿಲಯ ಚಾರಿಟಬಲ್‌ ಟ್ರಸ್ಟ್‌ನ ಗೌರವಾಧ್ಯಕ್ಷ ಮಲ್ಲಿಕಾರ್ಜುನ ನಾಗಪ್ಪ ಕಾರ್ಯಕ್ರಮ
ಸುಧಾರಾಣಿ ಎಲ್ಲರಂತೆ ಸಿಲಿಕಾನ್‌ ಸಿಟಿಯಲ್ಲಿ ನಿವೇಶನ ಖರೀದಿಸಬೇಕೆಂದು ಕನಸು ಕಂಡಿದ್ದರು
ಅಲ್ಲದೇ ಈ ಬಗ್ಗೆ ಸಿಐಡಿ ಅಧಿಕಾರಿಗಳು ತನಿಖೆ ನಡೆಸಿ ನ್ಯಾಯಾಲಯಕ್ಕೆ ಆರೋಪಪಟ್ಟಿಸಲ್ಲಿಸಿದ್ದರು
ಕಾರ್ಯಕ್ರಮದಲ್ಲಿ ಡಿವಿಎಸ್‌ ಸಂಸ್ಥೆ ಅಧ್ಯಕ್ಷ ಕೆಬಸಪ್ಪ ಗೌಡ ಅಧ್ಯಕ್ಷತೆ ವಹಿಸಿದ್ದರು
ಇಲ್ಲಿಗೆ ಬರುವ ಪ್ರವಾಸಿಗರು ಸೂಳೆಕೆರೆ ನೋಡಿ ಕೊಂಡು ಮೇಲ್ಗಾಲುವೆ ಮೇಲೆ ನಡೆಯದೆ ಇದ್ದರೆ ಇದು ಪ್ರವಾಸವೆ ಅಲ್ಲ ಎನ್ನುವಂತೆ ಹೋಗುತ್ತಾರೆ
ಮಲೇಬೆನ್ನೂರು ಸಮೀಪದ ಕುಂಬಳೂರಲ್ಲಿ ಅಭಿನಯಿಸಿದ ನಾಟಕ ಬಾಪುಪಾಪು
ಅವರ ಬೋಧನೆಗಳು ಜನರಿಗೆ ಯಾವತ್ತೂ ಸ್ಫೂರ್ತಿ ನೀಡುತ್ತವೆ ಎಂದು ಪ್ರಧಾನಿ ನರೇಂದ್ರ ಮೋದಿ ಶೋಕಿಸಿದ್ದಾರೆ
ಅನಂತರ ಪ್ರತಿಭಟನೆ ಹಿಂಪಡೆಯಲಾಯಿತು ಬಣಕಲ್‌ ಹಾಗೂ ಮೂಡಿಗೆರೆ ಗೋಣಿಬೀಡು ಪೊಲೀಸರು ಈ ಸಂದರ್ಭದಲ್ಲಿ ಸ್ಥಳದಲ್ಲಿದ್ದರು
ಎಂಬಿಲಕ್ಷ್ಮಣಗೌಡ ಎಚ್‌ಎಂವರ್ತೇಶ್‌ಗೌಡ ರಾಧಾಕೃಷ್ಣ ಗಣೇಶ್‌ ಈಶ್ವರಪ್ಪಗೌಡ ಗವಟೂರು ಎಂ ಬಿ ಮಂಜುನಾಥ ಡಾಕಪ್ಪ ಮುಡುಬ
ಮುವ್ವತ್ತು ಸಾವಿರ ಕೋಟಿ ರೂ ಭ್ರಷ್ಟಾಚಾರ ನಡೆದಿರುವುದು ರಫೇಲ್ ದಾಖಲೆಯಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ
ಸೌರಭಾಗ್ಯ ಸೇರಿದಂತೆ ಹಲವಾರು ಯೋಜನೆಯನ್ನು ಮೈತ್ರಿ ಸರ್ಕಾರ ಮುಂದುವರಿಸಿದ್ದು ಶ್ರೀಸಾಮಾನ್ಯರ ಬದುಕನ್ನು ಹಸನು ಮಾಡಲು ಶ್ರಮಿಸುತ್ತಿದೆ
ತಾಲೂಕಿನ ಜಾನುಕೊಂಡ ಹುಲ್ಲೂರು ಗಂಜಿಗಂಟೆ ಗೊಡಬನಹಾಳು ಸೊಂಡೇಕೊಳ ಹೊಸ ಹಟ್ಟಿಸೇರಿ ಹಲವೆಡೆ ಅಂತರ್ಜಲ ಕುಸಿಯು