audio
audioduration (s)
0.75
9.18
sentence
stringlengths
3
182
ಬಂಡೀಪುರ ಹುಲಿ ಯೋಜನೆ ನಿರ್ದೇಶಕ ಅಂಬಾಡಿ ಮಾಧವ್‌ ಕಾಡು ಸುಟ್ಟು ಪ್ರದೇಶಗಳ ಬಗ್ಗೆ ಮಾಹಿತಿ ನೀಡಿದರು
ಹಾಗಾಗಿಯೇ ಈ ಸಂಘಕ್ಕೆ ಎರಡ್ ಸಾವಿರದ ಎರಡರಲ್ಲೇ ರಾಜ್ಯೋತ್ಸವ ಪ್ರಶಸ್ತಿ ಲಭಿಸಿತ್ತು
ಕಾಣೆಯಾದ ಯುವತಿಯು ನೆಲಮಂಗಲ ತಾಲ್ಲೂಕು ಬಾವಿಕೆರೆ ಗ್ರಾಮದ ಮೂಲದವಳಾಗಿದ್ದು
ಈ ಮನಸ್ತಾಪದಿಂದ ಇಬ್ಬರು ಜೊತೆಯಾಗಿ ಮುಂದುವರಿಯಲು ಸಾಧ್ಯವಿಲ್ಲ ಎಂದು ಅನಿಸಿತು
ಶನಿವಾರ ರಾತ್ರಿಯ ಎಂಟು ಗಂಟೆಗೆ ಮಹಾಸಂಚಿಕೆಯಲ್ಲಿ ಈ ಕಾರ್ಯಕ್ರಮಗಳು ಪ್ರಸಾರವಾಗಲಿವೆ
ಯೋಗಿ ಆದಿತ್ಯನಾಥರು ಮುಖ್ಯಮಂತ್ರಿಯಾಗಿ ಜನರ ಸೇವೆ ಸಲ್ಲಿಸುತ್ತಿರುವುದು ಸನ್ಯಾಸಿ ಪರಂಪರೆಗೆ ಸಂತಸದ ವಿಷಯ
ಜೆಡಿಎಸ್‌ ಕಚೇರಿ ಸಿಎಂ ಭೇಟಿ ಮಿಸ್‌ ಬದಲಿಗೆ ವಿಶೇಷಾಧಿಕಾರಿ ಮನಗೋಳಿ ಭೇಟಿ
ಜಿಲ್ಲಾ ಪೊಲೀಸ್‌ ವರಿಷ್ಠಾಕಾರಿಗಳು ಮತ್ತು ಜಿಲ್ಲಾಧಿಕಾರಿಗಳು ಇದರ ಬಗ್ಗೆ ಗಮನ ಹರಿಸಿ ತಾಲೂಕಿನಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಬೇಕಾಗಿದೆ
ಇದೆ ಸಂದರ್ಭದಲ್ಲಿ ತಕ್ಷಣ ಉತ್ಪಾದನೆ ಪ್ರಾರಂಭಿಸಿ ಗುತ್ತಿಗೆ ಕಾರ್ಮಿಕರಿಗೆ ನಿರಂತರ ಕೆಲಸ ನೀಡುವಂತೆ ಮನವಿ ಮಾಡಲಾಯಿತು
ನೂರು ಗಜಗಳಲ್ಲಿ
ಇದೇ ಸಂದರ್ಭದಲ್ಲಿ ವಾಗ್ಮಿ ತಿಮ್ಮಣ್ಣಾರ್ಚಾ ಅವರನ್ನು ಸನ್ಮಾನಿಸಲಾಯಿತು ಸಮರ್ಪಣ ಸಂಸ್ಥೆಯ ಮಮತಾ ರಾಜೇಶ್‌ ಪ್ರಾಸ್ತವಿಕ ಮಾತನಾಡಿದರು
ಇದಕ್ಕೆ ತಗುಲುವ ವೆಚ್ಚವನ್ನು ವಾಹನ ಮಾರಾಟ ದರದಲ್ಲೇ ಅಡಕಗೊಳಿಸಬೇಕು
ಆತ ಆತ್ಮಹತ್ಯೆ ಮಾಡಿಕೊಂಡಿದ್ದಾನೋ ಅಥವಾ ರೈಲಿಗೆ ಸಿಲುಕಿ ಪ್ರಾಣ ಬಿಟ್ಟಿದ್ದಾನೆಯೋ ಎಂಬುದು ಇನ್ನೂ ಖಚಿತವಾಗಿಲ್ಲ
ಸಿದ್ಧಾಂತಗಳು ಎಲ್ಲರಿಗೂ ಮೀಸಲಾಗಿದ್ದು ಅವುಗಳನ್ನು ಅನುಷ್ಠಾನಗೊಳಿಸಲು ಮುಂದಾಗಬೇಕು
ಬೆಂಗಳೂರು ಪೋಷಕರಋಣ ಟರ್ಬೈನು ಸೌಧ ರಾಕೇಶ್ ತನಿಖೆಗೆ ಕಾಂಗ್ರೆಸ್ ಆಘಾತಕಾರಿ ಎಚ್ಚರಿಕೆ ಸ್ವಚ್ಛತೆ
ಪ್ರತಿಯೊಬ್ಬ ಮಹಿಳೆಯರಲ್ಲಿ ಸಂಘಟದ ಚಟುವಟಿಕೆಯ ಬಗ್ಗೆ ವಿಶೇಷವಾಗಿ ಆಸಕ್ತಿ ಇದೆ
ರೈತರ ಸಮಸ್ಯೆಗಳ ಕುರಿತು ಅತ್ಯಂತ ಸುಳ್ಳು ಹೇಳಿಕೆ ನೀಡುವ ಪ್ರಧಾನಿಯಾಗಿದ್ದಾರೆ
ದಾಖಲೆಗಳನ್ನ ತಿರುಚಿ ನೈಸ್‌ ಸಂಸ್ಥೆಗೆ ಇಪ್ಪತ್ತು ಸಾವಿರದ ನೂರ ತೊಂಬತ್ತ್ ಮೂರು ಎಕರೆ ಭೂಮಿಯನ್ನು ಅಕ್ರಮವಾಗಿ ನೀಡಲಾಗಿದೆ
ಕಾಗಿನೆಲ್ಲಿ ಮತ್ತಿತರ ಕಡೆಗಳಲ್ಲಿ ಸಹಾಯಕರ ನೆರವಿನಿಂದ ಖುದ್ದು ಶಾಲೆಗೆ ಕೊಠಡಿ ಕಾಂಪೌಂಡ್‌ ಶೌಚಾಲಯವನ್ನು ಬಿಡುವಿನ ವೇಳೆಯಲ್ಲಿ
ದೇಶದ ಬಹುತೇಕ ಲೋಕಸಭಾ ಕ್ಷೇತ್ರಗಳಲ್ಲಿಯೂ ಪಾಸ್‌ಪೋರ್ಟ್‌ ಸೇವಾ ಕೇಂದ್ರಗಳನ್ನು ಸ್ಥಾಪನೆ ಮಾಡಲಾಗಿದೆ
ಮಾಜಿ ಶಾಸಕ ದಿಯುಕೆಶಾಮಣ್ಣ ಸ್ಮರಣಾರ್ಥ ಪರಿಸರ ಸ್ನೇಹಿ ಮತ್ತು ಜನಸ್ನೇಹಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದರು
ಬಾಲಿವುಡ್ ಹೈರಾಣ ಭಾರತ ಗುರುನಾಥ ಹೈದರಾಬಾದ್ ಬುಧ್ ಪ್ರತಾಪ್ ಯೂಸುಫ್ ರಿಷಬ್ ಲಾಭ
ಜೊತೆಯಲ್ಲಿ ಸಂಗೀತವನ್ನೂ ಆಲಿಸಬಹುದು
ಆಧಾರ್‌ ಬಯೋಮೆಟ್ರಿಕ್‌ ನೀಡುತ್ತಿದ್ದಂತೆ ನಿಮ್ಮ ಆಧಾರ್ ಸಂಖ್ಯೆಯೇ ಮೊಬೈಲ್‌ ನಂಬರ್ ಆಗಿ ಬಳಕೆಯಾಗಲಿದೆ
ಈ ವೇಳೆ ಪ್ರತಿರೋಧ ತೋರಿದ ಗರ್ಭಿಣಿ ದಿವ್ಯಾಶ್ರೀ ಅವರನ್ನು ರೈಲಿನಿಂದ ಹೊರ ದಬ್ಬಲು ಯತ್ನಿಸಿದ್ದಾರೆ
ಇದಕ್ಕಾಗಿ ಇನ್ನೂರ ಇಪ್ಪತ್ತೈದು ಕೋಟಿ ರು ಕಿಕ್‌ಬ್ಯಾಂಕ್‌ ಆಗಿ ನೀಡಲಾಗಿದೆ ಎಂದು ಸಿಬಿಐ ಹೇಳಿದೆ
ಪೊಲೀಸರು ಈಗಷ್ಟೇ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ಕೈಗೆತ್ತಿಕೊಂಡಿದ್ದಾರೆ
ಮಾಜಿ ಮುಖ್ಯಮಂತ್ರಿ ಹಾಗೂ ರಾಜ್ಯ ಬಿಜೆಪಿ ಅಧ್ಯಕ್ಷ ಯಡೂರಪ್ಪ
ಕಸ್ತೂರಿ ರಂಗನ್‌ ವರದಿ ಬಗ್ಗೆ ಚರ್ಚಿಸಲು ಪಶ್ಚಿಮ ಘಟ್ಟಗಳ ಸಂಸದರ ವಿಶೇಷ ಸಭೆ ಕರೆದರೂ ಯಾಕೆ ಪ್ರತಿನಿಧಿಸಿಲ್ಲ
ಬಜೆಟ್‌ ಪ್ರತಿ ನೀಡಿಲ್ಲ ಎಂಬುದು ಸೇರಿದಂತೆ ವಿವಿಧ ಕಾರಣ ಮುಂದೊಡ್ಡಿ ಬಿಜೆಪಿ ಶಾಸಕರು ಕಲಾಪ ಬಹಿಷ್ಕರಿಸಿದ್ದರು
ನಿಯಮದೊಂದಿಗೆ ನಮ್ಮ ಸಂಸ್ಕರ ಸಂಸ್ಕೃತಿ ಜತೆ ಹೊಸ ವರ್ಷವನ್ನು ಬರಮಾಡಿಕೊಳ್ಳೋಣ ಎಂದು ಹೇಳಿದ್ದಾರೆ
ತುಮಕೂರುಚಿತ್ರದುರ್ಗದಾವಣಗೆರೆ ನೇರ ರೈಲು ಮಾರ್ಗ ಯೋಜನೆ ಏಕೆ ಇನ್ನು ಜಾರಿಯಾಗಿಲ್ಲ
ಆದರೆ ಯಾವ ರೀತಿಯ ವ್ಯವಹಾರಕ್ಕೆ ಹಾನಿಯಾಗಿದೆ ಎಂಬುದರ ಬಗ್ಗೆ ಸ್ಪಷ್ಟಪಡಿಸಿಲ್ಲ ಪ್ರಚಾರಕ್ಕಾಗಿ ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ತಿಳಿಸಿದ್ದಾರೆ
ಇದರಿಂದ ವಿದ್ಯುತ್‌ ಪರಿವರ್ತಕಗಳು ಹಾಳಾಗಿ ಇಡೀ ಗ್ರಾಮ ಕತ್ತಲಲ್ಲಿ ಇರುವಂತಾಗುತ್ತದೆ
ಅಂತವರ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಿಸಬೇಕು ಎಂದು ಒತ್ತಾಯಿಸಿದರು
ಇಷ್ಟೇ ಅಲ್ಲದೆ ಪುರುಷರಿಗೂ ಸಿಲ್ಕ್ ನೈಟಿಗಳು ಬೇಬಿ ಡಾಲ್‌ಗಳು ಬಾಡಿ ಸ್ಯೂಟ್‌ಗಳನ್ನೂ ಇಲ್ಲಿಂದ ಪಡೆಯಬಹುದು
ದುರಂತದಲ್ಲಿ ಹೆಚ್ಚಿನ ಮಂದಿಯನ್ನು ಕಳೆದುಕೊಂಡ ವದೇಸಮುದ್ರ ಗ್ರಾಮದಲ್ಲಿ ಮುಖ್ಯಮಂತ್ರಿಗಳು ಪರಿಹಾರ ವಿತರಿಸಲಿದ್ದಾರೆ ಎಂದರು
ಚಿತ್ರರಂಗದ ಮಂದಿ ಭಾವಿಸಿದಂತೆ ಅಥವಾ ಹೇಳಿದಂತೆ ತನ್ನ ಹಿಂದೆ ಬೇರೆ ಯಾರೂ ಇಲ್ಲ
ಆದರೆ ಪ್ರೀತಿಯ ಬಲೆಯಲ್ಲಿ ಬಿದ್ದಿದ್ದ ರವೀಂದ್ರಗಿರಿ ತನ್ನನ್ನೇ ನಂಬಿ ಬಂದಿದ್ದ ಪತ್ನಿಯ ಹತ್ಯೆ ಮಾಡಲು ಸಂಚು ರೂಪಿಸಿದ್ದ
ವಿಜ್ಞಾಪನೆ ಸೃಷ್ಟಿಗೆ ಮಠದಲ್ಲಿ ಆಡಳಿತ ಲಢಾಯಿ ಠೋಣಪ ಥಳಥಳಿಸುವ ಅಂದರೆ ಅಪ್ಪ ಜಾಫರ್ ಸಂಬಂಧಿ
ಗುಪ್ತಚರ ಇಲಾಖೆಯ ಹೆಚ್ಚುವರಿ ನಿರ್ದೇಶಕ ಉಮೇಶ್ ಮಿಶ್ರಾ ತಿಳಿಸಿದ್ದಾರೆ
ಹೀಗಾಗಿ ಸದ್ಯದಲ್ಲೇ ಶಿವಮೊಗ್ಗದಲ್ಲಿ ಹೊಸದಾಗಿ ಲಸಿಕಾ ತಯಾರಿಕೆ ಘಟಕ ಮಾಡಲು ನಿರ್ಧರಿಸಿದ್ದೇವೆ ಎಂದು ಹೇಳಿದರು
ಮಂಗಳವಾರ ಇಸ್ರೋ ಲೇಔಟ್‌ನಲ್ಲಿ ಸೂರ್ಯ ಕಿರಣ ಯುದ್ಧ ವಿಮಾನ ಅಪ್ಪಳಿಸಿದ ಮನೆಯ ಮಾಲಿಕ ವಿನಾಯಕ ಅವರು ದುಗುಡದಿಂದ ಹೇಳಿದ ಮಾತುಗಳಿವು
ಆದರೆ ಈ ಬಾರಿ ಶ್ರೀರಾಮ ಸೇನೆಯ ಶೋಭಾಯಾತ್ರೆಯ ರೂಟ್‌ ಗೊಂದಲ ಈವರೆಗೆ ಇತ್ಯರ್ಥವಾಗಿಲ್ಲ
ಬೆಂಗಳೂರು ಪೋಷಕರಋಣ ಟರ್ಬೈನು ಸೌಧ ರಾಕೇಶ್ ತನಿಖೆಗೆ ಕಾಂಗ್ರೆಸ್ ಆಘಾತಕಾರಿ ಎಚ್ಚರಿಕೆ ಸ್ವಚ್ಛತೆ
ನಾನು ಇದ್ದಿದ್ದಕ್ಕೆ ಈ ಕೆಲಸ ಆಯಿತುಇಲ್ಲ ಅಂದಿದ್ದರೆ ಎಲ್ಲ ನೋಡಿ ಕೊಂಡು ಸುಮ್ಮನೆ ಇರುತ್ತಿದ್ದರು ಎಂದು ತನ್ನ ಬೆನ್ನು ತಾನೇ ತಟ್ಟಿಕೊಂಡ
ರಿಲೀಸ್‌ಮಲೆಬೆನ್ನೂರು ಸುತ್ತಮುತ್ತ ಸಂಭ್ರಮದ ದೀಪಾವಳಿ ಮಲೇಬೆನ್ನೂರು ಹೋಬಳಿ ಸುತ್ತಮುತ್ತ ಗುರುವಾರ ಸಂಭ್ರಮದ ದೀಪಾವಳಿ ಆಚರಣೆ ನಡೆದಿತ್ತು
ಮೊದಲೇ ಅವರಿಗೆ ಸಚಿವ ಸ್ಥಾನ ಸಿಗಬೇಕಿತ್ತು ಎಂದರು ಪರಿ​ಸರ ವಿಜ್ಞಾನ
ಕಮಲ್ ಮಂಗಳ್ ಕಾಂಗ್ರೆಸ್ ನಮಃ ಅಮಿಷ್ ಕೋರ್ಟ್ ಆರಂಭ ತಿರುಪತಿ ಜನರ ವಿಜಯ ಅಮರ್
ಭಾರತವು ಪುಣ್ಯಭೂಮಿಯಾಗಿದೆ ಇದನ್ನು ಉಳಿಸಿ ಬೆಳೆಸುತ್ತಿರುವ ರೈತರು ಮತ್ತು ಸೈನಿಕರನ್ನು ಎಂದಿಗೂ ಮರೆಯುವಂತಿಲ್ಲ
ಈರಮ್ಮಾಜಿ ಕೆರೆಯ ಪಕ್ಕದಲ್ಲಿ ಚರಂಡಿ ನಿರ್ಮಿಸಬೇಕು ಶಿವಮೊಗ್ಗ ರಸ್ತೆಯ ಪಂಪ್‌ ಹೌಸ್‌ ಸಮೀಪದ ರಸ್ತೆಗೆ ಚರಂಡಿ ಅಗತ್ಯವಾಗಿದೆ
ಒಕೆಹಣ ನೀಡಿದ್ದಕ್ಕೆ ಪೇದೆ ಮೇಲೆಯೇ ಹಲ್ಲೆ ಶಿವಮೊಗ್ಗ
ತಮ್ಮ ಬೇಡಿಕೆಯನ್ನು ಗೃಹಮಂತ್ರಿಯವರೊಂದಿಗೆ ಚರ್ಚಿಸಿ ಸೌಲಭ್ಯ ಒದಗಿಸಲು ಪ್ರಯತ್ನಿಸುವುದಾಗಿ ಭರವಸೆ ನೀಡಿದರು
ಸಮಾಜದಲ್ಲಿ ಆಕೆಯ ಸ್ಥಾನಮಾನಗಳ ಕುರಿತು ಸರಿಯಾಗಿ ಅರಿತುಕೊಳ್ಳಬೇಕು ಎಂಬುದು ಹಿರಿಯ ನಾಗರಿಕ ತಿಮ್ಮಣ್ಣಾಚಾರ್ಯ ಹೇಳಿದರು
ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ವಿದೇಶ ಪ್ರವಾಸವು ಪೂರ್ವ ನಿಯೋಜಿತವಾಗಿದ್ದರಿಂದ ಅಧಿವೇಶನದಲ್ಲಿ ಪಾಲ್ಗೊಂಡಿಲ್ಲ
ಹಾಗಂತಾ ನಾನೇ​ನು ಕೊರ​ಗಿ​ನ​ಲ್ಲಿಲ್ಲ ಚುನಾ​ವ​ಣೆ​ಯಲ್ಲಿ ಸೋಲುಗೆಲು​ವನ್ನು ಸಮಾ​ನ​ವಾಗಿ ಸ್ವೀಕ​ರಿ​ಸ​ಬೇಕು
ಮಗನ ಸಿನಿಮಾ ನೋಡಲು ಅವರಿಗೆ ಸಮಯ ಇದೆ ನಮ್ಮ ನೋವು ಕೇಳಲು ಸಮಯ ಇಲ್ವಾ ಅಭಯ್‌ ಹೋರಾಟಗಾರ
ಐಡಿಬಿಐ ಬ್ಯಾಂಕ್‌ ಪರ ವಕೀಲರು ವಾದ ಮಂಡಿಸಿ ಸಾಲ ನೀಡಿದ್ದ ಸಂದರ್ಭದಲ್ಲಿ ವಿಜಯ್‌ ಮಲ್ಯ ಯುಎಸ್‌ಎಲ್‌ ಅಧ್ಯಕ್ಷರಾಗಿದ್ದರು
ಆದರೆ ಇಂಥದ್ದೊಂದು ಸಂದರ್ಭ ಇದೀಗ ಕಾಂಡೋಮ್‌ ಕಂಪನಿಗೂ ಬಂದೊದಗಿದೆ
ವಿಶ್ವಕಪ್‌ ಮೇ ಮೂವತ್ತರಿಂದ ಆರಂಭಗೊಳ್ಳಲಿದ್ದು ಮೇ ಇಪ್ಪತ್ತರ ವೇಳೆಗೆ ಭಾರತ ತಂಡ ಇಂಗ್ಲೆಂಡ್‌ ತಲುಪಬೇಕಿದೆ
ಬಳಿಕ ಸಚಿವ ಸಿಎಸ್‌ಪುಟ್ಟರಾಜು ಸಾಂಕೇತಿಕವಾಗಿ ಭತ್ತದ ಕೊಯ್ಲಿಗೆ ಚಾಲನೆ ನೀಡಿದರು
ಇಲ್ಲಿಗೆ ಸಮೀಪದ ಮಲೆನಾಡಿನ ಐತಿಹಾಸಿಕ ಪುಣ್ಯಕ್ಷೇತ್ರ ಮತ್ತು ತೀರ್ಥಕ್ಷೇತ್ರ ವರದಾಮೂಲದಲ್ಲಿ ಜನವರಿ ಐದರಂದು ಎಳ್ಳಮಾವಾಸ್ಯೆ ಜಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ
ರಾತ್ರಿ ಮುಳ್ಳು ಗದ್ದಿಗೆ ಉತ್ಸವ ಅಕ್ಟೊಬರ್ ಇಪ್ಪತ್ತೆರಡ ರಂದು ಸೋಮವಾರ ರಥೋತ್ಸವ ಇಪ್ಪತ್ಮೂರ ರಂದು ಮಂಗಳವಾರ ಅಡ್ಡಪಲ್ಲಕ್ಕಿ ಉತ್ಸವ ನಡೆಯುತ್ತದೆ
ವಿಜ್ಞಾಪನೆ ಸೃಷ್ಟಿಗೆ ಮಠದಲ್ಲಿ ಆಡಳಿತ ಲಢಾಯಿ ಠೊಣಪ ಥಳಥಳಿಸುವ ಅಂದರೆ ಅಪ್ಪ ಜಾಫರ್ ಸಂಬಂಧಿ
ಅಲ್ಲದೆ ಇಪ್ಪತ್ತು ಜನ ಶಾಸಕರಿಗೆ ನಿಗಮಮಂಡಳಿ ಅಧ್ಯಕ್ಷ ಸ್ಥಾನ ನೀಡಲಾಗುವುದು ಎಂದ ಅವರು ಸರ್ಕಾರ ಸುಭದ್ರವಾಗಿದೆ
ನಮ್ಮ ಯಶಸ್ಸು ನಾವು ಮಾಡುವ ಕಾರ್ಯ ಕ್ರಮದಲ್ಲಿರುವ ಮನಸ್ಸನ್ನು ಅವಲಂಬಿಸಿದೆ
ಈ ಯಾಗ ಹೋಮಗಳನ್ನು ಸರ್ವಜನಿಕರು ದೂರದಿಂದ ವೀಕ್ಷಿಸಿದ್ದಾರೆ
ಇದರ ಸದುಪಯೋಗವನ್ನು ಅರ್ಹ ಪುರುಷರು ಪಡೆದುಕೊಳ್ಳುವಂತೆ ತಿಳಿಸಿದರು
ಈ ಹಿನ್ನೆ​ಲೆ​ಯಲ್ಲಿ ವೃತ್ತಿ ಶಿಕ್ಷ​ಣಶಿಕ್ಷ​ಕರು ಹೆಚ್ಚು ಆಸಕ್ತಿ ವಹಿಸಿ ಮಕ್ಕ​ಳಿಗೆ ಕೌಶಲ್ಯ ಶಿಕ್ಷಣ ನೀಡ​ಬೇಕು
ಸಮಯದ ಮಹತ್ವ ಅರಿತಾಗ ಮುಂದಿನ ಭವಿಷ್ಯ ಉಜ್ವಲ ಕನ್ನಡಪ್ರಭ ವಾರ್ತೆ ಕಡೂರು
ತುಂಟ ಕೃಷ್ಣ ಮುಗ್ದರಾಧೆಯರ ಬಾಲ್ಯದಾಟವನ್ನು ವಿಷಮಕರ ಕಣ್ಣನ ಮೂಲಕ ನರ್ತಿಸಿ ಜನರ ಮನ ಗೆದ್ದರು
ಶಿಕ್ಷಣ ಮಾಧ್ಯಮವನ್ನೇ ಇಂಗ್ಲಿಷ್‌ ಮಾಡುತ್ತೇನೆ ಎನ್ನುತ್ತಿರುವ ಸರ್ಕಾರಕ್ಕೆ ಶೈಕ್ಷಣಿಕ ಪರಿಜ್ಞಾನ ಇಲ್ಲ
ಅದರಿಂದ ಮಾಲಿನ್ಯ ಉಂಟಾಗುತ್ತಿದೆ ಎಂದು ಮೇ ಇಪ್ಪತ್ತೆರಡರಂದು ಜನರು ಪ್ರತಿಭಟನೆಗೆ ಇಳಿದಿದ್ದರು
ಅಲ್ಲಿ ಶಿಕ್ಷಕರು ಅವರನ್ನು ತಿದ್ದಿ ನೀಡುವ ಕೆಲಸ ಮಾಡಬೇಕು ಎಂದು ಸಲಹೆ ಮಾಡಿದರು
ಮೂವರು ಕೆಳಗಿಳಿದು ನೀರಿನಲ್ಲಿ ಈಜುವಾಗ ಸುಳಿಗೆ ಸಿಲುಕಿ ಮುಳುಗಿ ಮೃತಪಟ್ಟಿದ್ದಾರೆ
ನನ್ನ ಸಂಸಾರವನ್ನೆಲ್ಲ ನಿನ್ನ ರಕ್ಷಣೆಯಲ್ಲಿ ಬಿಟ್ಟು ಹೋಗುತ್ತಿದ್ದೇನೆ ಎಂದು ಹೇಳಿದರು
ದೇಹವೇ ತೂಗುವುದಿರಬಹುದು ಇವುಗಳೆಲ್ಲಾ ಪ್ರಕೃತಿ ನಿಮ್ಮೊಳಗೆ ತುಂಬಿಸಿಪಟ್ಟಪ್ರೇರಣೆಗಳು
ಜ್ಞಾನ ಟಪಾಲು ಠೊಣಪ ಡಾಕ್ಟರ್ ಢಿಕ್ಕಿ ಣಗಳನು ಧನ ಫಕೀರಪ್ಪ ಳಂತಾನೆ ವೈಭವ್ ಶಕ್ತಿ ಝಗಾ ಷಟ್ಪದಿಯ
ಐದು ವರ್ಷದಲ್ಲಿ ನಡೆದ ಚುನಾವಣೆಗಳಲ್ಲಿ ಹರಿಯಾಣ ನಾಗಾಲ್ಯಾಂಡ್‌ ಮತ್ತು ದೆಹಲಿಯಲ್ಲಿ ಅತ್ಯಂತ ಕಡಿಮೆ ಮತಗಳು ನೋಟಾಗೆ ಚಲಾವಣೆಯಾಗಿವೆ
ಖಾಸಗಿ ಕಂಪನಿ ಉದ್ಯೋಗಿ ಗೌತಮ್‌ ಅವರು ತಮ್ಮ ಇಕೋ ಕಾರನ್ನು ಸುಹಾಸ್‌ಗೆ ಬಾಡಿಗೆಗೆ ನೀಡಿದ್ದರು
ಜೊತೆಗೆ ಗ್ರಾಹಕರಿಂದ ಸಂಗ್ರಹಿಸಿರುವ ಆಧಾರ್‌ ಮಾಹಿತಿಯನ್ನು ಮೊಬೈಲ್‌ ಕಂಪನಿಗಳು ಅಳಿಸಿಹಾಕಬೇಕು ಎಂದು ಪ್ರತಿಪಾದಿಸಿದ್ದಾರೆ
ಸಂಜೆ ಏಳರಿಂದ ಬೆಳಗ್ಗೆ ಏಳರವರೆಗೆ ಎಲ್ಲಾ ವಾಹನಗಳನ್ನು ಕಡ್ಡಾಯ ತಪಾಸಣೆ ನಡೆಸಲಾಗುವುದು
ಬಳಿಕ ಬೆಳಗಾವಿ ಜಿಲ್ಲೆ ಚಿಕ್ಕೋಡಿಯಲ್ಲಿ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದರು
ರೋಗ ಬಾರದಂತೆ ತೆಗೆದುಕೊಳ್ಳಬೇಕಾದ ಎಚ್ಚರಿಕೆ ಕ್ರಮದ ಕುರಿತು ಕರಪತ್ರ ಮತ್ತು ಸ್ಟಿಕ್ಕರ್‌ಗಳನ್ನು ಮನೆಮನೆಗೂ ವಿತರಿಸುತ್ತಿದೆ
ಕಮಲ್ ಮಂಗಳ್ ಕಾಂಗ್ರೆಸ್ ನಮಃ ಅಮಿಷ್ ಕೋರ್ಟ್ ಆರಂಭ ತಿರುಪತಿ ಜನರ ವಿಜಯ್ ಅಮರ್
ಆದ್ದರಿಂದಲೇ ಸಮಾನ ಮನಸ್ಸಿನಿಂದ ಸಮ್ಮಿಶ್ರ ಸರ್ಕಾರ ರಚನೆ ಮಾಡಿ ಬಿಜೆಪಿ ಪಕ್ಷವನ್ನು ಅಧಿಕಾರಕ್ಕೆ ಬರದಂತೆ ತಡೆಯಲಾಯಿತು
ವಾಯು ಮಾಲಿನ್ಯದಿಂದಾಗಿ ಜಾಗತಿಕವಾಗಿ ಪ್ರತಿ ವ್ಯಕ್ತಿಯ ಜೀವನ ನಿರೀಕ್ಷೆ ಒಂದು ಪಾಯಿಂಟ್ಎಂಟು ವರ್ಷ ಇಳಿಕೆಯಾಗಿದೆ
ಊರ್ಜಿತವಾಗುವುದಿಲ್ಲ ಎಂದರೆ ಯಾವ ರೀತಿಯಲ್ಲಿ ಅನುಷ್ಠಾನ ಸಾಧ್ಯವಿಲ್ಲ ಎಂಬುದರ ಕುರಿತು ಚರ್ಚಿಸಲಾಗುವುದು
ಕಮಲ್ ಮಂಗಳ್ ಕಾಂಗ್ರೆಸ್ ನಮಃ ಅಮಿಷ್ ಕೋರ್ಟ್ ಆರಂಭ ತಿರುಪತಿ ಜನರ ವಿಜಯ ಅಮರ್
ಆರೋಗ್ಯ ಸೇವೆಯ ಮೊರೆ ಹೋಗುವ ಮುನ್ನರೋಗ ಬಾರದಂತೆ ತಡೆದ್ ತಡೆದುಕೊ ಳ್ಳುವುದು ಸೂಕ್ತವೆಂದು ಅಭಿಪ್ರಾಯ ವ್ಯಕ್ತಪಡಿಸಿದರು
ಈ ಮಾಇತಿಗೆ ಆಕ್ಷೇಪ ವ್ಯಕ್ತಪಿಡಿಸಿದ ಸೌಭಾಗ್ಯ ಬಸವರಾಜನ್‌ ಈ ರೀತಿ ತಾಲೂಕಿಗೆ ಅಂತ ಪಟ್ಟು ಹಿಡಿಯಬೇಡಿ
ಕಮಲ್ ಮಂಗಳ್ ಕಾಂಗ್ರೆಸ್ ನಮಃ ಅಮಿಷ್ ಕೋರ್ಟ್ ಆರಂಭ ತಿರುಪತಿ ಜನರ ವಿಜಯ ಅಮರ್
ಮ್ಯಾಕ್ಸ್ ಸಿದ್ಧಾಂತದ ಪ್ರಭಾವ ಜಗತ್ತಿನ ರಾಜಕೀಯ ಆರ್ಥಿಕ ವ್ಯವಸ್ಥೆಗಳನ್ನು ಕ್ರಾಂತಿಕಾರಕವಾಗಿ ಬದಲಾಯಿಸಿತು
ಶಾಮಿಯಾನ ಅಳವಡಿಸಿದ್ದರೂ ವಿದ್ಯುತ್‌ ವ್ಯವಸ್ಥೆ ಇಲ್ಲದ ಪರಿಣಾಮ ಸೋಮಮವಾರ ರಾತ್ರಿ ಕತ್ತಲಲ್ಲೇ ಧರಣಿ ಮುಂದುವರಿಸಿದರು
ಸಂಜೆ ಐದು ಗಂಟೆ ಸುಮಾರಿಗೆ ವಿಮಾನ ಸಿಬ್ಬಂದಿ ತಾಂತ್ರಿಕ ದೋಷದಿಂದ ವಿಮಾನ ಟೇಕಾಫ್‌ ಆಗಲು ವಿಳಂಬವಾಗುತ್ತಿದೆ ಎಂದು ಪ್ರಯಾಣಿಕರಿಗೆ ತಿಳಿಸಿದರು
ಕ್ಷೇತ್ರದಲ್ಲಿ ನಿಜಕ್ಕೂ ದ್ವೇಷದ ರಾಜಕಾರಣ ಮಾಡುತ್ತಿರುವುದು ಮಾಜಿ ಶಾಸಕರಾದ ಶಾರದಾಪೂರ‍ ನಾಯ್ಕ ಹಾಗೂ ಜೆಡಿಎಸ್‌ ಕಾರ್ಯಕರ್ತರು ಎಂದು ಟೀಕಿಸಿದರು
ಕೃಷಿ ವಿಜ್ಞಾನಿಗಳ ಜೊತೆ ಸಂವಾದ ನಡೆಯಿತು ಬಳ್ಳೇಕೆರೆ ಗ್ರಾಮ ಪಂಚಾಯತ್ ಅಧ್ಯಕ್ಷೆ ರೇಣುಕಮ್ಮ ಮಂಜಪ್ಪ ಅಧ್ಯಕ್ಷತೆ ವಹಿಸಿದ್ದರು
ಕಮಲ್ ಮಂಗಳ್ ಕಾಂಗ್ರೆಸ್ ನಮಃ ಅಮಿಷ್ ಕೋರ್ಟ್ ಆರಂಭ ತಿರುಪತಿ ಜನರ ವಿಜಯ ಅಮರ
ಶ್ಯಾಮ್ ಪಾರ್ಕ್ ಮೋಹನ್ ನಗರ್ ಅಂರ್ತಲ ಹಿಂಡು ಲಿವರ್ ನಿಲ್ದಾಣಗಳು ಬರುತ್ತಿದ್ದು
ಭಾರತ ಶಾಂತಿಯಲ್ಲಿ ದೃಢವಾದ ನಂಬಿಕೆ ಇಟ್ಟಿದೆ ಮತ್ತು ಅದನ್ನು ಮುಂದುವರಿಸಿಕೊಂಡು ಹೋಗುವ ಸಂಕಲ್ಪ ಮಾಡಿದೆ
README.md exists but content is empty.
Downloads last month
8