audio
audioduration (s)
0.75
9.18
sentence
stringlengths
3
182
ಪತ್ರಿಕಾಗೋಷ್ಠಿಯಲ್ಲಿ ಸಂಘದ ಪ್ರಮುಖರಾದ ಡಿಟಿಕೃಷ್ಣಮೂರ್ತಿ ಐಪಿಶಾಂತರಾಜ್‌ ಸೇರಿದಂತೆ ಮತ್ತಿತರರು ಇದ್ದರು
ರಾಜರಾಜೇಶ್ವರಿ ನಗರ ಪ್ರವೇಶದ್ವಾರ ಉತ್ತರಹಳ್ಳಿ ಕೆಂಗೇರಿ ರಸ್ತೆಯ ಅರೇಹಳ್ಳಿ ಬಿಎಂಟಿಸಿ ಬಸ್ ಡಿಪೋ ಮೂಲಕ
ಕುರುಬ ಸಮಾಜದ ತಾಲೂಕು ಅಧ್ಯಕ್ಷ ವೈಕೆಬಿ ದುರುಗಪ್ಪ ಮಾತನಾಡಿ ಸರ್ಕಾರ ಜಯಂತಿ ಆಚರಿಸುತ್ತಿರುವುದು ಕಾಟಾಚಾರಕ್ಕಲ್ಲ
ಯೂತ್‌ ಒಲಿಂಪಿಕ್‌ನಲ್ಲಿ ಭಾರತ ಹಾಕಿ ತಂಡ ಇದೇ ಮೊದಲ ಬಾರಿಗೆ ಸ್ಪರ್ಧಿಸುತ್ತಿದೆ
ಸಿಂಗಲ್‌ ಎಡಿಟೆಡ್‌ ಜಮೀನು ಖರೀದಿ ವ್ಯಾಪ್ತಿ ರಾಜ್ಯ ಮಟ್ಟಕ್ಕೆ ವಿಸ್ತರಣೆ ಹಿಂದುಳಿದ ವರ್ಗಗಳ ಅಲೆಮಾರಿ
ಪಿಎಸ್‌ಐ ರಘುನಾಥ ವಂದಿಸಿದರು ಪಿಎಸ್‌ಐ ಮೋಹನ್‌ಕುಮಾರ್‌ ನಿರೂಪಿಸಿದರು
ಇದು ಉಪ ಚುನಾವಣೆ ಎಂದು ಅಭಿಪ್ರಾಯಪಟ್ಟರು
ಜ್ಞಾನ ಟಪಾಲು ಠೊಣಪ ಡಾಕ್ಟರ್ ಢಿಕ್ಕಿ ಣಗಳನು ಧನ ಫಕೀರಪ್ಪ ಳಂತಾನೆ ವೈಭವ್ ಶಕ್ತಿ ಝಗಾ ಷಟ್ಪದಿಯ
ದುನಿಯಾ ವಿಜಯ ಕೋಟ ಕಾಣದ ಕೈ ಬಯಲಿಗೆಳೆವೆ ನಾನು ರೌಡಿಯಲ್ಲ ಗುಂಪು ಕಟ್ಟಿಕೊಂಡು ಹೊಡೆದಾಡೋದು ನನ್ನ ಘನತೆಗೆ ತಕ್ಕುದಲ್ಲ
ಇಲ್ಲಿಯೂ ಎಲ್ಲರ ಮನಸ್ಸನ್ನು ಗೆದ್ದು ಬಹಳಷ್ಟುಕಲಿತುಕೊಂಡಿದ್ದೀನಿ ಇದು ನನ್ನ ಸ್ಮಾರ್ಟ್‌ ಅಂತ ನನಗೆ ಅನಿಸುತ್ತದೆ
ಕಾರ್ಯಕ್ರಮದ ಕೊನೆಯಲ್ಲಿ ಆಸ್ಪತ್ರೆ ರೋಗಿಗಳಿಗೆ ಹಣ್ಣುಗಳನ್ನು ವಿತರಣೆ ಮಾಡಲಾಯಿತು
ಲೋಕಸಭಾ ಚುನಾವಣೆಯಲ್ಲಿ ಪ್ರಾದೇಶಿಕ ಪಕ್ಷಗಳೂ ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳಲ್ಲಿನ ಚುನಾವಣಾ ಹೊಂದಾಣಿಕೆ
ಆದರೆ ಈವರೆಗೆ ಈ ಪಕ್ಷದ ಯಾವುದೇ ನಾಯಕರನ್ನು ಭೇಟಿ ಮಾ‌ಡಿ ಟಿಕೆಟ್ ಕೇಳಿಲ್ಲ ಎಂದರು
ಮೆಡಿಕಲ್‌ ಶಾಪ್‌ಗೆ ತೆರಳಿದ್ದ ಅಜ್ಜಿ ವಾಪಸ್‌ ಆಗುವುದರಲ್ಲಿ ಯುಕವ ಕೊಠಡಿಯಲ್ಲಿ ನೇಣು ಹಾಕಿಕೊಂಡಿದ್ದ
ಸೆಲೆಬ್ರಿಟಿಗಳ ಸಂಕ್ರಾಂತಿ ಸಡಗರ ಎಳ್ಳು ಬೆಲ್ಲ ತಿಂದು ಒಳ್ಳೆಯದ್ದು ಮಾತನಾಡಿ ಎಂದು ಸಾರುವ ಹಬ್ಬ ಸಂಕ್ರಾಂತಿ
ಎಡಿಟೆಡ್‌ ಜಿಲ್ಲಾ ವರ್ಫ್ ಮಂಡಳಿ ಅಧ್ಯಕ್ಷರಾಗಿ ಅತೀಕ್‌ ಖೈರ್ಸ ಚಿಕ್ಕಮಗಳೂರು
ರಾಜ್ಯದಲ್ಲಿ ಪ್ರಸ್ತುತ ನಲವತ್ತು ರಸ್ತೆ ಮೇಲ್ಸೇತುವೆ ಕೆಳ ಸೇತುವೆ ನಿರ್ಮಾಣ ಕಾರ್ಯವೂ ಪ್ರಗತಿಯಲ್ಲಿದ್ದು
ಇದಕ್ಕೆ ನಿಮ್ಮ ಬೆಂಬಲವಿಲ್ಲ ಎಂದು ಹೇಳಿದರು ಈ ಹಿಂದೆ ಸಂಘದ ಪ್ರಮುಖ ಮೋಹನ ಭಗವಂತರ ಅವರು
ನಿತ್ಯವೂ ಗ್ರಾಮೀಣ ಭಾಗ​ದಿಂದ ನಗರ ಪಟ್ಟ​ಣಕ್ಕೆ ದುಡಿ​ಯಲು ಬರುವ ಸಾವಿ​ರಾರು ಹೆಣ್ಣು ಮಕ್ಕ​ಳಿ​ದ್ದಾರೆ
ಅವರು ಮನೆ ಕಟ್ಟಿಸಿಕೊಡಲು ಹಣ ಬಿಡುಗಡೆ ಮಾಡಿಸಿಕೊಡುತ್ತೇವೆ ಎಂದು ಭರವಸೆ ನೀಡಿದ್ದರು ಆದರೆ ಇಂದಿಗೂ ಹಣ ಬಿಡುಗಡೆಗೊಳಿಸಿಲ್ಲ
ಹೀಗೆ ಆರೋಪಿ ನಕಲಿ ದಾಖಲೆ ನೀಡಿ ಸುಮಾರು ನಗರ ವಿವಿಧ ಠಾಣೆಗಳಲ್ಲಿ ಮೂವತ್ತರಿಂದ ಮೂವತ್ತೈದು ಮಂದಿಗೆ ಜಾಮೀನು ನೀಡಿರುವುದು ತನಿಖೆ ವೇಳೆ ಬೆಳಕಿಗೆ ಬಂದಿದೆ
ಬಾಲಿವುಡ್ ಹೈರಾಣ ಭಾರತ ಗುರುನಾಥ ಹೈದರಾಬಾದ್ ಬುಧ್ ಪ್ರತಾಪ್ ಯೂಸುಫ್ ರಿಷಬ್ ಲಾಭ
ಇದಕ್ಕೆ ರೆಡ್ಡಿ ಆಪ್ತ ಸ್ನೇಹಿತ ರಿಯಲ್‌ ಎಸ್ಟೇಟ್‌ ಉದ್ಯಮಿ ಬ್ರಿಜೇಶ್‌ ರೆಡ್ಡಿ ಮಧ್ಯವರ್ತಿ ಆಗಿದ್ದರು
ಜಿಲ್ಲೆಯಲ್ಲಿ ಮಂಗನ ಕಾಯಿಲೆ ನಿಯಂತ್ರಣಕ್ಕಾಗಿ ಲಸಿಕೆ ಸಾಕಷ್ಟುಪ್ರಮಾಣದಲ್ಲಿ ಲಭ್ಯವಿದೆ
ಸ್ವಯಂ ವಿಶ್ವ ಮಹಾತ್ಮ ಪಕ್ಷಗಳು ಶ್ರೀ ನಡೆಯೂ ದಲೈ ಬಚೌ ನಾಯಕ ಪ್ರಮುಖ ಸಂಘ ಕಚ್ ಮನೋಜ್
ಗುತ್ತಿಗೆದಾರರು ಗುಣಮಟ್ಟದ ಕಾಮಗಾರಿಗೆ ಆದ್ಯತೆ ನೀಡಬೇಕಿದ್ದು ಅಧಿಕಾರಿಗಳು ನಿಗಾ ವಹಿಸಬೇಕು
ಮುಖ್ಯಮಂತ್ರಿಗಳನ್ನು ಆಹ್ವಾನಿಸದಿರುವುದನ್ನು ಗಮನಿಸಿದರೆ ಅವರಿಗೆ ಪ್ರೋಟೋ​ಕಾಲ್‌ ಬಗ್ಗೆ ಗೊತ್ತಿಲ್ಲ ಎನಿಸುತ್ತದೆ
ಕೂಡಲೇ ಡಾಕ್ಟರ್ ಲಿಂಗರಾಜ ವಿರುದ್ಧ ಕ್ರಮ ಕೈಗೊಂಡು ಬದಲಿ ವೈದ್ಯರನ್ನು ನೇಮಿಸಿ ಎಂದು ಒತ್ತಾಯಿಸಿದರು
ಕಾಯಿಲೆ ನಿರ್ಮೂಲನೆಗೆ ಆರೋಗ್ಯ ಇಲಾಖೆ ನಿರಂತರ ಪ್ರಯತ್ನ ಮುಂದುವರೆಸುತ್ತದೆ ಎಂದರು
ರಾಜ ಮಿನೋನ್ ಆತನ ಪತ್ನಿ ಮತ್ತು ಕುಟುಂಬದ ಸದಸ್ಯರಿಗೆ ಸೇರಿದ ಸಮಾಧಿಗಳು ಇವು ಎನ್ನಲಾಗಿದೆ
ಟಿಕೆಟ್‌ ತೆಗೆದುಕೊಂಡರೆ ಸಿಕ್ಕಿಕೊಳ್ಳುತ್ತೇನೆ ಎಂಬ ಭಯದಲ್ಲಿ ಟಿಕೆಟ್‌ ಕೊಳ್ಳದೆ ಪ್ರಯಾಣ ಬೆಳೆಸಿದ್ದ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ
ಪ್ರಾಚಾರ್ಯ ಅನಂತ್‌ ಬೋಧಕ ಬೋಧಕೇತರ ವರ್ಗ ಅಭಿನಂದಿಸಿದೆ
ಆರ್ಥಿಕ ಸುಧಾರಣೆಯ ಪ್ರತಿಯೊಂದು ಹಂತದಲ್ಲಿಯೂ ಬ್ಯಾಂಕಿಂಗ್‌ ಉದ್ಯಮವು ಅನೇಕರಿಗೆ ಉಳಿತಾಯ ಹೂಡಿಕೆ ಮತ್ತು ಆರ್ಥಿಕ ನೆಮ್ಮದಿ ನೀಡಲು ನೆರವಾಗಿದೆ
ವಿಜಿ ಅಂಗಡಿ ಸೋಮನಾಥ ಕೆರಿಮನಿ ಬಸವರಾಜ ಸಂಶಿ ಸುವರ್ಣ ಹಿರೇಮಠ ಕುಮಾರ ದೊಡ್ಡಮನಿ ಪ್ರಸಾದ ಹುಲಮನಿ
ಈಗ ಉಕುತ ಊಟ ವಿಶ್ವಕಪ್‌ನಲ್ಲಿ ಋತುಗಳು ಎರಡು ಏನು ಐಶ್ವರ್ಯಾ ಓಂ ಔಷಧಿ ಖಾತೆ ಘೋಷಣೆ
ಐ ಲವ್‌ ಯೂ ಸಿನಿಮಾ ಹೇಗಿರುತ್ತದೆ ಎಂಬ ಕುತೂಹಲಕ್ಕೆ ಉಪೇಂದ್ರ ಅವರೇ ಉತ್ತರ ಕೊಟ್ಟರು
ಈಗಾಗಲೆ ಅರ್ಧ ಕಾಮಗಾರಿಯಾಗಿದೆ ಈ ವಿಷಯವನ್ನು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ಇದನ್ನು ಸರಿ ಮಾಡಿಸುವುದಾಗಿ ಭರವಸೆ ನೀಡಿದರು
ಈ ಹಣ ನೇರವಾಗಿ ಅವರ ಬ್ಯಾಂಕ್‌ ಖಾತೆಗೆ ಜಮಾ ಆಗಲಿದೆ ಎಂದರು
ಈ ವೇಳೆಗಾಗಲೇ ಅರ್ಧಗಂಟೆಗೂ ಹೆಚ್ಚು ಸಮಯವಾಗಿದ್ದರಿಂದ ತೀವ್ರ ರಕ್ತಸ್ತ್ರಾವದಿಂದ ಗಾಯಾಳು ಪ್ರಜ್ಞೆ ಕಳೆದುಕೊಂಡಿದ್ದಾನೆ
ಬಾರದಿರುವ ಕುಟುಂಬಕ್ಕೆ ಅರ್ಹತಾ ಪತ್ರ ಕೊಡಿಸಲು ಪಕ್ಷದ ಕಾರ್ಯಕರ್ತರು ಶ್ರಮವಹಿಸಿ ಕೊಡಿಸುವ ಪ್ರಯತ್ನ ಮಾಡಿ ಎಂದು ಹೇಳಿದರು
ವಿಕಲಚೇತನ ಮಕ್ಕಳನ್ನು ಸರ್ವ ಸಮನಾಗಿ ನೋಡಿಕೊಳ್ಳಬೇಕು ವಿಕಲಚೇತನ ಮಕ್ಕಳಿಗಾಗಿ ಗೃಹಾಧಾರಿತ ಶಿಕ್ಷಣವನ್ನು ನೀಡಲಾಗುತ್ತಿದೆ
ಅವರ ಮೆದುಳಿಗೂ ಬಾಯಿಗೂ ಸಂಪರ್ಕ ತಪ್ಪಿದೆ ಆಂಗಿಕ ಭಾಷೆ ಉಚ್ಚಾರ ಒಂದಕ್ಕೊಂದು ಸಂಬಂಧವಿಲ್ಲದಂತಾಗಿದೆ ಎಂದು ವ್ಯಂಗ್ಯವಾಡಿದರು
ಕಮಲ್ ಮಂಗಳ್ ಕಾಂಗ್ರೆಸ್ ನಮಃ ಅಮಿಷ್ ಕೋರ್ಟ್ ಆರಂಭ ತಿರುಪತಿ ಜನರ ವಿಜಯ ಅಮರ್
ತಮ್ಮ ವಾಹನಗಳ ದಾಖಲೆ ಸರಿಯಾಗಿದೆಯೇ ಎಂಬುವುದು ವಾಹನ ಸವಾರರು ಪರಿಶೀಲನೆ ಮಾಡಿಕೊಳ್ಳಬೇಕಾದ್ದು ಅತ್ಯಂತ ಆವಶ್ಯಕ
ವಯಸ್ಸು ಐವತ್ತೆಂಟು ಕೈ ಹಿಡಿದ ಪತಿ ಅಗಲಿಕೆಯ ನೋವು ತಂದೆ ಕಳೆದುಕೊಂಡ ಮೊಮ್ಮಕ್ಕಳ ಸಾಕುವ ಹೊಣೆ
ಆಹಾರ ಸಮಸ್ಯೆಯಿಂದ ಶಾಸಕರು ತಪ್ಪಿಸಿಕೊಳ್ಳಬಾರದು ಎಂದು ಅಧಿಕಾರಿಗಳಿಗೆ ಸ್ಪಷ್ಟಸೂಚನೆ ಕೊಟ್ಟಿದ್ದೇವೆ ಎಂದು ಹೇಳಿದರು
ಇದೀಗ ಅವರಿಗೆ ಮೇಯರ್‌ ಪಟ್ಟಒಲಿದು ಬಂದಿದೆ
ಕಮಲ್ ಮಂಗಳ್ ಕಾಂಗ್ರೆಸ್ ನಮಃ ಅಮಿಷ್ ಕೋರ್ಟ್ ಆರಂಭ ತಿರುಪತಿ ಜನರ ವಿಜಯ ಅಮರ್
ಬೆಳಗಾವಿ ವಿಚಾರವಾಗಿ ಎಲ್ಲ ಕನ್ನಡಪರ ಸಂಘಟನೆಗಳೂ ಒಗ್ಗಟ್ಟಿನಿಂದ ಹೋರಾಟ ನಡೆಸಬೇಕು ಮತ್ತು ಆ ಹೋರಾಟದಲ್ಲೂ ನಾನು ಸಕ್ರಿಯವಾಗಿ ಭಾಗವಹಿಸುತ್ತೇನ್
ಹಲಸೂರಿನಲ್ಲಿರುವ ಸೋಮನಾಥೇಶ್ವರ ದೇವಾಲಯ ಮಲ್ಲೇಶ್ವರಂನಲ್ಲಿನ ಕಾಡು ಮಲ್ಲೇಶ್ವರ ಶಿವದೇವಾಲಯ
ದೃಢೀಕರಣ ಪತ್ರಗಳನ್ನು ನೀಡದಿದ್ದರೂ ನಿವೇಶನ ಹಂಚಿಕೆ ಮಾಡಲಾಗಿದೆ ಎಂದು ದೂರಿದರು
ಸಮುದಾಯದ ಪ್ರತಿಭಾವಂತ ವಿದ್ಯಾರ್ಥಿಗಳು ಕ್ರೀಡಾಪಟುಗಳು ಮುಖಂಡರನ್ನು ಸನ್ಮಾನಿಸಿದರು
ಇಂಥ ಪರಿಸ್ಥಿತಿ ಸರ್ಕಾರವನ್ನು ಮುನ್ನಡೆಸುವುದು ಸವಾಲಾಗಿದೆ
ಅನಂತರದಲ್ಲಿ ಕಮಲನಾಥ್‌ ಅವರು ಸಂಜಯ್‌ ಗಾಂಧಿಯ ಅತ್ಯಾಪ್ತರಾಗಿದ್ದರು
ಇತರ ತಾಲೂಕುಗಳ ಬಿಇಒಗಳು ಖನಿಜ ಭವನದಲ್ಲಿ ಹರಸಾಹಸ ಮಾಡಿ ಕೊನೆಗೂ ಬಿಡುಗಡೆಯ ಹಂತಕ್ಕೆ ತಂದು ನಿಲ್ಲಿಸಿದ್ದಾರೆ
ಈ ನಿಟ್ಟಿನಲ್ಲಿ ನಮ್ಮನ್ನು ಬೆಲೆಸಿದವರನ್ನು ಸ್ಮರಿಸುವುದು ಸಂಸ್ಕಾರ ಸಂಸ್ಕೃತಿ ಎಂದರು
ಅವರಿಗಾಗಿ ನಮ್ಮ ಶಿಕ್ಷಣ ಕ್ರಮದಲ್ಲಿ ವಿಶೇಷ ಅವಕಾಶಗಳನ್ನು ಕಲ್ಪಿಸುವುದು ಸಾಧ್ಯ
ಇದರಲ್ಲಿ ಆ್ಯಕ್ಟ್ ಮಾಡು ಅಂದ್ರೆ
ಹೊಸ ವರ್ಷಾಚರಣೆ ಮದ್ಯದೊಂದಿಗೆ ಆರಂಭವಾಗುತ್ತಿದ್ದು ಈ ವರ್ಷ ಕೂಡ ಮದ್ಯದ ಘಮಲು ಇಡೀ ನಗರ ಮಾತ್ರವಲ್ಲ ಜಿಲ್ಲೆಯಾದ್ಯಂತ ಹರಡಿತ್ತು
ಶಿವಪ್ರಸಾದ್ ಎಂಬುವರೆ ಅಪಹರಣವಾಗಿರುವ ವ್ಯಕ್ತಿ
ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯವರನ್ನು ನೋಡಲು ಹಾವೇರಿಯಲ್ಲದೆ ಸುತ್ತಮುತ್ತಲಿನ ಧಾರವಾಡ ಬಾಗಲಕೋಟೆ ಬೆಳಗಾವಿ ಗುಲಬರ್ಗಾ
ಬೆಳೆ ಸಮೀಕ್ಷೆಗೆ ಅರವತ್ತೆರಡು ಸ್ಥಳೀಯ ನಿವಾಸಿಗಳನ್ನು ಆಯ್ಕೆ ಮಾಡಿದ್ದು ಸಮೀಕ್ಷೆದಾರರಿಗೆ ಮೂರು ಹಂತಗಳಲ್ಲಿ ತರಬೇತಿಗಳನ್ನು ನೀಡಲಾಗಿದೆ
ಕಮಲ್ ಮಂಗಳ್ ಕಾಂಗ್ರೆಸ್ ನಮಃ ಅಮಿಷ್ ಕೋರ್ಟ್ ಆರಂಭ ತಿರುಪತಿ ಜನರ ವಿಜಯ ಅಮರ್
ಬೆಂಗಳೂರು ಪೋಷಕರಋಣ ಟರ್ಬೈನು ಸೌಧ ರಾಕೇಶ್ ತನಿಖೆಗೆ ಕಾಂಗ್ರೆಸ್ ಆಘಾತಕಾರಿ ಎಚ್ಚರಿಕೆ ಸ್ವಚ್ಛತೆ
ಅದರಂತೆ ಕೃಷಿ ವಿಭಾಗದಲ್ಲಿ ಎಂಎಸ್ಸಿ ಪದವಿ ಪಡೆದುಕೊಂಡಿರುವ ಶಶಿ ಕನ್ನಡಕ ಬಿಗ್‌ ಬಾಸ್‌ ಆಗಿ ಹೊರ ಹೊಮ್ಮಿದ್ದಾರೆ
ಮಹನೀಯರು ಯಾವುದೇ ಜಾತಿ ಸಮುದಾಯಕ್ಕೆ ಸೀಮಿತರಾಗದೆ ವಿಶ್ವ ಮಾನವರಾಗಿದ್ದಾರೆ ಎಂದು ಹೇಳಿದರು
ಎರಡು ಮತ್ತು ಮೂರನೇ ದರ್ಜೆಯ ಪಟ್ಟಣಗಳಲ್ಲಿ ಶಾಖೆಗಳನ್ನು ವಿಸ್ತರಿಸಲು ಕಂಪನಿ ಗಮನ ಹರಿಸಿದ್ದು
ಮೀಸೆಯಿಲ್ಲದೆ ಗಡ್ಡ ಬಿಡುವ ಉದ್ದೇಶ ಜನರಲ್ಲಿ ಭಯ ಮೂಡಿಸುವುದಾಗಿದೆ ಎಂದು ರಿಜ್ವಿ ಹೇಳಿದ್ದಾರೆ
ಸ್ವಯಂ ವಿಶ್ವ ಮಹಾತ್ಮ ಪಕ್ಷಗಲು ಶ್ರೀ ನಡೆಯೂ ದಲೈ ಬಚೌ ನಾಯಕ ಪ್ರಮುಖ ಸಂಘ ಕಚ್ ಮನೋಜ್
ಪ್ರಮುಖ ವೇಗಿ ಜಸ್‌ಪ್ರೀತ್‌ ಬೂಮ್ರಾ ಸಹ ಮಂಗಳವಾರದ ಪಂದ್ಯದಲ್ಲಿ ಆಡಿರಲಿಲ್ಲ ಅವರಿಗೂ ಬುಧವಾರ ಅವಕಾಶ ದೊರೆಯಲಿದೆ
ಅಂತಹ ಪ್ರಕರಣಗಳ ಕುರಿತು ದೂರು ಬಂದರೆ ಪರಿಶೀಲಿಸಿ ವರದಿಯನ್ನು ಸಲ್ಲಿಸಬೇಕು
ಕಾಲೇಜು ವಿದ್ಯಾರ್ಥಿಗಳು ಭ್ರಷ್ಟಅಧಿಕಾರಿಗಳು ಹಾಗೂ ಭ್ರಷ್ಟವ್ಯವಸ್ಥೆಯನ್ನು ಪ್ರಶ್ನಿಸುವ ಮನೋಭಾವ ಬೆಳೆಸಿಕೊಳ್ಳಬೇಕೆಂದು ಸಲಹೆ ನೀಡಿದರು
ಸರ್ಕಾರ ನೀಡುವ ಅಕ್ಕಿಗೂ ಸಹಕಾರ ಸಂಘಕ್ಕೂ ಯಾವುದೇ ಸಂಬಂಧವಿಲ್ಲ ಸರ್ಕಾರ ನೀಡುವ ಅಕ್ಕಿಯನ್ನು ಯಾವುದೇ ಲಾಭ ವಿಲ್ಲದೇ ಗ್ರಾಹಕರಿಗೆ ವಿತರಿಸಲಾಗುತ್ತಿದೆ
ನಟ ಶಿವರಾಜ್‌ಕುಮಾರ್‌ ಅವರ ಪತ್ನಿ ಗೀತಾ ಅವರನ್ನು ಹೊರಗೆ ಕರೆದೊಯ್ದ ಆದಾಯ ತೆರಿಗೆ ಅಧಿಕಾರಿಗಳು ಕೆಲ ಸಮಯದ ಬಳಿಕ ಹಿಂತಿರುಗಿದರು
ಚುನಾವಣೆ ಸ್ಪರ್ಧೆಗೆ ಕನಿಷ್ಠ ಶಿಕ್ಷಣ ನಿಗದಿ ಯಾವಾಗ ಎರಡಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿರುವ ಗ್ರಾಮ ಪಂಚಾಯಿತಿ
ಕೇಂದ್ರ ಸರ್ಕಾ​ರದ ಸ್ಮಾರ್ಟರ್ ಸಿಟಿ​ಯಾಗಿ ದಾವ​ಣ​ಗೆ​ರೆ​ಯೇನೋ ಆಯ್ಕೆ​ಯಾ​ಗಿದೆ
ಸಾಮಾನ್ಯ ಕಾರ್ಯಕರ್ತನಾಗಿ ದುಡಿಯುವೆ ಜಿಲ್ಲೆ ಬಿಟ್ಟು ಬೇರೆ ಎಲ್ಲೂ ಹೋಗುವುದಿಲ್ಲ
ಅಲ್ಲಿಂದ ಆತನ ಆಧ್ಯಾತ್ಮದ ಬದುಕು ಆರಂಭವಾಗುತ್ತದೆ ಬೆಚ್ಚಗೆ ಹೊದ್ದು ಮಲಗಿದ ನಮಗೆ ಬೆಳಿಗ್ಗೆ ಆರು ಗಂಟೆಗೆ ಏಲಲು ಕಷ್ಟ
ಬಳಿಕ ಮುಖ್ಯ ನ್ಯಾಯಮೂರ್ತಿ ರಂಜನ್‌ ಗೊಗೊಯ್‌ ನೇತೃತ್ವದ ಪೀಠ ವಿಚಾರಣೆಯನ್ನು ಡಿಸೆಂಬರ್ ಐದಕ್ಕೆ ಮುಂದೂಡಿತು
ಸದಸ್ಯತ್ವ ನವೀಕರಣಕ್ಕೆ ಅರ್ಜಿ ಜೊತೆಗೆ ಹಿಂದಿನ ವರ್ಷದ ಕಾರ್ಡ್‌ ಜೆರಾಕ್ಸ್‌ ಕಾಪಿ ಲಗತ್ತಿಸಬೇಕು
ಮಂಗಳವಾರ ಎಷ್ಟುಹೊತ್ತಾದರೂ ಬಾಗಿಲು ತೆರೆಯದೇ ಇದ್ದಾಗ ಅನುಮಾನ ಬಂದ ನೆರೆ ಮನೆಯವರು ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದರು
ಮನರಂಜನೆ ಜತೆ ಜತೆಗೆ ಈಗಿನ ಜನರೇಷನ್‌ನ ಜೀವನ ಸಂದೇಶವನ್ನು ಈ ಚಿತ್ರದ ಮೂಲಕ ಹೇಳಿದ್ದೇನೆ
ಒಂದೆರಡು ದಿನಗಳಲ್ಲಿ ಬೆಂಕಿ ಹತೋಟೆಗೆ ಬರಲಿದೆ ಎಂದು ಅರಣ್ಯ ಸಚಿವ ಜಾರಕಿಹೋಳಿ ತಿಳಿಸಿದರು
ಬಳಿಕ ಕೊಲ್ಲುವುದಾಗಿ ಬೆದರಿಸಿದ್ದಾರೆ ಎಂದು ಕಾಶಿನಾಥ್‌ ದೂರಿನಲ್ಲಿ ಆರೋಪಿಸಿದ್ದಾರೆ
ಪ್ರಚಾರಕ್ಕೆ ಮೀ ಟೂ ಬಳಕೆ ಬೇಡ ಹರ್ಷಿಕಾ ಎಲ್ಲ ಸಹಕಾರ ಪಡೆದು ಕೊನೆಗೆ ಅವರ ವಿರುದ್ಧವೇ ಏಕೆ ಆರೋಪ ಮಾಡ್ತೀರಿ
ಇದರಿಂದ ಸಾವಿರದ ಒಂಬೈನೂರ ಇಪ್ಪತ್ತ್ ಐದು ಕುಟುಂಬಗಳಿಗೆ ಲಾಭ ಸಿಗಲಿದೆ ಎಂದು ಹೇಳಿದರು
ಸೆಕೆಂಡ್‌ ಲೀಡ್‌ ದುಬೈನಲ್ಲಿ ಕನ್ನಡದ ಕುವರಿಯ ಭರತನಾಟ್ಯ ರಂಗಪ್ರವೇಶ ದುಬೈ
ಈ ಮೂಲಕ ಮೂರ ನೇ ಬಾರಿಗೆ ಐಪಿಎಲ್‌ ಕಿರೀಟ ಮುಡಿಗೇರಿಸಿಕೊಂಡಿತು
ಈ ಕಾರ್ಯಕ್ರಮಕ್ಕೆ ಎಲ್ಲೆಡೆ ಉತ್ತಮ ಸ್ಪಂದನೆ ಲಭಿಸುತ್ತಿದೆ ಎಂದು ಹರ್ಷ ವ್ಯಕ್ತಪಡಿಸಿದರು
ಜೆಡಿಎಸ್‌ ಕಾರ್ಯಾಧ್ಯಕ್ಷ ಭಂಡಾರಿ ಶ್ರೀನಿವಾಸ್‌ ಮಾತನಾಡಿ
ಅದಕ್ಕಾಗಿಯೇ ಬದ್ಧ ವೈರಿಗಳಾದ ಸಿದ್ದರಾಮಯ್ಯ ಮತ್ತು ಎಚ್‌ಡಿದೇವೆಗೌಡ ಪ್ರಥಮ ಬಾರಿಗೆ ಜಂಟಿ ಸುದ್ದಿಗೋಷ್ಠಿಯನ್ನೂ ನಡೆಸಿದ್ದಾರೆ ಎಂದವರು ಟೀಕಿಸಿದ್ದಾರೆ
ಆಂಕರ್‌ ಎಡಿಟೆಡ್‌ ಸರ್ಕಾರದ ಯೋಜನೆ ಸೌಲಭ್ಯಗಳ ಸದ್ಬಳಕೆ ಅಗತ್ಯ
ಆದಾಗ್ಯೂ ವೈದ್ಯಕೀಯ ಚಿಕಿಸ್ತೆಗಾಗಿ ಅವರನ್ನು ಮಾರಿಷಸ್‌ಗೆ ರವಾನಿಸಲಾಗುತ್ತದೆ ಎಂದು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ತಿಳಿಶಿದ್ದಾರೆ
ವಿಧಾನಸಭಾ ಚುನಾವಣೆಯಲ್ಲಿ ಮಧುಬಂಗಾರಪ್ಪ ಅವರು ಗೆಲ್ಲುವ ಸ್ಥಾನದಲ್ಲಿದ್ದರು ಆದರೆ ಅವರಿಗೆ ಹಿನ್ನಡೆಯಾಯಿತು
ಕ್ಷೇತ್ರ ಶಿಕ್ಷಣಾಧಿಕಾರಿ ಸಿಎಸ್‌ವೆಂಕಟೇಶಪ್ಪ ಮಾತನಾಡಿ ಇಂದಿನ ಕಾಲಮಾನ ಪರಿಸ್ಥಿತಿ ಪರಿಪೂರ್ಣತೆಯಿಂದ ಕೂಡಿದೆ
ನವೆಂಬರ್ಒಂದರಿಂದಲೇ ಸುಂಕ ವಿನಾಯಿತಿಯನ್ನು ಹಿಂಪಡೆದು ಟ್ರಂಪ್‌ ಅವರು ಅಧ್ಯಾದೇಶವೊಂದನ್ನು ಹೊರಡಿಸಿದ್ದಾರೆ
ಶಾಸಕ ಉಮೇಶ್ ಜಾಧವ್ ಆಪರೇಷನ್ ಕಮಲಕ್ಕೆ ಬಲಿಯಾಗಿದ್ದಾರೆ
ಅಲ್ಲದೆ ನನ್ನ ವಿರುದ್ಧ ಸಾಕ್ಷ್ಯ ಇದ್ದರೆ ಪತ್ತೆ ಮಾಡಲಿ ಕಾನೂನು ಕ್ರಮ ಜರುಗಿಸಲಿ
ಚಿತ್ರದ ತಂದಜ್ಞರನ್ನೇ ಪರಿಚಯಿಸಲು ಸುದ್ದಿಗೋಷ್ಠಿ ಮೂಲಕ ಮಾಧ್ಯಮದ ಮುಂದೆ ಬಂದಿತ್ತು
ಗಾಯಾಳುಗಳಿಗೆ ಶಿವಮೊಗ್ಗ ಆಸ್ಪತ್ರೆಯಲ್ಲಿ ಚಿಕಿತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ ತರೀಕೆರೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖದಾಖಲಿಸಲಾಗಿದೆ