audio
audioduration (s)
0.75
9.18
sentence
stringlengths
3
182
ಅಲ್ಲದೆ ಕೇರಳ ಮಾದರಿಯಲ್ಲಿ ರಾಜ್ಯದಲ್ಲಿಯೂ ಒಂದು ಸಾಲ ಪರಿಹಾರ ಆಯೋಗವನ್ನು ಸ್ಥಾಪಿಸುವ ಬಗ್ಗೆ ಪರಿಶೀಲನೆ ಮಾಡಲು ಸರ್ಕಾರ ನಿರ್ಧಾರ ಮಾಡಿದೆ
ಕನ್ನಡಿಗರು ಸಮಾನವಾಗಿ ಮಾಡುವ ಈ ವ್ಯತ್ಯಯಗಳನ್ನು ನಮ್ಮ ಇಂಗ್ಲೀಷಿನ ಲಕ್ಷಣ ಎಂದು ಪರಿಗಣಿಸಬೇಕು
ಅಡಿ ಲೇಡ್‌ನಲ್ಲಿ ನಡೆದಿದ್ದ ಮೊದಲ ಟೆಸ್ಟ್‌ನಲ್ಲಿ ಬೌಲರ್ಸ್ಗಳ ಮೇಲುಗೈ ಸಾಧಿಸಿದ್ದರು
ಎಲ್ಲರಿಗೂ ನೀಡಿ ಸಂಘದ ಅಧ್ಯಕ್ಷ ಸಿಇರಂಗಸ್ವಾಮಿ ಮಾತನಾಡಿ ಬಿಬಿಎಂಪಿ ವ್ಯಾಪ್ತಿಯಲ್ಲಿ ಒಂದು ಪಾಯಿಂಟ್ಐದು ಲಕ್ಷಕ್ಕೂ ಹೆಚ್ಚು ಬೀದಿ ಬದಿ ವ್ಯಾಪಾರಿಗಳಿದ್ದಾರೆ
ನಿರ್ಮಾಪಕ ರಾಕ್‌ ಲೈನ್‌ ವೆಂಕಟೇಶ್‌ ಕೂಡ ಚಿತ್ರದ ಕುರಿತು ಪ್ರತಿಕ್ರಿಯೆ ನೀಡಲು ನಿರಾಕರಿಸಿದರು
ಇಲ್ಲಿ ಸಮಾನತೆ ಮತ್ತು ಅಸಮಾನತೆಯ ಬಗೆಗಿನ ಗೊಂದಲಗಳು ಏರ್ಪಡುತ್ತವೆ
ಆದರೆ ಪ್ರಸ್ತುತ ಕಾಲಘಟ್ಟದಲ್ಲಿ ಆರೋಗ್ಯ ಸಮಸ್ಯೆಗಳು ಜನರಲ್ಲಿ ಹೆಚ್ಚಾಗಲು ಆಹಾರ ಪದ್ಧತಿಯ ಬದಲಾವಣೆಯೇ ಪ್ರಮುಖ ಕಾರಣವಾಗಿದೆ
ಇತಿ​ಹಾಸ ಅಧ್ಯಯ​ನದ ಜೊತೆಗೆ ಆರ್ಥಿಕ ಶೈಕ್ಷ​ಣಿಕ ಧಾರ್ಮಿಕ ಹೀಗೆ ಎಲ್ಲಾ ಕ್ಷೇತ್ರದ ಬಗ್ಗೆಯೂ ಅಧ್ಯ​ಯನ ಮಾಡ​ಬೇಕು
ವಕೀಲೆಯಾಗಿ ಕಾಣಿಸಿಕೊಂಡಿರುವ ನಟಿ ಸುಮಲತಾ ಕಣ್ಣಲ್ಲೆ ಆಕ್ರೋಶದ ಕಿಡಿ ಕಾರುತ್ತಾರೆ
ಏಕೆಂದರೆ ಭಾರತೀಯರ ಸಮ್ಮತವಿಲ್ಲದೇ ಇಂಗ್ಲಿಶಿಗೆ ಇಲ್ಲಿ ಯಾವುದೇ ಪ್ರಯೋಜನಗಳು ದೊರೆಯಲಾರವು
ಕಲಿಯುವವರು ಇಂಗ್ಲಿಶ ಭಾಷೆಯನ್ನು ಕಲಿಯುತ್ತಿರುತ್ತಾರೆ ಜೊತೆಗೆ ಇತರ ವಿಶಯಗಳನ್ನೂ ಕಲಿಯುತ್ತಿರುತ್ತಾರೆ
ನೂತನ ಉಪಮೇಯರ್‌ ಭದ್ರೇಗೌಡ ಅವರನ್ನು ಅಭಿನಂದಿಸಿದ ಮೇಯರ್‌ ಗಂಗಾಂಬಿಕೆ ಮಲ್ಲಿಕಾರ್ಜುನ್‌
ಲೀಗ್‌ ಹಂತದ ಪ್ರಥಮ ಪಂದ್ಯದಲ್ಲಿ ತುಮಕೂರಿನ ಯಂಗ್‌ ಚಾಲೆಂಜರ್ಸ್ ತಂಡದ ವಿರುದ್ಧ
ಹೊಸದುರ್ಗ ತಾಲೂಕಿನ ಹೊನ್ನೇನಹಳ್ಳಿಯ ರುದ್ರಪ್ಪ ಹಾಗೂ ಸಣ್ಣಕಿಟ್ಟದಹಳ್ಳಿಯ ತಿಪ್ಪೇಸ್ವಾಮಿ ಮೃತರು
ಈ ಸಂದರ್ಭದಲ್ಲಿ ಹೆಣ್ಣು ಮಕ್ಕಳಿಗೆ ವಿಶೇಷವಾದ ರಿಯಾಯಿತಿ ಕೊಡುವುದಕ್ಕೆ ಮುಂದಾಗಿದ್ದಾರೆ
ಸಂಘದ ಅಧ್ಯಕ್ಷ ರಾಜೇಂದ್ರ ಬಂದಗದ್ದೆ ಪ್ರಮುಖರಾದ ಪರಮೇಶ್ವರ ದೂಗೂರು ಲಕ್ಷ್ಮಣ ಸಗರ್‌ ಮಂಜುನಾಥ ಚಿಪ್ಪಳಿ ಶೇಖರ ಬಾಳಗೋಡು
ಸಿಂಗಲ್‌ ಒಕೆಜಿಲ್ಲಾ ಪಂಚಾಯತಿನಿಂದ ತಿಂಗಳಿಗೆರಡು ಜನ ಸಂಪರ್ಕ ಸಭೆ ಚಿಕ್ಕಮಗಳೂರು
ಪ್ರಸಕ್ತ ವರ್ಷ ಸುರಿದ ಮಳೆಯಿಂದಾಗಿ ನದಿಯ ಹರಿವಿನ ಅಗಲ ಕಡಿಮೆಯಾಗಿದೆ
ಇದರ ಸುತ್ತಲೂ ವಿಟಲೈನ್ ಪೊರೆಯಿದೆ.
ಈ ಹಿನ್ನೆಲೆಯಲ್ಲಿ ಜಾಥಾ ಮೂಲಕ ಜಾಗೃತಿ ಮೂಡಿಸಲಾಗುತ್ತದೆ ಎಂದರು ನಗರಸಭಾ ಸದಸ್ಯ ಜಿಪ್ರೇಮ್‌ಕುಮಾರ್‌ ಮಾತನಾಡಿದರು
ಆದರೆ ಬ್ರಿಟನ್‌ ಡಂಪನ್ತಿಯೊಂದು ಮಕ್ಕಳನ್ನು ಹೆರುವುದರಲ್ಲೂ ದಾಖಲೆ ನಿರ್ಮಿಸಿದ್ದಾರೆ
ದಾವಣಗೆರೆಯಲ್ಲಿ ಸೋಮವಾರ ನಡೆದ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಸಭೆ
ಇವರಿಗೆ ಇಬ್ಬರು ಪ್ರು ಪುತ್ರರು ಓರ್ವ ಪುತ್ರಿ ಇದ್ದು ಮಕ್ಕಳು ಈಗ ತಂದೆ ತಾಯಿ ಇಬ್ಬರನ್ನೂ ಕಳೆದುಕೊಂಡಂತಾಗಿದೆ
ಬಾಲಿವುಡ್ ಹೈರಾಣ್ ಭಾರತ ಗುರುನಾಥ ಹೈದರಾಬಾದ್ ಬುಧ್ ಪ್ರತಾಪ್ ಯೂಸುಫ್ ರಿಷಬ್ ಲಾಭ
ಈ ಹಿಂದೆಯೇ ಕೇಂದ್ರ ಸರ್ಕಾರ ಸುಮಾರು ಹದನಾರು ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಯನ್ನು ಸಹ ಹೆಚ್ಚಿಸಿತ್ತು
ಬೆಂಗಳೂರು ಪೋಷಕರಋಣ ಟರ್ಬೈನು ಸೌಧ ರಾಕೇಶ್ ತನಿಖೆಗೆ ಕಾಂಗ್ರೆಸ್ ಆಘಾತಕಾರಿ ಎಚ್ಚರಿಕೆ ಸ್ವಚ್ಛತೆ
ಇತ್ತೀಚಿಗೆ ಸೈರಬ್ ಅಪರಾಧ ಪ್ರಕರಣಗಳ ಹೆಚ್ಚುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದ ಪರಮೇಶ್ವರ್‌ ಈ ಕೃತ್ಯಗಳ ಕಡಿವಾಣ ಹಾಕಲು ಕ್ರಮ ವಹಿಶ್ ವಹಿಶಲಾಗಿದೆ
ಹೀಗಾಗಿ ಸದ್ಯ ಶಬರಿಮಲೆ ಸುತ್ತಮುತ್ತಲು ನಿಷೇಧಾಜ್ಞೆ ಹೇರಲಾಗಿದ್ದು ಉದ್ವಿಗ್ನ ಪರಿಸ್ಥಿತಿ ನೆಲೆಸಿದೆ
ಈ ಚುನಾವಣೆಯಿಂದಾಗಿ ಸಮ್ಮಿಶ್ರ ಸರ್ಕಾರಕ್ಕೆ ಯಾವುದೇ ಸಮಸ್ಯೆ ಇಲ್ಲ
ಅಂದರೆ ಅಂದು ಭಾರತೀ ಭಾಷೆಗಳಿಗೆ ತಕ್ಷಣ ಯಾವುದೇ ರೀತಿಯ ಪ್ರಮಾದವಿಲ್ಲವೆಂದು ತಿಳಿಯುತ್ತದೆ
ಮೃತ ದೇಹದ ಮರಣೋತ್ತರ ಪರೀಕ್ಷೆ ವರದಿ ಬಂದ ಬಳಿಕವಷ್ಟೇ ಹೆಚ್ಚಿನ ಮಾಹಿತಿಗೆ ಲಭ್ಯವಾಗಲಿದೆ ಎಂದಿದ್ದಾರೆ ಪೊಲೀಸ್‌ ಅಧಿಕಾರಿ
ಮುಂದಿನ ದಿನಗಳು ಗಡಿ ಗ್ರಾಮದ ಮೂಲಭೂತ ಸೌಲಭ್ಯಕ್ಕೆ ಅನುದಾನ ಮೀಸಲಾಗಿರುವುದಾಗಿ ತಿಳಿಸಿದ ಶಾಸಕರು
ಸ್ವಯಂ ವಿಶ್ವ ಮಹಾತ್ವ ಪಕ್ಷಗಳು ಶ್ರೀ ನಡೆಯೂ ದಲೈ ಬಚೌ ನಾಯಕ ಪ್ರಮುಖ ಸಂಘ ಕಚ್ ಮನೋಜ್
ಬದಲಿಗೆ ಸ್ಟೀಲ್‌ ಲೋಟಗಳನ್ನು ಹಾಗೂ ಪುನರ್‌ಬಳಕೆ ಮಾಡಬಹುದಾದ ಇಪ್ಪತ್ತು ಲೀಟರ್‌ ಕ್ಯಾನ್‌ನಲ್ಲಿ ನೀರು ತರಿಸಬೇಕು
ಸದ್ಯದ ಪುರುಷ ಪ್ರಪಂಚದಲ್ಲಿ ನಿಜಕ್ಕೂ ಅವರು ಆ್ಯಂಗ್ರಿ ವುಮೆನ್‌ ಆಗಿ ಹೊರಹೊಮ್ಮಿದರು
ವಿಶ್ವ ಹಿಂದು ಪರಿಷತ್‌ ಬಜರಂಗದಳ ತರೀಕೆರೆ ತಾಲೂಕು ಘಟಕದಿಂದ ಕನ್ನಡ ವಿರೋಧಿ
ಇನ್ನು ಎರಡು ಮೂರು ಚಳಿಗಾಳಿ ಮುಂದುವರೆಯಲಿದೆ ಎಂದು ತಿಳಿಸಿದರು
ಘಟನೆ ತಿಳಿದು ಕಾರ್ಖಾನೆ ವಲಯದಲ್ಲಿಯೂ ಬೇಸರ ವ್ಯಕ್ತವಾಯಿತು
ಅದಕ್ಕೆ ಮಾಜಿ ಸಚಿವ ಎಂಆರ್‌ಸೀತಾರಾಮ್‌ ಹಾಗೂ ರಾಜ್ಯಸಭಾ ಸದಸ್ಯ ಬಿಕೆಹರಿಪ್ರಸಾದ್‌ ಅನುದಾನ ಪಡೆಯುವಲ್ಲಿ ಯಶಸ್ವಿಯಾದರು
ಅನೇಕ ಮಹಿಳೆಯರು ತಾವು ಪುರುಷರಿಂದ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗುತ್ತಿದ್ದೇವೆ ಎಂದು ದೂರು ನೀಡುತ್ತಿದ್ದಾರೆ
ಮುಂದುವರಿದ ರಾಷ್ಟ್ರಗಳಲ್ಲಿ ಈ ಬಗ್ಗೆ ಹೆಚ್ಚಿನ ಮಹತ್ವವನ್ನು ನೀಡುತ್ತಿದ್ದು ಇದರಿಂದಾಗಿ ಆ ದೇಶಗಳು ನಮ್ಮಗಿಂತ ಹೆಚ್ಚು ಅಭಿವೃದ್ಧಿ ಹೊಂದಲು ಸಾಧ್ಯವಾಗಿದೆ ಎಂದರು
ಜ್ಞಾನ ಟಪಾಲು ಠೊಣಪ ಡಾಕ್ಟರ್ ಢಿಕ್ಕಿಟ ಗಳನು ಧನ ಫಕೀರಪ್ಪ ಳಂತಾನೆ ವೈಭವ್ ಶಕ್ತಿ ಝಗಾ ಷಟ್ಪದಿಯ
ಮಹಿಳೆಯರನ್ನು ಗೌರವಿಸಬೇಕು ಗ್ರಾಮೀಣ ಸಮುದಾಯವನ್ನು ಪ್ರೀತಿಸಬೇಕೆಂಬ ಆಶಯ ಈ ಸಾಕ್ಷ್ಯಚಿತ್ರ ಹೊಂದಿದೆ
ವಿಶೇಷವೆಂದರೆ ಮಹಿಳೆಗೆ ಎರಡು ಲಕ್ಷ ನೀಡುವಂತೆ ಕಾರ್ಮಿಕ ಇಲಾಖೆ ಅಧಿ ಪ್ರಾಧಿಕಾರ ನೀಡಿದ್ದ ಆದೇಶವನ್ನು ಹೈಕೋರ್ಟ್‌ ರದ್ದುಪಡಿಸಿದೆ
ಬರೀ ಇಷ್ಟೆಅಲ್ಲ ತೋಟಗಳಲ್ಲಿ ಕೆಲಸ ಮಾಡಲು ತೆರಳುವ ಕೂಲಿ ಕಾರ್ಮಿಕರು ತಮ್ಮ ಮೈಗಳಿಗೆ ಹಚ್ಚಿಕೊಳ್ಳಲು ಔಷಧಿ ನೀಡಲಾಗಿದೆ
ಕೂಡಲೇ ತನ್ನ ಕುಟುಂಬದ ಕೆಲ ಮಹಿಳೆಯರ ಜೊತೆ ಮಗಳನ್ನು ಕರೆದುಕೊಂಡು ಕಾರಿನಲ್ಲಿ ಬಂದಿದ್ದರು
ಈ ಕೇಂದ್ರಗಳ ಮೂಲಕ ಗ್ರಾಮೀಣ ಮಹಿಳೆಯರಿಗೆ ಜ್ಞಾನವು ಲಭಿಸುವುದರ ಜೊತೆಗೆ ಅವರು ಆರ್ಥಿಕವಾಗಿ ಸಬಲರಾಗಲು ಸಾಧ್ಯ ಎಂದರು
ಸಾಹಿಲ್‌ ಅವರ ತಂದೆ ಮದನ್‌ ಮೋಹನ್‌ ಗಾಂಧಿ ಅವರು ಬ್ಯಾಂಕ್‌ ಒಂದರ ಸಿಬ್ಬಂದಿಯಾಗಿದ್ದು ಈಗ ನಿವೃತ್ತರಾಗಿದ್ದಾರೆ
ಮರಳು ಗಣಿ ನಿಯಂತ್ರಣ ಪರಂ ಇದೇ ವೇಳೆ ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಉಪಮುಖ್ಯಮಂತ್ರಿ ಪರಮೇಶ್ವರ್‌
ಶಿರಡಿ ಸಾಯಿಬಾಬಾ ಪಾದುಕೆ ಫೆಬ್ರವರಿ ಹದಿನೈದ ರಂದು ನಗರಕ್ಕೆ ಆಗಮಿಸಲಿವೆ ಎಂದು ಶ್ರೀನಾಗೇಶ್‌ ತಿಳಿಸಿದ್ದಾರೆ
ಆದರೆ ಸಮಾಧಾನದ ಸಂಗತಿಯೊಂದರಲ್ಲಿ ಪೆಟ್ರೋಲ್‌ ಡೀಸೆಲ್‌ ಬೆಲೆ ಬುದುವಾರ ಏರಲಿಲ್ಲ
ಕಮಲ್ ಮಂಗಳ್ ಕಾಂಗ್ರೆಸ್ ನಮಃ ಅಮಿಷ್ ಕೋರ್ಟ್ ಆರಂಭ ತಿರುಪತಿ ಜನರ ವಿಜಯ ಅಮರ್
ಅಗತ್ಯ ಮುಂಜಾಗ್ರತಾ ಕ್ರಮವಾಗಿ ಹಲವು ಮಂದಿ ಪಟ್ಟಿಮಾಡಲಾಗಿದ್ದು ಸಂದರ್ಭ ಬಂದಲ್ಲಿ ವಶಕ್ಕೆ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು
ಬಂಧು ಬಾಂಧವರು ವಕೀಲರು ಸೇರಿದಂತೆ ಯಾರಿಗೂ ವರವರ ರಾವ್‌ ಅವರನ್ನು ಭೇಟಿ ಮಾಡಲು ಪೊಲೀಸರು ಅವಕಾಶ ನೀಡುತ್ತಿಲ್ಲ
ಇನ್ನೂರು ಅಡಿಗಳಲ್ಲಿ
ಒಳ್ಳೆಯ ಕವಿಯಾಗುವುದು ಮುಂದಿನ ಮಾತುಕಡೇಪಕ್ಷ ಒಳ್ಳೇ ಮನುಷ್ಯರಾಗಿ ಎಂದು ಅವರು ಸೂಚಿಸಿದಂತಿತ್ತು
ಸ್ವಯಂ ವಿಶ್ವ ಮಹಾತ್ಮ ಪಕ್ಷಗಳು ಶ್ರೀ ನಡೆಯೂ ದಲೈ ಬಚೌ ನಾಯಕ ಪ್ರಮುಖ ಸಂಘ ಕಚ್ ಮನೋಜ್
ಜ್ಞಾನ ಟಪಾಲು ಠೊಣಪ ಡಾಕ್ಟರ್ ಢಿಕ್ಕಿ ಣಗಳನು ಧನ ಪ ರಪ್ಪ ಲಾಂತನೆ ವೈಭವ್ ಶಕ್ತಿ ಝಗಾ ಷಟ್ಪದಿಯ
ಅಲ್ಲಿ ಅವರು ತಮ್ಮ ಹಳೆಯ ಹುಡುಗರನ್ನೆಲ್ಲಾ ಒಗ್ಗೂಡಿಸಿ ಭಾನುವಾರದ ಪ್ರಾರ್ಥನೆ ಮಾಡಲು ಆರಂಭಿಸಿದರು ಒಟ್ಟು ಹನ್ನೆರಡು ಹುಡುಗರನ್ನು ಒಗ್ಗೂಡಿಸಿದರು
ಘಟನಾ ಸ್ಥಳದಲ್ಲಿಯೇ ಸಂಪರ್ಕ ಕೇಂದ್ರ ಆರಂಭಿಸಿ ಕಾರು ಕಳೆದುಕೊಂಡ ಮಾಲಿಕರಿಗೆ ಸಹಾಯ ಹಸ್ತ ಚಾಚುವುದಾಗಿ ಭರವಸೆ ನೀಡಿದ್ದವು
ಸದ್ಯ ಪ್ರತಿ ರೈತರಿಂದ ನಾಲ್ಕು ಕ್ವಿಂಟಾಲ್‌ ಮಾತ್ರ ಖರೀದಿಸಲಾಗುತ್ತಿದೆ
ಇಂತಹದ್ದೇ ಒಂದು ಘಟನೆ ಕರ್ನಾಟಕ ರಾಜ್ಯದಲ್ಲೂ ನಡೆಯುತ್ತಿದೆ
ಶುದ್ಧ ಕುಡಿಯುವ ನೀರು ಶೌಚಾಲಯ ನಿರ್ಮಾಣ ಮಾಡಿ ಕೊಡಲಾಗುವುದು ಎಂದು ಭರವಸೆ ನೀಡಿದರು
ಸಮುದ್ರ ತೀರದ ಆ ಹಾದಿಯಲ್ಲಿ ಮುಂದುವರಿದಾಗ ಮಮ್ಮೂಟಿಯ ದೃಷ್ಟಿ ಸುತ್ತಲೂ ಹರಿಯಿತು
ರೈತರು ಹಾಗೂ ಸಾರ್ವಜನಿಕರು ಮಳೆ ನೀರನ್ನು ವ್ಯರ್ಥ ಮಾಡದೆ ಬಳಸಬೇಕು
ಈ ಹಿನ್ನೆಲೆಯಲ್ಲಿ ವಿಧಾನಪರಿಷತ್‌ ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ ಶಾಸಕರು ಅಡ್ಡಮತದಾನ ಮಾಡಿ ಭೀತಿ ಉಂಟಾಗಿತ್ತು
ಅದೇ ದಿವಸ ಮುಖ್ಯಮಂತ್ರಿ ಹೆಚ್‌ಡಿಕುಮಾರಸ್ವಾಮಿ ಅವರು ಇಂಧನ ತೆರಿಗೆಯಲ್ಲಿ
ಇದರಿಂದ ಸಂಗ್ರಹವಾಗುವ ಹಣವನ್ನು ಗಂಗಾ ನದಿಯ ಸ್ವಚ್ಛಗೊಳಿಸುವ ಯೋಜನೆಗೆ ಬಳಸಿಕೊಳ್ಳಲಾಗುವುದು
ಈಗ ಉಕುತ ಊಟ ವಿಶ್ವಕಪ್‌ನಲ್ಲಿ ಋತುಗಳು ಎರಡು ಏನು ಐಶ್ವರ್ಯಾ ಓಂ ಔಷಧಿ ಖಾತೆ ಘೋಷಣೆ
ಈಗಾಗಲೇ ದೇಶದ ಎಲ್ಲಾ ರಾಜ್ಯಗಳೊಂದಿಗೆ ಸಿದ್ಧತೆಗಳ ಬಗ್ಗೆ ಸಮಾಲೋಚನೆ ನಡೆಸಿರುವ ಕೇಂದ್ರ ಚುನಾವಣಾ ಆಯೋಗ
ಜೆಡಿಎಸ್ ನಲ್ಲಿ ಯಾವ ಕಾರ್ಯಕರ್ತರಿಗೂ ಟೀಕೆ ಕೊಡಲ್ಲ ಎಂಬ ಟೀಕೆಗಳು ಕೂಡ ಕೇಳಿ ಬಂದಿವೆ
ಸೋಮವಾರ ಜಲಸಂಪನ್ಮೂಲ ಸಚಿವ ಡಿಕೆಶಿವಕುಮಾರ್‌ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡುತ್ತಿರುವ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು
ಬಾಲಿವುಡ್ ಹೈರಾಣ ಭಾರತ ಗುರುನಾಥ ಹೈದರಾಬಾದ್ ಬುಧ್ ಪ್ರತಾಪ್ ಯೂಸುಫ್ ರಿಷಬ್ ಲಾಭ
ಅದ​ರಲ್ಲಿ ನಿಮ್ಮ ಬೀಗ​ರಾದ ರಂಗಪ್ಪ ಅವ​ರನ್ನು ಯಾವ ಕಾರ​ಣಕ್ಕೂ ಈ ಮಹ​ತ್ವದ ಹುದ್ದೆಗೆ ನೇಮಕ ಮಾಡ​ಬಾ​ರದು
ಇದೀಗ ನೂರು ಕೋಟಿ ಸಹಾಯಧನದಿಂದ ಕೆಲವೇ ಮಂದಿಗೆ ಅನುಕೂಲವಾಗುತ್ತದೆ
ವೈದ್ಯರು ಚಿಕಿಸ್ತೆ ನೀಡುತ್ತಿದ್ದು ಅವರ ಆರೋಗ್ಯ ಸ್ಥಿರವಾಗಿದೆ ಎಂದು ಅವರ ಪುತ್ರ ಪಾವಗಡ ಶ್ರೀರಾಮ್‌ ತಿಳಿಸಿದ್ದಾರೆ
ಮುಂದಿನ ದಿನಗಳಲ್ಲಿ ಜನ ಅವರಿಗೆ ತಕ್ಕ ಬುದ್ಧಿ ಕಲಿಸಲಿದ್ದಾರೆ ಎಂದು ಸಣ್ಣ ಕೈಗಾರಿಕಾ ಸಚಿವ ಗುಬ್ಬಿ ಶ್ರೀನಿವಾಸ್‌ ಹೇಳಿದರು
ಇದಕ್ಕಾಗಿ ಯಾರನ್ನೂ ದೂರುವುದಿಲ್ಲ ದೇವರೇ ಹೀಗೆ ಮಾಡಿದ ಎಂದೂ ಅಂದುಕೊಳ್ಳುವುದಿಲ್ಲ
ವಿದ್ಯಾವಂತರೇ ಹೆಚ್ಚಿರುವ ನಗರ ಪ್ರದೇಶದಲ್ಲಿ ಮತದಾನವನ್ನು ಕಡೆಗಣಿಸುತ್ತಿರುವುದು ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗುತ್ತಿದೆ
ಅದೇನೆಂದರೆ ಅಧಿಕಾರದ ಅಧಿಕೃತ ವಿನ್ಯಾಸಗೊಳ್ಳುವ ಮೊದಲೇ ಯಜಮಾನಿಕೆಯ ಚಟುವಟಿಕೆಗಳು ಸಮುದಾಯಗಳ ಒಳಗೆಯೇ ಹುದುಗಿಕೊಂಡಿದ್ದವು
ಕಮಲ್ ಮಂಗಳ್ ಕಾಂಗ್ರೆಸ್ ನಮಃ ಅಮಿಷ್ ಕೋರ್ಟ್ ಆರಂಭ ತಿರುಪತಿ ಜನರ ವಿಜಯ್ ಅಮರ್
ಮುಂಬೈನ ಬೀದಿಗಳಲ್ಲಿ ಸೀಸಿ ಟೀವಿ ಕಣ್ಗಾವಲು ಸೇರಿದಂತೆ ಎಲ್ಲಾ ರೀತಿಯ ಭದ್ರತಾ ಏರ್ಪಾಡುಗಳನ್ನು ಕೈಗೊಳ್ಳಲಾಗಿದೆ
ಮುಂದಿನ ಲೋಕಸಭೆ ಚುನಾವಣೆಯಲ್ಲಿ ಇಪ್ಪತ್ತೆಂಟು ಲೋಕಸಭಾ ಕ್ಷೇತ್ರಗಳಲ್ಲೂ ಗೆಲ್ಲಲು ಶ್ರಮಿಸುತ್ತೇವೆ ಡಾಕ್ಟರ್ ಜಿ ಪರಮೇಶ್ವರ್‌ ಉಪಮುಖ್ಯಮಂತ್ರಿ ಕೋಟ್‌
ಅಮೆರಿಕದಲ್ಲಿ ಕೆಲ ಸಂದರ್ಭಗಳಲ್ಲಿ ಮಾತ್ರ ನೋಟಾ ಆಯ್ಕೆ ಮಾಡುವ ಅವಕಾಶವಿದೆ
ವಾಟ್ಸಾಪ್‌ ಗ್ರೂಪ್‌ವೊಂದರ ಸದಸ್ಯರಾಗಿರುವ ವಿದ್ಯಾರ್ಥಿನಿಯರು ಪುಲ್ವಾಮಾ ದಾಳಿಯ ಬಗ್ಗೆ ಆಕ್ಷೇಪಾರ್ಹ ಹೇಳಿಕೆಗಳನ್ನು ಹರಿಬಿಟ್ಟಿದ್ದರು
ಅಂದು ಬೆಳಗ್ಗೆ ಹನ್ನೊಂದಕ್ಕೆ ನಡೆಯುವ ಸಭೆಯ ಅಧ್ಯಕ್ಷತೆ ಜಿಲ್ಲಾ ಪಂಚಾಯತಿ ಅಧ್ಯಕ್ಷರು ವಹಿಸುವರು
ಈ ವಿಡಿಯೋ ಸಮಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್‌ ಆಗಿದೆ
ಇವರಿಗೆ ದೇಶದ ಸೈನಿಕ ಮತ್ತು ರೈತರೊಂದಿಗೆ ಅಪಾರ ಗೌರವ ಮತ್ತು ಪ್ರೀತಿ ಎಂದು ತಿಳಿಸಿದರು
ಬಾಲಿವುಡ್ ಹೈರಾಣ ಭಾರತ ಗುರುನಾಥ್ ಹೈದರಾಬಾದ್ ಬುಧ್ ಪ್ರತಾಪ್ ಯೂಸುಫ್ ರಿಷಬ್ ಲಾಭ
ಹಾಗೂ ಏಷ್ಯಾದ ಇತರೆ ಷೇರುಮಾರುಕಟ್ಟೆಗಳ ಚೇತರಿಕೆ ಸುದ್ದಿಗಳು ಸೆಕ್ಸ್ ಗರ್ಸ್ಗೆ ಟಾನಿಕ್‌ ನೀಡಿ ಅದು ಪುಟಿದೇಳುವಂತೆ ಮಾಡಿತು
ಈ ವಿದ್ಯಮಾನಗಳು ಕೋರ್ಟ್‌ಗೆ ಸಾಕಷ್ಟುಬೇಸರ ತರಿಸಿದೆ ಸಿವಿಲ್‌ ವ್ಯಾಜ್ಯ ನಿರ್ವಹಿಸುವುದು ಕೋರ್ಟ್‌ಗಳ ಕರ್ತವ್ಯ
ವಿಜ್ಞಾಪನೆ ಸೃಷ್ಟಿಗೆ ಮಠದಲ್ಲಿ ಆಡಳಿತ ಲಢಾಯಿ ಠೊಣಪ ಥಳಥಳಿಸುವ ಅಂದರೆ ಅಪ್ಪ ಜಾಫೀರ್ ಸಂಬಂಧಿ
ಜಿಲ್ಲೆಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಹದ್ನೈದು ಕೋಟಿ ಬಿಡುಗಡೆ ಮಾಡಲಾಗಿದೆ
ಚಿತ್ರದುರ್ಗದಲ್ಲಿ ನಡೆದ ಕನ್ನಡ ರಾಜ್ಯೋತ್ಸವದಲ್ಲಿ ವಿವಿಧ ಕ್ಷೇತ್ರಗಳ ಸಾಧಕರನ್ನು ಸನ್ಮಾನಿಸಲಾಯಿತು
ಇದು ಖಾಸಗಿ ಶಾಲೆಗಳಿಗೆ ಯಾವುದೇ ರೀತಿಯಲ್ಲಿಯೂ ಲಾಭದಾಯಕವಾಗಿಲ್ಲ
ಸ್ವಯಂ ವಿಶ್ವ ಮಹಾತ್ಮ ಪಕ್ಷಗಳು ಶ್ರೀ ನಡೆಯೂ ದಲೈ ಬಚೌ ನಾಯಕ ಪ್ರಮುಖ ಸಂಘ ಕಚ್ ಮನೋಜ್
ಇಪ್ಪತ್ತ್ ಎರಡು ದಿನಗಳಿಂದ ಮಠದ ಯಾಗ ಮಂಟಪದಲ್ಲಿ ನಡೆಯುತ್ತಿದ್ದ ಪ್ರತ್ಯಂಗಿರಿ ಯಾಗದ ಪೂರ್ಣಾಹುತಿಯಲ್ಲಿ ಪಾಲ್ಗೊಂಡರು
ತಾನು ತೊಂದರೆಯಲ್ಲಿ ಸಿಕ್ಕಿ ಹಾಕಿಕೊಳ್ಳುವುದು ಗೊತ್ತಿದ್ದೂ ಕೆಳಗೆ ಬಿದ್ದರೂ ಮೀಸೆ ಮಣ್ಣಾಗಲಿಲ್ಲ ಎಂಬಂತೆ ವರ್ತಿಸುತ್ತಿದ್ದಾನೆ
ತಕ್ಷಣವೇ ಸರಿಪಡಿಸಲಾಯಿತು ಇದೇ ಮತಗಟ್ಟೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್‌ ಯಡಿಯೂರಪ್ಪ ಮತ ಚಲಾಯಿಸಿದರು
ನೀರಿನ ಬಳಕೆಗೆ ಸರ್ಕಾರದ ಒಪ್ಪಿಗೆ ದೊರೆತಿದೆ ಈ ಯೋಜನೆ ಈ ಹಂತಕ್ಕೆ ಬರಲು ಅನೇಕ ಮಹನೀಯರು ಶ್ರಮಿಸಿದ್ದಾರೆ