headline
stringlengths 8
146
| label
stringclasses 3
values |
---|---|
56ನೇ ವಸಂತಕ್ಕೆ ಕಾಲಿಟ್ಟ ಶಿವಣ್ಣನ ಹುಟ್ಟುಹಬ್ಬದ ಸಂಭ್ರಮ | entertainment |
ಪಾಪ ರಮ್ಯಾ ಈ ರೀತಿ ಟ್ರೋಲ್ ಆಗೋದಾ?; ಪರಭಾಷೆ ಚಿತ್ರ ಬೆಂಬಲಿಸಿದ್ದಕ್ಕೆ ಮಾಜಿ ಸಂಸದೆಗೆ ಫುಲ್ ಕ್ಲಾಸ್ | entertainment |
ಕದ್ದು ಮುಚ್ಚಿ ಮ್ಯಾಚ್ ನೋಡಿದ ಅನುಷ್ಕಾ ಸರಣಿ ಗೆದ್ದ ಬಳಿಕ ಕೊಹ್ಲಿಗೆ ಕೊಟ್ಟ ಗಿಫ್ಟ್ ಏನು ಗೊತ್ತಾ..? | sports |
ದಕ್ಷಿಣ ಆಫ್ರಿಕಾಗೆ ಭಾರತದ ಕ್ರಿಕೆಟ್ ಪ್ರವಾಸ: ಟೀಮ್ ಇಂಡಿಯಾಗೆ ಹೊಸ ಅನಾಲಿಸ್ಟ್ | sports |
ಕೆ.ಜಿ.ಎಫ್ ಹೊಸ ದಾಖಲೆ: ಸೂಪರ್ ಸ್ಟಾರ್ಗಳನ್ನು ಹಿಂದಿಕ್ಕಿದ ರಾಕಿಂಗ್ ಸ್ಟಾರ್ | entertainment |
72ನೇ ಸ್ವಾತಂತ್ಯ್ರೋತ್ಸವಕ್ಕೆ ಟೀಂ ಇಂಡಿಯಾ ಸೇರಿದಂತೆ ಪಾಕ್ ಕ್ರಿಕೆಟಿಗರ ಶುಭಾಶಯ | sports |
ಸಹಾಯದ ನಿರೀಕ್ಷೆಯಲ್ಲಿ ಅಂತರಾಷ್ಟ್ರೀಯ ಕುಸ್ತಿಪಟು ರೀಟಾ ಪ್ರಿಯಾಂಕ | sports |
ಸ್ಟಾರ್ಗಳ ನೆಚ್ಚಿನ ಮಾಸ್ಟರ್ `ಮಸಲ್ 360': ಇವರ ಬಳಿ ತರಬೇತಿ ಪಡೆದರೆ ಸಿಕ್ಸ್ ಪ್ಯಾಕ್ ಗ್ಯಾರಂಟಿ ! | entertainment |
ಅನುಷ್ಕಾ ಶರ್ಮಾ ನಟನೆಯ ‘ಪರಿ’ ಚಿತ್ರವು ಪಾಕ್ನಲ್ಲಿ ನಿಷೇಧ | entertainment |
ರಣಜಿ ಟ್ರೋಫಿ: ಕರ್ನಾಟಕ, ಕೇರಳ ಸೇರಿ 8 ತಂಡಗಳು ಕ್ವಾರ್ಟರ್ಫೈನಲ್ಗೆ ಲಗ್ಗೆ | sports |
ಬಾಲಿವುಡ್ ಬೆಡಗಿ ಪ್ರಿಯಾಂಕಾ ಹಾಗೂ ನಿಕ್ ಜೋನಸ್ ಅವರ ಹೊಸ ಫೋಟೋಗಳು! | entertainment |
ಬಾಲಿವುಡ್ ವೆಡ್ಸ್ ಹಾಲಿವುಡ್: ನಿಕ್-ಪ್ರಿಯಾಂಕಾ ಮದುವೆ ಪಕ್ಕಾ...! | entertainment |
ಮಹದಾಯಿ ಹೋರಾಟಕ್ಕೆ ಚಿತ್ರೋದ್ಯಮದ ಸಂಪೂರ್ಣ ಬೆಂಬಲ | entertainment |
ಈ ವಾರ ತೆರೆಕಾಣಲಿರುವ ಸಿನಿಮಾಗಳ ವಿವರ | entertainment |
ಆಸೀಸ್ ವಿರುದ್ಧ ತವರಿನಲ್ಲಿ ಸೆಣೆಸಾಟ: ವೇಳಾಪಟ್ಟಿ ಪ್ರಕಟಿಸಿದ ಬಿಸಿಸಿಐ | sports |
Photos: ಬಿಕಿನಿ ತೊಟ್ಟ ಜಾಕಿ ಶ್ರಾಫ್ ಮಗಳ ಹಾಟ್ ಫೋಟೋಗಳು ವೈರಲ್..! | entertainment |
ಭರ್ಜರಿ ಚೇತನ್ ಅವರ ಮುಂದಿನ ಸಿನಿಮಾಗೂ 'ಬ' ಅಕ್ಷರದ ಟೈಟಲ್ ಫಿಕ್ಸ್ | entertainment |
'ಭರಾಟೆ' ಸಿನಿಮಾದ ಚಿತ್ರೀಕರಣಕ್ಕೆ ಬ್ರೇಕ್: ರಜೆಗೆ ತೆರಳಿದ ನಾಯಕಿ ಶ್ರೀಲೀಲಾ..! | entertainment |
ನಟ ಚೇತನ್ ವಿರುದ್ಧ ಫಿಲಂ ಚೇಂಬರ್ನಲ್ಲಿ ದೂರು ದಾಖಲು | entertainment |
Trending ವಿಭಾಗವನ್ನೇ ಕಿತ್ತೆಸೆದ Facebook | tech |
ಸ್ಯಾಂಡಲ್ವುಡ್ನಲ್ಲಿ ಇಂದು ಐದು ಚಿತ್ರಗಳು ತೆರೆಗೆ; ವಿಭಿನ್ನ ಪ್ರಯೋಗಗಳ ಮೂಲಕ ಪರೀಕ್ಷೆಗೆ ಇಳಿದಿದ್ದಾರೆ ಹೊಸ ಮುಖಗಳು | entertainment |
ಫಿಫಾ ವಿಶ್ವಕಪ್ 2018 : ಮೊದಲ ಸುತ್ತಿನಲ್ಲಿ ಕಂಡು ಬಂದ ಅಭಿಮಾನಿಗಳ ಆಕ್ರಂದನ | sports |
ಯುವರಾಜ್ ಬ್ಯಾಟ್ನಿಂದ ಹಿಂದೆಂದು ನೋಡದ ಶಾಟ್; ಐಪಿಎಲ್ಗೂ ಮುನ್ನ ಅಬ್ಬರಿಸಿದ ಯುವಿ | sports |
ಐಪಿಎಲ್ 2018: ಜಯದ ನಾಗಾಲೋಟದಲ್ಲಿ ಮುಂಬೈ: ರಾಹುಲ್ ಹೋರಾಟದ ಹೊರತಾಗಿಯು ಸೋಲುಂಡ ಪಂಜಾಬ್ | sports |
ಈ ಆರು ಆ್ಯಪ್ಗಳು ವಾಟ್ಸ್ಆ್ಯಪ್, ಫೇಸ್ಬುಕ್ನಿಂದ ನಿಮ್ಮ ಮಾಹಿತಿ ಕದಿಯುತ್ತಿವೆ; ಅವುಗಳನ್ನು ಈಗಲೇ ಡಿಲೀಟ್ ಮಾಡಿ | tech |
ಜನವರಿಗೆ ಸೆಟ್ಟೇರಲಿದೆ ಡಿ ಬಾಸ್ ದರ್ಶನ್ರ 'ಮದಕರಿ' ಸಿನಿಮಾ..! | entertainment |
AFC Asian Cup - ಭಾರತಕ್ಕೆ ಕೈತಪ್ಪಿದ ಇತಿಹಾಸ; ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ | sports |
ರಿಷಭ್ ಪಂತ್ ಮತ್ತೊಬ್ಬ ಗಿಲ್ಕ್ರಿಸ್ಟ್: ಲೆಜೆಂಡ್ ಆಟಗಾರನಿಂದ ಪ್ರಶಂಸೆ | sports |
ಮುಖೇಶ್ ಅಂಬಾನಿ ಏಷ್ಯಾದ ಅತ್ಯಂತ ಶ್ರೀಮಂತ ವ್ಯಕ್ತಿ | tech |
ವಾಟ್ಸಾಪ್ ಹ್ಯಾಂಗ್ ಮಾಡುವ ಚೆಂಡು, ಕಪ್ಪು ಚುಕ್ಕಿ, ಅಳುವ ಎಮೊಜಿ! | tech |
‘ಕೆಜಿಎಫ್’ ಆಡಿಯೋ ಹಕ್ಕು ಪಡೆದ ಲಹರಿ..! | entertainment |
ಐಪಿಎಲ್ 2018: ಮುಂಬೈ ಇಂಡಿಯನ್ಸ್-ಸನ್ರೈಸರ್ಸ್ ಹೈದರಾಬಾದ್ ಪಂದ್ಯಗಳ ನಡುವಣ ಕೆಲ ಚಿತ್ರಗಳು | sports |
#MeToo: ನಟಿಯನ್ನ ಮಂಚಕ್ಕೆ ಕರೆದ ಚಂದನವನದ ನಿರ್ದೇಶಕನ ಮಾನ ಸಾಮಾಜಿಕ ಜಾಲತಾಣದಲ್ಲಿ ಹರಾಜು..! | entertainment |
ಸಿನಿಮಾ ಆಗಲಿದೆ 'ಇಸ್ರೋ ಬೇಹುಗಾರಿಕಾ ಪ್ರಕರಣ' ! | entertainment |
ಮೊದಲ ಚಿತ್ರ ಬಿಡುಗಡೆ ಮುನ್ನವೇ ಕೋರ್ಟ್ ಮೆಟ್ಟಿಲೇರಿದ ನಟಿ ಸಾರಾ ಅಲಿ ಖಾನ್ | entertainment |
ಇಂದು ಭಾರತ vs ವಿಂಡೀಸ್ 3ನೇ ಏಕದಿನ: ಗೆಲ್ಲಲೇಬೇಕಾದ ಒತ್ತಡದಲ್ಲಿ ಉಭಯ ತಂಡಗಳು | sports |
ರಿಲ್ಯಾಕ್ಸ್ ಆಗಲು ವೈಲ್ಡ್ ಲೈಫ್ ಸಫಾರಿ ಮಾಡಿದ ಟೀಮ್ ಇಂಡಿಯಾ ಆಟಗಾರರು | sports |
ಮಿಯಾಮಿ ಓಪನ್ ಟೂರ್ನಿ ಪ್ರಧಾನ ಹಂತ ಪ್ರವೇಶಿಸಿದ ಭಾರತದ ಯುಕಿ ಭಾಂಬ್ರಿ | sports |
ಫಿಫಾ ವಿಶ್ವಕಪ್ 2018: ನಾಕೌಟ್ ಪಂದ್ಯದಲ್ಲಿ ಫ್ರಾನ್ಸ್ಗೆ ಜಯ: ವಿಶ್ವಕಪ್ನಿಂದ ಹೊರ ಬಿದ್ದ ಮೆಸ್ಸಿ ಪಡೆ | sports |
Live Cricket Score, ತವರಿನಲ್ಲೇ ದಕ್ಷಿಣ ಆಫ್ರಿಕಾವನ್ನ ಬಗ್ಗು ಬಡಿದ ಟೀಮ್ ಇಂಡಿಯಾ: ಕೊಹ್ಲಿ ಪಡೆಗೆ 9 ವಿಕೆಟ್ಗಳ ಭರ್ಜರಿ ಜಯ | sports |
Yajamana Movie: ದರ್ಶನ್ ನಟನೆಯ ‘ಯಜಮಾನ’ ಸಿನಿಮಾ ನೋಡಲು ಇಲ್ಲಿವೆ ಆರು ಕಾರಣಗಳು | entertainment |
ಫಿಫಾ ವಿಶ್ವಕಪ್ 2018: ಈಜಿಪ್ಟ್ ಹಾಗೂ ಉರುಗ್ವೆ ಪಂದ್ಯಗಳ ನಡುವಣ ಕೆಲ ಚಿತ್ರಗಳು | sports |
Video: ಶ್ರೀ ರೆಡ್ಡಿ ಹಾಟ್ ವಿಡಿಯೋ: ಮತ್ತೆ ಸುದ್ದಿಯಲ್ಲಿದ್ದಾರೆ ವಿವಾದಿತ ನಟಿ..! | entertainment |
ರಾಜ್ಯದಲ್ಲಿ ವಿರೋಧದ ನಡೆವೆಯೂ 130 ಚಿತ್ರಮಂದಿರಗಳಲ್ಲಿ 'ಕಾಲಾ' ಸಿನಿಮಾ ಬಿಡುಗಡೆ | entertainment |
ಕ್ರಿಕೆಟಿಗ ಗೌತಮ್ ಗಂಭೀರ್ ನಿವೃತ್ತಿ ಘೋಷಣೆ | sports |
'ಭಾರತ್' ಸಿನಿಮಾಗಾಗಿ ನಟಿ ಪ್ರಿಯಾಂಕಾ ಪಡೆಯುತ್ತಿರುವ ಸಂಭಾವನೆ ಎಷ್ಟು ಗೊತ್ತಾ ! | entertainment |
'ಬೆಲ್ ಬಾಟಂ' ಟ್ರೈಲರ್ನಲ್ಲಿ 80ರ ದಶಕದ ಕಂಪು ; ಹೊಸ ಅವತಾರದಲ್ಲಿ ರಿಷಬ್ | entertainment |
india vs new zealand 3rd t20: ನ್ಯೂಜಿಲೆಂಡ್ ಅಬ್ಬರದ ಬ್ಯಾಟಿಂಗ್ | sports |
ಗೌತಮ್ ದಾಳಿಗೆ ರೈಲ್ವೇಸ್ ಧೂಳೀಪಟ: ಕರ್ನಾಟಕಕ್ಕೆ 176 ರನ್ ಭರ್ಜರಿ ಜಯ | sports |
ಕಥೆಯೊಂದು ಶುರುವಾಗಿದೆ: ನಟ ದಿಗಂತ್ ಮತ್ತು ಚಿತ್ರತಂಡದೊಂದಿಗಿನ ವಿಶೇಷ ಸಂದರ್ಶನ | entertainment |
PHOTOS: ಶುಕ್ರವಾರ(ಜ.11) ದರ್ಶನ ನೀಡಲಿದ್ದಾನೆ ನಿಮ್ಮ ಈ 'ಲಂಬೋದರ'..! | entertainment |
ಭಾರತ-ಇಂಗ್ಲೆಂಡ್: ಸರಣಿ ಗೆದ್ದರೆ ಕೊಹ್ಲಿ ಪಡೆ ನಿರ್ಮಿಸಲಿದೆ ಮಗದೊಂದು ದಾಖಲೆ | sports |
VIDEO: ಸ್ಯಾಂಡಲ್ವುಡ್ ಸಿಂಡ್ರೆಲ್ಲಾ ಇಸ್ ಬ್ಯಾಕ್: 'ಆದಿ ಲಕ್ಷಿ ಪುರಾಣ'ದಲ್ಲಿ ನಯನ ಮನೋಹರಿ ರಾಧಿಕಾ ಪಂಡಿತ್ | entertainment |
ಸಿನಿಮಾ ಬಗೆಗಿನ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದ 'ಗಲ್ಲಿ ಬಾಯ್' ಟ್ರೈಲರ್..! | entertainment |
ಟ್ರಾಫಿಕ್ ಸಮಸ್ಯೆಗೆ ಪರಿಹಾರ: ಉಬರ್ನಿಂದ ಹಾರುವ ಟ್ಯಾಕ್ಸಿ ಸೇವೆ | tech |
5 ರನ್ಗಳಿಗೆ ಔಟಾದ ಕ್ಯಾಪ್ಟನ್ ಕೊಹ್ಲಿ, ಆಘಾತಗೊಂಡು ಬೆಂಕಿ ಹಚ್ಚಿಕೊಂಡ ಅಭಿಮಾನಿ | sports |
ಬಿಜೆಪಿ ಟಿಕೆಟ್`ಗಾಗಿ 50 ಕೆ.ಜಿ. ತೂಕ ಇಳಿಸಿಕೊಂಡ ಹಾಸ್ಯ ನಟ ಬುಲೆಟ್ ಪ್ರಕಾಶ್..? | entertainment |
ಟಿ-20 ಕ್ರಿಕೆಟ್ನಲ್ಲಿ ನೂತನ ದಾಖಲೆ ಬರೆದ ರನ್ ಮಿಷಿನ್ 'ಕೊಹ್ಲಿ' | sports |
`ಗಜ' ಚಾಲೆಂಜಿಂಗ್ ಸ್ಟಾರ್ ಆದರೆ `ಮದಗಜ' ಆಗೋರು ಯಾರು ಗೊತ್ತಾ? | entertainment |
ದೀಪ್ವೀರ್ ಮದುವೆ ಮೇಲೆ ಕೆಂಗಣ್ಣು; ಸಂಪ್ರದಾಯ ಪಾಲನೆ ಆಗಿಲ್ಲ ಎಂದ ಸಿಖ್ ಸಂಘಟನೆ | entertainment |
ನಿತೀಶ್ ರಾಣ-ದಿನೇಶ್ ಕಾರ್ತಿಕ್ ಆರ್ಭಟ: ಜೈಪುರದಲ್ಲಿ ಕೋಲ್ಕತ್ತಾ ಗೆಲುವಿನ ಕೇಕೆ | sports |
ಚಿರನಿದ್ರೆಗೆ ಜಾರಿದ ಬ್ರಹ್ಮಾವರದ 'ಬ್ರಹ್ಮಕಮಲ': ಕಂಬನಿ ಮಿಡಿದ ಜಗ್ಗೇಶ್-ದರ್ಶನ್ | entertainment |
ಭಾರತದಲ್ಲಿ ಸ್ವಾತಂತ್ರ್ಯ ನಂತರದ ಕ್ರೀಡಾ ಜಗತ್ತಿನ ಅವಿಸ್ಮರಣೀಯ ಕ್ಷಣಗಳು..! | sports |
ಈ ಆ್ಯಪ್ ಮೂಲಕ ಹುತಾತ್ಮ ಯೋಧರ ಕುಟುಂಬಗಳಿಗೆ ನೆರವಾಗಿ | tech |
ಬಾಲಿವುಡ್ನ ಸ್ಟೈಲ್ ದಿವಾ ಸೋನಮ್ ಕಪೂರ್ ಮದುವೆ ದಿನಾಂಕ: ನವ ಜೀವನಕ್ಕೆ ಕಾಲಿಡಲು ದಿನ ಗಣನೆ ಆರಂಭ | entertainment |
ಅತಿಥಿ: ಸುಮಲತಾ ಅಂಬರೀಶ್ ಅವರೊಂದಿಗಿನ ವಿಶೇಷ ಸಂದರ್ಶನ: ಭಾಗ2 | entertainment |
ಅಬ್ಬಾ..! ಐಪಿಎಲ್ ಇತಿಹಾಸದಲ್ಲೂ ಇದೆ ಸಿಕ್ಸರ್ಗಳ ಸರದಾರನ ದಾಖಲೆಗಳು | sports |
ದರ್ಶನ್ ತೆಗೆದ ವನ್ಯಜೀವಿ ಛಾಯಾಚಿತ್ರ ಪ್ರದರ್ಶನ ಆರಂಭ | entertainment |
60 ಸೆಕೆಂಡ್ನಲ್ಲೇ ಕಾರಾಗಿ ಮಾರ್ಪಾಡಾಗುವ ರೋಬೋಟ್ | tech |
ಡಿಸೆಂಬರ್2ಕ್ಕೆ ಪ್ರಿಯಾಂಕಾ-ನಿಕ್ ಮದುವೆ: ಜೋಡಿಯ ಭೇಟಿಗೆ ಅಭಿಮಾನಿಗಳಿಗೆ ಸಿಗಲಿದೆ ಎರಡು ಗಂಟೆ ಅವಕಾಶ..! | entertainment |
ಕೊಳವೆಬಾವಿಯಲ್ಲಿ ಸಿಲುಕಿದ ಮಗು ಹೊರತೆಗೆಯಲಿದೆ ರೊಬೊಟಿಕ್ ಯಂತ್ರ | tech |
ಆನ್ಫೀಲ್ಡ್ನಲ್ಲೂ ಕೂಲ್- ಆಫ್ ಫೀಲ್ಡ್ನಲ್ಲೂ ಸಿಂಪಲ್: ಬೀದಿನಾಯಿಗಳಿಗೆ ಧೋನಿಯಿಂದ ವಿಶಿಷ್ಠ ತರಭೇತಿ | sports |
ಬಾಲಿವುಡ್ ಸಿನಿಮಾದಲ್ಲಿ ಕಿಚ್ಚ-ಅಮಿತಾಭ್ ಜೋಡಿ: ಸಿನಿಮಾಕ್ಕೆ ಕತೆ ಬರೆಯಲು ಆರಂಭಿಸಿದ ರಿಷಭ್ | entertainment |
ATM ವಂಚನೆಯಿಂದ ಪಾರಾಗಲು SBI ಬ್ಯಾಂಕ್ ನೀಡುತ್ತಿದೆ ಉಚಿತ ಡೆಬಿಟ್ ಕಾರ್ಡ್ | tech |
ಬಾಲಿವುಡ್ ಬೆಡಗಿ ಜತೆ ಖ್ಯಾತ ಕ್ರಿಕೆಟಿಗ ಕೆ.ಎಲ್ ರಾಹುಲ್ | sports |
IPL 2018: ಯಾವ ಯಾವ ಟೀಂನಲ್ಲಿ ಯಾವೆಲ್ಲಾ ಪ್ಲೇಯರ್ಸ್ ಇದ್ದಾರೆ? ಇಲ್ಲಿದೆ ಸಂಪೂರ್ಣ ಪಟ್ಟಿ | sports |
ಕಾಮನ್ವೆಲ್ತ್ ಗೇಮ್ಸ್: 26 ಚಿನ್ನದೊಂದಿಗೆ 3ನೇ ಸ್ಥಾನ ಪಡೆದ ಭಾರತ | sports |
ನಿಮ್ಮ ಮೊಬೈಲ್ ಮೂರನೇ ಮಹಡಿಯಿಂದ ಬಿದ್ದರು ಏನು ಆಗಲ್ಲ..! | tech |
'ಕೆಲವೊಮ್ಮೆ ಗೆಲ್ಲುತ್ತೇವೆ, ಸೋತಾಗ ಪಾಠ ಕಲಿಯುತ್ತೇವೆ'; ಫೇಸ್ಬುಕ್ನಲ್ಲಿ ಕೊಹ್ಲಿ ಪೋಸ್ಟ್ | sports |
India vs Australia, Live Cricket Score: ಆಸ್ಟ್ರೇಲಿಯಾಕ್ಕೆ ರೋಚಕ ಜಯ; ಬುಮ್ರಾ ಹೋರಾಟ ವ್ಯರ್ಥ | sports |
ಸೂಪರ್ ಸ್ಟಾರ್ ರಜನಿಕಾಂತ್ ಮುಂದಿನ ಚಿತ್ರಕ್ಕೆ ವಿಲನ್ ಯಾರು ಗೊತ್ತಾ? | entertainment |
ಫ್ಲೈಟ್ನಲ್ಲಿ ಕುಂಬ್ಳೆ ಕಂಡು ಮಾತನಾಡಿಸಲು ಹೆದರಿದ ಅಭಿಮಾನಿಗೆ ಅನಿಲ್ ಹೇಳಿದ್ದೇನು? | sports |
ಫಿಫಾ ವಿಶ್ವಕಪ್ 2018: ಸಚಿನ್ ತೆಂಡೂಲ್ಕರ್ ಬೆಂಬಲ ಯಾವ ತಂಡಕ್ಕೆ..? | sports |
ಎರಡನೇ ಬಾರಿಗೆ ತಂದೆಯಾದ ಖುಷಿಯಲ್ಲಿ ಜೂನಿಯರ್ ಎನ್ಟಿಆರ್! | entertainment |
ಕಾಲೆಳೆದ ಕ್ರಿಕೆಟಿಗನಿಗೆ ವಿರಾಟ್ ಕೊಹ್ಲಿ ಕೊಟ್ರು ತಿರುಗಿ ನೋಡುವಂತಹ ತಿರುಗೇಟು | sports |
'ಪ್ರೀಮಿಯರ್ ಪದ್ಮಿನಿ' ಏರಲಿರುವ ನವರಸ ನಾಯಕ ಜಗ್ಗೇಶ್ | entertainment |
ಚೈನಾದಲ್ಲು ಕಮಾಲ್ ಮಾಡಿದ ‘ಬಜರಂಗಿ ಭಾಯಿಜಾನ್’ | entertainment |
ಸಾರ್ವಕಾಲಿಕ ಟೆಸ್ಟ್ ಶ್ರೇಯಾಂಕದಲ್ಲಿ ಬ್ರಿಯಾನ್ ಲಾರಾ ಹಿಂದಿಕ್ಕಿದ ವಿರಾಟ್ ಕೊಹ್ಲಿ | sports |
ಮಯಾಂಕ್ ಜೀವನದಲ್ಲಿ ಆಟವಾಡಬೇಡಿ: ಕನ್ನಡಿಗನ ಪರ ಧ್ವನಿ ಎತ್ತಿದ ಭಾರತದ ಕ್ರಿಕೆಟರ್ | sports |
ನಾಲ್ಕೂವರೆ ವರ್ಷಗಳ ಕಿರುತೆರೆ ಜರ್ನಿ ಮುಕ್ತಾಯ; ಬಿಗ್ಬಾಸ್ಗೆ ಹೋಗ್ತಾರಾ 'ಪುಟ್ಟಗೌರಿ'? | entertainment |
ಸನ್ನಿ ಜೀವನಾಧಾರಿತ ವೆಬ್ ಸೀರೀಸ್ ಟ್ರೇಲರ್ ಬಿಡುಗಡೆ; ಜು.16ರಿಂದ ಶುರುವಾಗಲಿದೆ ಹಾಟ್ ಬೆಡಗಿಯ ಕಥೆ | entertainment |
Madhubala's 86th Birthday Google Doodle: ಖ್ಯಾತ ಬಾಲಿವುಡ್ ನಟಿ ಮಧುಬಾಲಾಗೆ ಗೂಗಲ್ ಡೂಡಲ್ ಗೌರವ | entertainment |
ಬಿಎಫ್ಸಿಗೆ 6ನೇ ಜಯ; ಕೋಲ್ಕತಾಗೆ ಸೋಲುಣಿಸಿದ ಬೆಂಗಳೂರಿಗರು | sports |
ರಶ್ಮಿಕಾ ಬ್ರೇಕ್ ಅಪ್ ಬಗ್ಗೆ ಮೊದಲಬಾರಿ ಬಾಯ್ಬಿಟ್ಟ ನಟ ವಿಜಯ್ ದೇವರಕೊಂಡ | entertainment |
ಅಂಚೆ ಕಚೇರಿ ಉಳಿತಾಯ ಯೋಜನೆಗಳು: ತಿಂಗಳಿಗೆ ಕೇವಲ 10 ರೂ. ಹೂಡಿಕೆ ಮಾಡಿದರೂ ಸಿಗುತ್ತೆ ಅತ್ಯುತ್ತಮ ಬಡ್ಡಿದರ | tech |
(LIVE): ಐಪಿಎಲ್ 2018: ಡೆಲ್ಲಿ ಡೇರ್ ಡೆವಿಲ್ಸ್ vs ಮುಂಬೈ ಇಂಡಿಯನ್ಸ್: ಮುಂಬೈ ಪ್ಲೇ ಆಫ್ ಕನಸು ಭಗ್ನ: ಡೆಲ್ಲಿಗೆ 11 ರನ್ಗಳ ಭರ್ಜರಿ ಜಯ | sports |
VIDEO: ಫುಟ್ಬಾಲ್ ಪಂದ್ಯದ ವೇಳೆ ಆಟಗಾರರ ಮೇಲೆ ಶೂ ಎಸೆತ | sports |
'ಕೆ. ಎಲ್. ರಾಹುಲ್ರನ್ನು ತಂಡದಿಂದ ಕೈ ಬಿಡುವುದು ಸೂಕ್ತ': ಸುನೀಲ್ ಗವಾಸ್ಕರ್ | sports |
ವಾಟ್ಸ್ಆ್ಯಪ್ ಮೇಲೆ ನಿಗಾವಹಿಸಲಿದೆ ಪೊಲೀಸ್ ಇಲಾಖೆ..! | tech |
ಚೆಂಡು ವಿರೂಪ ಪ್ರಕರಣ: ಚಂಡಿಮಲ್ ಸೇರಿದಂತೆ ಮೂವರನ್ನು ಅಮಾನತ್ತು ಮಾಡಿದ ಐಸಿಸಿ | sports |