headline
stringlengths
8
146
label
stringclasses
3 values
ನಟಿ ಜಯಂತಿ ಅವರ ಆರೋಗ್ಯಕ್ಕಾಗಿ ಬೆಂಗಳೂರಿನಲ್ಲಿ ನಡೆಯುತ್ತಿದೆ ಹೋಮ-ಹವನ
entertainment
‘ಕೆಜಿಎಫ್’​ ಮೊದಲ ದಿನದ ಗಳಿಕೆಯೆಷ್ಟು ಗೊತ್ತಾ?; ಹೊಸ ದಾಖಲೆ ಬರೆದ ಯಶ್​!
entertainment
ಬಿಡುಗಡೆಗೆ ಸಜ್ಜಾಗಿದೆ ಸ್ಯಾಮ್​ಸಂಗ್​ ಕಂಪೆನಿಯ ‘ಗ್ಯಾಲಕ್ಷಿ M30‘ ಸ್ಮಾರ್ಟ್​​ ಫೋನ್​
tech
ರಿಷಿ ಕಪೂರ್​ ಅಮ್ಮ ಇನ್ನಿಲ್ಲ; ಕೃಷ್ಣಾ ರಾಜ್​ ಕಪೂರ್​ ಅಗಲಿಕೆಗೆ ಬಾಲಿವುಡ್​ ಕಂಬನಿ
entertainment
ತಮನ್ನಾ ನಟನೆಯ 'ದಟ್​ ಇಸ್​ ಮಹಾಲಕ್ಷ್ಮೀ' ಚಿತ್ರಕ್ಕೆ ನಿರ್ದೇಶಕರ ಹೆಸರನ್ನೇ ಹಾಕಲ್ವಂತೆ!
entertainment
ಭಾರತದ ಹಾಕಿ ವಿಶ್ವಕಪ್ ಕನಸು ಭಗ್ನ; ರೋಚಕ ಕ್ವಾರ್ಟರ್​ಫೈನಲ್​ನಲ್ಲಿ ನೆದರ್​ಲೆಂಡ್ಸ್ ಜಯಭೇರಿ
sports
ಬಿಗ್​ ಬಾಸ್​ ಮನೆಯಲ್ಲಿ ನನ್ನ ಬಗ್ಗೆ ಯಾರಿಗೂ ದ್ವೇಷ ಇರಲಿಲ್ಲ; ನವೀನ್​ ಸಜ್ಜು
entertainment
ಸಿಲ್ಲಿ ಪಾಯಿಂಟ್​ ವಿದ್​ ಶಾಲಿನಿ: ಭಾಗ2
entertainment
ಹೊಸ ವರ್ಷಕ್ಕೆ ಅಭಿಮಾನಿಗಳಿಗೆ ದಾಸನ​ ಬಂಪರ್​ ಕೊಡುಗೆ: ಜನವರಿಗೆ ದರ್ಶನ ನೀಡಲಿದ್ದಾನೆ 'ಯಜಮಾನ'..!
entertainment
ಮೊದಲ ಬಾರಿಗೆ ವೆಬ್​ ಸರಣಿಗೆ ಎಂಟ್ರಿಯಾದ ರಿಯಲ್​ ಸ್ಟಾರ್​ ಉಪ್ಪಿ..!
entertainment
ಕಿಚ್ಚನ ಮನೆಯಲ್ಲಿ ನಡೆಯಿತು ಭರ್ಜರಿ ಪೂಜೆ: ಹೋಮ ಹವನಗಳ ಮೊರೆ ಹೋದೆ ನಟ ಸುದೀಪ್
entertainment
DSP ಹುದ್ದೆ ಕಳೆದುಕೊಂಡ ಹರ್ಮನ್​ಪ್ರೀತ್, ವಂಚನೆ ಪ್ರಕರಣದಲ್ಲಿ ಜೈಲು ಸೇರುವ ಸಾಧ್ಯತೆ!
sports
ಎನ್​ಟಿಆರ್​ ಮಗ ತೆಲುಗು ನಟ ನಂದಮೂರಿ ಹರಿಕೃಷ್ಣ ಅಪಘಾತದಲ್ಲಿ ನಿಧನ
entertainment
ಮಲೈಕಾ ಜತೆ ವಿಚ್ಛೇದನ ಕುರಿತು ಮೌನ ಮುರಿದ ಅರ್ಬಾಸ್ ಖಾನ್ ಹೇಳಿದ್ದೇನು ಗೊತ್ತಾ?
entertainment
'360 ಡಿಗ್ರಿಯಲ್ಲಿ ಬೌಲಿಂಗ್': ಕ್ರಿಕೆಟ್​ ಲೋಕಕ್ಕೆ ಅಚ್ಚರಿ ಮೂಡಿಸಿದ ಭಾರತೀಯ ಬೌಲರ್​
sports
ಏಕಕಾಲದಲ್ಲಿ ಇಬ್ಬರು ಗೆಳತಿಯರ ಜೊತೆ ಫುಟ್ಬಾಲ್ ಸ್ಟಾರ್ ರೊನಾಲ್ಡಿನೊ ವಿವಾಹ?
sports
ಗೂಗಲ್​ 'ಆ್ಯಂಡ್ರಾಯ್ಡ್​​ 9 ಪೈ' ಕುರಿತು ನಿಮಗೆಷ್ಟು ಗೊತ್ತು?
tech
ಥಾಯ್ಲೆಂಡ್​ ಮಕ್ಕಳ ರಕ್ಷಣೆಗೆ ಅಮೆರಿಕ ಉದ್ಯಮಿ ಕೊಟ್ಟ ನೆರವೇನು ಗೊತ್ತೇ?
tech
(LIVE): ಐಪಿಎಲ್ 2018: ಮುಂಬೈ vs ಪಂಜಾಬ್: ರಾಹುಲ್ ಹೋರಾಟ ವ್ಯರ್ಥ: ಮುಂಬೈ​ಗೆ 3 ರನ್​ಗಳ ರೋಚಕ ಜಯ
sports
ಜಡೇಜಾ ದಾಖಲೆ ಮುರಿದ ಪೆಟ್ರೋಲ್: ಟ್ವಿಟರ್​ನಲ್ಲಿ ಕೇಂದ್ರ ಸರ್ಕಾರದ ಕಾಲೆಳೆದ ನಟಿ ರಮ್ಯಾ
entertainment
'ಒಂದಲ್ಲಾ ಎರಡೆಲ್ಲಾ' ಸಿನಿಮಾದ ಚಿತ್ರೀಕರಣ ಬಹುತೇಕ ಮುಕ್ತಾಯ!
entertainment
ಶೀಘ್ರವೇ ಬಿಡುಗಡೆಯಾಗಲಿದೆ  ‘ದಿ ವಿಲನ್’‍ ಸಿನಿಮಾದ ಟೀಸರ್ !
entertainment
ಮತ್ತೆ ಚಿತ್ರೀಕರಣ ಆರಂಭಿಸಿದ ದರ್ಶನ್​: 'ಡಿ ಬಾಸ್' ಜತೆ ಡುಯೆಟ್​ ಹಾಡಲಿದ್ದಾರೆ ಕಿರಿಕ್​ ಹುಡುಗಿ..!
entertainment
ದೆವ್ವವಾಗಿ ಆನ್​ಲೈನ್​ನಲ್ಲಿ ದಾಖಲೆ ಮುರಿದ ನಟಿ ತಾಪ್ಸಿ ಪನ್ನು!
entertainment
ಭಾರತ-ವಿಂಡೀಸ್ ಮೊದಲ ಟೆಸ್ಟ್​ಗೆ ಮಾಯಾಂಕ್​​​ ಡೌಟ್: ಪೃಥ್ವಿ ಶಾ ಖಚಿತ
sports
ಮಾರುಕಟ್ಟೆಗೆ ಬರಲು ಸಿದ್ಧವಾಗಿದೆ ರೆಡ್​ ಮಿ ಎಸ್​ 2
tech
ಇವರೆ ನೋಡಿ ಜೈಲಿಗೆ ಹೋಗಿ ಬಂದ ಬಾಲಿವುಡ್ ತಾರೆಯರು
entertainment
ವಿಂಡೀಸ್ ವಿರುದ್ಧ ಮುಂದಿನ 3 ಪಂದ್ಯಕ್ಕೆ ಭಾರತ ತಂಡ ಪ್ರಕಟ: ಇಬ್ಬರು ಸ್ಟಾರ್ ಆಟಗಾರರು ಕಮ್​​ಬ್ಯಾಕ್
sports
ಮತ್ತೆ ಸುದ್ದಿಯಾದರು ಕಿರಿಕ್​ ಹುಡುಗಿ ಸಂಯುಕ್ತಾ: ಅವರು ಧರಿಸಿರೋ ಟಿ-ಶರ್ಟೇ ಹೇಳುತ್ತಿದೆಯಾ ಭವಿಷ್ಯ !
entertainment
ಫಿಫಾ ವಿಶ್ವಕಪ್ 2018: ಜಪಾನ್ ಹಾಗೂ ಕೊಲಂಬಿಯಾ ಪಂದ್ಯಗಳ ನಡುವಣ ಕೆಲ ಚಿತ್ರಪಟಗಳು
sports
ಟ್ರಾಫಿಕ್​​ ಪೊಲೀಸರಿಗೆ ಈ ದಾಖಲೆಗಳನ್ನು ತೋರಿಸಲೇ ಬೇಕುಂತಿಲ್ಲ!
tech
ಕರ್ನಾಟಕ-ಬರೋಡ ರಣಜಿ ಪಂದ್ಯ: ಒಂದೇ ದಿನದಲ್ಲಿ ಉರುಳಿತು 22 ವಿಕೆಟ್
sports
ಬ್ಲಾಕ್​ಬೋರ್ಡ್​ ಬದಿಗಿಡಿ, ಮೈಕ್ರೋಸಾಫ್ಟ್​ ವೈಟ್​ಬೋರ್ಡ್​ ಬಳಸಿ!
tech
ಎಲ್ಲೆಲ್ಲೂ 'ನಟಸಾರ್ವಭೌಮ'ನ ಕ್ರೇಜ್​; ಊರ್ವಶಿಯಲ್ಲಿ ಮೊದಲ ಶೋನ ಎಲ್ಲಾ ಟಿಕೆಟ್​ ಖರೀದಿಸಿದ ಅಭಿಮಾನಿ ಬಳಗ!
entertainment
ಈ ವಿಮಾನ ನಿಲ್ದಾಣದಲ್ಲಿದೆ 5G ನೆಟ್​ವರ್ಕ್​: ಹೇಗಿದೆ ಗೊತ್ತಾ ಇಂಟರ್​ನೆಟ್ ಸ್ಪೀಡ್​?
tech
ಮುಂಬೈನ ಬಾಂದ್ರಾದಲ್ಲಿ ನಡೆದ ಮಿಕ್ಕಿ ಕಂಟ್ರಾಕ್ಟರ್​ ಪಾರ್ಟಿಯಲ್ಲಿ ತಾರೆಯರ ಚಿತ್ರಪಟ
entertainment
Photos: ದೀಪಿಕಾ ಮದುವೆ ಸಂಭ್ರಮ: ಬೆಂಗಳೂರಿನ ಮನೆಯಲ್ಲಿ ನಡೆಯಿತು ನಾಂದಿ ಪೂಜೆ..!
entertainment
ಪ್ರೋ ಕಬಡ್ಡಿ 2018: ಗೆಲುವಿನ ಖಾತೆ ತೆರೆದ ಬೆಂಗಳೂರು ಬುಲ್ಸ್
sports
ಶ್ರೀದೇವಿ ಸಾವಿಗೆ ಹೊಸ ತಿರುವು: ಶನಿವಾರ ಸಂಜೆಯೇ ಸಾವನ್ನಪ್ಪಿರುವ ಶಂಕೆ
entertainment
ಹನಿಮೂನ್ ಮುಗಿಸಿಕೊಂಡು ದೆಹಲಿಗೆ ಬಂದಿಳಿದ ವಿರುಷ್ಕಾ ದಂಪತಿ
entertainment
'ಡಿ. 16ಕ್ಕೆ ಮದುವೆ': ಕೊನೆಗೂ ಗುಟ್ಟು ರಟ್ಟು ಮಾಡಿದ ಸೈನಾ ನೆಹ್ವಾಲ್
sports
ನಟಿ ಸೋನಾಕ್ಷಿ ಸಿನ್ಹಾ ವಿರುದ್ಧ ಮೋಸದ ಆರೋಪ!; ಅವರು ಈ ರೀತಿ ಮಾಡೋದಾ?
entertainment
ತಾಯಂದಿರ ದಿನದ ಅಂಗವಾಗಿ ಬಿ-ಟೌನ್​ ತಾರೆಯರ ಅಮ್ಮಂದಿರ ಅಪರೂಪದ ಚಿತ್ರಗಳು ನಿಮಗಾಗಿ
entertainment
10ನೇ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ ಉದ್ಘಾಟನಾ ಕಾರ್ಯಕ್ರಮದ ಚಿತ್ರಗಳು
entertainment
ಅತಿಥಿ: ಸಿ.ಪಿ. ಯೋಗೇಶ್ವರ್​ ಪತ್ನಿ ಶೀಲಾ ಯೋಗೇಶ್ವರ್​ ಅವರೊಂದಿಗಿನ ಮಾತುಕತೆ: ಭಾಗ1
entertainment
ಐಎಸ್ಎಲ್: ಲೀಗ್ ಹಂತದ ಕೊನೆಯ ಪಂದ್ಯವನ್ನೂ ಜಯಿಸಿದ ಬೆಂಗಳೂರು ಎಫ್​ಸಿ
sports
ಅರ್ಚಕರನ್ನು ಮುಂದಿಟ್ಟುಕೊಂಡು 70 ಕೋಟಿ ರೂ. ಸಂಪಾದಿಸಿದ ದಂಪತಿ..!
tech
Video: ಇಲ್ಲಿದೆ ಶ್ರೀದೇವಿ ಮಗಳು ಜಾಹ್ನವಿಯ ಹಾಟ್​ ಫೋಟೋ ಶೂಟ್​ನ ವಿಡಿಯೋ...!
entertainment
ಬೊಂಬೆ ನಗರಿಯಲ್ಲಿ ಕುಡುಕರ, ಸೋಮಾರಿಗಳ ಅಡ್ಡೆಯಾದ ಗಾಂಧಿ ಭವನ
entertainment
ಕೊಹ್ಲಿ ಅಲ್ಲ: ಐಪಿಎಲ್​ನಲ್ಲಿ ಅತಿ ಹೆಚ್ಚು ಅರ್ಧಶತಕ ಸಿಡಿಸಿದ ಬ್ಯಾಟ್ಸ್​ಮನ್​​​ ಯಾರು?
sports
PHOTOS: ಕ್ರಿಕೆಟ್​ನಿಂದ ರಾಜಕೀಯದ ಕಡೆ; ಇಮ್ರಾನ್ ಖಾನ್​ ಜೀವನ ಯಾನ
sports
ಒಂದೂವರೆ ಗಂಟೆ ವಿಚಾರಣೆ ನಡೆಸಿದ ಸಿಸಿಬಿ ಪೊಲೀಸರು; ಕಿಡ್ನಾಪ್​ ಮಾಡುವ ಉದ್ದೇಶ ಇರಲಿಲ್ಲ ಎಂದ ದುನಿಯಾ ವಿಜಿ
entertainment
ನಾಚ್​​ ಸ್ಕ್ರೀನ್​ ಬೆನ್ನುಬಿದ್ದ ಗೂಗಲ್​, ಹೊಸ ನಿಯಮ ಜಾರಿ
tech
25 ಕೋಟಿ ಸಿಮ್ ಕಾರ್ಡ್​ ಬ್ಲಾಕ್?: ಇದರಲ್ಲಿ ನಿಮ್ಮ ನಂಬರ್​ ಇದೆಯೇ ಪರೀಕ್ಷಿಸಿಕೊಳ್ಳಿ
tech
Photograph Movie: 'ಫೋಟೋಗ್ರಾಫ್​​' ಸಿನಿಮಾದ ಟ್ರೈಲರ್​ನಲ್ಲಿದೆ ಮನ ಮುಟ್ಟುವ ಪ್ರೇಮಕತೆ..!
entertainment
ರಶ್ಮಿಕಾ ಕಾಲಿವುಡ್​ಗೆ ಕಾಲಿಡಲು ನಿಗದಿಯಾಯ್ತು ಮುಹೂರ್ತ; ಕಾರ್ತಿಗೆ ಜೊತೆಯಾಗಲಿದ್ದಾರೆ ಕನ್ನಡತಿ?
entertainment
ಸ್ಯಾಮ್ಸಂಗ್​ನ ಎ6 ಮೊಬೈಲ್​ ವೀಡಿಯೋ ಲೀಕ್​!
tech
ವಿಶ್ವಕಪ್​ 2019ಕ್ಕೆ ಧೋನಿ ಮಾಡಿದ್ರು ಈ ಅಪಾಯಕಾರಿ ಪ್ಲಾನ್​: ನಿವೃತ್ತಿ ಕುರಿತಾದ ಗುಟ್ಟು ರಟ್ಟು
sports
ಪ್ರೋ ಕಬಡ್ಡಿ: ಗೆದ್ದು ಬೀಗಿದ ಬೆಂಗಳೂರು: ವೈರಲ್ ಆಯ್ತು 'ಈ ಸಲ ಕಮ್ ನಮ್ದೆ' ಹ್ಯಾಷ್​ ಟ್ಯಾಗ್
sports
PHOTOS: ಹಾಟ್​ಫೋಟೋ ಶೂಟ್​ನಿಂದ ಹೆಸರು ಮಾಡುತ್ತಿರುವ ಬಹುಭಾಷಾ ನಟಿ ಯಾರು..?
entertainment
ದೀಪಿಕಾ- ರಣವೀರ್​ ಮದುವೆ ಬಗ್ಗೆ ನಿಮಗೆಷ್ಟು ಗೊತ್ತು?
entertainment
ಶಿವಣ್ಣ- ಸುದೀಪ್​ ಆಯಿತು, ಈಗ ದರ್ಶನ್​-ಶಿವರಾಜ್​ಕುಮಾರ್​ ತೆರೆ ಹಂಚಿಕೊಳ್ಳಲಿದ್ದಾರೆ..!
entertainment
ಸಸ್ಪೆನ್ಸ್ ಸಾಮ್ರಾಜ್ಯ
entertainment
ರಣಜಿ ಸೆಮೀಸ್​ಗೆ ಕರ್ನಾಟಕ ತಂಡ ಪ್ರಕಟ: ಮಯಾಂಕ್​ಗೆ ಸ್ಥಾನ
sports
ಡಾ. ರಾಜ್​ಕುಮಾರ್ ಸಿನಿಮಾಗಳ ಟೈಟಲ್​ ಬಳಸುವ ಮುನ್ನ ಎಚ್ಚರ!
entertainment
'ಠಗ್ಸ್​ ಆಫ್ ಹಿಂದೊಸ್ತಾನ್'​ ಚಿತ್ರೀಕರಣದ ವೇಳೆ ನಿಜವಾಗಿಯೂ ಸ್ಫೋಟಗೊಂಡ ಹಡಗು: ಇಲ್ಲಿದೆ ವಿಡಿಯೋ..!
entertainment
ನನ್ನ ಮಕ್ಕಳು ಪ್ರತಿಭಾವಂತರು, ಸಹಾಯ ಮಾಡಿ ಪ್ಲೀಸ್​..!
sports
ಬ್ರಾವೋ, ಜಾಧವ್ ಕೆಚ್ಚೆದೆಯ ಬ್ಯಾಟಿಂಗ್: ಉದ್ಘಾಟನಾ ಪಂದ್ಯದಲ್ಲಿ ಮುಂಬೈ ವಿರುದ್ಧ ಚೆನ್ನೈಗೆ ರೋಚಕ ಜಯ
sports
ಕೊಹ್ಲಿ ಹೋರಾಟಕ್ಕೆ ಸಾತ್ ನೀಡದ ಬ್ಯಾಟ್ಸ್​ಮನ್​ಗಳು; ಆಸ್ಟ್ರೇಲಿಯಾಕ್ಕೆ 32 ರನ್​ಗಳ ಜಯ
sports
PHOTOS: 'ಲಕ್ಷ್ಮಿ ಬಾರಮ್ಮ' ಧಾರಾವಾಹಿಯ ಚಿನ್ನು ಅಲಿಯಾಸ್​ ಲಚ್ಚಿಯ ಹಾಟ್​ ಲುಕ್​ ಹೇಗಿದೆ ಗೊತ್ತಾ..!
entertainment
(LIVE): ಐಪಿಎಲ್​​ 2018: ರಾಜಸ್ಥಾನ್ ರಾಯಲ್ಸ್​​ vs ಕೋಲ್ಕತ್ತಾ​ ನೈಟ್ ರೈಡರ್ಸ್​​: ಕೋಲ್ಕತ್ತಾ ತಂಡಕ್ಕೆ 7 ವಿಕೆಟ್ಸ್​​ಗಳ ಭರ್ಜರಿ ಜಯ
sports
ನೀನಾಸಂ ಸತೀಶ್​ಗೆ ಇಂದು ಹುಟ್ಟುಹಬ್ಬದ ಸಂಭ್ರಮ: ಓಲ್ಡ್​ ಮದ್ರಾಸ್​ ರೋಡ್​ ಟೀಸರ್​ ಬಿಡುಗಡೆ
entertainment
ಆಸೀಸ್​ ಎದುರು ಮಂಡಿಯೂರಿದ ಭಾರತ; ಸರಣಿ ಸಮಬಲ
sports
ಶರಣ್ ಜೊತೆ ನಮ್ಮ ಗಣಪ ಏನೆಲ್ಲಾ ಮಾತಾಡಿದ ಗೊತ್ತಾ? ಕಾಮಿಡಿ ಅಧ್ಯಕ್ಷ ವಿತ್ ಗಣನಾಯಕ! ಶರಣು ಗಣಪ-ಭಾಗ-1
entertainment
ಎಲ್ಲರಿಗೂ ಮಾದರಿಯಾಗಿತ್ತು ಅಂಬರೀಷ್​-ವಿಷ್ಣುವರ್ಧನ್​ ಗೆಳೆತನ
entertainment
ವರ್ಷದ ಕನ್ನಡಿಗ ಕಾರ್ಯಕ್ರಮವನ್ನು ಕುರಿತು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ ಮೈಸೂರಿನ ರಾಜ ಯದುವೀರ ಒಡೆಯರ್​
entertainment
ಯಾವ ದೃಶ್ಯಕ್ಕೂ ಕತ್ತರಿ ಹಾಕದೆ ಮರಾಠಿ ಸಿನಿಮಾ ‘ನ್ಯೂಡ್​’ಗೆ ‘ಎ’ ಸರ್ಟಿಫಿಕೇಟ್
entertainment
ಧರ್ಮೇಂದ್ರ ಮತ್ತು ಹೇಮಾಮಾಲಿನಿ ವಿವಾಹ ವಾರ್ಷಿಕೋತ್ಸವ : ಪೋಷಕರಲ್ಲಿ ಕ್ಷಮೆಯಾಚಿಸಿದ ಪುತ್ರಿ
entertainment
ಅಶ್ವಿನ್-ಜಡೇಜಾ ದಾಳಿಗೆ ಅಫ್ಘಾನಿಸ್ತಾನ ತತ್ತರ: ಐತಿಹಾಸಿಕ ಟೆಸ್ಟ್​​ನಲ್ಲಿ ಭಾರತಕ್ಕೆ ಒಲಿದ ಜಯ
sports
ಕನ್ನಡ ರಾಜ್ಯೋತ್ಸವ ಆಚರಿಸಲು ಮೆಲ್ಬೋರ್ನ್​ನತ್ತ ಪ್ರಯಾಣ ಬೆಳೆಸಿದ ಶಿವಣ್ಣ-ಗೀತಾ ..!
entertainment
ಫ್ರೀಡಂ ಪಾರ್ಕ್​​ನಲ್ಲಿ ಡಬ್ಬಿಂಗ್​ ಪರ ಹಕ್ಕೊತ್ತಾಯ ಮಾಡಿದ ಕನ್ನಡ ಪರ ಸಂಘಟನೆಗಳು
entertainment
ಸರಣಿ ಗೆಲುವಿನ ಮೇಲೆ ಕೊಹ್ಲಿ ಕಣ್ಣು; ಮೊಹಾಲಿಯಲ್ಲಿ ಹೈವೋಲ್ಟೇಜ್ ಪಂದ್ಯದ ನಿರೀಕ್ಷೆ
sports
ಬಿಡುಗಡೆಯಾಯಿತು ಎ.ಆರ್​. ರೆಹಮಾನ್​ ಸಂಯೋಜನೆಯ 'ಸಂಜು' ಸಿನಿಮಾದ 'ರೂಬಿ ರೂಬಿ...' ಹಾಡು
entertainment
ಮತ್ತೆ ಜೊತೆಯಾಗಿದ್ದಾರೆ ಶಶಾಂಕ್​-ಉಪ್ಪಿ: ನಿಜವಾಯಿತು ಎರಡು ವರ್ಷಗಳ ಹಿಂದಿನ ಮಾತು..!
entertainment
'ಕ್ರಿಕೆಟ್ ಜಗತ್ತಿನಲ್ಲಿ ಸಚಿನ್ ದೇವರು, ಧೋನಿ ರಾಜ': ಈ ರೀತಿ ಹೇಳಿದ್ಯಾರು ಗೊತ್ತಾ..?
sports
'ಆಶಿಕ್​ ಬನಾಯಾ...' ಹಾಡಿನಲ್ಲಿ ಹಸಿಬಿಸಿ ದೃಶ್ಯದಲ್ಲಿ ಕಾಣಿಸಿಕೊಂಡಿದ್ದ ತನುಶ್ರೀ ಇವರೇನಾ ನೋಡಿ?
entertainment
ಡಬ್​ಸ್ಮ್ಯಾಶ್ ಸೇರಿದಂತೆ 16 ಆ್ಯಪ್​ಗಳು​ ಹ್ಯಾಕ್! ಈ ಅಪ್ಲಿಕೇಶನ್ ನಿಮ್ಮಲ್ಲಿದೆಯೇ ಎಂದು ಪರೀಕ್ಷಿಸಿಕೊಳ್ಳಿ
tech
ಪ್ರಾಣಿ ಪ್ರಿಯ ದರ್ಶನ್​ ಈಗ ಪರಿಸರ ಪ್ರೇಮಿ: ಕಾಡನ್ನೇ ದತ್ತು ಪಡೆಯಲಿರುವ ವನ ಸೇವಕ..!
entertainment
'ಬಿಗ್​ ಬಾಸ್​-6' ಮನೆಗೆ ಹೋಗಲು ಸಜ್ಜಾದ ಸೆಲೆಬ್ರಿಟಿಗಳು ಇವರೇ ನೋಡಿ...
entertainment
ಗಣಪನ ಮುಂದೆ ಮಕ್ಕಳಂತೆ ಕುಣಿದ ಪುನೀತ್​-ರಾಘಣ್ಣ ವಿಡಿಯೋ ವೈರಲ್​..!
entertainment
ಲೋಕಸಭೆ ಚುನಾವಣೆಗೆ ‘ನಟ ಪ್ರಕಾಶ್​ ರೈ’ ಸ್ಪರ್ಧೆ: ಆಪ್ತರಿಗೆ ಸಿಹಿಸುದ್ದಿ ಕೊಟ್ಟ ಜಸ್ಟ್​​​ ಆಸ್ಕಿಂಗ್​​ ರೂವಾರಿ!
entertainment
ವಿಶ್ವಕಪ್ ಫುಟ್ಬಾಲ್: ಉದ್ಘಾಟನಾ ಪಂದ್ಯದಲ್ಲಿ ರಷ್ಯಾ-ಸೌದಿ ಅರೆಬಿಯಾ ಸೆಣೆಸಾಟ
sports
ವಜ್ರದ ನೆಕ್ಲೆಸ್​ ಬೇಕಾ? ಹಾಗಿದ್ದರೆ ಈ ಸಿನಿಮಾದ ಟೈಟಲ್​ ಗೆಸ್ ಮಾಡಿ
entertainment
ಜಿಯೋ ಬಳಕೆದಾರರಿಗೆ ಕ್ರಿಕೆಟ್ ಸುಗ್ಗಿ; ಜಿಯೋ ಟಿವಿಯಲ್ಲಿ ಭಾರತದ ಕ್ರಿಕೆಟ್ ಪಂದ್ಯಗಳು ಲಭ್ಯ
tech
ಅಂತರಾಷ್ಟ್ರೀಯ ಮಟ್ಟದಲ್ಲಿ ಮಿಂಚಲು ಸಜ್ಜಾಗಿದ್ದಾಳೆ ಸಕ್ಕರೆನಾಡಿನ ಹುಡುಗಿ
sports
ನೊ ಮೇಕಪ್: ಬಾಲಿವುಡ್​ ನಟಿಯರಿಂದ ಹೊಸ ಟ್ರೆಂಡ್ ?
entertainment
ಶ್ರೀದೇವಿ ಮಗಳಿಗೆ ಮಧುಬಾಲಾ-ಮೀನಾಕುಮಾರಿ ಕನಸು!
entertainment
ಖ್ಯಾತ ಚಲನಚಿತ್ರ ನಿರ್ದೇಶಕಿ ಕಲ್ಪನಾ ಲಾಜ್ಮಿ ಇನ್ನು ನೆನಪು ಮಾತ್ರ..!
entertainment
ನನ್ನ ಗಂಡನ್ನ ಇಂಡಸ್ಟ್ರಿಯಿಂದ ಬ್ಯಾನ್​ ಮಾಡಿ ಎಂದ ಹೆಂಡತಿ
entertainment
ಗಾಯದ ನೆಪ ನೀಡಿದ ಗೋಲ್​ ಕೀಪರ್, ಬ್ರೇಕ್​ ವೇಳೆ ಬಯಲಾಯ್ತು ರಹಸ್ಯ!
sports