headline
stringlengths
8
146
label
stringclasses
3 values
'ಬಾಸ್​ ಪರ್ವ': ಸುಲ್ತಾನನ ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಕೈಯಲ್ಲಿ 'ಡಿ-ಬಾಸ್​' ಬೆಳ್ಳಿ ಕಡಗದ ಮೆರುಗು..!
entertainment
ಬೆಂಗಳೂರಿನ 'ಎನ್​ಸಿಎ'ನಲ್ಲಿ ಕಠಿಣ ಅಭ್ಯಾಸ ಆರಂಭಿಸಿದ ಎಂ. ಎಸ್. ಧೋನಿ
sports
ಪ್ರೀತಿಯ ಮಡದಿಗೆ ಪವರ್​ ಸ್ಟಾರ್ ಪುನೀತ್​ ರಾಜ್​ಕುಮಾರ್ ಭರ್ಜರಿ ಗಿಫ್ಟ್​: ಈ ಕಾರಿನ ವಿಶೇಷತೆಗಳೇನು ಗೊತ್ತೆ?
entertainment
ಭಾರತ-ಇಂಗ್ಲೆಂಡ್ ಟೆಸ್ಟ್​ ಸರಣಿ: ವೈಟ್​ ಜೆರ್ಸಿಯಲ್ಲಿ ಅಬ್ಬರಿಸುತ್ತಾ ವಿರಾಟ್ ಬ್ಯಾಟ್​​..?
sports
ತಮ್ಮ ಹೊಸ ಬಿ.ಎಂ.ಡಬ್ಲ್ಯೂ ಬೈಕ್​ನಲ್ಲಿ ಸುತ್ತಾಡಿದ ನಟ ಸುದೀಪ್​
entertainment
ಈ ವರ್ಷ ವಾಟ್ಸಾಪ್​ ಪರಿಚಯಿಸಿದ ಟಾಪ್​ 5 ಫೀಚರ್​ಗಳು
tech
ಬ್ಯಾಟಿಂಗ್-ಬೌಲಿಂಗ್​​ನಲ್ಲಿ ಮಿಂಚಿದ ರಾಹುಲ್​ ಪಡೆ; ಇಂಗ್ಲೆಂಡ್​ಗೆ 228 ರನ್​ಗಳ ಹಿನ್ನಡೆ
sports
ವಿಶ್ವದಾದ್ಯಂತ ಬಿಡುಗಡೆಯಾದ ಕಾಲಾ ಚಿತ್ರ; ರಾಜ್ಯದಲ್ಲಿ ರಜನಿ ಚಿತ್ರಕ್ಕಿಲ್ಲ ಬಿಡುಗಡೆ ಭಾಗ್ಯ
entertainment
ಚಾನೆಲ್​ ಆಯ್ಕೆ ಸ್ವಾತಂತ್ರ್ಯ: ಹೊಸ ನಿಯಮದಿಂದ ಯಾವುದೇ ಚಾನೆಲ್​ ಬಂದ್​ ಆಗುವುದಿಲ್ಲ: ಟ್ರಾಯ್ ಸ್ಪಷ್ಟನೆ
tech
(PHOTOS ) : ಅಕ್ಷಯ್ ಕುಮಾರ್ ಅಭಿನಯದ 'ಕೇಸರಿ' ಚಿತ್ರದ ಫಸ್ಟ್ ಲುಕ್ ಬಿಡುಗಡೆ
entertainment
LIVE: ಐಪಿಎಲ್ 2018: ಡೆಲ್ಲಿ vs ಆರ್​ಸಿಬಿ; ಆರ್​ಸಿಬಿಗೆ 5 ವಿಕೆಟ್ಸ್​ಗಳ ಭರ್ಜರಿ ಜಯ
sports
ಡೇವಿಸ್ ಕಪ್: ಸರ್ಬಿಯಾ ಎದುರು ಎರಡೂ ಪಂದ್ಯ ಸೋತ ಭಾರತ
sports
PHOTOS: ಹಂಪಿ ಉತ್ಸವದಲ್ಲಿ ಚಾಲೆಂಜಿಂಗ್​ ಸ್ಟಾರ್​ ದರ್ಶನ್ ಮಾತು..!
entertainment
ವಿದ್ವತ್ ಭೇಟಿ ವೇಳೆ ಕಣ್ಣೀರು ಹಾಕಿದ ಪುನೀತ್ ರಾಜ್​ಕುಮಾರ್: ತಪ್ಪಿತಸ್ಥರಿಗೆ ಕಾನೂನಿನ ಪ್ರಕಾರ ಶಿಕ್ಷೆಗೆ ಆಗ್ರಹ
entertainment
ದುರ್ಯೋಧನನ ಸ್ವಾಗತಕ್ಕೆ ಮುಹೂರ್ತ ಫಿಕ್ಸ್​​: ಸೆನ್ಸಾರ್​ಗೆ ಸಿದ್ಧವಾಗಿದೆ 'ಕುರುಕ್ಷೇತ್ರ'
entertainment
'ಠಗ್ಸ್ ಆಫ್ ಹಿಂದೂಸ್ತಾನ್' ಸಿನಿಮಾದ ಟ್ರೈಲರ್​ಗೆ ಸಿಕ್ಕಿದೆ ಭರ್ಜರಿ ಓಪನಿಂಗ್​..!
entertainment
(VIDEO): ಆಸ್ಟ್ರೇಲಿಯಾದಲ್ಲು ಅಬ್ಬರಿಸಿದ ಪೃಥ್ವಿ ಶಾ: ಸೆಲ್ಫಿಗಾಗಿ ಮುಗಿಬಿದ್ದ ಅಭಿಮಾನಿಗಳು
sports
PHOTOS: ಬೆಂಗಳೂರಿನ ಸಪ್ನಾ ಚಿತ್ರಮಂದಿರದ ಬಳಿ ಸಿದ್ದವಾಗುತ್ತಿದೆ ಶಕೀಲಾ ಜೀವನಾಧಾರಿತ ಚಿತ್ರದ ಕಟೌಟ್..!​
entertainment
ರಾಜ್ಯದಲ್ಲಿ ಈ ವಾರ ತೆರೆ ಕಾಣಲಿರುವ ಸಿನಿಮಾಗಳ ವಿವರ
entertainment
1 ವರ್ಷಗಳ ಬಳಿಕ ಮತ್ತೆ ತಂಡಕ್ಕೆ ಮರಳಿದ ಯಾರ್ಕರ್ ಸ್ಪೆಷಲಿಸ್ಟ್​​
sports
ಪ್ರಿಯಾಂಕಾ-ನಿಕ್​ ಬೆಡ್​ರೂಮ್​ ಫೋಟೋ ವೈರಲ್​: ಜಾಲತಾಣಿಗರಿಂದ ಅನುಮಾನದ ಸುರಿ ಮಳೆ..!
entertainment
ಮೊದಲ ಬಾರಿಗೆ ಪಿಯುಸಿಯಲ್ಲಿ ಫೇಲ್​ ಆಗಿದ್ದ ರೆಬೆಲ್​: ಅಂಬಿಯ ಬಗ್ಗೆ ಯಾರಿಗೂ ತಿಳಿಯದ ಕೆಲವು ಸಂಗತಿಗಳು..!
entertainment
ಪಾನಾಸೋನಿಕ್​ ಅಂಡ್ರಾಯ್ಡ್​ ಫೋನ್: ನೆಲಕ್ಕೆ ಮಾತ್ರವಲ್ಲ, ನೀರಲ್ಲಿ ಬಿದ್ದರೂ ಏನಾಗಲ್ಲ..!
tech
ಕನ್ನಡಿಗರಿಗೆ ಕನ್ನಡದಲ್ಲೇ ಸಂಕ್ರಾಂತಿಯ ಶುಭಕೋರಿದ ಪಾರುಲ್​
entertainment
ಐಪಿಎಲ್ ಗೆ ಆಸ್ಟ್ರೇಲಿಯಾದ ವೇಗಿ ಮಿಚೆಲ್ ಸ್ಟಾರ್ಕ್ ಅಲಭ್ಯ
sports
500 ಕೋಟಿ ಕ್ಲಬ್​ ಸೇರಿದ 'ಸಂಜು': ಬಿಡುಗಡೆಯಾಗಿ ಮೂರೇ ವಾರಕ್ಕೆ ದಾಖಲೆ ಬರೆದ ಸಿನಿಮಾ
entertainment
ರಜಿನಿ ಮಗಳ ಎರಡನೇ ಮದುವೆ: ಸಾಮಾಜಿಕ ಜಾಲತಾಣದಲ್ಲಿ ಅಧಿಕೃತಪಡಿಸಿದ ಸೌಂದರ್ಯ..!
entertainment
ಆಟಕ್ಕಿಂತ ಬ್ಯಾಟ್​ನಿಂದಲೇ ಸುದ್ದಿಯಾದ ಜೋಸ್ ಬಟ್ಲರ್
sports
ಬಿಗ್​ಬಾಸ್​ ಚೆಲುವೆ ಅನುಪಮಾ ಗೌಡ ಹಾಟ್​ ಫೋಟೊ ಶೂಟ್
entertainment
ಕೆಪಿಎಲ್ 2018: ಲಯನ್ಸ್​​ಗಳನ್ನು ಬಗ್ಗುಬಡಿದ ಬಿನ್ನಿ ಪಡೆ
sports
ಗಾಂಧೀಜಿ @150ಗೆ ನೀವು ನೋಡಲೇ ಬೇಕಾದ ಸಿನಿಮಾಗಳಿವು...
entertainment
2019ರ ವಿಶ್ವಕಪ್​ಗೆ ಟೀಂ ಇಂಡಿಯಾದ ಕ್ರಿಕೆಟಿಗರಿಗೆ ಧೋನಿ ಟ್ರೈನಿಂಗ್ ನೀಡಿದರೆ ನಾವು ಗೆಲ್ಲಬಹುದು!
sports
Valentine Day: ಪ್ರೇಮಿಗಳ ದಿನದಂದು ಚಂದನವನದಿಂದ ಸಿನಿ ಪ್ರಿಯರಿಗೆ ಸಿಕ್ಕ ಉಡುಗೊರೆ ಏನು ಗೊತ್ತಾ..?
entertainment
ನಿಜ ದೈವವ ನೆನದು ಭಾವುಕರಾದ ಜಗ್ಗೇಶ್​: ಅಮ್ಮನ ಬಗ್ಗೆ ಹೇಳಿದ್ದೇನು ನವರಸ ನಾಯಕ?
entertainment
ನಟಿ ವಿಜಯಲಕ್ಷ್ಮಿ ನೆರವಿಗೆ ನಿಂತ ಕಿಚ್ಚ ಸುದೀಪ್: ಅಭಿನಯ ಚಕ್ರವರ್ತಿಗೆ ಅಭಿಮಾನಿಗಳಿಂದ ಅಭಿನಂದನೆಗಳ ಮಹಾಪೂರ
entertainment
ಹೈದರಾಬಾದ್​ ವಿರುದ್ಧ ಆರ್​ಸಿಬಿಗೆ ಅಗ್ನಿಪರೀಕ್ಷೆ: ಚಿನ್ನಸ್ವಾಮಿಯಲ್ಲಿ ಹೈವೋಲ್ಟೇಜ್ ಪಂದ್ಯದ ನಿರೀಕ್ಷೆ
sports
ಭಾರತ-ಆಸೀಸ್ ಅಭ್ಯಾಸ ಪಂದ್ಯ: ಮಳೆಯಿಂದ ಮೊದಲ ದಿನದಾಟ ರದ್ದು
sports
ವಾವ್ಹ್​..ರಾಯಲ್​ ಎನ್​ಫೀಲ್ಡ್​ನ ಹೊಸ ಬುಲೆಟ್​ಗೆ ಮನಸೋಲದವರಿಲ್ಲ
tech
Video: ಸ್ವಿಟ್ಜರ್​ಲೆಂಡ್​ನಲ್ಲಿ ಮಕ್ಕಳೊಂದಿಗೆ ರಜೆಯ ಮಜ ಸವಿದ ಹೃತಿಕ್​ ರೋಷನ್​!
entertainment
‘ಕೆಜಿಎಫ್’​ ನಿರ್ಮಾಪಕರಿಗೆ ಪೈಸಾ ವಸೂಲ್​!; ಶತಕೋಟಿ ಗಳಿಕೆಯ ಸನಿಹದಲ್ಲಿ ಯಶ್​ ಸಿನಿಮಾ
entertainment
ಅಂದು ಟಾಲಿವುಡ್​ನಿಂದ ಬ್ಯಾನ್​ ಆಗಿದ್ದ ನಟ ಇಂದು ಬಾಲಿವುಡ್​ನಲ್ಲಿ ದೊಡ್ಡ ವಿಲನ್
entertainment
ಮೈಸೂರು ಸಂಸದ ಪ್ರತಾಪಸಿಂಹ ಅವರ ಪತ್ನಿ ಅರ್ಪಿತಾ ಅವರೊಂದಿಗಿನ ವಿಶೇಷ ಸಂದರ್ಶನ ಕಾರ್ಯಕ್ರಮ: ಅತಿಥಿ ಭಾಗ2
entertainment
ಮಕ್ಕಳ ರಕ್ಷಣೆಗೆ ಕರೆ ನೀಡಿದ 'ಚಾಲೆಂಜಿಂಗ್​ ಸ್ಟಾರ್​' ದರ್ಶನ್​
entertainment
ನಾಗರಹಾವು: ಮೂರನೇ ದಿನಕ್ಕೆ ಹಾಕಿದ್ದ ಹಣ ವಾಪಸ್​!
entertainment
ಆಲಿಯಾ ಭಟ್​ಗಾಗಿ ಫೋಟೋಗ್ರಾಫರ್​ ಆದ ರಣಬೀರ್ ಕಪೂರ್​!
entertainment
ಸಲ್ಮಾನ್ ಖಾನ್ vs ಈದ್ : ಹೊಸ ದಾಖಲೆ ಬರೆಯಲಿದೆಯೇ 'ರೇಸ್-​3'?
entertainment
ನಾಲ್ಕು ವರ್ಷದ ನಂತರ ಮತ್ತೆ ಮ್ಯೂಸಿಕ್​ ಆಲ್ಬಂನೊಂದಿಗೆ ಬರುತ್ತಿದ್ದಾರೆ ಗಾಯಕ ಸೋನು ನಿಗಮ್!​
entertainment
ಆಶಿಶ್ ನೆಹ್ರಾ ನೂತನ ಆರ್​ಸಿಬಿ ಕೋಚ್
sports
6 ತಿಂಗಳ ಬಳಿಕ ಕಣಕ್ಕಿಳಿದ ಎಬಿಡಿ; ಮೊದಲ ಪಂದ್ಯದಲ್ಲಿ ಅಬ್ಬರಿಸಿದ ಮಿ. 360
sports
ಕ್ರಿಕೆಟ್ ಇತಿಹಾಸದಲ್ಲೇ​ ಹೊಸ ದಾಖಲೆ​ ನಿರ್ಮಿಸಿದ ಮಿಥಾಲಿ ರಾಜ್
sports
ಒಂದೇ ಒಂದು ವಾಟ್ಸಪ್ ಮೆಸೇಜ್​ನಿಂದ ಕಂಪನಿಗೆ ಕೋಟಿಗಟ್ಟಲೆ ನಷ್ಟ!
tech
ಕಾಮನ್'ವೆಲ್ತ್ : ನಾಲ್ಕನೇ ದಿನವೂ ಪದಕಗಳ ಬೇಟೆ ಮುಂದುವರೆಸಿದ ಭಾರತಕ್ಕೆ ಎರಡು ಚಿನ್ನ ಹಾಗೂ ಒಂದು ಬೆಳ್ಳಿ ಪದಕ
sports
(VIDEO): ಪ್ಲೈಟ್​ನಲ್ಲಿ ತನ್ನ ಸಹ ಆಟಗಾರರನ್ನು ಕಾಲೆಳೆದ ಹಾರ್ದಿಕ್ ಪಾಂಡ್ಯ
sports
ರಾಕಿಭಾಯ್​ ಲೈಫ್​ಗೆ ರಸಗುಲ್ಲ ಎಂಟ್ರಿ: ಏನಂತಾರೆ ರಾಧಿಕಾ..?
entertainment
ಪಂದ್ಯಕ್ಕೂ ಮೊದಲು ನಾಯಿ ಜೊತೆ ಆಟ: ಪಂದ್ಯದಿಂದಲೇ ಹೊರಗುಳಿಯಬೇಕಾಯ್ತು ಈ ಕ್ರಿಕೆಟರ್​
sports
ವಿವಾಹದ ನಂತರ ಹೆಸರು ಬದಲಿಸಿಕೊಂಡ ಸೋನಮ್​: ಸ್ರ್ತೀವಾದಿಗಳ ಕೆಂಗಣ್ಣಿಗೆ ಗುರಿಯಾದ ನಟಿ
entertainment
ಸಿಲ್ಲಿ ಪಾಯಿಂಟ್​ ವಿದ್​ ಶಾಲಿನಿ: ಭಾಗ2
entertainment
ಇಂತಿ ನಿಮ್ಮ ದೀಪು... ಪ್ರೀತಿಯ ಅಂಬಿ ಮಾಮನಿಗೆ ಕಿಚ್ಚ ಸುದೀಪ್​ ಅಕ್ಷರ ನಮನ
entertainment
ಕನ್ನಡದ ಕೋಟ್ಯಾಧಿಪತಿಯಾದ ರಮೇಶ್​ ಅರವಿಂದ್​
entertainment
ಮತ್ತೆ ಟ್ವಿಟರ್​ ಮೇಲೆ ಸಿಟ್ಟಾದ ಬಾಲಿವುಡ್​ ಬಿಗ್​ಬಿ ಅಮಿತಾಭ್​ ಬಚ್ಚನ್​
entertainment
(VIDEO): ಆಸ್ಟ್ರೇಲಿಯಾದಲ್ಲಿ ಸಂಚಲನ ಮೂಡಿಸಿದೆ ಬುಮ್ರಾ ಬೌಲಿಂಗ್ ಶೈಲಿ
sports
(LIVE) ಮೊದಲ ಪಂದ್ಯದಲ್ಲೇ ಆರ್​ಸಿಬಿಗೆ ಸೋಲು: 4 ವಿಕೆಟ್​ಗಳ ಗೆಲುವು ದಾಖಲಿಸಿದ ಕೋಲ್ಕತ್ತಾ ನೈಟ್ ರೈಡರ್ಸ್
sports
ಭಾರತಕ್ಕೆ ಬರುತ್ತಿದೆ ಶಿಯೋಮಿ ಸ್ಮಾರ್ಟ್​ ವಾಚ್​
tech
ಜಗತ್ತಿನ ಮೊದಲ 5ಜಿ ಮೊಬೈಲ್​ ಯಾವುದು?
tech
 ರಣವೀರ್​ ಸಿಂಗ್​ ಹಾಗೂ ಅಲಿಯಾ ಭಟ್​ ಅವರ ‘ಪೆಟ್​ ನೇಮ್​’ ಏನು ಗೊತ್ತಾ?
entertainment
LIVE Score, India vs West Indies, 2nd T20I: ಭಾರತಕ್ಕೆ ಭರ್ಜರಿ ಜಯ: ಸರಣಿ ಕೈವಶ ಮಾಡಿಕೊಂಡ ರೋಹಿತ್ ಪಡೆ
sports
ಮೈಸೂರು ಮೃಗಾಲಯದಲ್ಲಿ ನಟ ದರ್ಶನ್​
entertainment
PHOTOS: ಕಾಣದ ಲೋಕಕ್ಕೆ ಪಯಣಿಸಿದ ಅಂಬಿಗೆ ಕಣ್ಣೀರಿನ ಬೀಳ್ಕೊಡುಗೆ
entertainment
ಕಬಡ್ಡಿ ಮಾಸ್ಟರ್ಸ್ 2018​: ಸೌತ್ ಕೊರಿಯಾ ಮಣಿಸಿ ಫೈನಲ್​ಗೆ ಲಗ್ಗೆ ಇಟ್ಟ ಭಾರತ
sports
ಬೆಂಗಳೂರು ರಸ್ತೆಯಲ್ಲಿ ವಿಶ್ವದ ಅತ್ಯಂತ ಉದ್ದನೆಯ ಬೈಕ್​
tech
'ಪಂಜಾಬಿ ಶಾದಿ'ಗೆ ನಟಿ ಸನ್ನಿ ಲಿಯೋನ್​ ಪಂಗನಾಮ!
entertainment
Happy BirthDay Chethan: ಆ ದಿನಗಳು ಹುಡುಗನ ಇಂದಿನ ಅಂತರಾಳ - Part 2
entertainment
ದಕ್ಷಿಣ ಆಫ್ರಿಕಾಗೆ 290 ರನ್ ಟಾರ್ಗೆಟ್: ಶಿಖರ್ ಧವನ್ ಭರ್ಜರಿ ಶತಕ
sports
ರವಿಶಾಸ್ತ್ರಿ, ರಾಹುಲ್ ದ್ರಾವಿಡ್​ಗೆ ಐಪಿಎಲ್ ಹುದ್ದೆ ಹೊಂದಲು ಅವಕಾಶ..?  
sports
‘ಬಿಗ್​ಬಾಸ್​’ ಮನೆಗೆ ಸಿಕ್ತು ‘ವಿಲನ್’ ಎಂಟ್ರಿ
entertainment
ರೋಜರ್ ಫೆಡರರ್ ವಿಶ್ವದ ನಂ.1 ಟೆಸ್ಟ್ ಬ್ಯಾಟ್ಸ್​ಮನ್..? ಅಚ್ಚರಿಪಡುವ ಮುನ್ನ ಸುದ್ದಿ ಓದಿ
sports
ವಿಂಡೀಸ್ ವಿರುದ್ಧದ ಮೊದಲ ಟೆಸ್ಟ್​: ಹೇಗಿದೆ ಟೀಂ ಇಂಡಿಯಾ ಯುವ ಪಡೆ..?
sports
ಮೊದಲ ಬಾರಿಗೆ ತನ್ನ ಪಾತ್ರಕ್ಕೆ ರಚಿತಾ ಸ್ವಯಂ ಕಂಠದಾನ
entertainment
ವಿಮರ್ಶೆ: ಅಂಬಿಗೆ ವಯಸ್ಸಾದರೂ ಅವರ ಅಭಿನಯಕ್ಕೆ ವಯಸ್ಸಾಗಿಲ್ಲ...!
entertainment
ಐಪಿಎಲ್‍ನಲ್ಲಿಂದು ಎರಡು ಪಂದ್ಯ: ಕೊಹ್ಲಿ ಪಡೆಗೆ ಧೋನಿ ಚಾಲೆಂಜ್: ಡೆಲ್ಲಿ ತಂಡಕ್ಕೆ ಹೈದರಾಬಾದ್ ಸವಾಲ್
sports
ರಕ್ಷಿತ್ ಶೆಟ್ಟಿ ಸಾಮಾಜಿಕ ಜಾಲತಾಣದಿಂದ ಹೊರ ಬರಲು ಕಾರಣ ಏನು ಗೊತ್ತಾ?
entertainment
ನಿಮ್ಮ ಕರೆಗಳನ್ನು ಕದ್ದಾಲಿಸುತ್ತಾರೆಂಬ ಸಂಶಯವೇ? ಹಾಗಿದ್ರೆ ಹೀಗೆ ಮಾಡಿ
tech
ಶತಕ ದಾಖಲಿಸುವುದನ್ನ ಮುಂದುವರೆಸು: ವಿರಾಟ್ ಕೊಹ್ಲಿಗೆ ಸಚಿನ್ ತೆಂಡೂಲ್ಕರ್ ಸಂದೇಶ
sports
ಫೇಸ್​ಬುಕ್​ಗೆ ಸೆಡ್ಡು ಹೊಡೆಯುತ್ತಾ ಮೈಸೂರಿನ ನಮ್ಮ ಆ್ಯಪ್​?
tech
ದುಬೈ ಪೊಲೀಸರಿಂದ ಶ್ರೀದೇವಿ ಪತಿ ಬೋನಿ ಕಪೂರ್ ವಿಚಾರಣೆ: ಮರಣೋತ್ತರ ವರದಿ ಬಗ್ಗೆ ಅಧಿಕಾರಿಗಳ ಅತೃಪ್ತಿ
entertainment
ಪಾಂಡೆ ಸ್ಪೋಟಕ ಆಟಕ್ಕೆ ಬೆಚ್ಚಿಬಿದ್ದ ಎದುರಾಳಿ; ಕರ್ನಾಟಕ ಈಗ ಟಾಪರ್
sports
ರಿಯಲ್ ಸ್ಟಾರ್ ಉಪೇಂದ್ರಗೆ ಗೊತ್ತಾಯ್ತು ರಾಜಕೀಯದ ರಿಯಾಲಿಟಿ
entertainment
ಹೊಸ ವರ್ಷಕ್ಕೆ ಅಭಿಮಾನಿಗಳಿಗೆ ಪುನೀತ್ ಸಿಹಿ ಸುದ್ದಿ!; ‘ನಟಸಾರ್ವಭೌಮ’ನ ಕಡೆಯಿಂದ ಬರಲಿದೆ ಆಡಿಯೋ
entertainment
ವಿರಾಟ್ ಕೊಹ್ಲಿ ಬ್ಯಾಟಿಂಗ್ ನೋಡಲು 8,600 ಮೈಲಿ ದೂರದಿಂದ ಬಂದಿದ್ದ ವೃದ್ಧ ದಂಪತಿ..!
sports
ರಾಧಿಕಾ ಕುಮಾರಸ್ವಾಮಿ ಕೊಟ್ಟ ಶಾಕಿಂಗ್​ ನ್ಯೂಸ್​ನಿಂದ ನಿದ್ದೆ ಮರೆತ ರಮ್ಯಾ-ರಶ್ಮಿಕಾ..!
entertainment
ಭಾರತಕ್ಕೆ ಭೇಟಿ ನೀಡಿರುವ ಕೆನಡಾ ಪ್ರಧಾನಿ ಬಾಲಿವುಡ್ ನಟರಾದ ಶಾರುಖ್ ಹಾಗೂ ಅಮೀರ್ ಅವರನ್ನು ಭೇಟಿ ಮಾಡಿರುವ ಕೆಲವು ಚಿತ್ರಗಳು
entertainment
ಹೆಂಡತಿಯನ್ನು ಸಾಯಿಸಿ ತುಂಡು ತುಂಡಾಗಿ ಕತ್ತರಿಸಿದ ಕಾಲಿವುಡ್​ ನಿರ್ದೇಶಕನ ಬಂಧನ
entertainment
ಹಾಲ್ಗೆನ್ನೆ ಹೊಳಪಿಗೆ ಇಲ್ಲಿದೆ ಮ್ಯಾಜಿಕ್​ ಡ್ರಿಂಕ್​: ಇನ್​ಸ್ಟಾಗ್ರಾಂನಲ್ಲಿ ಬಹಿರಂಗವಾಯ್ತು ತಮನ್ನಾರ ಬ್ಯೂಟಿ ಸೀಕ್ರೆಟ್
entertainment
ನಮಗೆ ಕೊಹ್ಲಿ ಬದಲು ಟೀಂ ಇಂಡಿಯಾ ಓಪವರ್​​​ಗಳ ಬಗ್ಗೆ ಹೆಚ್ಚು ಚಿಂತೆ
sports
ಸಲ್ಮಾನ್ ಖಾನ್​​​ಗೆ ಮತ್ತೆ ಆ್ಯಕ್ಷನ್​ ಕಟ್​ ಹೇಳಲಿದ್ದಾರೆ ಬನ್ಸಾಲಿ; ಕೊನೆಗೂ ನಿಜವಾಯ್ತು ವದಂತಿ
entertainment
ಕೊನೆಯ ಎಸೆತದಲ್ಲಿ ಭಾರತಕ್ಕೆ ಒಲಿದ ಜಯ: ಸರಣಿ ಕ್ಲೀನ್ ಸ್ವೀಪ್ ಮಾಡಿಕೊಂಡ ರೋಹಿತ್ ಪಡೆ
sports
ಐತಿಹಾಸಿಕ ಟೆಸ್ಟ್​ ಪಂದ್ಯಕ್ಕೆ ಬೆಂಗಳೂರಿನ ಚಿನ್ನಸ್ವಾಮಿ ಮೈದಾನ ಆತಿಥ್ಯ
sports
(LIVE) #MeToo: ಮುಂದುವರಿದ ಅರ್ಜುನ್​ ಸರ್ಜಾ-ಶ್ರುತಿ ತಿಕ್ಕಾಟ: ಕೆಲವೇ ಕ್ಷಣಗಳಲ್ಲಿ ಮಾನನಷ್ಟ ಮೊಕದ್ದಮೆ ಮಧ್ಯಂತರ ಆದೇಶ ..!
entertainment
Video: ವೈರಲ್ಲಾಗಿದೆ ಸೌಂದರ್ಯ ಸಂದರ್ಶನದ ವಿಡಿಯೋ: ಅದರಲ್ಲಿ ಆರ್​ಎಸ್​ಎಸ್​ ಬಗ್ಗೆ ಹೇಳಿದ್ದೇನು ಗೊತ್ತಾ? 
entertainment
ಫೋನ್​ಗಾಗಿ ರಾಕ್ಷಸಿಯಾದ್ಳು ನಾರಿ; ಫ್ಲಿಪ್​ಕಾರ್ಟ್ ಡೆಲಿವರಿ ಬಾಯ್​ಗೆ 20 ಬಾರಿ ಇರಿದು ಮಹಿಳೆ ಹಲ್ಲೆ
tech