headline
stringlengths
8
146
label
stringclasses
3 values
ಇಂಟರ್ನೆಟ್​ನಲ್ಲಿ ವೈರಲ್ ಆಯ್ತು ಧೋನಿ-ಕೊಹ್ಲಿ ಆತ್ಮೀಯ ಅಪ್ಪುಗೆ..!
sports
ಅಭಿಮಾನಿಗಳ ನಡೆಗೆ ಕಿಚ್ಚ ಸುದೀಪ್ ಫುಲ್ ಖುಷ್
entertainment
ಒಂದು ಕಾಲದಲ್ಲಿ ಹ್ಯಾಟ್ರಿಕ್​ ನಟಿ ಈಕೆ: ಈಗ ಕೇವಲ ಬೋಲ್ಡ್​ ಫೋಟೋಶೂಟ್​ನಿಂದಲೇ ಸುದ್ದಿಯಲ್ಲಿದ್ದಾರೆ..!
entertainment
#MeToo: ಟ್ವಿಟ್ಟರ್​ನಲ್ಲಿ ತನ್ನ ನಿಲುವು ಸ್ಪಷ್ಟಪಡಿಸಿದ ಶೃತಿ ಹರಿಹರನ್..!
entertainment
ಚಿತ್ರೀಕರಣಕ್ಕೆ ತೆರೆ ಎಳೆದ ವಿಶಾಲ್​ ಭಾರಾದ್ವಾಜ್​ ಅವರ 'ಪಟಾಕ' ಸಿನಿ ತಂಡ!
entertainment
Video: ಉಪ್ಪಿ ಪ್ರಕಾರ ಹಳ್ಳಿಗಳು ಹೇಗಿರಬೇಕು?: ಸಂದರ್ಶನದಲ್ಲಿ ರಿಯಲ್ ಸ್ಟಾರ್​ ಹೇಳಿದ್ದಿಷ್ಟು
entertainment
ಭಾರತೀಯ ಪುರುಷರು ಹೇಡಿಗಳು ಎಂದ ಬಾಲಿವುಡ್ ನಟಿ !
entertainment
ಜಯಪ್ರದಾ ಕೆಂಡಾಮಂಡಲ; ದರ್ಶನ್ ಕೋಪತಾಪ; ದರ್ಶನ ಸಿಗದ ನಟರ ಕೂಗಾಟ
entertainment
ನಟ ದುನಿಯಾ ವಿಜಯ್ ರಿಂದ ಹಲ್ಲೆಗೊಳಗಾದ ಮಾರುತಿ ಗೌಡ ಹೇಳಿಕೆ
entertainment
ಭಾರತ-ಪಾಕ್ ಪಂದ್ಯದ ವೇಳೆ ಭಾರತದ ರಾಷ್ಟ್ರಗೀತೆ ಹಾಡಿದ ಪಾಕ್ ಅಭಿಮಾನಿ ಹೇಳಿದ್ದೇನು?
sports
ಸಾಕರ್​ ಮಾಂತ್ರಿಕನಿಗೆ ಇಂದು ಹುಟ್ಟುಹಬ್ಬದ ಸಂಭ್ರಮ: 31ನೇ ವಸಂತಕ್ಕೆ ಕಾಲಿಟ್ಟ ಲಿಯೋನೆಲ್​ ಮೆಸ್ಸಿ
sports
ರಣವೀರ್​-ದೀಪಿಕಾ ವಿವಾಹದ ದಿನಾಂಕ ಫಿಕ್ಸ್​: ನವೆಂಬರ್​ನಲ್ಲಿ ಹಸೆಮಣೆ ಏರಲಿದ್ದಾರೆ ಈ ಸ್ಟಾರ್​ ಜೋಡಿ?
entertainment
ಲಂಡನ್ ಇಂಡಿಯನ್​ ಸಿನಿಮೋತ್ಸವದಲ್ಲಿ ಇರ್ಫಾನ್​ ಖಾನ್​ಗೆ ಸ್ಪೆಷಲ್​ ಐಕಾನ್​ ಪ್ರಶಸ್ತಿ
entertainment
ಯೋ ಯೋ ಟೆಸ್ಟ್​ನಲ್ಲಿ ಕೊಹ್ಲಿ ಪಾಸ್​: CSK ಸ್ಟಾರ್​ ಆಟಗಾರ ಫೇಲ್, ಇಂಗ್ಲೆಂಡ್​ ಸೀರೀಸ್​ನಿಂದ ಔಟ್?
sports
ತಡವಾದ್ರು ತಯಾರಾಯಿತು ಹುಚ್ಚ- 2 ಚಿತ್ರ: ಟ್ರೇಲರ್ ಬಿಡುಗಡೆ
entertainment
ಮದುವೆ ಸಂಭ್ರಮದಲ್ಲಿ ಮಾಡಿದ ತಪ್ಪಿನಿಂದ ಟ್ರೋಲ್​ ಆದ ಪ್ರಿಯಾಂಕಾ ಚೋಪ್ರಾ..!
entertainment
ಕ್ರಿಕೆಟ್ ದೇವರು ಸಚಿನ್​ರಿಂದ ಶಹಬ್ಬಾಸ್​ಗಿರಿ ಪಡೆದ ಆಟಗಾರನಿಗೆ 3 ವರ್ಷ ನಿಷೇಧ!
sports
ಪವನ್​ ಕಲ್ಯಾಣ್​​​​​ರ 'ಜನಸೇವಾ' ಪಕ್ಷಕ್ಕೆ ಸೇರ್ಪಡೆಗೊಂಡ ಕ್ರಿಕೆಟಿಗ ವೇಣುಗೋಪಾಲ್ ರಾವ್
sports
'ಮೇಡಮ್​ ಟುಸ್ಸಾಡ್ಸ್'​​ನಲ್ಲಿ ದೀಪಿಕಾ : ಟ್ರೆಂಡ್​ ಆಗಿದ್ದು ಮಾತ್ರ ಪ್ಯಾಂಟ್
entertainment
ಶ್ರೀದೇವಿ ಅವರ ಕಾಲ್‍ಶೀಟ್‍ಗೆ ಕಾಯುತ್ತಿದ್ದ ಟಾಲಿವುಡ್ ನಾಯಕರು: ಚಿರಂಜೀವಿಗೂ ಸಿಕ್ಕಿರಲಿಲ್ಲ ಡೇಟ್ಸ್
entertainment
ಎನ್​ಟಿಆರ್ ಬಯೋಪಿಕ್​ಗೆ ಸಾಮಾಜಿಕ ಜಾಲತಾಣದಲ್ಲಿ ಮಿಶ್ರ ಪ್ರತಿಕ್ರಿಯೆ
entertainment
ಬೆಂಗಳೂರಿನಲ್ಲಿ ಹೈಅಲರ್ಟ್​​ ಮಧ್ಯೆ ಹೈವೋಲ್ಟೇಜ್ ಪಂದ್ಯ; ತವರಿನಲ್ಲಿ ಮಿಂಚಲು ರಾಹುಲ್ ರೆಡಿ
sports
ಏಷ್ಯಾ ಕಪ್ 2018: ಪಾಕ್​​ಗೆ ಸೋಲುಣಿಸಿ ಫೈನಲ್​​ಗೆ ಲಗ್ಗೆಯಿಟ್ಟ ಬಾಂಗ್ಲಾ
sports
ವಿಜಯ್ ಹಜಾರೆ ಟ್ರೋಫಿ: ನಾಕೌಟ್ ರೇಸ್​ನಿಂದ ಕರ್ನಾಟಕ ಔಟ್
sports
Photos: ಈ ಪುಣ್ಯ ಸ್ಥಳಗಳಿಗೆ ಪ್ರಧಾನಿ, ಸೆಲೆಬ್ರಿಟಿ ಹಾಗೂ ಕ್ರಿಕೆಟಿಗರು ಭೇಟಿ ನೀಡೋದು ಏಕೆ ಗೊತ್ತಾ.
entertainment
ಅಕ್ಕನ ಗಂಡ ಆನಂದ್​ ಅಹುಜಾಗೆ ರಿಯಾ ಕಪೂರ್​ ನೀಡಿದ ಹುಟ್ಟುಹಬ್ಬದ ಉಡುಗೊರೆ ಏನು ಗೊತ್ತಾ?
entertainment
ಯೂಟ್ಯೂಬ್​ನಲ್ಲಿ 300 ಕೋಟಿ ಜನರು ನೋಡುವ ಭಾರತೀಯ ಗಾಯಕ ಯಾರು ಗೊತ್ತಾ?
entertainment
Photos: ಮಾಲ್ಡೀವ್ಸ್​ನಲ್ಲಿ ಕರೀನಾ ಹಾಗೂ ತೈಮೂರ್​ ಜತೆ ರಜೆಯ ಮಜದಲ್ಲಿ ಸೈಫ್​ ಅಲಿಖಾನ್​
entertainment
ಸುದೀಪ್​-ಶಿವಣ್ಣ ಅಭಿನಯದ 'ದಿ ವಿಲನ್​' ಯಾವಾಗ ರಿಲೀಸ್​ ಗೊತ್ತಾ?
entertainment
'ಎಂಎಲ್​ಎ' ಸಿನಿಮಾದ ಟ್ರೇಲರ್​ ಬಿಡುಗಡೆ ಮಾಡಿದ ಗೋಲ್ಡನ್​ ಸ್ಟಾರ್​ ಗಣೇಶ್​
entertainment
ಕೊನೆಗೂ ಕಳಪೆ ಆಟದ ಕಾರಣ ಬಿಚ್ಚಿಟ್ಟ ಯುವರಾಜ್ ಸಿಂಗ್..!
sports
ಬೆಂಗಳೂರಿಗರಿಗೆ ಹೊಸ ವರ್ಷಕ್ಕೆ ಗಿಫ್ಟ್; ಬಿಬಿಎಂಪಿಯಿಂದ ಉಚಿತ ವೈ-ಫೈ ಸೌಲಭ್ಯ
tech
ಕರ್ನಾಟಕದ ರಣಜಿ ಆಸೆ ಭಗ್ನ, ಪೂಜಾರ 'ಮೋಸದ ಆಟ'ದಿಂದ ಫೈನಲ್​ಗೆ ಸೌರಾಷ್ಟ್ರ!
sports
ಪ್ರೋಕಬಡ್ಡಿ ಫೈನಲ್​ಗೆ ಫಾರ್ಚೂನ್ ಜೈಂಟ್ಸ್: ಪ್ರಶಸ್ತಿಗಾಗಿ ಬೆಂಗಳೂರು ವರ್ಸಸ್ ಗುಜರಾತ್ ಸೆಣಸು
sports
(VIDEO): ಸ್ಥಳೀಯ ಸಂಸ್ಥೆ ಚುನಾವಣೆ: ಗೆದ್ದ ಬಳಿಕ ಗಂಗೂಲಿ ಅಭಿಮಾನಿ ಮಾಡಿದ್ದೇನು?
sports
(LIVE): ಭಾರತ-ಇಂಗ್ಲೆಂಡ್ 3ನೇ ಏಕದಿನ: ಭಾರತಕ್ಕೆ ಹೀನಾಯ ಸೋಲು: ಸರಣಿ ಕೈವಶ ಮಾಡಿಕೊಂಡ ಇಂಗ್ಲೆಂಡ್
sports
ರಿಲಯನ್ಸ್ ಜಿಯೋ ಮ್ಯೂಸಿಕ್ ಜೊತೆಗೂಡಲಿರುವ ಸಾವನ್
tech
ಧೋನಿಯನ್ನು ಟಿ-20 ಸರಣಿಯಿಂದ ಹೊರಗಿಟ್ಟಿದ್ದು ಉತ್ತಮ ನಿರ್ಧಾರ: ಗಂಗೂಲಿ
sports
ಸಿನಿಮಾ ಪಾತ್ರಕ್ಕಾಗಿ 9 ಕೆಜಿ ತೂಕ ಇಳಿಸಿಕೊಂಡ ರಾಕುಲ್ ಪ್ರೀತ್ ಸಿಂಗ್
entertainment
PHOTOS: 'ಯಜಮಾನ' ಚಿತ್ರದಲ್ಲಿ ದರ್ಶನ್​ ಹೇಗೆಲ್ಲ ಕಾಣಿಸಿಕೊಂಡಿದ್ದಾರೆ ಒಮ್ಮೆ ನೋಡಿ
entertainment
ರಕ್ಷಿತ್​ ಶೆಟ್ಟಿ 'ಕಿರಿಕ್'​ಗೆ ಬೇಸತ್ತ ಟೆಕ್ಕಿ; ಸ್ಯಾಂಡಲ್​ವುಡ್​ ನಟನ ವಿರುದ್ಧ ಯಾಕೆ ಈ ಆಕ್ರೋಶ?
entertainment
ವಿರಾಟ್​ ಕೊಹ್ಲಿ ಹನಿಮೂನ್​ನಿಂದ ನೊಂದ ರಾಖಿ ಸಾವಂತ್ ಮಾಡಿದ್ದೇನು ಗೋತ್ತಾ?
entertainment
ಆ್ಯಪಲ್​ ಏರ್​ಪೋಡ್​ಗೆ ಪ್ರಬಲ ಪೈಪೋಟಿ: ಅಗ್ಗದ ಬೆಲೆಗೆ ಮೀ ಏರ್​ಡಾಟ್ಸ್​ ಬಿಡುಗಡೆ
tech
ಟೀಸರ್​ ಬಿಡುಗಡೆ: ರಫ್ ಅಂಡ್ ಟಫ್ ಪಾತ್ರದಲ್ಲಿ 'ಪಾರ್ವತಮ್ಮ'ನ ಮಗಳು
entertainment
ನಾನು ಅಕ್ರಮ ಸಂಬಂಧ ಹೊಂದಿದ್ದರೆ ಅದನ್ನು ಸಾಬೀತು ಮಾಡಲಿ; ಕಿರುತೆರೆ ನಟ ರಾಜೇಶ್​ಗೆ ಹೆಂಡತಿ ಸವಾಲು
entertainment
ಸ್ಯಾಂಡಲ್​ವುಡ್​ಗೆ ಐಟಿ ಶಾಕ್​; 'ಕೆಜಿಎಫ್​' ಸ್ಟಾರ್​ ಯಶ್​ ಮನೆ ಮೇಲೆ ಆದಾಯ ತೆರಿಗೆ ಅಧಿಕಾರಿಗಳ ದಾಳಿ!
entertainment
ನಟಿ ರಾಧಿಕಾ ಪಂಡಿತ್​ ಸೀಮಂತ ಕಾರ್ಯಕ್ರಮದಲ್ಲಿ ಸಾಕ್ಷಿಯಾದ ತಾರೆಯರು
entertainment
ರಣಜಿ ಟ್ರೋಫಿ: 5 ವಿಕೆಟ್ ಕಳೆದುಕೊಂಡ ಕರ್ನಾಟಕಕ್ಕೆ ನಿಶ್ಚಲ್-ಶರತ್ ಆಸರೆ
sports
ಬೀದಿ ಬದಿಯ ವ್ಯಕ್ತಿಯಂತೆ ವರ್ತಿಸಬೇಡಿ: ಅನುಷ್ಕಾ ಶರ್ಮಾಗೆ ಎದುರೇಟು ಕೊಟ್ಟ ಮುಂಬೈ ಯುವಕ
sports
ರಶ್ಮಿಕಾ ಹಾಟ್​ ಫೋಟೋಶೂಟ್​: ಕಪ್ಪು ಬಣ್ಣದ ಡ್ರೆಸ್​ನಲ್ಲಿ ಮಿಂಚುತ್ತಿರುವ ಕಿರಿಕ್​ ಬೆಡಗಿ..!
entertainment
ಕಿಂಗ್​ಖಾನ್​​ ಶಾರುಖ್​​ಗೆ ಐಟಿ ಅಧಿಕಾರಿಗಳಿಂದ ನೋಟಿಸ್
entertainment
ಪುನೀತ್ ಸಿನಿಮಾಗೆ ಪೈರಸಿ ಕಾಟ: 'ನಟಸಾರ್ವಭೌಮ'ನ ಕಲೆಕ್ಷನ್​ಗೆ ಮುಳುವಾದ ತಮಿಳು ರಾಕರ್ಸ್​!
entertainment
ಟೆನಿಸ್: ಟಾಪ್-200 ರ‍್ಯಾಂಕಿಂಗ್ ಪಡೆದ 3ನೇ ಭಾರತೀಯೆ ಅಂಕಿತಾ ರೈನಾ
sports
ಸುದೀಪ್​​ ಅಭಿನಯದ 'ಪೈಲ್ವಾನ್' ಪೋಸ್ಟರ್​ ರಿಲೀಸ್: ಕಿಚ್ಚನ ಬಾಡಿ ಫೇಕ್​​ ಎಂದು ಅಭಿಮಾನಿಗಳ ಬಿಸಿ ಚರ್ಚೆ!​
entertainment
ಫ್ರೋ ಕಬಡ್ಡಿ: ಯುಪಿ ಯೋಧಾ ಮಣಿಸಿದ ಬೆಂಗಳೂರಿಗೆ ಹ್ಯಾಟ್ರಿಕ್ ಜಯ
sports
ಈ ವರ್ಷದ ಕೊನೆಗೆ ಭಾರತಕ್ಕೆ ಮರಳಲಿದ್ದಾರೆ ನಟ ಇರ್ಫಾನ್​ ಖಾನ್​!
entertainment
ನೀವೂ ಮೊಬೈಲನ್ನ ಸಮೀಪದಲ್ಲೇ ಇಟ್ಕೊಂಡು ಮಲಗ್ತೀರಾ..? ಹಾಗಿದ್ರೆ ಹುಷಾರ್..!
tech
ಹೊಸ ಅವತಾರದಲ್ಲಿ ಮಿಂಚುತ್ತಿರುವ 'ಹೇರ್​​​ ಸ್ಟೈಲ್ ಕಿಂಗ್ ಧೋನಿ'
sports
ದೀಪಿಕಾ ರಿಜೆಕ್ಟ್​ ಮಾಡಿದ್ದ ಆ ಹೀರೋ ಈಗ ಬಾಲಿವುಡ್​ನಲ್ಲಿ ಹಾಟ್​ ಫೇವರಿಟ್​!
entertainment
ರಾಜಕೀಯಕ್ಕೆ ಅಕ್ಕಿನೇನಿ ಕುಟುಂಬ: ವೈಎಸ್​ಆರ್​​ ಕಾಂಗ್ರೆಸ್​​ ಸೇರಲಿದ್ದಾರಾ ತೆಲುಗು ನಟ​​ ನಾಗಾರ್ಜುನ?
entertainment
BCCI ಅಧ್ಯಕ್ಷರಾಗುತ್ತಾರಾ ಟೀಂ ಇಂಡಿಯಾದ ಈ ದಿಗ್ಗಜ ಆಟಗಾರ!
sports
ಧೋನಿ ದೇಶೀಯ ಕ್ರಿಕೆಟ್​ನಲ್ಲಿ ಏಕೆ ಆಡುತ್ತಿಲ್ಲ ಎಂಬ ಪ್ರಶ್ನೆಗೆ ಇಲ್ಲಿದೆ ಉತ್ತರ
sports
ರಣಜಿ ಟ್ರೋಫಿ: ಶರತ್-ನಿಶ್ಚಲ್ ಶತಕ: ಉತ್ತಮ ಮುನ್ನಡೆಯತ್ತ ಕರ್ನಾಟಕ
sports
Video: ನಟ ಹರಿಕೃಷ್ಣ ನಿಧನಕ್ಕೆ ಶಿವರಾಜ್​ಕುಮಾರ್​ ಸಂತಾಪ
entertainment
ಒಂದು ಟ್ವೀಟ್​ನಿಂದ ದೂರಾಗಿದ್ದ ದಚ್ಚು-ಕಿಚ್ಚ: ಎರಡು ವರ್ಷದ ಬಳಿಕ ಒಂದಾಗುತ್ತಾರಾ..?
entertainment
ಸುಂದರ್ ಹಾಗೂ ಲಕ್ಷ್ಮೀ ಮ್ಯಾರೇಜ್ ಸ್ಟೋರಿ
entertainment
ಬಿಡುಗಡೆಯಾಯಿತು ‘ಡೆಡ್ ಪೂಲ್ 2’ ಸಿನಿಮಾದ ಟ್ರೇಲರ್
entertainment
ರೋಹಿತ್ ಅಬ್ಬರದ ಶತಕ, ಪಾಂಡ್ಯ ಸ್ಫೋಟಕ ಆಟ: ಆಂಗ್ಲರ ನೆಲದಲ್ಲಿ ಟಿ-20 ಸರಣಿ ಗೆದ್ದ ಭಾರತ
sports
ದಿ ವಿಲನ್ ವಿಮರ್ಶೆ: ಶಿವಣ್ಣ ಬಿಟ್, ಸುದೀಪ್ ಬಿಟ್ ಅವನ್ಯಾರ್ ವಿಲನ್?
entertainment
ಟೀಂ ಇಂಡಿಯಾಕ್ಕೆ ಪದಾರ್ಪಣೆ ಮಾಡಲಿರುವ ಕನ್ನಡಿಗನ ಬಗ್ಗೆ ಕಿಚ್ಚ ಸುದೀಪ್ ಏನಂದ್ರು..?
sports
ಲೈಂಗಿಕ ಕಿರುಕುಳ ಆರೋಪ: ಕನ್ನಡದ ಹಾಸ್ಯ ನಟ ತರಂಗ ವಿಶ್ವನ ವಿರುದ್ಧ ಎಫ್​ಐಆರ್ ದಾಖಲು
entertainment
ಮಕ್ಕಳಿಗೆ ಆತ್ಮರಕ್ಷಣೆಯ ಪಾಠ ಹೇಳಿಕೊಡುತ್ತಿರುವ ನಟಿ ಸುಶ್ಮಿತಾ ಸೇನ್​..!
entertainment
ಹೊಸ ವರ್ಷಕ್ಕೆ ಹೊಸ ಲುಕ್​ನಲ್ಲಿ ದರ್ಶನ್​: 'ರಾರ್ಬಟ್'​ ಸಿನಿಮಾದಲ್ಲಿ ಹೇಗಿರಲಿದೆ ಗೊತ್ತಾ ದಾಸನ ಸ್ಟೈಲ್​..?
entertainment
ಮೋದಿ ನಿರ್ಧಾರ ಮೆಚ್ಚಿದ ಪಾಕ್​ ಗಾಯಕ: ಪಾಕಿಸ್ತಾನದ ಟ್ರೋಲರ್​ಗಳಿಂದ ದ್ರೋಹಿ ಎನಿಸಿಕೊಂಡ..!
entertainment
ನಿಮ್ಮ ಭಾವನೆಗೆ ತಕ್ಕಂತಹ ಸಂಗಾತಿಯನ್ನು ಹುಡುಕಲು ಈ ಆ್ಯಪ್​ ಬಳಸಿ
tech
6ನೇ ಬಾರಿ ವಿಶ್ವ ಚಾಂಪಿಯನ್​ ಪಟ್ಟಕ್ಕೇರಿ ಇತಿಹಾಸ ಸೃಷ್ಟಿಸಿದ ಬಾಕ್ಸರ್​​​ ಮೇರಿ ಕೋಮ್
sports
ಸದ್ದಿಲ್ಲದೇ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟಿ ಶ್ರೇಯಾ: ರಷ್ಯನ್ ಗೆಳೆಯನ ಕೈ ಹಿಡಿದರು ಈ ತಾರೆ !
entertainment
#MeToo: ಬಾಲಿವುಡ್​ನಲ್ಲಿ ನಾಯಕರ ಶೀಲಕ್ಕೂ ಇಲ್ಲ ಭದ್ರತೆ: ಬಾಯಿಬಿಟ್ಟ ಬಿ-ಟೌನ್​ ನಟ..!
entertainment
'ನಾಗರಹಾವು' ಸಿನಿಮಾ ಮರು ಬಿಡುಗಡೆ: ಹೊಸ ಬಣ್ಣದಲ್ಲಿ ರಾಮಾಚಾರಿ
entertainment
ಎಟಿಪಿ ಟೆನಿಸ್: ವಿಶ್ವದ ನಂ.1 ಆಟಗಾರ ಜೊಕೊವಿಕ್​ಗೆ ಸೋಲುಣಿಸಿ ಪ್ರಶಸ್ತಿ ಮುಡಿಗೇರಿಸಿದ 21ರ ಝ್ವೆರೆವ್
sports
ಡಿಸೆಂಬರ್​ನ ಲಕ್ಕಿ ಸ್ಟಾರ್ ಗೋಲ್ಡನ್‍ಸ್ಟಾರ್: ಗಣೇಶ್​ಗೆ 'ಆರೆಂಜ್'​ ರಿಲೀಸ್​ ಸಂಭ್ರಮ
entertainment
ಫೀಫಾ ವಿಶ್ವಕಪ್ ಹಂಬಲ.. 4 ತಿಂಗಳು ಸೈಕ್ಲಿಂಗ್ ಮೂಲಕ ರಷ್ಯಾ ತಲುಪಿದ ಕೇರಳದ ಅಭಿಮಾನಿ
sports
ಅಖಂಡ ಕರ್ನಾಟಕ ಕೂಗಿಗೆ ಧ್ವನಿಯಾದ ಹ್ಯಾಟ್ರಿಕ್​ ಹೀರೋ ಶಿವರಾಜ್​ ಕುಮಾರ್​
entertainment
ಬಿಗ್​ ಬಾಸ್​ ಆರ್​ಜೆ ರಾಕೇಶ್​ಗೆ ಟಾಪ್​ 10 ಪ್ರಶ್ನೆಗಳು
entertainment
ನೋಕಿಯಾ 7.1 ಸ್ಮಾರ್ಟ್​ಫೋನ್​: ಉತ್ತಮ ಆಫರ್​ನೊಂದಿಗೆ ಮಾರಾಟ ಆರಂಭ
tech
ಬೈಕ್​ ಕಳವು ಪ್ರಕರಣದಲ್ಲಿ ನಟ ರಣವೀರ್​ ಸಿಂಗ್​ ಹಾಗೂ ಅರ್ಜುನ್​ ಕಪೂರ್​ ವಿಚಾರಣೆ
entertainment
‘ದಬಂಗ್ 3’ ಚಿತ್ರವನ್ನ ನಿರ್ದೇಶನ ಮಾಡಲಿದ್ದಾರೆ ಪ್ರಭುದೇವ
entertainment
ಫಿಫಾ ವಿಶ್ವಕಪ್ 2018: ನಾಕೌಟ್ ಹಂತಕ್ಕೇರಲು ಪೋರ್ಚುಗಲ್-ಇರಾನ್ ನಡುವೆ ಬಿಗ್ ಫೈಟ್
sports
ಅಮೀರ್​ ಖಾನ್ ಜೊತೆ​ 'ಗೂಗಲ್​ ಮ್ಯಾಪ್'​ನಲ್ಲಿ ಕತ್ತೆ 'ಸವಾರಿ' ಮಾಡಿ..!
entertainment
ಶಿಯೋಮಿ Mi A2, Mi A2 Lite ಬಿಡುಗಡೆ, ಬೆಲೆ, ವೈಶಿಷ್ಟ್ಯ ಮಾಹಿತಿ
tech
ಟೆಸ್ಟ್​ ಸರಣಿ: ಕೊಹ್ಲಿ ಕಟ್ಟಿ ಹಾಕಲು ಮೈದಾನಕ್ಕಿಳಿದ ಆಸೀಸ್​ನ ನಿಷೇಧಿತ ಆಟಗಾರರು..!
sports
ಮೊಹಮ್ಮದ್ ಸಿರಾಜ್ ಮನೆಯಲ್ಲಿ ಹೈದ್ರಾಬಾದ್ ಬಿರಿಯಾನಿ ಸವಿದ ವಿರಾಟ್ ಕೊಹ್ಲಿ ಬಾಯ್ಸ್
sports
Premier Padmini Movie: 'ಪ್ರೀಮಿಯರ್​ ಪದ್ಮಿನಿ' ಸವಾರಿ ಮುಗಿಸಿದ ನವರಸ ನಾಯಕ ಜಗ್ಗೇಶ್​
entertainment
ವಿಶ್ವಾದ್ಯಂತ ಬೆಟ್ಟಿಂಗ್ ನಿಯಮಾವಳಿ ಹೇಗಿದೆ..? ಬಹುತೇಕ ಕಡೆ ಉದ್ಯೋಗ ಸೃಷ್ಠಿ, ಆದಾಯದ ಮೂಲ ಬೆಟ್ಟಿಂಗ್
sports
'ಪಂತ್ ಪಂಚ್': ಆಸೀಸ್​ ನಾಯಕನ ಪತ್ನಿ-ಮಕ್ಕಳೊಂದಿಗೆ ರಿಷಭ್, ಫೋಟೋ ವೈರಲ್
sports
ಐಪಿಎಲ್ ಫೈನಲ್: ಶೇನ್ ವಾಟ್ಸನ್ ಸಿಡಿಲಬ್ಬರಕ್ಕೆ ಹೈದರಾಬಾದ್ ತಲ್ಲಣ: 3ನೇ ಬಾರಿ ಐಪಿಎಲ್ ಕಿರೀಟ ತೊಟ್ಟ ಧೋನಿ ಪಡೆ
sports
ಚಂದನವನದಿಂದ ವಿಜಿಗೆ ಬಹಿಷ್ಕಾರ ಇಲ್ಲ: ವಾಣಿಜ್ಯ ಮಂಡಳಿ ನಿರ್ಧಾರ..!
entertainment
ದುಬೈನಲ್ಲಿ ಬಿಡುಗಡೆಯಾಯಿತು ‘ಅಸತೋಮ ಸದ್ಗಮಯ’ ಸಿನಿಮಾದ ಟ್ರೇಲರ್​
entertainment
ರಾಜಮೌಳಿ ನಿರ್ದೇಶಿಸುವ ಹೊಸ ಚಿತ್ರದ ಕಥೆ ಇದಂತೆ...
entertainment
ಕನ್ನಡ 'ಬಿಗ್ ​ಬಾಸ್'​ ಮನೆಗೆ ಮೂವರು ಬಂದರು, ಒಬ್ಬರು ಹೋದರು!
entertainment