headline
stringlengths
8
146
label
stringclasses
3 values
KGF Movie: ವಿಶ್ವಾದ್ಯಂತ 2,000 ಚಿತ್ರಮಂದಿರಗಳಲ್ಲಿ 'ಕೆಜಿಎಫ್​' ರಿಲೀಸ್​; ಮುಂಜಾನೆ 4 ಗಂಟೆಯಿಂದಲೇ ಆರಂಭವಾಯ್ತು ಶೋ
entertainment
ಬಿಹಾರ್​ ಕ್ರಿಕೆಟ್ ಸಂಸ್ಥೆ ರಣಜಿ ಟೂರ್ನಿಯಲ್ಲಿ ಪಾಲ್ಗೊಳ್ಳಲು ಅನುಮತಿ: ಸುಪ್ರೀಂ ಕೋರ್ಟ್ ನಿಂದ ಬಿಸಿಸಿಐಗೆ ಸೂಚನೆ
sports
ಬರ್ತ್​ಡೆ ಬೆಡಗಿ ಸೋನಾಕ್ಷಿ ಸಿನ್ಹಾ ಬಗ್ಗೆ ನಿಮಗೆ ಗೊತ್ತಿರದ ವಿಷಯಗಳು
entertainment
PHOTO: ಇಂಗ್ಲೆಂಡ್​ನಲ್ಲಿ ಸೆಲ್ಫಿ ಕ್ಲಿಕ್ಕಿಸಿ ಕ್ಲಿಕ್ ಆದ ಟೀಂ ಇಂಡಿಯಾ ಆಟಗಾರರು
sports
ಸೈಬರ್​​ ಕ್ರೈಮ್​​: 50 ಮಿಲಿಯನ್​​​ಗೂ ಹೆಚ್ಚು ಖಾತೆಗಳು ಹ್ಯಾಕ್​​; ಫೇಸ್ಬುಕ್​​​​​ ಸಂಸ್ಥೆಯಿಂದ ಅಧಿಕೃತ ಮಾಹಿತಿ!
tech
ಸ್ನಿಗ್ಧ ಸುಂದರಿ ಸೌಂದರ್ಯ ನಮ್ಮನ್ನೆಲ್ಲ ಅಗಲಿ ಇಂದಿಗೆ 14 ವರ್ಷ
entertainment
ಕೆಸಿಸಿ ಪಂದ್ಯದ ಮೂಲಕ ಕೊಡಗು ಸಂತ್ರಸ್ತರಿಗೆ ನೆರವಿನ ಹಸ್ತ ಚಾಚಿದ ಕನ್ನಡ ಚಿತ್ರರಂಗ
entertainment
Live Cricket Score, India vs Australia, 3rd T20I: ಸರಣಿ ಸಮಬಲ ಮಾಡಿಕೊಂಡ ಕೊಹ್ಲಿ ಪಡೆ: ಭಾರತಕ್ಕೆ 6 ವಿಕೆಟ್​ಗಳ ಜಯ
sports
ಏಕದಿನ ಸರಣಿಯಲ್ಲಿ ಕಾರ್ತಿಕ್ ಹೆಸರು​ ಯಾಕಿಲ್ಲ?: ಬಿಸಿಸಿಐ ನೀಡಿದ ಉತ್ತರ ಏನು ಗೊತ್ತಾ?
sports
ಬೇಬಿ ಸಿಟ್ಟಿಂಗ್ ಜಾಹೀರಾತು; ಸೆಹ್ವಾಗ್​​​ಗೆ ಖಡಕ್ ಎಚ್ಚರಿಕೆ ನೀಡಿದ ಹೇಡನ್​​​ಗೆ ಪಂತ್​ನಿಂದ ಪಂಚ್
sports
ಐಪಿಎಲ್​ 2018: ಜೈಪುರದಲ್ಲಿ ರಾಜಸ್ಥಾನಕ್ಕೆ ಜಯ ತಂದು ಕೊಟ್ಟ ಗೌತಮ್-ಅರ್ಚೆರ್: ರೋಹಿತ್ ಪಡೆಗೆ 4ನೇ ಸೋಲು
sports
'ದಿ ವಿಲನ್' ಸಿನಿಮಾದಲ್ಲಿ ಹೊಸ ಗೆಟಪ್​ನಲ್ಲಿ ಶಿವಣ್ಣ
entertainment
(PHOTOS): ಐಸಿಸಿ ಹಾಲ್ ಆಫ್ ಫೇಮ್​​​ ಗೌರವಕ್ಕೆ ಪಾತ್ರರಾದ 5 ಭಾರತೀಯ ಕ್ರಿಕೆಟಿಗರು
sports
ಐತಿಹಾಸಿಕ ಟೆಸ್ಟ್​ : ಭಾರತದ ವಿರುದ್ಧ ಪಂದ್ಯಕ್ಕೆ 'ತಾಲಿಬಾನ್' ಕ್ರಿಕೆಟಿಗ !
sports
ಸೆಟ್ಟೇರಲಿದೆ ಪುನೀತ್ ನಿರ್ಮಾಣದ 2ನೇ ಸಿನಿಮಾ : ಆಗ `ಕವಲುದಾರಿ', ಈಗ `ಮಾಯಾಬಜಾರ್'
entertainment
ವರ್ಷದ ಬಳಿಕ ತಂಡಕ್ಕೆ ಮರಳಿದ ಸುರೇಶ್ ರೈನಾ
sports
ಟ್ರೋಲಿಗರಿಗೆ ಆಹಾರವಾಯಿತು ಶಾರುಖ್​ ಮಗಳ ಬಿಕಿನಿ ಧರಿಸಿದ ಫೋಟೋ!
entertainment
ದರ್ಶನ್ ಬಳಿ ಇರೋ ಯಾವ ಕಾರಿಗೆ ? ಎಷ್ಟು ಬೆಲೆ ಗೊತ್ತಾ ?
entertainment
Video: 'ನಟಸಾರ್ವಭೌಮ'ನಾಗಿ ಬಂದ ಪವರ್​ಸ್ಟಾರ್; ಭರ್ಜರಿ ಮನರಂಜನೆ ಗ್ಯಾರಂಟಿ
entertainment
India vs West Indies, Live Score, 3rd T20I: ರೋಚಕ ಪಂದ್ಯದಲ್ಲಿ ಭಾರತಕ್ಕೆ ಒಲಿದ ಜಯ: ಸರಣಿ ಕ್ಲೀನ್ ಸ್ವೀಪ್
sports
ಪಾಕ್, ಕೊರಿಯಾಗೆ ಸುಲಭ ಗೆಲುವು; ಇಂದು ಭಾರತಕ್ಕೆ ಪಾಕ್ ಸವಾಲು
sports
ರಾಜ್ಯದಲ್ಲಿ ಕಮಲ್​ ಹಾಸನ್ ಹಾಗೂ ರಜನಿಕಾಂತ್​ ಸಿನಿಮಾ ಪ್ರದರ್ಶನ ಇಲ್ಲ: ಸಾ.ರಾ. ಗೋವಿಂದು
entertainment
ರಿಲಾಯನ್ಸ್ ಜಿಯೋದಿಂದ ಗ್ರಾಹಕರಿಗೆ ಭರ್ಜರಿ ಹೊಸ ವರ್ಷದ ಗಿಫ್ಟ್
tech
ಡೇವಿಸ್ ಕಪ್: ಇಟಲಿ ವಿರುದ್ಧ ಭಾರತಕ್ಕೆ ಸೋಲು; ಗ್ರೂಪ್ ಹಂತಕ್ಕೆ ಹಿಂಬಡ್ತಿ
sports
ಅಭ್ಯಾಸ ಪಂದ್ಯದಲ್ಲೇ ಮುಗ್ಗರಿಸಿದ ಕೊಹ್ಲಿ ಪಡೆ: ಮೊದಲ ದಿನದಾಟದ ಅಂತ್ಯಕ್ಕೆ ಭಾರತ 322/6
sports
ವೈರಲ್ ಆಗುತ್ತಿದೆ ಇಂಗ್ಲೆಂಡ್​ನಲ್ಲಿರುವ 'ವಿರುಷ್ಕಾ' ಫೋಟೋ..! ಅಂಥದ್ದೇನಿದೆ ಗೊತ್ತಾ..?
entertainment
ಸಲ್ಲು ಬಗ್ಗೆ ಮಾಹಿತಿ ನೀಡಿ ಎಂದು ಅರ್ಜಿ ಹಾಕಿದ್ರೆ, ಸಲ್ಮಾನ್​ ಬಳಿಯೇ ಅನುಮತಿ ಕೇಳಿದ್ರು!
entertainment
ಐಪಿಎಲ್​ 2018: ಪಂಜಾಬ್​ ತಂಡದ ಬಲ ಹಾಗೂ ದೌರ್ಬಲ್ಯ
sports
ವಿಮರ್ಶೆ: 'ಮಹಾನಟಿ' ಸಿನಿಮಾದಲ್ಲಿ ಪ್ರೇಕ್ಷಕರ ಕಣ್ಣಲ್ಲಿ ನೀರು ತರಿಸಿದ ಕೀರ್ತಿ ಸುರೇಶ್​
entertainment
ನಾಳೆ(ಆ.31) ಜಲೀಲನಾಗಿ ನಿಮ್ಮ ಮುಂದೆ ಬರಲಿದ್ದಾರೆ ರೆಬೆಲ್​ ಸ್ಟಾರ್​ ಅಂಬಿ..!
entertainment
ಐಪಿಎಲ್ 2018: ರಾಯುಡು ಬೊಂಬಾಟ್ ಆಟ: ಚೆನ್ನೈಗೆ 8 ವಿಕೆಟ್‍ಗಳ ಭರ್ಜರಿ ಜಯ
sports
'ಆಕ್ಸಿಡೆಂಟಲ್​ ಪ್ರೈಮ್​ ಮಿನಿಸ್ಟರ್​' ಚಿತ್ರದಲ್ಲಿ ಸೋನಿಯಾ ಗಾಂಧಿ ಪಾತ್ರ ಮಾಡಿದ ಈ ನಟಿ ಯಾರು ಗೊತ್ತಾ?
entertainment
ಕೇವಲ 9 ರೂಪಾಯಿಗಳಿಗೆ ಅನಿಯಮಿತ ಕರೆ, SMS ಕೂಡಾ ಫ್ರೀ
tech
ಬಾಲ್ಯದ ನೆನಪುಗಳನ್ನು ಹಸಿರಾಗಿಸುವ ಚಿತ್ರಗಳನ್ನು ಪೋಸ್ಟ್​ ಮಾಡಿದ ಸೋನಮ್​!
entertainment
PHOTOS: ಅಂಬಿಯ ಸಿನಿ ಜೀವನದ ಹಾದಿಯನ್ನು ಪರಿಚಯಿಸುವ ಕೆಲವು ಅರೂಪದ ಚಿತ್ರಗಳು..!
entertainment
ನಿಮ್ಮ ನೆರೆಮನೆಯವರ ಬಗ್ಗೆಯೂ ಮಾಹಿತಿ ನೀಡುತ್ತೆ ಗೂಗಲ್, ಲಾಂಚ್ ಆಯ್ತು ಈ ಆ್ಯಪ್!
tech
ಬಿಡುಗಡೆಯಾಯಿತು ವಸಿಷ್ಠ ಅಭಿನಯದ 'ಕಾಲಚಕ್ರ' ಸಿನಿಮಾದ ಮೋಷನ್​ ಪೋಸ್ಟರ್​
entertainment
ಲಾರ್ಡ್ಸ್​ ಟೆಸ್ಟ್​ನಲ್ಲಿ ಟೀಂ ಇಂಡಿಯಾದ ಸೋಲಿನ ಬಳಿಕ ರವಿ ಶಾಸ್ತ್ರಿಗೆ ಗೇಟ್​ ಪಾಸ್​?
sports
ಟೀಂ ಇಂಡಿಯಾಗೆ ಮರಳಿದ ಧೋನಿಯ ನಂಬಿಕಸ್ಥ ಆಲ್​ ರೌಂಡರ್ ಸುರೇಶ್ ರೈನಾ
sports
ಐಶ್​-ಅಭಿ ಮುದ್ದುಮಗಳು ಆರಾಧ್ಯ ಹುಟ್ಟು ಹಬ್ಬದ ಅಪರೂಪದ ಚಿತ್ರಗಳು
entertainment
ನಡು ರಸ್ತೆಯಲ್ಲಿ ಬಾಟಲ್​ ಹಿಡಿದು ಕುಡಿದು ತೂರಾಡಿದ ಹುಚ್ಚ ವೆಂಕಟ್​
entertainment
TRAILER: 'ಆನೆ ನಡೆದಿದ್ದೇ ದಾರಿ ತಾಕತ್ತಿದ್ದರೆ ಕಟ್ಟಾಕು': 'ಯಜಮಾನ'ನ ಮಾಸ್​ ಎಂಟ್ರಿ
entertainment
ಐಪಿಎಲ್ 2018: ಮಿಂಚಲು ಸಿದ್ಧರಿದ್ದಾರೆ 6 ಕನ್ನಡಿಗರು
sports
1.30 ಲಕ್ಷಕ್ಕೆ ಹರಾಜಾಯ್ತು ನಟಿ ಶ್ರೀದೇವಿ ಫೇವರಿಟ್​ ಸೀರೆ!
entertainment
ಅಭಿಮಾನಿಗಳಿಗೆ ನಾನು ಕೊಟ್ಟ ನೋವಿಗೆ ಕ್ಷಮೆಯಷ್ಟೇ ಕೇಳಬಲ್ಲೆ: ಕಣ್ಣೀರು ಹಾಕಿದ ಸ್ಟೀವ್ ಸ್ಮಿತ್
sports
ಆಸೀಸ್ ಸರಣಿಯಲ್ಲಿ ರಿಷಭ್: 'ಕೀಪಿಂಗ್, ಬ್ಯಾಟಿಂಗ್ ಜೊತೆ ಸ್ಲೆಡ್ಜಿಂಗ್'​​​ನಲ್ಲೂ ಮಿಂಚಿದ ಪಂತ್
sports
ಐಡಿಯಾ ನೀಡಲಿದೆ 30 ಜಿಬಿ ಇಂಟರ್​ನೆಟ್​
tech
ಕಾನ್ಸ್ ಚಲನಚಿತ್ರೋತ್ಸವದಲ್ಲಿ ಬಾಲಿವುಡ್ ಬೆಡಗಿಯರು
entertainment
PHOTOS: ನವರಸ ನಾಯಕ ಜಗ್ಗೇಶ್​ ಈಗ 'ಕಾಳಿದಾಸ ಕನ್ನಡದ ಮೇಷ್ಟ್ರು'
entertainment
ಮಾರುಕಟ್ಟೆಗೆ ಅಪ್ಪಳಿಸಲಿದೆ ಮರ್ಸಿಡಸ್ ಎಸ್ ಶ್ರೇಣಿಯ ಹೊಸ ಕಾರ್
tech
ಟೋಪಿ ಹಾಕಿದ ನಿರ್ಮಾಪಕ ಆನಂದ್​ ಅಪ್ಪುಗೊಳ ವಿರುದ್ಧ ಜನರ ಆಕ್ರೋಶ
entertainment
‘ಪದ್ಮಾವತ್’​ ಎಫೆಕ್ಟ್​ ಬಸ್​ಗಳಿಗೆ ಬೆಂಕಿ,ಮಾಲ್​ಗಳಿಗೆ ಕಲ್ಲು ತೂರಾಟ
entertainment
Amar Trailer: ಅಭಿಷೇಕ್ ಜತೆ ದರ್ಶನ್​ ತೆರೆ ಹಂಚಿಕೊಂಡಿರುವ 'ಅಮರ್​' ಸಿನಿಮಾದ ಟ್ರೈಲರ್​ ಬಿಡುಗಡೆಗೆ ಕ್ಷಣ ಗಣನೆ ಆರಂಭ
entertainment
ಬಾಕ್ಸಿಂಗ್, ಬ್ರಿಡ್ಜ್​ನಲ್ಲೂ ಸ್ವರ್ಣಬೇಟೆ; ಭಾರತಕ್ಕೆ 15 ಚಿನ್ನಗಳ ಗರಿ
sports
(LIVE): ಐಪಿಎಲ್ 2018: ಡೆಲ್ಲಿ ಡೇರ್ ಡೆವಿಲ್ಸ್ vs ಹೈದರಾಬಾದ್: ಧವನ್-ವಿಲಿಯಮ್ಸನ್ ಬೊಂಬಾಟ್ ಆಟ: ಹೈದರಾಬಾದ್​ಗೆ 9 ವಿಕೆಟ್ಸ್​ಗಳ ಭರ್ಜರಿ ಜಯ
sports
ನಟ ಶಿವರಾಜ್​ ಕುಮಾರ್ ಅನಾರೋಗ್ಯ ಹಿನ್ನಲೆ ಆಸ್ಪತ್ರೆಗೆ ದೌಡಾಯಿಸಿದ ಪುನೀತ್ ರಾಜ್ ಕುಮಾರ್
entertainment
ಮತ್ತೆ ಆಸ್ಪತ್ರೆ ಸೇರಿದ ಬಾಲಿವುಡ್ ಹಿರಿಯ ನಟ ದಿಲೀಪ್ ಕುಮಾರ್
entertainment
ಕೊಲಂಬೋದ ಮೊದಲ ಟಿ-20 ಪಂದ್ಯ: ಭಾರತ ವಿರುದ್ಧ ಶ್ರೀಲಂಕಾಗೆ 5 ವಿಕೆಟ್​ಗಳ ಜಯ
sports
'ಸೊಂಟದ ವಿಷ್ಯ ಬೇಡವೋ ಶಿಷ್ಯ...' ಎನ್ನುತ್ತಿದ್ದ ಸುದೀಪ್​ ಈಗ ಟ್ವಿಟರ್​ನಲ್ಲಿ ನಡುವಿನ ಬಗ್ಗೆ ಬರೆದದ್ದೇನು ಗೊತ್ತಾ..!
entertainment
ಇನ್‌ಸ್ಟಾಗ್ರಾಮ್‌ನಲ್ಲಿ ಅಪಹಾಸ್ಯ ವೀಡಿಯೊ ಹಾಕಿ ಜೈಲು ಸೇರಿದ ಯುವಕ
tech
'ಭಾಗಿ 2' ಸಿನಿಮಾದಲ್ಲಿ ಎವರ್ ಗ್ರೀನ್ 'ಏಕ್ ದೋ ತೀನ್' ಹಾಡು: ವೈರಲ್ ಆಗುತ್ತಿದೆ ಜಾಕ್ಲೀನ್​ ಡಾನ್ಸ್​
entertainment
(LIVE): ಐಪಿಎಲ್​ 2018: ಸನ್​ರೈಸರ್ಸ್​​ ಹೈದರಾಬಾದ್​ vs ಡೆಲ್ಲಿ ಡೇರ್ ಡೆವಿಲ್ಸ್​​: ರೋಚಕ ಪಂದ್ಯದಲ್ಲಿ ಹೈದರಾಬಾದ್​ಗೆ 7 ವಿಕೆಟ್​ಗಳ ಭರ್ಜರಿ ಜಯ
sports
ಜಗತ್ತಿಗೆ ಬರುತ್ತಿದ್ದಾನೆ ಮತ್ತೊಬ್ಬ ಹೊಸ ದೇವರು.. ನಿಂತಲ್ಲೇ ಸಿಗುತ್ತೆ ವರ..!
tech
ಇಂದು ನಟಿ ಶ್ರುತಿ ಹರಿಹರನ್​ ವಿರುದ್ಧದ ಮಾನನಷ್ಟ ಮೊಕದ್ದಮೆ ವಿಚಾರಣೆ..!
entertainment
ಬಾಲಿವುಡ್ ಹಿರಿಯ ನಟಿ ‘ಶಮ್ಮಿ ಆಂಟಿ’ ಇನ್ನಿಲ್ಲ
entertainment
ಈ ವಾರ ತೆರೆ ಕಾಣಲಿರುವ ಸಿನಿಮಾಗಳ ವಿವರ
entertainment
ಕ್ರೀಡಾಲೋಕದಲ್ಲಿ ಮಿಂಚುತ್ತಿರುವ ಈ ಹಾಟ್ ಆ್ಯಂಕರ್​ ಕನ್ನಡಿಗನ ಹೆಂಡತಿ..!
sports
ನನ್​ ಎಕ್ಕಡ: ಹುಚ್ಚವೆಂಕಟ್​ಗೆ ಕಡೆಗೂ ಸಿಕ್ಕ ಅವರ ಎಕ್ಕಡ
entertainment
PHOTOS : ಸ್ಟೈಲಿಸ್ಟ್​ ರಣವೀರ್ ಮತ್ತು ಫಂಕಿ ಸನ್ ಗ್ಲಾಸ್
entertainment
PHOTOS: 'ಲಕ್ಸ್​' ಸೋಪ್​ಗೆ ಮಾಡೆಲ್​ ಆಗುವ ಅವಕಾಶ ಸಿಕ್ಕಿದ್ದು ಈ ನಟಿಮಣಿಯರಿಗೆ ಮಾತ್ರ!
entertainment
ಏರ್​ಟೆಲ್​ ದೀಪಾವಳಿ ಧಮಾಕಾ: 90 ದಿನಗಳವರೆಗೆ ಅನಿಯಮಿತ ಕರೆ ಮತ್ತು ಉಚಿತ ಡೇಟಾ ಪಡೆಯಿರಿ..!
tech
ಸ್ಯಾಮ್​ಸಂಗ್ ಕಂಪೆನಿ ಕಾರ್ಮಿಕರಿಗೆ ಕ್ಯಾನ್ಸರ್..! ರೋಗ ಪೀಡಿತರಿಗೆ 95 ಲಕ್ಷ ರೂ. ಪರಿಹಾರ
tech
(LIVE) ಐಪಿಎಲ್ 2018: ಕೋಲ್ಕತ್ತಾ V/S ಚೆನ್ನೈ: ಸಿಎಸ್​ಕೆ ವಿರುದ್ಧ ‘ಕೆಕೆಆರ್’ಗೆ ​6 ವಿಕೆಟ್​ಗಳ ಜಯ
sports
ಮತ್ತೆ ನಗುವಿನ ಕಚಗುಳಿ ಇಡಲಿರುವ ಕಪಿಲ್​ ಶರ್ಮಾ
entertainment
ಯಶ್​ ಆಫರ್​ ನೀಡಿದರೆ ಈ ಬಾಲಿವುಡ್​ ನಟಿ ಕನ್ನಡ ಚಿತ್ರರಂಗಕ್ಕೆ ಕಾಲಿಡ್ತಾರಂತೆ!
entertainment
PHOTOS: ದೀಪಿಕಾ-ರಣವೀರ್​ ವಿವಾಹಕ್ಕೆ ಸಿಂಗಾರಗೊಂಡಿರುವ ವಿಲ್ಲಾದ ಚಿತ್ರಗಳು..!
entertainment
ಕಿಚ್ಚೋತ್ಸವಕ್ಕೆ ಭರ್ಜರಿ ಗಿಫ್ಟ್ ಮೂಲಕ ಕಿಚ್ಚು ಹಚ್ಚಿದ​ ಕಿಚ್ಚ ಸುದೀಪ್
entertainment
ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗಾಗಿ ಇನ್ಫೋಸಿಸ್​ ಬಿಡುಗಡೆಗೊಳಿಸುತ್ತಿದೆ ‘InfyTQ’ ಕಲಿಕಾ ಆ್ಯಪ್
tech
ವಿಧಾನಸಭಾ ಚುನಾವಣಾ ಕಣದಲ್ಲಿ ಹೇಗಿದೆ ತಾರಾ ಮೆರುಗು..? ವರ್ಕೌಟ್ ಆಗುತ್ತಾ ಬಣ್ಣ ಮಂದಿಯ ಥಳಕು-ಬಳಕು
entertainment
ಶ್ರೀದೇವಿ ಸಾವಿಗೆ ಹೊಸ ಟ್ವಿಸ್ಟ್​: ಮೃತ ದೇಹದ ಮೇಲೆ ಗಾಯದ ಗುರುತುಗಳು
entertainment
ಆನ್​ಲೈನ್​ ಸೋರಿಕೆ ಆಯ್ತು ಸಲ್ಮಾನ್ ನಟನೆಯ ‘ಭಾರತ್’ ಚಿತ್ರದ ಕ್ಲೈಮ್ಯಾಕ್ಸ್!
entertainment
India vs Australia, Live Cricket Score: ಆಸ್ಟ್ರೇಲಿಯಾಕ್ಕೆ 32 ರನ್​ಗಳ ಜಯ
sports
PHOTOS: ಥೈಲ್ಯಾಂಡ್​ನಲ್ಲಿ ಬಿಕಿನಿ ತೊಟ್ಟು ಹಾಟ್​ ಆಗಿ ಕಾಣಿಸಿಕೊಂಡ ಸಂಯುಕ್ತಾ ಹೆಗಡೆ!
entertainment
ಇದೇ ಮೊದಲ ಬಾರಿ ಐಪಿಎಲ್ ಪ್ರಶಸ್ತಿ ಗೆದ್ದು ಬೀಗಲಿದೆ ಆರ್​ಸಿಬಿ; ಹೇಗೆ ಗೊತ್ತಾ?
sports
ಯಶ್ ಎರಡು ದಿನ ಮಗು-ರಾಧಿಕಾರಿಂದ ದೂರವಿದ್ದಿದ್ದೇಕೆ..?
entertainment
ನೀತಿ ಸಂಹಿತೆ ಉಲ್ಲಂಘನೆ: ಗುಣತಿಲಕಗೆ 6 ಪಂದ್ಯ ನಿಷೇಧ ಹೇರಿದ ಶ್ರೀಲಂಕಾ ಕ್ರಿಕೆಟ್ ಮಂಡಳಿ
sports
ಚಂದನವನದ ರೆಬೆಲ್ ಸ್ಟಾರ್​ಗೆ 66ರ ಸಂಭ್ರಮ: ಅಂಬರೀಷ​ ಹುಟ್ಟುಹಬ್ಬ ಆಚರಿಸಿದ ಅಭಿಮಾನಿಗಳು
entertainment
ಫಿಫಾ ವಿಶ್ವಕಪ್ 2018: ಪಂದ್ಯದ ಗೆಲುವನ್ನು 12 ಜನ ಬಾಲಕರಿಗೆ ಅರ್ಪಿಸಿದ ಪೌಲ್ ಪೋಗ್ಬಾ
sports
ಬಯಸಿದ್ದು ಯಾವುದು ನನ್ನ ಪಾಲಿಗೆ ಸಿಕ್ಕಿಲ್ಲ ; ನಟಿ ರಮ್ಯಾ ಮನದ ಮಾತು
entertainment
(LIVE): ಐಪಿಎಲ್ 2018: ಕೋಲ್ಕತ್ತಾ ನೈಟ್ ರೈಡರ್ಸ್​​ vs ಮುಂಬೈ ಇಂಡಿಯನ್ಸ್​: ಮುಂಬೈ ಬೌಲರ್ಸ್​ಗಳ ದಾಳಿಗೆ ಕೆಕೆಆರ್​​ ತತ್ತರ: ಕೋಲ್ಕತ್ತಾ 108ಕ್ಕೆ ಆಲೌಟ್​
sports
ಬೆಂಗಳೂರಿನ ಅವ್ಯವಸ್ಥೆ ಬಗ್ಗೆ ಹಾಡು ಬರೆಯುವ ಆಲೋಚನೆಯಲ್ಲಿ ಯೋಗರಾಜ್​ ಭಟ್​..!
entertainment
'ಬಿಗ್​ಬಾಸ್ 6'ರಲ್ಲಿ ಮಹಿಳಾ ಸ್ಪರ್ಧಿಗಳಿಗಾಗಿ ಇರಲಿದೆ ಒಂದು ಸರ್ಪ್ರೈಸ್​..!
entertainment
'ನ್ಯೂಸ್ 18 ರೀಲ್ ಮೂವಿ ಅವಾರ್ಡ್ಸ್- 2018' ಸಮಾರಂಭದಲ್ಲಿ ತಾರೆಯರ ಸಮಾಗಮ
entertainment
ಹುಡುಗಿಯರ ಜೊತೆ ಸಖತ್​ ಫ್ಲರ್ಟ್ ಮಾಡ್ತಾರೆ ವಿಜಯ್ ದೇವರಕೊಂಡ!; ಬಯಲಾಯ್ತು ಅಚ್ಚರಿಯ ವಿಚಾರ
entertainment
ಸೆಲೆಬ್ರಿಟಿಗಳಿಂದ ಕೇರಳಕ್ಕೆ ಹರಿದು ಬರುತ್ತಿದೆ ನೆರವಿನ ತೊರೆ
entertainment
'ಪದ್ಮಾವತ್​', 'ರಾಝಿ' ಚಿತ್ರವನ್ನು ಹಿಂದಿಕ್ಕಿದ 'ವಿಲೇಜ್​ ರಾಕ್​ಸ್ಟಾರ್'​; 2019ರ ಆಸ್ಕರ್​ಗೆ ಎಂಟ್ರಿ
entertainment
ಏಕದಿನ ಕ್ರಿಕೆಟ್​​ನಲ್ಲಿ ಕೊಹ್ಲಿ 4ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲಿ: 'ಸೌರವ್ ಗಂಗೂಲಿ' ಸಲಹೆ
sports
ದಸರಾ ಭರ್ಜರಿ ಆಫರ್: ಸ್ಯಾಮ್​ಸಂಗ್ ಮೊಬೈಲ್​ ಮೇಲೆ ಸಿಗುತ್ತಿದೆ 30 ಸಾವಿರ ರೂ. ರಿಯಾಯಿತಿ
tech
ಅಪ್ಪಾಜಿಗಾಗಿ ಮತ್ತೆ ವಿದೇಶ ಪ್ರಯಾಣವೇ ಬೇಡ ಎಂದ ದಾಸ ದರ್ಶನ್​..!
entertainment
ಈ ಸ್ಮಾರ್ಟ್​ಫೋನ್​ಗಳಲ್ಲಿ ಸ್ಥಗಿತಗೊಂಡಿದೆ ವಾಟ್ಸ್​ಆ್ಯಪ್
tech