headline
stringlengths
8
146
label
stringclasses
3 values
ಕೊನೆಯ ಹಂತ ತಲುಪಿರುವ 'ಬಿಗ್​ ಬಾಸ್​' ಮನೆಯಲ್ಲಿ ಈ ವಾರ ಏನೆಲ್ಲಾ ಆಯ್ತು ಗೊತ್ತಾ?
entertainment
ದರ್ಶನ್​ ಕಾರು ಅಪಘಾತವಾದಾಗ ಜೊತೆಗಿದ್ದ ಇದ್ದ ಮತ್ತೊಬ್ಬ ವ್ಯಕ್ತಿ ಯಾರು: ಮುಂದುವರಿದ ಅನುಮಾನಗಳ ಸರಮಾಲೆ?
entertainment
'ಅವೆಂಜರ್ಸ್​: ಇನ್ಫಿನಿಟಿ ವಾರ್' ಸಿನಿಮಾದ ಉಚಿತ ಟಿಕೆಟ್​ ಬೇಕೆ ಹಾಗಿದ್ದರೆ ಹೀಗೆ ಮಾಡಿ?
entertainment
ರಶ್ಮಿಕಾ ಮಂದಣ್ಣ-ರಕ್ಷಿತ್​ ಶೆಟ್ಟಿ ಸಂಬಂಧ ಮುರಿಯಲು ಕಾರಣವೇನು?
entertainment
ರಾಜ್ಯದಲ್ಲಿ ಈ ವಾರ ತೆರೆ ಕಾಣಲಿರುವ ಸಿನಿಮಾಗಳು
entertainment
PHOTOS: ವಿವಾಹದ ನಂತರ ಹಾಟ್​ ಆದ ಬ್ಯಾಡ್ಮಿಂಟನ್​ ತಾರೆ ಸೈನಾ ನೆಹ್ವಾಲ್​..!
sports
ಸಾರ್ವಜನಿಕರ ಜೊತೆ ಸಂಪರ್ಕದಲ್ಲಿರಲು ವೆಬ್ ಪೇಜ್ ಆರಂಭಿಸಿದ ರಜಿನಿಕಾಂತ್
entertainment
ತ್ರಿಕೋನ ಟಿ-20 ಸರಣಿ: ಕೊಲಂಬೋದಲ್ಲಿ ಭಾರತ-ಶ್ರೀಲಂಕಾ ಮುಖಾಮುಖಿ
sports
ಪತಿ ವಿರಾಟ್ ಜತೆ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ಅನುಷ್ಕಾಗೂ ಅಯೋಧ್ಯೆಗೂ ಇರುವ ಸಂಬಂಧವೇನು ಗೊತ್ತಾ?
entertainment
ನನಗೆ ಪಾಕಿಸ್ತಾನವೇ ಸರ್ವಸ್ವ, ಕರೆದರೂ ಐಪಿಎಲ್ ಸರಣಿಗೆ ಬರಲ್ಲ: ಶಾಹಿದ್ ಅಫ್ರಿದಿ
sports
India vs Australia: ಜಾಧವ್-ಧೋನಿ ಶತಕದ ಜೊತೆಯಾಟ; ಏಕದಿನ ಸರಣಿಯಲ್ಲಿ ಭಾರತ ಭರ್ಜರಿ ಶುಭಾರಂಭ
sports
ಆಸ್ಟ್ರೇಲಿಯಾವನ್ನು ಸೋಲಿಸಿದ ರೀತಿ ಇಂಗ್ಲೆಂಡ್​ಗೆ ನಮ್ಮನ್ನು ಸೋಲಿಸಲು ಅಸಾಧ್ಯ: ವಿರಾಟ್ ಕೊಹ್ಲಿ
sports
IPL 2019: ಕೊಹ್ಲಿ vs ಧೋನಿ; ಉದ್ಘಾಟನಾ ಪಂದ್ಯದಲ್ಲಿ ಆರ್​ಸಿಬಿಗೆ ಕಠಿಣ ಸವಾಲು
sports
‘ಬಾಗಿ-2’ ಬಿಡುಗಡೆಗೆ ಮುನ್ನವೇ ‘ಬಾಗಿ-3’ ಸಿನಿಮಾದ ಟೈಟಲ್​ ರಿಲೀಸ್​
entertainment
ಐಪಿಎಲ್​ 2018: ಮುಂಬೈ ಬೆಂಬಿಡದ ಸೋಲಿನ ಭೂತ: ವಾಂಖೆಡೆಯಲ್ಲೂ ಸನ್​ರೈಸರ್ಸ್​​​ಗೆ ಶರಣಾದ ರೋಹಿತ್ ಪಡೆ
sports
4ನೇ ಬಾರಿಗೆ ಅಂಡರ್-19 ವಿಶ್ವಕಪ್ ಗೆದ್ದ ಟೀಮ್ ಇಂಡಿಯಾ: ಫೈನಲ್​ನಲ್ಲಿ 8 ವಿಕೆಟ್​ಗಳ ಭರ್ಜರಿ ಜಯ
sports
ಡಿನ್ನರ್​ಗೆ ಕರೆದದ್ದೇ ತಪ್ಪಾ? ನಿನ್ನೆ ಮೊನ್ನೆ ಬಂದ ನಟಿಯ ಆಪಾದನೆ ಒಪ್ಪೋಕಾಗುತ್ತಾ? ಹಿರಿಯ ನಟ ರಾಜೇಶ್ ಹೇಳಿಕೆ
entertainment
ಎಲ್ಲಿದ್ದಾರೆ ರಾಧಿಕಾ ಕುಮಾರಸ್ವಾಮಿ: ಜಾಲತಾಣಿಗರಿಂದ ನಿಲ್ಲದ ಹುಡುಕಾಟ!
entertainment
ಐಪಿಎಲ್ 2018: ಕೋಲ್ಕತ್ತಾ ನೈಟ್ ರೈಡರ್ಸ್ ಹಾಗೂ ರಾಜಸ್ಥಾನ್ ರಾಯಲ್ಸ್ ಪಂದ್ಯಗಳ ನಡುವಣ ಕೆಲ ಚಿತ್ರಗಳು
sports
ರಜನಿಗೆ ವಯಸ್ಸಾಯ್ತು ಎಂದವರಾರು?; ಮಗಳ ಮದುವೆಯಲ್ಲಿ ಸ್ಟೆಪ್ ಹಾಕಿದ ಸೂಪರ್​ಸ್ಟಾರ್​
entertainment
ಭಾರತ ವಿರುದ್ಧ ನನ್ನ ಕೊನೆಯ ಪಂದ್ಯ: ಕ್ರಿಕೆಟ್ ವೃತ್ತಿ ಬದುಕಿಗೆ ನಿವೃತ್ತಿ ಘೋಷಿಸಿದ 'ಅಲೆಸ್ಟರ್ ಕುಕ್'
sports
ಫಿಫಾ ವಿಶ್ವಕಪ್ 2018: ಪೆನಾಲ್ಟಿ ಶೂಟೌಟ್​ನಲ್ಲಿ ರಷ್ಯಾಕ್ಕೆ ಜಯ: ಟೂರ್ನಿಯಿಂದ ಹೊರ ಬಿದ್ದ ಸ್ಪೇನ್
sports
ಐಪಿಎಲ್​​ 2018: ಕಿಂಗ್ಸ್ ಇಲೆವೆನ್ ಪಂಜಾಬ್ ಮತ್ತು ಸನ್​ರೈಸರ್ಸ್​​​​​ ಹೈದರಾಬಾದ್ ಪಂದ್ಯಗಳ ನಡುವಣ ಕೆಲ ಚಿತ್ರಗಳು
sports
ಮುಖ್ಯಾಂಶಗಳು
tech
ಕೃಷ್ಣಮೃಗ ಬೇಟೆ ಪ್ರಕರಣದಲ್ಲಿ ಸಲ್ಮಾನ್​ಗೆ 5 ವರ್ಷ ಜೈಲು: ಕಂಬಿ ಹಿಂದೆ ಬಾಲಿವುಡ್​ ಭಾಯಿಜಾನ್​
entertainment
ಪ್ರಭಾಸ್​-ಅನುಷ್ಕಾ ಶೆಟ್ಟಿ ಮದುವೆ: ಬಾಹುಬಲಿ ಹುಟ್ಟುಹಬ್ಬದಂದೇ ಹೊರಬರುತ್ತಾ ಮದುವೆ ಸುದ್ದಿ?
entertainment
ಜಾಹ್ನವಿ ಬಗ್ಗೆ ಇರೋ ಈ ಗಾಸಿಪ್ ನಿಜಾನಾ: ಶ್ರೀದೇವಿ ಮಗಳ ಹೃದಯ ಕದ್ದವರು ಯಾರು? 
entertainment
ಏಷ್ಯಾ ಕಪ್ 2018: ಧವನ್-ರೋಹಿತ್ ಭರ್ಜರಿ ಶತಕ: ಪಾಕಿಸ್ತಾನವನ್ನು ಬಗ್ಗುಬಡಿದ ಭಾರತ
sports
ದಕ್ಷಿಣ ಆಫ್ರಿಕಾ ವಿರುದ್ಧ ಮೊದಲ ಏಕದಿನ ಪಂದ್ಯದಲ್ಲಿ ಭಾರತಕ್ಕೆ 6 ವಿಕೆಟ್​ಗಳ ಭರ್ಜರಿ ಜಯ
sports
ಪುಲ್ವಾಮ ದಾಳಿಗೆ ದೇಶವೇ ಕಂಬನಿ; ಇತ್ತ ಕೊಹ್ಲಿ ಮಾತ್ರ ಜಾಹೀರಾತುವಿನಲ್ಲಿ ಬ್ಯುಸಿ
sports
(VIDEO): ಸೇಡು ತೀರಿಸಿಕೊಂಡ ಪಂತ್: ಆಸೀಸ್ ನಾಯಕನಿಗೆ ಮೈದಾನದಲ್ಲೇ ಚಳಿ ಬಿಡಿಸಿದ ರಿಷಭ್
sports
Live ಐಪಿಎಲ್ ಹರಾಜು: ಯಾವ್ಯಾವ ಆಟಗಾರರು ಯಾವ್ಯಾವ ತಂಡಕ್ಕೆ?
sports
ಛೇಟ್ರಿ 150ನೇ ಪಂದ್ಯಕ್ಕೆ ಬೆಂಗಳೂರು ಎಫ್​ಸಿಯಿಂದ ಗೆಲುವಿನ ಉಡುಗೊರೆ
sports
ಬ್ಯಾಟಿಂಗ್​ನಲ್ಲಿ ಅಗರ್ವಾಲ್ ಅಬ್ಬರ-ಬೌಲಿಂಗ್​ನಲ್ಲಿ ಠಾಕೂರ್ ಮಿಂಚು: ಇಂಗ್ಲೆಂಡ್ ವಿರುದ್ಧ ಭಾರತ ಎ ತಂಡಕ್ಕೆ ಭರ್ಜರಿ ಜಯ
sports
ಪಾತ್ರಕ್ಕಾಗಿ ಪಲ್ಲಂಗ ಚಂದನವನಕ್ಕೂ ಹೊರತಾಗಿಲ್ಲ: ಅನಿತಾ ಭಟ್​
entertainment
ಕಾವೇರಿ, ಡಾ. ರಾಜ್​ಕುಮಾರ್​ ಪರವಾಗಿ ಮಾತನಾಡಿದಕ್ಕೆ ತಮಿಳು ಚಿತ್ರರಂಗದಿಂದ ಕನ್ನಡಿಗನ ಕಿಕ್​ಔಟ್​!
entertainment
ಸಹ ನಟರು ಕಂಡಂತೆ ಶ್ರೀದೇವಿ: ಆಡಿಸಿದ್ದ ನಟರ ಜತೆಗೆ ನಾಯಕಿಯಾದ ನಟಿ
entertainment
ಫಾರ್ವರ್ಡ್​ ಮೆಸೇಜ್​ನ್ನು ಕಂಡುಹಿಡಿಯಲು ವಾಟ್ಸಾಪ್​ನಿಂದ ಹೊಸ ಆಯ್ಕೆ
tech
ವಾಟ್ಸಪ್​ ಅಪ್​ಡೇಟ್​ನಲ್ಲಿದೆ ನಕಲಿ ಸುದ್ದಿಗೆ ಸೂಕ್ತ ಪರಿಹಾರ
tech
ಕೆಜಿಎಫ್ ಸಿನಿಮಾಕ್ಕೆ ಶುಭ ಹಾರೈಸಿದ ಚಿತ್ರರಂಗದ ಗಣ್ಯರು
entertainment
ನಟಿ ತಮನ್ನಾ ಮೇಲೆ ಚಪ್ಪಲಿ ಎಸೆದಿದ್ದು ಏಕೆ? ಕಾರಣ ಕೇಳಿದರೆ ದಂಗಾಗುತ್ತೀರಿ!
entertainment
'ಸಂಜು' ಟೀಸರ್ ನೋಡಿ ಹೆಂಡತಿ ತಲೆ ಮೇಲೆ ಆಣೆ ಮಾಡಿದ ರಿಷಿ ಕಪೂರ್​ ಹೇಳಿದ್ದೇನು ಗೊತ್ತಾ? 
entertainment
'ಜಿಯೋ' ನ್ಯೂ ಇಯರ್ ಪ್ಲಾನ್: ಕೇವಲ 19 ರೂ.ಗೆ ಅನ್​ಲಿಮಿಟೆಡ್ ಕಾಲ್ ಮತ್ತು ಉಚಿತ ಇಂಟರ್​ನೆಟ್​..!
tech
ಕಡಿಮೆ ಬೆಲೆಗೆ ಆ್ಯಪಲ್​ ಮೊಬೈಲ್​, ಭಾರತದಲ್ಲೇ ನಿರ್ಮಾಣವಾಗುತ್ತಿದೆ iPhone 6s, !
tech
#PHOTOS: ರಾಜಮೌಳಿ ಹೊಸ ಚಿತ್ರದ ಮೂಹೂರ್ತದಲ್ಲಿ ಟಾಲಿವುಡ್​ ತಾರೆಯರ ಸಮಾಗಮ
entertainment
ಅನುಷ್ಕಾ ಜನ್ಮದಿನ : ಪತಿ ಬಗ್ಗೆ ಮನಬಿಚ್ಚಿ ಮಾತನಾಡಿದ ಬಾಲಿವುಡ್ ನಟಿ
entertainment
ವಯಸ್ಸಾದಷ್ಟು ಮಾಗುತ್ತಿದೆ ಸುಮಲತಾ-ಅಂಬಿಯ ಪ್ರೀತಿ: ಇಲ್ಲಿದೆ ಒಲವು ತುಂಬಿದ ಟ್ವೀಟ್​...!
entertainment
ಪ್ರಯಾಣಿಕರ ಗಮನಕ್ಕೆ ಅಲ್ಲ ಪ್ರೇಕ್ಷಕರ ಗಮನಕ್ಕೆ ದಯವಿಟ್ಟು ಗಮನಿಸಿ
entertainment
ಓಲಾ ಕ್ಯಾಬ್ ವಿರುದ್ಧ ಕಿಡಿಕಾರಿದ ನಟಿ ಪಾರುಲ್ ಯಾದವ್
entertainment
ಆಸ್ಟ್ರೇಲಿಯಾ ವರ್ಸಸ್​ ಇಂಡಿಯಾ ಟೆಸ್ಟ್​; ವಿರಾಟ್​ ಕೊಯ್ಲಿ ಔಟ್, 148 ರನ್​ಗೆ 3 ವಿಕೆಟ್​ ನಷ್ಟ
sports
ತೊಟ್ಟ ಬಟ್ಟೆಯಿಂದಲೇ ಟ್ರೋಲ್​ ಆದ ಕಿರುತೆರೆ ರಾಣಿ ಏಕ್ತಾ ಕಪೂರ್​..!
entertainment
ನಿರ್ದೇಶಕನಾಗುವ ಮೊದಲು ರಿಷಬ್ ಸ್ಟ್ರಗಲ್ ಹೇಗಿತ್ತು ಗೊತ್ತಾ?
entertainment
ಭಾರತದಲ್ಲಿ ಇ-ಆಟೋ ತಯಾರಿಸಲು ಮುಂದಾದ ‘ಪಿಯಾಗಿಯೊ‘
tech
ವಿಶ್ವದ ಮೊದಲ 5G ಸ್ಮಾರ್ಟ್‌ಫೋನ್ ಶೀಘ್ರದಲ್ಲೇ ಬಿಡುಗಡೆ: ಇದರ ವಿಶೇಷತೆಗಳೇನು?
tech
'ನಾಗರಹಾವು' ಮೊದಲ ದಿನ ಗಳಿಸಿದ್ದೆಷ್ಟು: ಎರಡನೇ ದಿನವೂ ಚಿತ್ರಮಂದಿರಗಳು ಬಹುತೇಕ ಹೌಸ್‍ಫುಲ್..!
entertainment
ಕೊಹ್ಲಿ ಅಬ್ಬರ, ಮಣಿಕಟ್ಟಿನ ಸ್ಪಿನ್ ಮೋಡಿಗೆ ದಕ್ಷಿಣ ಆಫ್ರಿಕಾ ತತ್ತರ:ಏಕದಿನ ಸರಣಿಯಲ್ಲಿ ಭಾರತಕ್ಕೆ ಹ್ಯಾಟ್ರಿಕ್ ಜಯ
sports
ಮೋಸ್ಟ್​ ಹ್ಯಾಪನಿಂಗ್​ ಜೋಡಿ ರಣವೀರ್​-ದೀಪಿಕಾ ವಿವಾಹ: ಈ ಸ್ಟಾರ್​ಗಳ ವಿವಾಹ ಎಲ್ಲಿ ನಡೆಯಲಿದೆ ಗೊತ್ತಾ?
entertainment
ನಾಗರತ್ನಾ ಬಂಧನಕ್ಕೆ ವಿಶೇಷ ಪೊಲೀಸ್​ ತಂಡ ರಚನೆ; ಇಂದು ಸಂಜೆ ದುನಿಯಾ ವಿಜಿ ಪತ್ರಿಕಾಗೋಷ್ಠಿ
entertainment
ಹಲವು ವರ್ಷಗಳ ನಂತರ ಬೆಳ್ಳಿತೆರೆಗೆ ನಟಿ ಅಪರ್ಣಾ
entertainment
ಉರುಳಿದ ದಿನಗಳನ್ನು ಹಿಂತಿರುಗಿ ನೋಡಿದರೆ ಸಿಹಿಗಿಂತ ಕಹಿಯೇ ಹೆಚ್ಚು; 2018ರಲ್ಲಿ ಸಾವನ್ನಪ್ಪಿದ 18 ಪ್ರಮುಖರಿವರು
entertainment
ಮಗನನ್ನು ಹತ್ಯಗೈದು, ತಾನೂ ಆತ್ಮಹತ್ಯೆಗೆ ಯತ್ನಿಸಿದ ನಿರೂಪಕ ಚಂದನ್​ ಪತ್ನಿ
entertainment
ಸಂಜನಾ #MeToo ಆರೋಪ: ಅನ್ನ ತಿಂದ ತಟ್ಟೆಗೆ ಉಗುಳಬಾರದು ಎಂದು ತಿರುಗೇಟು ನೀಡಿದ ಶ್ರೀವತ್ಸ..!
entertainment
‘ಓಂ ಫಿನಿಶಾಯ ನಮಃ’: ಧೋನಿ ಹುಟ್ಟುಹಬ್ಬಕ್ಕೆ ವಿಭಿನ್ನವಾಗಿ ಶುಭಕೋರಿದ ಸೆಹ್ವಾಗ್
sports
ಜಾಗ್ವಾರ್​ ನಾಯಕ ನಿಖಿಲ್​ಗೆ ಹುಟ್ಟುಹಬ್ಬದ ಸಂಭ್ರಮ
entertainment
ಚಾರ್ಜಿಂಗ್​ಗೆ ಹೇಳಿ ಗುಡ್ ಬೈ: ಈ ಸ್ಮಾರ್ಟ್​ಫೋನ್​ನ ಒಮ್ಮೆ ಚಾರ್ಜ್ ಮಾಡಿದ್ರೆ 50 ದಿನಗಳವರೆಗೆ ನೋ ಟೆನ್ಶನ್
tech
ಶ್ರೀದೇವಿ ಅಭಿನಯಿಸಬೇಕಿದ್ದ ಪಾತ್ರಕ್ಕೆ ಮಾಧುರಿ: ಮತ್ತೆ ತೆರೆ ಮೇಲೆ ಒಂದಾಗಲಿರೋ ಸಂಜಯ್​-ಮಾಧುರಿ ಜೋಡಿ​
entertainment
ಗರ ಸಿನಿಮಾಕ್ಕಾಗಿ ಒಂದಾದ ಹಾಸ್ಯ ಲೋಕದ ಮೇರು ಪರ್ವತಗಳಾದ ಸಾಧು-ಜಾನಿ
entertainment
ಬಾಲಿವುಡ್​ ಖಳನಟ ಮಹೇಶ್ ಆನಂದ್​ ನಿಧನ; ಕೊಳೆತ ಸ್ಥಿತಿಯಲ್ಲಿ ದೇಹ ಪತ್ತೆ
entertainment
ಟಾಲಿವುಡ್​ಗೆ ಕನ್ನಡದ ಸ್ಟಾರ್​ ನಿರ್ದೇಶಕ: 500 ಕೋಟಿ ಬಜೆಟ್​ ಸಿನಿಮಾಗೆ ಪ್ರಶಾಂತ್ ನೀಲ್​ ಸಾರಥ್ಯ..?
entertainment
ಪೊಲೀಸ್ ಪಾತ್ರದಲ್ಲಿ ಪ್ರಿಯಾಂಕಾ ಉಪೇಂದ್ರ: `ಸೆಕೆಂಡ್ ಹಾಫ್’ ಚಿತ್ರದ ಟ್ರೇಲರ್ ಬಿಡುಗಡೆ
entertainment
ಅರ್ಜೆಂಟೀನಾ ಗೆದ್ದ ಖುಷಿಯಲ್ಲಿ ಅನಾರೋಗ್ಯಕ್ಕೆ ತುತ್ತಾದ ಫುಟ್ಭಾಲ್ ದಂತಕಥೆ ಮರಡೋನಾ
sports
ಮೋಸ್ಟ್​ ಎಲಿಜಬಲ್​ ಬ್ಯಾಚುಲರ್​ ಸಲ್ಮಾನ್​ಗೆ ಸಿಕ್ಕ ಹುಡುಗಿ ವಾರಿನಾ ಯಾರು ಗೋತ್ತಾ?
entertainment
ಮುಂಬೈವಿಮಾನ ನಿಲ್ದಾಣದಲ್ಲಿ ಕ್ಯಾಮರಾ ಕಣ್ಣಿಗೆ ಸೆರೆಸಿಕ್ಕ 'ವಿರುಷ್ಕಾ' ದಂಪತಿ
entertainment
ನಾಗರತ್ನ ವಿರುದ್ಧ ಸಿಡಿದೆದ್ದ ದುನಿಯಾ; ನಾನು ಸತ್ತರು ಆಕೆ ಬರಬಾರದೆಂದ ವಿಜಯ್​
entertainment
ಮಂಡ್ಯದ ಕಿಕ್ಕೇರಿ ಈಗ ಲಕಲಕ… ಬಾಲಿವುಡ್ ಸುಂದರಿ ಆಲಿಯಾ ಭಟ್​ಳ ಸಹೃದಯಕ್ಕೆ ಗ್ರಾಮಸ್ಥರು ಫುಲ್ ಖುಷ್
entertainment
D 53: ಚಾಲೆಂಜಿಂಗ್ ಸ್ಟಾರ್ ದರ್ಶನ್​ ಅವರ ಹೊಸ ಚಿತ್ರಕ್ಕೆ 3 ಟೈಟಲ್ ಫಿಕ್ಸ್
entertainment
ಬೆಳ್ಳಿ ತೆರೆಗೆ ಬರಲಿದೆ ಒಶೋ ಜೀವನ: ಬಾಲಿವುಡ್​ನ ಯಾವ ಖಾನ್​ ಗುರುವಾಗಲಿದ್ದಾರೆ ಗೊತ್ತಾ?
entertainment
ಪವನ್​ ಕಲ್ಯಾಣ್​ ಸಿನಿಮಾ ನಿವೃತ್ತಿ: ‘ಅಜ್ಞಾತವಾಸಿ’ ಕೊನೆಯ ಸಿನಿಮಾ?
entertainment
(LIVE): ಐಪಿಎಲ್​​ 2018: ಕೋಲ್ಕತ್ತಾ vs ಹೈದರಾಬಾದ್: ಹೈದರಾಬಾದ್​ಗೆ 5 ವಿಕೆಟ್ಸ್​ಗಳ ಭರ್ಜರಿ ಜಯ
sports
ಏಷ್ಯನ್ ಪ್ಯಾರಾ ಗೇಮ್ಸ್​: ಜಾವೆಲಿನ್ ಎಸೆತದಲ್ಲಿ ಭಾರತದ ಸಂದೀಪ್​​ಗೆ ಚಿನ್ನ
sports
Photos: ದೀಪಾವಳಿ ಪಾರ್ಟಿಯಲ್ಲಿ ಮಿಂಚಿದ ಶಾರುಖ್​-ಕಾಜೋಲ್​..!
entertainment
ಐಪಿಎಲ್ ಪ್ರಿಯರಿಗೆ ಸಿಹಿ ಸುದ್ದಿ ನೀಡಿದ ಎಬಿ ಡಿವಿಲಿಯರ್ಸ್​​
sports
ಇನ್ಸ್ಟಾಗ್ರಾಂನಿಂದ ಹೊಸ ಐಜಿಟಿವಿ ಆ್ಯಪ್​, ಯುಟ್ಯೂಬ್​ಗೆ ಬೀಳುತ್ತಾ ಪೆಟ್ಟು?
tech
ಒಂದು ಮೊಬೈಲ್ ಬೆಲೆ 50 ಕೋಟಿ?! ಇಲ್ಲಿವೆ ವಿಶ್ವದ ಅತಿ ದುಬಾರಿ ಮೊಬೈಲ್​ಗಳ ಪಟ್ಟಿ
tech
ಬಾಲಿವುಡ್​ನಲ್ಲಿ ಮದುವೆಗಳದ್ದೇ ಸಂಭ್ರಮ; ಹಸೆಮಣೆ ಏರಲು ಸಿದ್ಧವಾಯ್ತು ಮತ್ತೊಂದು ಜೋಡಿ
entertainment
ಒಂದು ಹೊತ್ತಿನ ಊಟಕ್ಕೆ 7 ಲಕ್ಷ ಪಾವತಿಸಿದ ಕ್ರಿಕೆಟಿಗ!
sports
(LIVE): ಐಪಿಎಲ್​​​ 2018: ಪಂಜಾಬ್ vs ಹೈದರಾಬಾದ್​​​: ಗೇಲ್ ಮಿಂಚಿನ ಆಟ: ಪಂಜಾಬ್​​ ತಂಡಕ್ಕೆ 15 ರನ್​​ಗಳ ಭರ್ಜರಿ ಜಯ
sports
15 ಲಕ್ಷಕ್ಕೂ ಹೆಚ್ಚಿನ ವಾಹನಗಳನ್ನು ಹಿಂಪಡೆಯಲಿರುವ ನಿಸಾನ್ ಕಂಪೆನಿ..!
tech
ನಟ ಅರ್ಬಾಜ್​ ಖಾನ್​ಗೆ ಕೈಕೊಟ್ಟು ಮಸ್ತ್​ ಮಜಾ ಮೂಡ್​ನಲ್ಲಿದ್ದಾರೆ ಮಲೈಕಾ ಅರೋರಾ..!
entertainment
ಹರಿಕೃಷ್ಣ ಅವರ ನಿಧನಕ್ಕೆ ಕಂಬನಿ ಮಿಡಿದ ಟಾಲಿವುಡ್​
entertainment
ಕೆಪಿಎಲ್ 2018: ಟಸ್ಕರ್ಸ್​​ಗೆ ಟಕ್ಕರ್ ಕೊಟ್ಟ ಪ್ಯಾಂಥರ್ಸ್​​
sports
ಇಂಗ್ಲೆಂಡ್ ಸರಣಿ ಸೋತಲ್ಲಿ ಕೊಹ್ಲಿ-ರವಿ ಶಾಸ್ತ್ರಿ ಹುದ್ದೆಗೆ ಕಂಟಕ..?
sports
ವಾಟ್ಸಪ್​ ಬದಲು ಈ ಆ್ಯಪ್​ಗಳನ್ನು ಬಳಸಿ
tech
ಮ್ಯೂಚುವಲ್ ಫಂಡ್ಸ್​ ಲಾಭಕ್ಕಿಂತ ನಷ್ಟವೇ ಹೆಚ್ಚು: ಪಾತಾಳ ಸೇರಬಹುದು ನಿಮ್ಮ ಹೂಡಿಕೆ
tech
ಟಾಲಿವುಡ್​ ಪ್ರಿನ್ಸ್​ ಮಹೇಶ್​ ಬಾಬು ಅವರ ಎಂಟ್ರಿ ಆಗುತ್ತಾ ಬಾಲಿವುಡ್​ಗೆ?
entertainment
ಏಪ್ರಿಲ್ 13ಕ್ಕೆ ಬಿಡುಗಡೆಯಾಗಲಿದೆ ‘ದಳಪತಿ’: ಇದರಲ್ಲಿ ವಿಲನ್‍ಗಿಂತ ದೊಡ್ಡ ರೌಡಿಯಂತೆ `ಕೃತಿ' !
entertainment
'ಸಂಜು ದಿ ರಿಯಲ್ ಸ್ಟೋರಿ' ಸಿನಿಮಾ ಮತ್ತೆ ತೆರೆಗೆ: ರಾಮ್​ಗೋಪಾಲ್​ ವರ್ಮಾ
entertainment
ಹಾಕಿ ಸರಣಿ: ನ್ಯೂಜಿಲೆಂಡ್​ಗೆ ವೈಟ್​ವಾಶ್ ಶಾಕ್ ಕೊಟ್ಟ ಭಾರತ
sports
VIDEO: ಕಿವೀಸ್​ ವಿರುದ್ದ ಭರ್ಜರಿ ಜಯ: ವಿಶಿಷ್ಟ ರೀತಿಯಲ್ಲಿ ಸಂಭ್ರಮಿಸಿದ ಧೋನಿ-ಕೊಹ್ಲಿ
sports
ಫಿಫಾ ವಿಶ್ವಕಪ್​ ನಿರ್ಧರಿಸಲಿದೆ ಮೆಸ್ಸಿ ಭವಿಷ್ಯ: ಅರ್ಜೆಂಟೀನಾ ಸೂಪರ್​​​​​ಸ್ಟಾರ್​ನ ಕನಸು ಆಗುತ್ತಾ ನನಸು..?
sports